Vijayamma : ನಾಗರಹಾವು ಫಿಲ್ಮ್​ಗೆ ವಿಷ್ಣು ದಾದಾರನ್ನೇ Puttanna Kanagal ಸೆಲೆಕ್ಟ್ ಮಾಡಿದ್ಯಾಕೆ? | Journalist

  Рет қаралды 34,066

NewsFirst Kannada

NewsFirst Kannada

Күн бұрын

Пікірлер: 30
@geetha899
@geetha899 Ай бұрын
ಟೋಟಲ್ ಕನ್ನಡ ಚಾನಲ್ ರವರಿಗೆ ಮೇಡಂ ಸಂದರ್ಶನ ಮಾಡಿ ಅಂತ ವಿನಂತಿ ಮಾಡಿದ್ದೆ ಆದ್ರೆ ಅದರಲ್ಲಿ ಬರಲಿಲ್ಲ ನಿಮ್ಮಲ್ಲಿ ನೋಡಿ ಖುಷಿಯಾಯಿತು. ರೂಪಾತಾರ ದಲ್ಲಿ ಇವರ ಸ್ಟುಡಿಯೋ ಸುತ್ತು ಆಗ ತುಂಬಾ ಪ್ರಸಿದ್ದಿ 🙏
@bhaskarhegde6804
@bhaskarhegde6804 2 жыл бұрын
ಅಮ್ಮಾ, ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಡಾ.ವಿಷ್ಣು ಅವರ ಬಗ್ಗೆ ನೀವು ಹೇಳುತ್ತಿದ್ದರೆ, ಅವರೇ ಎದುರಿಗೆ ಬಂದಂತಾಗಿ, ರೋಮಾಂಚನವಾಗುತ್ತದೆ. 🙏🙏
@namdevnamdev9258
@namdevnamdev9258 4 ай бұрын
ತುಂಬಾ ಸುಂದರವಾದ ಧ್ವನಿ
@yashomathyravibelagere
@yashomathyravibelagere Ай бұрын
ಎಷ್ಟು ನಿಚ್ಚಳವಾಗಿ ನೆನಪುಗಳನ್ನು ಸಾರಾಗವಾಗಿ ಹೇಳಿದ್ದೀರಿ ಅಮ್ಮ.... ವಿಶೇಷವಾದ, ಆಸಕ್ತಿಕರ ವಿಚಾರ ❤
@mangaladeshpande7127
@mangaladeshpande7127 Ай бұрын
ಪುಟ್ಟಣ್ಣ ಇನ್ನೂ ಇರಬೇಕಾಗಿತ್ತು.
@rameshbn4844
@rameshbn4844 Жыл бұрын
ಪುಟ್ಟಣ್ಣ ಇದ್ದಿದ್ರೆ ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೆ ಇರುತ್ತಿತ್ತು
@farzanabegum7342
@farzanabegum7342 2 жыл бұрын
Vijayamma namaste,nimmanna nodi tumba santosha aytu ,😊🙏🏻
@vssatvik633
@vssatvik633 Жыл бұрын
She speaks beautifully...
@acharyashastri7438
@acharyashastri7438 Жыл бұрын
Senior journalist. You speak very well ma'am.
@lathim47
@lathim47 Жыл бұрын
He is the one who made kannada Pride Sir SR puttana kamagal
@jayashrikushal4538
@jayashrikushal4538 Ай бұрын
ನಿಮ್ಮನ್ನು ನೋಡಿ ತುಂಬಾ ಸಂತೋಷ ಆಯಿತು 😊
@basavarajaradhya658
@basavarajaradhya658 Жыл бұрын
Good.story
@gknaghashreegk
@gknaghashreegk 5 ай бұрын
🙏🙏🙏🙏🙏🙏💐💐💐💐💐
@rakeshshetty8768
@rakeshshetty8768 6 ай бұрын
❤❤❤❤❤❤❤❤❤❤❤❤
@ravindrabyakod2416
@ravindrabyakod2416 Жыл бұрын
ಒಳ್ಳೆಯ ಸಂದರ್ಶನ. ಪುಟ್ಟಣ್ಣನವರು ರಾಜ್ ರೊಂದಿಗೆ ಮಾಡಿದುದು ಮೂರು ಚಿತ್ರಗಳು, ಎರಡಲ್ಲ( ಮಲ್ಲಮ್ಮನ ಪವಾಡ, ಕರುಳಿನ ಕರೆ,ಸಾಕ್ಷಾತ್ಕಾರ). ಪುಟ್ಟಣ್ಣ- ಕಲ್ಪನಾರ ನಡುವೆ ಮನಸ್ತಾಪ ಏಕೆ ಉಂಟಾಯಿತೆಂದು ತಿಳಿಸಬೇಕಿತ್ತು.
@janakirama4849
@janakirama4849 Ай бұрын
ಚಿ//ಉ ಅವರಿಗೆ ಸಲ್ಲಬೇಕಾದ ಕ್ರೆಡಿಟ್ ಯಾರದೋ ಪಾಲಾಯಿತು! ಅನ್ಯಾಯ.
@lathim47
@lathim47 Жыл бұрын
SIR SR Puttaana kanagal pakka padma shri award kannadigas should start campaign ❤...but kannada never become grown by anna
@swathishenoy8752
@swathishenoy8752 7 ай бұрын
Chandada maathu amma nimdu. ❤
@BalaKrishna-gs5ri
@BalaKrishna-gs5ri 29 күн бұрын
ನಿಮ್ಮ ಹಣೆಯಲ್ಲಿ ನ ಕುಂಕುಮಕ್ಕೆ 🙏🙏🙏
@k.rajakumarkolara2785
@k.rajakumarkolara2785 Ай бұрын
ನಾಗರಹಾವು ಚಿತ್ರ ತರಾಸು ಅವರ ಮೂರು ಕಾದಂಬರಿ ಗಳನ್ನು ಆಧರಿಸಿದೆ: (ಒಂದೇ ಕಥೆಯ ಮೂರು ಭಾಗಗಳು. ನಾಗರಹಾವು, ಎರಡು ಹೆಣ್ಣು ಒಂದು ಗಂಡು ಹಾಗೂ ಸರ್ಪಮತ್ಸರ.
@saisujaysujay5678
@saisujaysujay5678 2 жыл бұрын
Nimmanna Nodadhe thumba dinagalu agitthu 🙏🙏🙏
@rahamathullakhazi4734
@rahamathullakhazi4734 2 жыл бұрын
Nanu 4 bari nududeney
@channamallikarjunswamy4198
@channamallikarjunswamy4198 25 күн бұрын
Annavaru opposite ge Vishnuvardhan haakondu maadida cinema
@Manju-yv8og
@Manju-yv8og Жыл бұрын
chitra bhramha SR PUTTANNA KANAGAL , kannada Ulidide Sir SR Puttanna kanagala inda ....master of Kannada films....tragedy Bigbrother AVru desryed kannada films
@lathim47
@lathim47 Жыл бұрын
Yes y u are right,u r educated, literate,matured kannadiga...but selfish Anna destroyed....bakra audience should open mind and eyes with eats
@kirchunetwork1986
@kirchunetwork1986 Ай бұрын
@kirchunetwork1986
@kirchunetwork1986 Ай бұрын
Who is the big brother you are referring to?
@ArchanaDhanvantri2117
@ArchanaDhanvantri2117 Ай бұрын
Olle vishaya iddare heli. Kahi nenapu beda.
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН