ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@umarajani31415 ай бұрын
ವಿದ್ಯಾ ಮೇಡಮ್ ನೀವು ನನ್ನ ಅತಿ ಮೆಚ್ಚಿನ ಕಲಾವಿದೆ. ದೇವರು ನಿಮ್ಮನ್ನ ನೂರುಕಾಲ ಸುಖವಾಗಿ ಬಾಳಿ. ನಿಮ್ಮ filter ಇಲ್ಲದ ನಡೆ ನುಡಿಯೇ ಮೆಚ್ಚುಗೆ ನನಗೆ 🙏🙏🙏🙏
@raomaruthy4845 ай бұрын
ನಿಮ್ಮ ಫಿಲಾಸಫಿ ನನಗೆ ತುಂಬಾ ಮೆಚ್ಚಿಕೆ ಆಯಿತು
@gknaghashreegk5 ай бұрын
🙏🙏🙏🙏🙏🙏🙏💐💐💐
@pushpavathisraman14985 ай бұрын
She is beautiful & has the gorgeous smile.
@maryjagadish2945 ай бұрын
ಲೆಕ್ಕದಲ್ಲಿ ನಾನು ಕೂಡ ನಿಮ್ಮ ಹಾಗೆ ಅಮ್ಮ ಲೆಕ್ಕ ಕಬ್ಬಿಣದ ಕಡಲೆ 😂🥺
@rojar97725 ай бұрын
ಕೂದಲು ಮಾತ್ರ ಬೆಳ್ಳಗಾಗಿದೆ ಮುಖದಲ್ಲಿ ಮಾತ್ರ ಅದೇ ಚಾರ್ಮ ಹಾಗೆ ಇದೆ ಸೂಪರ್ ಅಮ್ಮ
@RDJewelryCollections5 ай бұрын
ಸರಳಾ ಮತ್ತು ಸುಂದರ ವ್ಯಕ್ತಿತ್ವ😍
@vismayasridhara5675 ай бұрын
Strict parents ಗೆ happy going child wonderful interview ಪೂರ್ತಿ ನಗು 😅ಇದೆ
@vijay-fz5ln5 ай бұрын
Am 34.. You are 67... The maturity what you have... Is my same experience... I do face everything... Easily... I do believe in karna...
@thippeswamyu16815 ай бұрын
ಅಮ್ಮ ನಿಮ್ಮ ಮಾತುಗಳನ್ನು ಕೇಳಿ ನಮ್ಮ ಅಮ್ಮನ ಮಾತು ಕೇಳಿದಂತೆ ಆಯ್ತು ಅಮ್ಮ...❤❤❤❤💐💐💐💐💐
@yashodhakn45305 ай бұрын
ಈ ವಯಸ್ಸಿನಲ್ಲಿ ಎಷ್ಟು ಹಸನ್ಮುಖಿ ಎಷ್ಟು ಲವಲವಿಕೆ ಅಮ್ಮ
@Shobha_Udupa15 ай бұрын
❤ ನೀವು ನನ್ನ ನೆಚ್ಚಿನ ಅಭಿನೇತ್ರಿ (ನಟಿ ಅನ್ನೊಲ್ಲ ನಾನು) ಆದ್ರೆ TN ಸೀತಾರಾಮ್ ಅವರ ಸೀರಿಯಲ್ ನಲ್ಲಿ ನಿಮ್ಮ ಪಾತ್ರ ನಂಗೆ ಹಿಡಿಸಲಿಲ್ಲ... ತುಂಬಾ ಚೆಂದ ನೀವು
@pavaryavlogs49845 ай бұрын
The way madam carries her dressing sense....Her jewellery...Wow am obsessed with her way of styling her outfit from my childhood❤
@trivenihanchinal28675 ай бұрын
ವಿದ್ಯಾ ಮೇಡಂ ಅಭಿನಯ ತುಂಬಾ ಇಷ್ಟ
@ramaswamyc42855 ай бұрын
TN ಸೀತಾರಾಮ್ ಅವರ ಸೀರಿಯಲ್ ನಲ್ಲಿ ವಿದ್ಯಾ ಅವರ ನಟನೆ ಅಮೋಘ
@nalinitn25595 ай бұрын
ನಿಮ್ಮ ಸಹಜ ಅಭಿನಯ ನನಗೆ ತುಂಬಾ ಇಷ್ಟ
@prakash75645 ай бұрын
Karma is universal belief and truth, no any religious and geographical limit, very true 😊😊
@ushasudheer87225 ай бұрын
ವಿದ್ಯಾ ಮೇಡಮ್ ನೀವು ನಮ್ಮ ಅಮ್ಮನ ವಯಸ್ಸಿನವರು, ನಿಮ್ಮ ನಟನೆ ತುಂಬಾ ಇಷ್ಟ, TN sir ಧಾರಾವಾಹಿಗಳಲ್ಲಿ ನಿಮ್ಮ ನಟನೆ ತುಂಬಾ ಇಷ್ಟವಾಗುತ್ತಿತ್ತು❤ ನಮ್ಮ ಮನೆಯಲ್ಲಿ ಎಲ್ಲರು ಕುಳಿತು ವೀಕ್ಷಿಸುತ್ತಿದ್ದೆವು, ನಿಮ್ಮ ಸಂದರ್ಶನ ತುಂಬಾ ಮನಸ್ಸಿಗೆ ಹಿಡಿಸಿತು🙏
Same nam tande tara ne nim tande 😊😊😊😊 apaya haago jagakke oditirlilla ❤
@anupamakarthic92185 ай бұрын
Vidya madam, nimma and CSP combination super.....You are a very good actress.
@vatsalaprabhakar68295 ай бұрын
Maam ur my favorite. Open ly u talked.
@deepthiraj7550Ай бұрын
Sooo interesting ❤❤❤❤
@vijyakraghavan20345 ай бұрын
We too enjoyed the same childhood with brothers and sister as of same generation. Really the interview the excellent. ❤❤
@nagamanibv56725 ай бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ ನಮ್ಮ ಮನೆಯಲ್ಲೂ ಇದೆ ಕತೆ
@nithyanuthana5 ай бұрын
ವಿದ್ಯಾಮ್ಮ ನಮಸ್ಕಾರ🎉🎉
@southreelskannada4063 ай бұрын
ಹೆಣ್ಣು ಚಂದ ಕಣ್ಣು ಕುರುಡು ಅನ್ನೂ ಪದ ಅದ್ಬುತ ಅನಿಸ್ತಿದೆ ಅಮ್ಮ 😍
@nirmalabhide65375 ай бұрын
ವಿದ್ಯಾ ಮೇಡಂ,ನೀವು ತುಂಬಾ ಹುಷಾರ್ ಆದ್ರೆ ತುಂಬಾ ಸತ್ಯ ವಂತೆ, ಭೋಳಿ ( maraathi ) ಅನಿಸುತ್ತೆ, ನನಗೆ ನಿಮ್ಮ ಮಾತು ಗಳು ತುಂಬಾ ಇಷ್ಟ ಆಯ್ತು ಅಮ್ಮಾ 😄💞 🙏
@seetars29055 ай бұрын
ಕರ್ಮ ಹಾಗೂ ಪರಮಾತ್ಮನ ಬಗ್ಗೆ ಚೆಂದವಾಗಿ ಹೇಳಿದಿರಿ ವಿದ್ಯಾ ಅವರೇ.
@rajendrachandake33045 ай бұрын
Sharada Madam, you are wonderful acting... Congratulations
@saanvi_y_shettyRk5 ай бұрын
Super madam. I love to see u every serial
@SajidaBanu-pu7cu5 ай бұрын
Amma your smile is very nice maths nall Nanu kuda same to you Nawe chikavaru Edegga shobhana mam News Nodithdev Nimma mathu keltha edre Namma jotheyalli mathadthidera antha anisuthe super interview thanks sir
@vaniyathish25285 ай бұрын
Mam ನಾವುಗಳು ಹಳ್ಳಿಮೈಸೂರಿನಲ್ಲೇ ಓದಿದ್ದು ನಿಮ್ಮ ತಂದೆ ಅಲ್ಲಿ ಯಾವ ವರ್ಷ ಇದ್ರೂ ಹಾಗೆ ಏನು ಮಾಡ್ತಿದ್ರು mam
@SunilsMusic-zg9pk5 ай бұрын
ನಾನು ಸಹ ಶಾಲೆಗೆ ಸೇರಿದಾಗಿನಿಂದ ತಾರೆ ಜಮೀನ್ ಪರ್ ಸಿನಿಮಾದ ಆ ಹುಡುಗನ ತರ ಇದ್ದೆ ಸರಿಯಾಗಿ ಓದದೇ ಈಗ ಅನಿಸುತ್ತಿದೆ ಆಗ ಓದಿದ್ದರೆ ಹೇಗೆ ಆಗುತ್ತಿರಲಿಲ್ಲ ಅಂತ 😢