ವಿಜಯಪುರದ ಕಾಗ್ಜಿ ನಿಂಬೆ ಹಣ್ಣು ರೈತರ ATM | ಸಾವಯವ ನಿಂಬೆ ಕೃಷಿ | nimbe hannu krushi | kagzi lemon farming

  Рет қаралды 55,088

Rangu kasturi

Rangu kasturi

Жыл бұрын

ವಿಜಯಪುರದ ಕಾಗ್ಜಿ ನಿಂಬೆ ಹಣ್ಣು ರೈತರ ATM | ಸಾವಯವ ನಿಂಬೆ ಕೃಷಿ | nimbe hannu krushi | kagzi lemon farming
#rangukasturi
#nimbehannukrushi
#lemon
#lemonfarming
#kagzilemon
#kagzi
#lemonseeds
#citrusfruit
#lemonplant
#ATM
#ಕಾಗ್ಜಿನಿಂಬೆ
#ನಿಂಬೆಕೃಷಿ
#ನಿಂಬೆಹಣ್ಣು
#ಸಾವಯವನಿಂಬೆಕೃಷಿ
#ವಿಜಯಪುರ
ಹೆಚ್ಚಿನ ಮಾಹಿತಿಗಾಗಿ :-
----------------------------
ಮಲ್ಲಿಕಾರ್ಜುನ ಬಿರಾದಾರ
ಊರು:- ಮುಳಸಾವಳಗಿ
ತಾ:- ದೇವರ ಹಿಪ್ಪರಗಿ
ಜಿ:- ವಿಜಯಪುರ (ಬಿಜಾಪುರ)
ಮೋ:- 9741999933
Mallikarjun biradar / organic farmer
organic lemon farming / kagzi lemon
In this farm
varieties of fruit plants
details :-
-----------
Exotic fruit plants :-
------------------------------
1) Jaboticaba
2) Maparang
3) Perfume coconut
4 ) Kriel
5) Korn
6) Ross sapote
7) Lilly pilly
8) Mexican hass avocado
9) Lamb hass avocado
10) Zutano avocado
11) Pinkerton avocado
12) Longon
13) Macadamia
14) Mooty
15) White jamun
16) Shinee green
17) Peanut butter fruit
18) Muzaffarpur litchi
19) Spanish tamarind plum
20) Mysore gambage
21) Lemon drop mangosteen
22) Matova softskin
23) Matova
24) White sapote
25) Egg fruit
26) Miracle fruit
27) Flame grapefruit
28) Cutter velenciya
29) Rollinia
30) Loquat
31) Bali chamba
32) Sampouch
33) Black surrenam cherry
34) Nam nam
35) Kie apple
36) Gauma icecream bean
37) Cocoplum
38) Jambu bira
39) Atimoya
40) Soursop
41) Abiu
42) Purple milk fruit
43) Green milk fruit
44) Rambutan n18
45) Black berry jam
46) Achachariu
47) Sweet kokum
48) Banana sapota
49) Green sapote
50) Mamey sapote
51) Ram phal
52) Laxman phal
53) Sita phal
54) Hanuma phal
55) water apple
56) Punarpuli
57) Khagzi lemon
58) Koronda
59) Sweet cherry
60) Barbudas cherry
61) Red water apple
62) pannerale
Coconut varieties:-
-----------------------------
1)Andaman gaint
2) Philippines ordinary
3) West coast tall
4) tipatur tall
5) Malaysian yellow dwarf
6) Malaysian green dwarf
7) Malaysian orange dwarf
8) chwoghat orange dwarf
9) chwoghat green dwarf
10) santramn tall
11) ccnt
12) d×t
13) banawali
14) aromatic coconut
15) lakshadweep ordinary
Banana varieties:-
---------------------------
1) jawari
2) elakki
3) nendran
4) Kari baale
5) Pooja bale
6) Mysore bale
7)kadali
8) kamalapur red banana
9) karpooravalli
Jackfruit varieties:-
-----------------------------
1) viatnam super early
2) siddu 3) shankara
4) sindhoora
5) gumless
6) seedless
7) bhairachandra
8) Thailand red
Mango varieties:-
--------------------------
1) gir kesar
2) benisha
3) ratna
4 ) seedless
5) ratnagiri alphanso
6) totapuri
7) dasheri
8) Mallika
9) amrapali
Exotic mango varieties:-
-------------------------------------
1) Miyazaki
2) noorjahan
3) r2 e2
4) Irwin
5) red palmer
6) all season mango
7) Thailand katiman

Пікірлер: 73
@murageppakichadi5171
@murageppakichadi5171 11 ай бұрын
ನಾವು ಕಬ್ಬು ಬೆಳೆಗಾರರು.. ಆದರೆ ಇ ವೀಡಿಯೋ ನೋಡಿದ ಮೇಲೆ ನಾವೂ ಕೂಡಾ ನಿಂಬೆ ಕ್ರಷಿ ಮಾಡಲು ಆಸಕ್ತಿ ಬರುತ್ತಿದೆ. ಧನ್ಯವಾದಗಳು ನಿಮಗೆ ಇ ರೈತರನ್ನು ಪರಿಚಯಿಸಿದ್ದಕ್ಕೆ...
