Darshan Thoogudeepa ವಿಷ್ಯದಲ್ಲಿ ಸುದೀಪ್, ಪುನೀತ್ ‘ಹೀಗೆ’ ಮಾಡಿದ್ದು ಹೌದು! Bha Ma Harish ಸ್ಫೋಟಕ ಸಂದರ್ಶನ |

  Рет қаралды 275,439

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯ ಕೇಸ್‌ನಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕನ್ನಡ ನಟ ದರ್ಶನ್‌ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಕಾಲಿಟ್ಟಿದ್ದು ‘ಮೆಜೆಸ್ಟಿಕ್’ ಚಿತ್ರದಿಂದ. ‘ಮೆಜೆಸ್ಟಿಕ್’ ಚಿತ್ರವನ್ನ ನಿರ್ಮಿಸಿದವರು ಭಾ ಮಾ ಹರೀಶ್‌ ಹಾಗೂ ರಾಮಮೂರ್ತಿ. ‘ಮೆಜೆಸ್ಟಿಕ್’ ಚಿತ್ರದ ಬಗ್ಗೆ ಹಾಗೂ ದರ್ಶನ್ ಬಗ್ಗೆ ನಿರ್ಮಾಪಕ ಭಾ ಮಾ ಹರೀಶ್‌ ‘ವಿಜಯ ಕರ್ನಾಟಕ ವೆಬ್‌’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
‘‘ಮೆಜೆಸ್ಟಿಕ್’ ಚಿತ್ರಕ್ಕಾಗಿ ನಾನು ಸುದೀಪ್‌ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ, ದರ್ಶನ್ ಕುರಿತಾಗಿ ನನಗೆ ಹೇಳಿದ್ದೇ ಸುದೀಪ್‌. ‘ಮೆಜೆಸ್ಟಿಕ್‌’ ಚಿತ್ರದ ಫಸ್ಟ್ ಕಾಪಿ ನೋಡಿದವರೂ ಸುದೀಪ್‌. ‘ತೂಗುದೀಪ ಶ್ರೀನಿವಾಸ್‌ ಅವರ ಪುತ್ರ ದರ್ಶನ್ ಸಿನಿಮಾ’ ಎಂದಿದ್ದಕ್ಕೆ ಅಂದು ಪುನೀತ್‌ ರಾಜ್‌ಕುಮಾರ್ ಸಹ ಸಹಾಯ ಮಾಡಿದ್ದರು. ಇದು ಸತ್ಯ. ಇದನ್ನ ತಿರುಚಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ಬಾಯ್ಬಿಟ್ಟಿದ್ದಾರೆ.
#darshanthoogudeepa #sudeep #puneethrajkumar #interview
00:00 - BA MA Harish Interview
01:18 - 04:04: Bha Ma Harish speaks about Renukaswamy Murder Case
04:05 -10:28 : Bha Ma Harish speaks about Making of Majestic Movie
10:29 - 10:59 : Bha Ma Harish approached Sudeep for ‘Majestic’ Movie
11:00 - 16:12 : Sudeep suggested Darshan for ‘Majestic’
16:13 - 17:28 : Majestic Controversy
17:29 - 20:48 : Darshan Remuneration
20:49 - 21:52 : Darshan - Bha Ma Harish Controversy
21:53 - 23:23 : Puneeth Rajkumar helped Darshan’s Majestic Movie
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 602
@power2753
@power2753 20 күн бұрын
ಸರಳತೆಯ ಸಾಹುಕಾರ ನಯವಿನಯದ ರಾಜಕುಮಾರ ನಮ್ಮ ಅಪ್ಪು BOSS💛❤️
@user-mb1zu7bm9q
@user-mb1zu7bm9q 20 күн бұрын
ಅಪ್ಪು ಸರ್ ಅಂದ್ರೇ ದೇವರು ಅವರ ಅಭಿಮಾನಿ ಅಂತ ಹೇಳಕ್ಕೆ ತುಂಬಾ ಖುಷಿ ಆಗತಾ ಇದೇ ಜೈ ಅಪ್ಪು ಬಾಸ್ 💗 love you
@manjuyadav1422
@manjuyadav1422 14 күн бұрын
Nimma appa amma na pooje madu ,yavano mathu kelbeda
@mohangowda3841
@mohangowda3841 20 күн бұрын
ಸುದೀಪರವರ ಮಾತುಗಳು ಸತ್ಯವಾದವು.
@bindashkannadacomedy
@bindashkannadacomedy 19 күн бұрын
ಅದು ದೇವರು,,,ಅವರ ತೂಕ ಯಾವತ್ತು ಕಡಿಮೆ ಆಗಲ್ಲ,ಜೈ ಅಪ್ಪು ಬಾಸ್
@shamalaramaiah473
@shamalaramaiah473 17 күн бұрын
Kanditha sir ❤
@monikapmonikap2029
@monikapmonikap2029 20 күн бұрын
ಯಾವನು ಏನೇ ಹೇಳಲಿ ನನ್ನ ಅಣ್ಣ ದೇವರು❤😢😢😢Love u ಅಪ್ಪು ಬಂಗಾರ😢😢😢
@sbmmailbox
@sbmmailbox 17 күн бұрын
ಇದು ನೋಡಿದ ಮೇಲೆ ಅನಿಸುತ್ತೆ ದರ್ಶನ್ ಒಬ್ಬ thankless fellow.
@dushyanthsd2586
@dushyanthsd2586 20 күн бұрын
Sudeep and Punit sir bagge respect bere level ge hoytu bidi ❤❤❤❤❤nija oppkolakku taakath beku.
@Policetroupebgm
@Policetroupebgm 20 күн бұрын
ಪುಣ್ಯಾತ್ಮ ನಿ ಪುನೀತ. ಎಷ್ಟೋ ಜನರಿಗೆ ಅನ್ನ ಹಾಕಿದ ಮನೆ ನಿಂದು. ಅದಕ್ಕೆ ನಿ ನನ್ನ ದೇವರು❤
@anipuanipu
@anipuanipu 20 күн бұрын
ರಿಯಲ್ ಕಿಂಗ್ ಡಾಕ್ಟರ್ ಪುನೀತ್ ರಾಜಕುಮಾರ್ ❤❤❤❤❤❤🔥🦁🦁🦁🦁🦁🦁🦁🦁🦁🦁🦁😂🦁🦁🦁🤝🤝🤝🤝🤝🤝🤝🤝🤝
@kiranmn5531
@kiranmn5531 20 күн бұрын
Kiccha always support him but he forgot Kiccha BOSS help and also showed attitude
@7h963
@7h963 20 күн бұрын
Olled madidavarna nenskobeku sir, Sudeep puneet great person ❤
@shashishashi5494
@shashishashi5494 20 күн бұрын
Adke devru karkondha 😅
@mahim1390
@mahim1390 20 күн бұрын
​@@shashishashi5494 Nina boos yen guttaa hodkobdu kuthkothana😂🤣😂aadhke jail hodha ...niyath eeldha nayee😡😡
@RevatiArali-xw8ed
@RevatiArali-xw8ed 20 күн бұрын
Ninenu ajaramaravagi irtiya bumi mele papi chirayu kano nayi​@@shashishashi5494
@ShyamThejas
@ShyamThejas 20 күн бұрын
​@@shashishashi5494 Datta Jailalle Lakva Hoddu Sattha...!!!! 🤣😂🤣😂🤣🤣🤣
@manjujourneyvlogs7858
