Рет қаралды 109,880
#whiteteeth #BleachingTeeth #ProfessionalTeeth
ಮೊದಲೆಲ್ಲ ಹಲ್ಲಿನ ಸೌಂದರ್ಯ ಎಂದರೆ ಕೇವಲ ಕ್ಲಿಪ್ ಹಾಕಿ, ಕೂರಿಸುವುದು ಎಂಬುದಾಗಿತ್ತು. ಆದರೆ ಇದೀಗ ದಂತ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ವಕ್ರವಾಗಿ ಹಲ್ಲುಗಳ ಸಾಲುಗಳನ್ನು ಹೊಂದಿದ್ದರೆ ಅದಕ್ಕೆ ಪರಿಹಾರವಿದೆ. ಹಾಗಾಗಿ ಸುಂದರ ನಗುವಿಗೆ ಯಾವೆಲ್ಲ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ ಎಂಬುವುದನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka