Sharada Madam, you are wonderful acting... Congratulations
@anupamakarthic92185 ай бұрын
Vidya madam, nimma and CSP combination super.....You are a very good actress.
@nagamanibv56725 ай бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ ನಮ್ಮ ಮನೆಯಲ್ಲೂ ಇದೆ ಕತೆ
@saanvi_y_shettyRk5 ай бұрын
Super madam. I love to see u every serial
@vijyakraghavan20345 ай бұрын
We too enjoyed the same childhood with brothers and sister as of same generation. Really the interview the excellent. ❤❤
@deepthiraj7550Ай бұрын
Same nam tande tara ne nim tande 😊😊😊😊 apaya haago jagakke oditirlilla ❤
@krishnamurthybv94555 ай бұрын
Madam, nice talk heart touching homely.
@ushasudheer87225 ай бұрын
ವಿದ್ಯಾ ಮೇಡಮ್ ನೀವು ನಮ್ಮ ಅಮ್ಮನ ವಯಸ್ಸಿನವರು, ನಿಮ್ಮ ನಟನೆ ತುಂಬಾ ಇಷ್ಟ, TN sir ಧಾರಾವಾಹಿಗಳಲ್ಲಿ ನಿಮ್ಮ ನಟನೆ ತುಂಬಾ ಇಷ್ಟವಾಗುತ್ತಿತ್ತು❤ ನಮ್ಮ ಮನೆಯಲ್ಲಿ ಎಲ್ಲರು ಕುಳಿತು ವೀಕ್ಷಿಸುತ್ತಿದ್ದೆವು, ನಿಮ್ಮ ಸಂದರ್ಶನ ತುಂಬಾ ಮನಸ್ಸಿಗೆ ಹಿಡಿಸಿತು🙏
@seetars29055 ай бұрын
ಕರ್ಮ ಹಾಗೂ ಪರಮಾತ್ಮನ ಬಗ್ಗೆ ಚೆಂದವಾಗಿ ಹೇಳಿದಿರಿ ವಿದ್ಯಾ ಅವರೇ.
@SajidaBanu-pu7cu5 ай бұрын
Amma your smile is very nice maths nall Nanu kuda same to you Nawe chikavaru Edegga shobhana mam News Nodithdev Nimma mathu keltha edre Namma jotheyalli mathadthidera antha anisuthe super interview thanks sir
@vaniyathish25285 ай бұрын
Mam ನಾವುಗಳು ಹಳ್ಳಿಮೈಸೂರಿನಲ್ಲೇ ಓದಿದ್ದು ನಿಮ್ಮ ತಂದೆ ಅಲ್ಲಿ ಯಾವ ವರ್ಷ ಇದ್ರೂ ಹಾಗೆ ಏನು ಮಾಡ್ತಿದ್ರು mam
@nirmalabhide65375 ай бұрын
ವಿದ್ಯಾ ಮೇಡಂ,ನೀವು ತುಂಬಾ ಹುಷಾರ್ ಆದ್ರೆ ತುಂಬಾ ಸತ್ಯ ವಂತೆ, ಭೋಳಿ ( maraathi ) ಅನಿಸುತ್ತೆ, ನನಗೆ ನಿಮ್ಮ ಮಾತು ಗಳು ತುಂಬಾ ಇಷ್ಟ ಆಯ್ತು ಅಮ್ಮಾ 😄💞 🙏
@nithyanuthana5 ай бұрын
ವಿದ್ಯಾಮ್ಮ ನಮಸ್ಕಾರ🎉🎉
@vinuthakumar73265 ай бұрын
Nice episode.
@AchuthadurgaDurga5 ай бұрын
❤nice❤
@vijaysalian76255 ай бұрын
ನನಗೆ ಹೀಗೆ ಮಾತಾಡ ಬೇಕು ಅನಿಸುತ್ತೆ ನನ್ನ ಕಷ್ಟ ಗಳನ್ನು
@ashalatha93365 ай бұрын
ಸುಂದರ ಬಾಲ್ಯ
@southreelskannada4063 ай бұрын
ಹೆಣ್ಣು ಚಂದ ಕಣ್ಣು ಕುರುಡು ಅನ್ನೂ ಪದ ಅದ್ಬುತ ಅನಿಸ್ತಿದೆ ಅಮ್ಮ 😍
@ushakatti61515 ай бұрын
Beautyfullvidyamsm👌
@SunilsMusic-zg9pk5 ай бұрын
ನಾನು ಸಹ ಶಾಲೆಗೆ ಸೇರಿದಾಗಿನಿಂದ ತಾರೆ ಜಮೀನ್ ಪರ್ ಸಿನಿಮಾದ ಆ ಹುಡುಗನ ತರ ಇದ್ದೆ ಸರಿಯಾಗಿ ಓದದೇ ಈಗ ಅನಿಸುತ್ತಿದೆ ಆಗ ಓದಿದ್ದರೆ ಹೇಗೆ ಆಗುತ್ತಿರಲಿಲ್ಲ ಅಂತ 😢
@sudheerkumarlkaulgud75215 ай бұрын
ಬಾಲ್ಯ ತುಂಬಾ ಮಜವಾಗಿದೆ. ಲ.ಸಾ.ಅ ಮ.ಸಾ.ಅ ನಮಗೂ ಕಂಡು ಹಿಡಿಯಲಾಗಿಲ್ಲ
@rajeshwarims14745 ай бұрын
My mother also thought me to fry neatly like u mam it tastes super
@pavanavlogs55975 ай бұрын
Madam 67ge yestu young agi chennagidira navirakkagalla Nim age alli Nim thara