@manjujourneyvlogs7858 20 күн бұрын
Adke jail nali biddidd😅😅😅​@@shashishashi5494
@avco10
@avco10 20 күн бұрын
ತುಂಬಿದ ಕೊಡ ತುಳುಕೋದಿಲ್ಲ.. ಅದು ನಮ್ಮ ಪುನೀತ್ ಸರ್. ಒಬ್ಬನೇ ಪುನೀತಾ ❤️❤️❤️❤️
@karthikmv7640
@karthikmv7640 11 күн бұрын
😂😂
@Jackie-hc6fc
@Jackie-hc6fc 20 күн бұрын
❤ ದೇವ ಮಾನವ ಪುನೀತ್ ರಾಜ್ ಕುಮಾರ್ ❤
@ananymouscommentor6113
@ananymouscommentor6113 13 күн бұрын
Yaako yaru Jai Dboss anta comment madoru kanstane illa comments ali🤣🤣 Satya na digest madkolo capacity illa ansathe aa slum fans ge🤣
@sheshanayakaassheshanaya-su7jw
@sheshanayakaassheshanaya-su7jw 20 күн бұрын
Konegu satya horgade bantu tq sir
@ShankarGuru-fu2kz
@ShankarGuru-fu2kz 20 күн бұрын
Appu & Sudeep good helping nature... both are golden hearts ❤❤❤
@user-pv8uo7qi7x
@user-pv8uo7qi7x 20 күн бұрын
ಅಪ್ಪು ಬಾಸ್ ದೇವರು ❤❤❤🙏🙏🙏🙏❤️❤️❤️
@susheelaramesh3442
@susheelaramesh3442 20 күн бұрын
🎉
@arnoldarnold817
@arnoldarnold817 20 күн бұрын
💞💞
@sanisk143
@sanisk143 20 күн бұрын
Tumbida koda nam appu boss love you appu boss 🌹❤️
@__kichha3700
@__kichha3700 20 күн бұрын
ಜೈ ರಾಜವಂಶ ಜೈ ರಾಜಣ್ಣ 💛♥️ ಜೈ ಅಪ್ಪು ಬಾಸ್ ❤
@NappiNappi-ki3vr
@NappiNappi-ki3vr 15 күн бұрын
ಶಿವರಾಜ್ ಕುಮಾರ್ ಸರ್ ನನಗೆ ಏನು ಮಾಡಿದರು ಅವರ ಹೆಸರು ಯಾಕೆ ಹಾಕ್ಲಿಲ್ಲ 🤔🤔
@maheshmdmaheshgmlcom8157
@maheshmdmaheshgmlcom8157 20 күн бұрын
ಸೂಪರ್ ಸರ್ ಸತ್ಯ ಯಾವಾಗಲೂ ಕಹಿನೆ
@hemanth._gowda
@hemanth._gowda 20 күн бұрын
Puneeth is a superstar. He can't be compared with murderer's. Appu once in lifetime real offscreen hero of our Karnataka.
@bahutmajaaaya8069
@bahutmajaaaya8069 20 күн бұрын
Shata superstar 😂😂😂😂
@arnoldarnold817
@arnoldarnold817 20 күн бұрын
💓💓💓💓appu god
@arnoldarnold817
@arnoldarnold817 20 күн бұрын
@@bahutmajaaaya8069 urko saahi jail kolepathaka 😀😀
@hemanth._gowda
@hemanth._gowda 20 күн бұрын
@@bahutmajaaaya8069 Ayyo thagdey hogo nim boss bidusko baa first. Thukali tara comment madodu bido loudey
@dheerajdjji2284
@dheerajdjji2284 18 күн бұрын
Urkolro le ​@@bahutmajaaaya8069
@rakshithpoojari4975
@rakshithpoojari4975 20 күн бұрын
Kiccha sudeep sir god 🚩🙇🙏🦁💓🙏🚩🙇🦁💓
@shankarkuruboss4318
@shankarkuruboss4318 20 күн бұрын
Jai KiCCHA Boss Boss🔥🔥Craze Ka Baap🔥❤️🦁
@prabhudevt-zd5kt
@prabhudevt-zd5kt 20 күн бұрын
ದೊಡ್ಮನೆ ದೇವರು ಅಪ್ಪು❤🎉
@vr850
@vr850 20 күн бұрын
Kelavarige Satya helidre tikka uri 😂😂😂
@yashasconsultant2296
@yashasconsultant2296 13 күн бұрын
1st actually kiccha sudeep is great 2nd appu sir very very much respect to relationship ❤❤ great persons legends always legends
@vinaykichcha6944
@vinaykichcha6944 18 күн бұрын
16:30 ತುಂಬಾ ಅರ್ಥಪೂರ್ಣವಾಗ್ ಹೇಳಿದ್ದಿರ ಬಾ‌ಮಾ ಹರೀಶ್ ಅವರೆ..ರೆಷ್ಮೆಸಾಲಿಗೆ ಚಪ್ಪಲಿ ಸುತ್ತಕೊಂಡ್ ಹೊಡ್ದಾಂಗೆ ಹೇಳಿದ್ದಿರಾ ಮೆಚ್ಚಿದೆ ನಿಮ್ಮ ಮಾತ್ನ
@nagendraappu-rl8ci
@nagendraappu-rl8ci 20 күн бұрын
I LOVE YOU APPU ANNA 🎉🎉❤❤
@swethaswaroop660
@swethaswaroop660 20 күн бұрын
Appu sir is really good person.. innu erbekithu aste a devaru 1 avakasha kodbekithu appu sir ge
@shankarkuruboss4318
@shankarkuruboss4318 20 күн бұрын
KiCCHA Boss ❤️❤️
@user-zd2ln1gh9q
@user-zd2ln1gh9q 20 күн бұрын
Punith sir always devru
@preethammyb6944
@preethammyb6944 20 күн бұрын
I love you APPU BOSS 🙏♥️♥️♥️ you are my God 🙏
@ningappapujari965
@ningappapujari965 20 күн бұрын
Jai Appu Sir jai Rajvamsh
@jayalakshmiramu3766
@jayalakshmiramu3766 20 күн бұрын
Correct agi helidri sir great sudeep sir
@MaheshK-cm2if
@MaheshK-cm2if 20 күн бұрын
ಜೈ ಅಪ್ಪು ಬಾಸ್ 💪💪💪🙏🙏🙏
@raviwalikar3042
@raviwalikar3042 20 күн бұрын
ಅಪ್ಪು.......❤❤
@Sachindevegowda
@Sachindevegowda 20 күн бұрын
Appu ajaramara
@naanu1016
@naanu1016 20 күн бұрын
ಅಪ್ಪು ದೆವ್ರು ಕಣ್ರಿ😢😢
@karthikmv7640
@karthikmv7640 11 күн бұрын
Adakke tulyak nodiddu 😅
@seetharamak1396
@seetharamak1396 10 күн бұрын
@@karthikmv7640ನಿನ್ನ ಅಪ್ಪ ತುಳಿಸಿಕೊಂಡ...ಒಳ್ಳೆಯವನ್ನಾಗಿ ಮಾಡಿರಬೇಕು. ಅಲ್ವಾ 😂😂😂
@chetank687
@chetank687 20 күн бұрын
Without publicity appu boss done help for dharshan but dharshan forgotten Jai appu boss ❤❤❤❤❤
@venkyhebbar8281
@venkyhebbar8281 19 күн бұрын
Papa kiccha Sudeep is vry good person 😔
@user-kn7cn5eb7c
@user-kn7cn5eb7c 20 күн бұрын
Jai power star 💫✨
@Raviyadav1803
@Raviyadav1803 20 күн бұрын
Puneeth sir is a legend.
@raghuram.nraghu8549
@raghuram.nraghu8549 15 күн бұрын
ತಾಳ್ಮೆ, ವಿನಯ ಹಾಗೂ ಕೃತಜ್ಞತೆ ಇಲ್ಲದ ಮನುಷ್ಯನೇ ಹೀಗೆ ಸಮಸ್ಯೆಗೆ ಸಿಲುಕುವುದು sad @darshan
@maheshbhavi-ux2ny
@maheshbhavi-ux2ny 20 күн бұрын
ಅಪ್ಪು ❤
@krupashankarkrupashankar5943
@krupashankarkrupashankar5943 20 күн бұрын
🎉🎉🎉🎉🎉🎉
@shamalaramaiah473
@shamalaramaiah473 17 күн бұрын
Neev yelidhu sir namma appu ge 27 varsha aste, ha age nalle namma boss ge helping nature avagale ettha, devru devru sir, ha olle guna yarigu baralla sir, I am proud appu fan agirodhu❤
@user-gm8eg2ul8n
@user-gm8eg2ul8n 20 күн бұрын
Jai appu boss ❤❤❤❤
@mallikarjunsankappanavar6550
@mallikarjunsankappanavar6550 20 күн бұрын
Kiccha help industry relations good
@VidyasSagar-yk8yq
@VidyasSagar-yk8yq 20 күн бұрын
Jai kiccha boss❤
@YuvaRathnaa316
@YuvaRathnaa316 20 күн бұрын
PowerStar Dr PuneethRajkumarA... 🔥❤️
@yashwantyash5261
@yashwantyash5261 18 күн бұрын
🥰Love you power ⭐ Puneeth Rajkumar sir Love you Big Boss kiccha sudeep sir 😇
@NaveenKumar-tx8fv
@NaveenKumar-tx8fv 20 күн бұрын
ಕಿಚ್ಚ ❤️❤️❤️
@kumarakumara3332
@kumarakumara3332 20 күн бұрын
Appu Boss ❤
@user-sq7sf9qy7o
@user-sq7sf9qy7o 20 күн бұрын
Jai Raja Vamsha🙏🙏🙏❤❤
@shidramappapatil2884
@shidramappapatil2884 20 күн бұрын
Kiccha bosa❤❤
@kullegowdagowda1393
@kullegowdagowda1393 20 күн бұрын
ರಾಜವಂಶ ಯಾರಿಗೂ ಕೇಡು ಬಯಸಲೇ ಇಲ್ಲ ಅವರ ಮೇಲೆ ಕೇಡು ಬಯಸಿದವರ ಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತು
@Mahalinappa
@Mahalinappa 20 күн бұрын
ವಿಷ್ಣುವರ್ಧನ್ ಗೆ ತೊಂದರೆ ಕೊಟ್ಟವರು ಯಾರು
@Mahalinappa
@Mahalinappa 20 күн бұрын
ಲೀಲಾವತಿ ಅವರಿಗೆ ತೊಂದರೆ ಕೊಟ್ಟಿದ್ದು ಯಾರು
@Mahalinappa
@Mahalinappa 20 күн бұрын
ಶಂಕರ್ ನಾಗ್ ಬದುಕಿದ್ರೆ ಅವರನ್ನು ಓವರ್ ಟೇಕ್ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ
@praveenkumar-sk1ld
@praveenkumar-sk1ld 20 күн бұрын
​@@Mahalinappaninu nodiddiye appa
@VSa-vs1hw
@VSa-vs1hw 20 күн бұрын
​@@Mahalinappanimmavva🤣🤣🤣
@harishr9910
@harishr9910 20 күн бұрын
ಅಪ್ಪು❤❤
@yogesh5780
@yogesh5780 20 күн бұрын
Jai sudeep
@ravikumarg4692
@ravikumarg4692 20 күн бұрын
❤❤ Appu Boss ❤❤ Kiccha sudeep ❤❤
@niceinternetzone1271
@niceinternetzone1271 20 күн бұрын
Challenging Jail Star Real devil...
@RamayaRamaya-tn8ls
@RamayaRamaya-tn8ls 20 күн бұрын
N t na challenge star daggar
@bahutmajaaaya8069
@bahutmajaaaya8069 20 күн бұрын
Nan tunne unnuu 6sulemunde magne 😂😂😂😂😂
@bahutmajaaaya8069
@bahutmajaaaya8069 20 күн бұрын
​@@RamayaRamaya-tn8ls Nin Amman tullu sule 😂😂😂nan tunne cheepu dagar tulle
@maheshchikodi8693
@maheshchikodi8693 20 күн бұрын
ದರ್ಶನಗೆ ನಿಯತ್ತೆ ಇಲ್ಲ
@Duvish_J
@Duvish_J 20 күн бұрын
🎉 Appu 🎉 sir 🎉 devar 🎉❤🎉
@srujanar114
@srujanar114 10 күн бұрын
We know sudeep simplicity and broad minded and he is most transparent star in India need a applause for abhinaya chakravarthy kicchaa
@parashubhajantri9124
@parashubhajantri9124 15 күн бұрын
ಇದು ಅವರ ಒಳ್ಳೆಯ ಗುಣ ವ್ಯಕ್ತಿತ್ವ ಎಂದು ಕೈ ಬಿಡುವುದಿಲ್ಲ ಅದಕ್ಕೆ ದೇವರು ಆಗಿರೋದು ಅಪ್ಪು ಅವರು 🙏 ❤️
@shankarkuruboss4318
@shankarkuruboss4318 20 күн бұрын
Jai KiCCHA Boss🔥🔥 >>>>>>>Any
@manjunathkmanju4091
@manjunathkmanju4091 20 күн бұрын
Jai King Kiccha Boss ❤❤❤❤❤
@sidaramasidrama7959
@sidaramasidrama7959 18 күн бұрын
ಜೈ ಅಪ್ಪು ಬಾಸ್ 🔥🔥🔥⚔️💪⚔️❤❤❤❤
@kirugowda3423
@kirugowda3423 20 күн бұрын
Luv u kiccha❤appu😘😘
@Pakkireshhanamannvar
@Pakkireshhanamannvar 20 күн бұрын
ಸೂಪರ್ ಸರ್ ನಿಮ್ಮ ಮಾತು
@ksiddharth5733
@ksiddharth5733 20 күн бұрын
ಕನ್ನಡ ಚಿತ್ರರಂಗದ ಕಿಂಗ್ ಕಿಚ್ಚ ❤
@arnoldarnold817
@arnoldarnold817 20 күн бұрын
Adke anta sivanna eddare bidu
@BRMediaHouse
@BRMediaHouse 20 күн бұрын
ಅಪ್ಪು ಅವ್ರು❤🙏🏻
@Bharat_ratna
@Bharat_ratna 20 күн бұрын
ಆನೇ ನಡೆದದ್ದೇ ದಾರಿ ❌ Bolero ದಲ್ಲಿ ಮಾತ್ರ ಸವಾರಿ ✅
@maheshgowda8051
@maheshgowda8051 20 күн бұрын
Appu devar❤
@ningannaswamy6537
@ningannaswamy6537 20 күн бұрын
Appu greatman Appuge Appune sama🎉🎉🎉👍
@prashanthprashu2109
@prashanthprashu2109 18 күн бұрын
Durankara boss = d boss
@anjaneyaanji8088
@anjaneyaanji8088 20 күн бұрын
Kichhaa ❤❤
@hemanths9891
@hemanths9891 20 күн бұрын
ಜೈ ಅಪ್ಪು ಜೈ ಅಪ್ಪು
@swethaswaroop660
@swethaswaroop660 20 күн бұрын
Punith sir is very defferent..