@VaradarajVarada-sm1xb
@VaradarajVarada-sm1xb Жыл бұрын
ನಿಮ್ಮ ಎಲ್ಲಾ ವಿಡಿಯೋಗಳ್ನ ನೋಡ್ತಾ ಇರುತ್ತೇವೆ ತುಂಬಾನೇ ಖುಷಿಯಾಗುತ್ತೆ ತುಂಬಾ ಒಳ್ಳೆಯ ಮಾಹಿತಿಯನ್ನು ಕೊಡುತ್ತೀರಾ ನೀವು ನಿಮ್ಮಲ್ಲಿ ನನ್ನದೊಂದು ವಿನಂತಿ ನೀವು ಮಾಡುವ ಯಾವುದೇ ಬೆಳೆಯ ಬಗ್ಗೆ ವಿಡಿಯೋದಲ್ಲಿ ಅವರು ಯಾವ ಮಣ್ಣಲ್ಲಿ ಬೆಳೆದಿರುತ್ತಾರೆ ಎಂಬುದನ್ನು ತಿಳಿಸಿ ಮತ್ತು ನಾವು ಯಾವ ಯಾವ ಮಣ್ಣಿನಲ್ಲಿ ಬೆಳೆಯುವುದು ಎಂಬುದನ್ನು ಕೂಡ ತಿಳಿಸಿ ಆ ಬೆಳೆಗಳಿಗೆ ಬಿಸಿಲು ಎಷ್ಟು ಇರಬೇಕು ಎಂಬುದನ್ನು ಕೂಡ ತಿಳಿಸಿ
@Rangukasturi
@Rangukasturi Жыл бұрын
🙏🙏
@yogibm2144
@yogibm2144 11 ай бұрын
Good information Sir💐👌👌👌👌👍
@sharanugouda7635
@sharanugouda7635 Жыл бұрын
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದಿರಿ ಧನ್ಯವಾದಗಳು
@Rangukasturi
@Rangukasturi Жыл бұрын
🙏🙏
@rkariyannaingale740
@rkariyannaingale740 Жыл бұрын
ನಾನು ನಿಮ್ಮ ಪ್ರತಿಯೊಂದು ವೀಡಿಯೋ ನೋಡ್ತೀನಿ ತುಂಬಾ ಒಳ್ಳೆಯ ಮಾಹಿತಿ ಕೊಡ್ತೀರಿ sir
@Rangukasturi
@Rangukasturi Жыл бұрын
ಧನ್ಯವಾದಗಳು ಸರ್
@chandramouli6185
@chandramouli6185 Жыл бұрын
Good information..
@praveenmujagond6862
@praveenmujagond6862 Жыл бұрын
Good information sir....All video's are very helpful to us ......Keep going and give us good informations regarding organic farming ..🙏
@Rangukasturi
@Rangukasturi Жыл бұрын
🙏🙏
@veerannamayi7775
@veerannamayi7775 5 ай бұрын
Super
@villagelifeinindia5024
@villagelifeinindia5024 Жыл бұрын
Sir number one farmer channel in the world rangakasthuri sir
@Rangukasturi
@Rangukasturi Жыл бұрын
🙏🙏
@gmagricos1
@gmagricos1 7 күн бұрын
ಅರ್ಕಾ ಸಿಟ್ರಸ್ ಸ್ಪೆಷಲ್, ಅರ್ಕಾ ಬನಾನಾ ಸ್ಪೆಷಲ್, ಅರ್ಕಾ ವೆಜಿಟೆಬಲ್ ಸ್ಪೆಷಲ್, ಮಾವು ವಿಶೇಷ, ಐಐಎಚ್‌ಆರ್ ಹೆಸರಘಟ್ಟ ಬೆಂಗಳೂರಿನಲ್ಲಿ ಲಭ್ಯವಿದೆ.
@Rangukasturi
@Rangukasturi 7 күн бұрын
🙏🙏
@manjunathas1560
@manjunathas1560 Жыл бұрын
Super information vlog 👌
@Rangukasturi
@Rangukasturi Жыл бұрын
🙏🙏
@Mantesh.s.b
@Mantesh.s.b Жыл бұрын
Good information sir thank you
@Rangukasturi
@Rangukasturi Жыл бұрын
🙏🙏
@SriLatha-yj9xy
@SriLatha-yj9xy Жыл бұрын
Super information sir
@Rangukasturi
@Rangukasturi Жыл бұрын
🙏🙏
@sangappaa8740
@sangappaa8740 Жыл бұрын
ಸೂಪರ್ ಅಣ್ಣಾ 👍👍👍🤗
@Rangukasturi
@Rangukasturi Жыл бұрын
🙏🙏
@jagadeeshkarigar945
@jagadeeshkarigar945 Жыл бұрын
Good information.......rangu sir
@Rangukasturi
@Rangukasturi Жыл бұрын
🙏🙏
@RamamurthyBS
@RamamurthyBS Жыл бұрын
Very nice
@Rangukasturi
@Rangukasturi Жыл бұрын
Thank you
@anumandhanaayagan
@anumandhanaayagan Жыл бұрын
ರಂಗಣ್ಣ ವೀಡಿಯೋ ಗಾವೈತಿ 🎉
@Rangukasturi
@Rangukasturi Жыл бұрын
🙏🙏
@santoshshetty1341
@santoshshetty1341 Жыл бұрын
ತೈವನ್ ನಿಂಬೆ ಬಗ್ಗೆ ತಿಳಿಸಿ ಸರ್ ಮತ್ತು ಕಾಗ್ಜಿ ನಿಂಬೆ ಮತ್ತು ನಡುವಿನ ವೆತ್ಯಾಸ ತಿಳಿಸಿ
@Rangukasturi
@Rangukasturi Жыл бұрын
ಸರಿ ಸರ್
@villagelifeinindia5024
@villagelifeinindia5024 Жыл бұрын
Tell me about marketing of nimbe
@Rangukasturi
@Rangukasturi Жыл бұрын
ಅವರು ಮಾರುವುದು ಸಂತೆಯಲ್ಲಿ
@shashidhar-pu4pt
@shashidhar-pu4pt Жыл бұрын
ನನಗೆ ಮನೆ ಉಪಯೋಗಕ್ಕ 4 ಗಿಡ ಬೇಕು ಎಲ್ಲಿ ಸಿಗುತ್ತದೆ
@Rangukasturi
@Rangukasturi Жыл бұрын
ರೈತನಿಗೆ ಕರೆ ಮಾಡಿ ಅನುಕೂಲ ಮಾಡಿ ಕೊಡುತ್ತಾರೆ
@anilmathias8283
@anilmathias8283 5 ай бұрын
Can i grow lemon with arecanut plant intercrop
@Rangukasturi
@Rangukasturi 5 ай бұрын
Yes sir
@smithanaturalfarmer
@smithanaturalfarmer Жыл бұрын
Adike, tengu madhya barutta nimbe pls tilisi
@Rangukasturi
@Rangukasturi Жыл бұрын
ರೈತನ ನಂಬರ್ ಗೆ ಕರೆ ಮಾಡಿ ವಿಚಾರಿಸಿ
@fouziakhanum1272
@fouziakhanum1272 6 ай бұрын
Hakbahuda sir
@mahadevaappakc4494
@mahadevaappakc4494 3 ай бұрын
ತೋಟಗಾರಿಕೆ ಇಲಾಖೆಯ ಒಬ್ಬ ಡೆಪ್ಯೂಟಿ ಡೈರೆಕ್ಟರ್ ಮಾಡದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ನಿಮಗೆ ನಮನ.
@Rangukasturi
@Rangukasturi 3 ай бұрын
🙏🙏
@ningammahosmani1581
@ningammahosmani1581 Жыл бұрын
Hi
@Rangukasturi
@Rangukasturi Жыл бұрын
ನಮಸ್ತೆ
@fouziakhanum1272
@fouziakhanum1272 6 ай бұрын
Sir persian lime market value hege sir
@Rangukasturi
@Rangukasturi 6 ай бұрын
ಕರೆ ಮಾಡಿ ಸರ್
@kmanjunath1708
@kmanjunath1708 9 ай бұрын
Yella helutteeri adare. Nimbe Sasigala cost ondu gidakke yestu anta yaru iduvarege heluttilla yake?. Tilisi.
@Rangukasturi
@Rangukasturi 9 ай бұрын
ಅದನ್ನ ಕೇಳೋಕೆ ಅಂತ ರೈತರ ನಂಬರ್ ಹಾಕಿದ್ದೇನೆ ಕರೆ ಮಾಡಿ ಕೇಳಿ
@FaizillaShaik-zk5kr
@FaizillaShaik-zk5kr 7 ай бұрын
Sasi yalli. Sigute
@Rangukasturi
@Rangukasturi 7 ай бұрын
ಕರೆ ಮಾಡಿ ವಿಚಾರಿಸಿ
@shivalingappak3339
@shivalingappak3339 10 ай бұрын
Peles pone no and shose kode
@Rangukasturi
@Rangukasturi 10 ай бұрын
ಪೂರ್ತಿಯಾಗಿ ವಿಡಿಯೋ ನೋಡಿ
@chandrashekard.a8449
@chandrashekard.a8449 Жыл бұрын
ಈ ತೊಟದಲ್ಲಿನ ಗಿಡಗಳು ಬೀಜದಿಂದ ಅಥವಾ ಕಸಿ ಗಿಡದಿಂದ ಬೆಳೆದಿರುವುದೋ ತಿಳಿಯಲಿಲ್ಲ.
@Rangukasturi
@Rangukasturi Жыл бұрын
ಸರ್ ಬೀಜದ ಗಿಡ ಹಾಗಾಗಿ ಹತ್ತು ವರ್ಷ ಆದರೂ ನಳನಳಿಸುತ್ತಿವೆ ಬೀಜದ ಗಿಡ ಆದರೆ ಐದಾರು ವರ್ಷ ಬರುತ್ತೆ
@maheshtalawar9396
@maheshtalawar9396 Жыл бұрын
ಬೀಜ
@veerabhadraswamyh
@veerabhadraswamyh Жыл бұрын
ನಾಟಿ ಸಸಿ ಎಲ್ಲಿ ಸಿಗುತ್ತೇ ಸರ್
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@bhoomiputhrachannel6618
@bhoomiputhrachannel6618 10 ай бұрын
Hello farmers anyone having Raghu sir number please share🙏🏼
@Rangukasturi
@Rangukasturi 10 ай бұрын
ಸರ್ ವೀಡಿಯೋ ದಲ್ಲಿ ನಂಬರ್ ಇದೆ ಸಂಪರ್ಕಿಸಿ ವಿಚಾರಿಸಿ ಸಿಂಪಲ್ ಎನ್ ಸರ್ ಎಲ್ಲಾನೂ ನಾನೇ ಹೇಳಬೇಕ 🙏🙏
@bhoomiputhrachannel6618
@bhoomiputhrachannel6618 10 ай бұрын
@@Rangukasturi sir Nimma Number kodi
Cool Items! New Gadgets, Smart Appliances 🌟 By 123 GO! House
00:18
123 GO! HOUSE
Рет қаралды 17 МЛН
Double Stacked Pizza @Lionfield @ChefRush
00:33
albert_cancook
Рет қаралды 77 МЛН
Slow motion boy #shorts by Tsuriki Show
00:14
Tsuriki Show
Рет қаралды 7 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
Lemon Cultivation in Punjab India
3:04
Mehta A Nikhil
Рет қаралды 73 М.
Cool Items! New Gadgets, Smart Appliances 🌟 By 123 GO! House
00:18
123 GO! HOUSE
Рет қаралды 17 МЛН