@rajashekarkariman1285
@rajashekarkariman1285 7 күн бұрын
ಜೈ ಕರ್ನಾಟಕ ರತ್ನ ಅಪ್ಪು ಬಾಸ್ 🙏🙏
@kalpanaharikumarbhavageeth2402
@kalpanaharikumarbhavageeth2402 20 күн бұрын
Appu❤❤
@jaiprakashbk1967
@jaiprakashbk1967 20 күн бұрын
Nice conversation. Best of luck to u sir in future.
@MNR-freefire
@MNR-freefire 18 күн бұрын
ದೊಡ್ಮನೆ 🙏🏻❤❤ ಅಪ್ಪು ಸರ್...
@santoshshetty8035
@santoshshetty8035 20 күн бұрын
😂😂😂... ಇದು ಸತ್ಯ ❤️❤️
@SudeepFans-fh5wq
@SudeepFans-fh5wq 20 күн бұрын
APPU BOSS 🌟🌟🌟💙🤍🧡🚩⚔️🦁 good. person
@suhasm1266
@suhasm1266 20 күн бұрын
D BOSS ❤️ forever ❤️
@sunilrd8225
@sunilrd8225 20 күн бұрын
Jai D Boss D God 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@yogesh5780
@yogesh5780 20 күн бұрын
Jai bhama harish sir...❤❤❤❤❤❤❤❤❤❤❤❤❤❤
@Dr.Sangliyana
@Dr.Sangliyana 20 күн бұрын
Kiccha #Demigod 🙇‍♂️
@lingaraju.n.plingaraju.n.p5814
@lingaraju.n.plingaraju.n.p5814 20 күн бұрын
Kichha ❤❤
@ASHA-ol2go
@ASHA-ol2go 8 күн бұрын
ಕಿಚ್ಚ ಸುದೀಪ್ ಜಂಟಲ್ ಮ್ಯಾನ್ ❤️❤️❤️
@mcmadhumcmadhu2374
@mcmadhumcmadhu2374 8 күн бұрын
ಅಪ್ಪು❤️boss and ಕಿಚ್ಚಾ❤️ boss ಸೂಪರ್ ❤️❤️
@shankara00
@shankara00 20 күн бұрын
Jai d boss ❤❤❤
@shobhashetty4746
@shobhashetty4746 20 күн бұрын
Jai Kiccha
@manjunatharajeurs6103
@manjunatharajeurs6103 20 күн бұрын
Why this media is behind this Majestic Movie. Please keep quite
@RamayaRamaya-tn8ls
@RamayaRamaya-tn8ls 20 күн бұрын
Oosa
@princeraghu7366
@princeraghu7366 2 күн бұрын
APPU BOSS❤️❤️❤️
@yashasconsultant2296
@yashasconsultant2296 13 күн бұрын
Manushyanige main kruthgantha manobava irbeku adillada manushya manushyane alla
@murthyjtn234
@murthyjtn234 17 күн бұрын
ಜೈ ಅಪ್ಪು ಸರ್ ❤❤❤
@arsptricks6794
@arsptricks6794 20 күн бұрын
ಸರ್...🔥🔥
@binduadivasiherbalhairoil1951
@binduadivasiherbalhairoil1951 16 күн бұрын
ಸರಳತೆಗೆ ಸಾಹುಕಾರ ನಮ್ಮ ಅಪ್ಪು ಬಾಸ್
@PavanKumar-le2rp
@PavanKumar-le2rp 7 күн бұрын
Appu sir so concern abt Darshans First movie, He reduced the money for outdoor unit at tat very young age, Tats Appu, we miss u sir ❤❤🙏🙏🙏
@princeraghu7366
@princeraghu7366 2 күн бұрын
APPU BOSS😍😍😍
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 416 М.
Sigma girl and soap bubbles by Secret Vlog
00:37
Secret Vlog
Рет қаралды 14 МЛН
Red❤️+Green💚=
00:38
ISSEI / いっせい
Рет қаралды 85 МЛН
Live🔴 girls funny😂Chinese
0:31
Girl's funny
Рет қаралды 8 МЛН