ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19

  Рет қаралды 484,505

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajkumar #puneethrajkumar #shivarajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 183
@gangadharagupta1069
@gangadharagupta1069 Жыл бұрын
ಮಂಜುನಾಥ್ ಸರ್ ಮತ್ತು ಚಿಕ್ಕಣ್ಣನವರಿಗೆ ಧನ್ಯವಾದಗಳು ಕನ್ನಡ ಚಿತ್ರರಂಗದ ಮತ್ತೊಂದು ಮುಖವನ್ನು ತೋರಿಸಿದ ನಿಮಗೆ ಧನ್ಯವಾದಗಳು ಮಾನವೀಯತೆ ಮುಖ ಇದೆ ಎನ್ನುವುದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
@varadarajaluar2883
@varadarajaluar2883 Жыл бұрын
ತಮ್ಮ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ಮಂಜುನಾಥ ಸರ್ ಮತ್ತು ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ.
@srinathherursrkprkfan1263
@srinathherursrkprkfan1263 5 ай бұрын
ಕೆಲವರು ಬದುಕಿದ್ದು ಸತ್ತ ಹಾಗೆ ಇರ್ತಾರೆ ಇನ್ನು ಕೆಲವರು ಸತ್ತ ಮೇಲೂ ಬದುಕಿರ್ತಾರೆ ಎಂತ ಮಾತು ಸರ್ 👏 ಜೈ ಅಪ್ಪು ❤ಬಾಸ್
@Shivanna_forever
@Shivanna_forever 9 ай бұрын
12:09 appu sir himself admitted he was short temper and adamant, he changed himself and became a legend......But most lovely thing is Shivanna never uttered a word negative about his reserved brother ( raghanna) and adamant child ( appu sir) . Shivanna was naturally special child , poornima mam also said shivanna treats everyone equally....frnds ellaru badavara makkalu 🥹🥹🥹
@prk1989
@prk1989 5 ай бұрын
ದೊಡ್ಮನೆಗೆ ಅಪ್ಪು ಕಳಶ ❤❤❤🙏🙏🙏
@RAVI-p3n
@RAVI-p3n 11 ай бұрын
I love 💕 shivanna
@sanjayamggovindappa1821
@sanjayamggovindappa1821 Жыл бұрын
ಈ ಸಂಚಿಕೆಯು ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ... ಅಣ್ಣಾವ್ರ ಮಕ್ಕಳ ಬಗ್ಗೆ ಸವಿಸ್ತಾರವಾಗಿ ಹೇಳಿದ್ದೀರಾ,, ಚಿಕ್ಕಣ್ಣ ಸಾರ್. ತುಂಬಾ ಧನ್ಯವಾದಗಳು... ಹಾಗೂ ಹರಿಹರಪುರದ ಮಂಜುನಾಥ್ ಸಾರ್.. ತಮ್ಮನ್ನು ಒಮ್ಮೆ ಭೇಟಿಯಾಗ ಬೇಕು.. ದಯವಿಟ್ಟು ತಿಳಿಸಿ... ❤❤❤
@mahadevprasad8008
@mahadevprasad8008 Жыл бұрын
ಅಣ್ಣ ಅವರ ಮಕ್ಕಳ ಬಗ್ಗೆ ಮಾಹಿತಿ ತುಂಬಾ ಸೊಗಸಾಗಿದೆ. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏💕✌
@PadmaPadhu-fs1nh
@PadmaPadhu-fs1nh 6 ай бұрын
ಅಣ್ಣವರ ಕುಟುಂಬದಬಗ್ಗೆ ಹಿರಿಯರ ಸಂದರ್ಶನ ತುಂಬಾ ಸೋಗಸಾಗಿ ಮೂಡಿಸುವ ಕೆಲಸ ಮಾಡುತ್ತಿದ್ದೀರ ಸಾರ್ ಧನ್ಯವಾದಗಳು ನಿಮಗೆ ಈಗೆ ಮುಂದುವರಿಸಿ ಅಪ್ಪು ಬಗ್ಗೆ ಇನ್ನೂ ಅತಿ ಹೆಚ್ಚು ಕಾರ್ಯಕ್ರಮ ಮಾಡಿ ಸಾರ್ ದಯವಿಟ್ಟು ಆ ಭಗವಂತನದ್ದು ನಮ್ಮ ದೇವರು ಅಪ್ಪುದು
@vishwaskrishnamurthy4064
@vishwaskrishnamurthy4064 Жыл бұрын
Raghanna, shivanna and appu ...tumbida Koda 😊
@Vijaya-chandan
@Vijaya-chandan Жыл бұрын
Appu Appu 😭😭❤
@Appu_prameela
@Appu_prameela Жыл бұрын
ಅಪ್ಪು ಅಂದ್ರೆ ನಮಗೆ ನೋವೆಲ್ಲಾ ಮಾಯಾ.. ಈಗ ಅಪ್ಪು ಅಂದ್ರೆ ಆರದ ಗಾಯ..
@rohit_n_appu_fan
@rohit_n_appu_fan Жыл бұрын
ನಿಜ
@prithvigalbao9327
@prithvigalbao9327 10 ай бұрын
Hai ❤❤❤
@kalaasaagara
@kalaasaagara 6 ай бұрын
ನಿಜ ಕಣ್ರೀ. 😥😥😥😥
@kiranrajr6084
@kiranrajr6084 Жыл бұрын
Annavru and Appu❤️
@anuradhamj1442
@anuradhamj1442 Жыл бұрын
Appu was the last child at home. Obviously he would be a very pampered child. Naturally his temperament, mischives are more. Once he strats growing up he becomes a God's child. Puneet is great 👍
@kumarskumars195
@kumarskumars195 Жыл бұрын
ಸರಿಯಾದ ವಿಶ್ಲೇಷಣೆ ಮಾಡಿರುವಿರಿ 👌🙏
@creative_minds1770
@creative_minds1770 Жыл бұрын
True...every younger kid at home is bound to be mischievous...but crrcting it ahead what makes him an inspiration
@trueadmirer
@trueadmirer 5 ай бұрын
Yes ನಾನೂ ಇದೇ ಹೇಳೋಣ ಅನ್ಕೊಂಡಿದ್ದೆ. ಒಬ್ಬ ವ್ಯಕ್ತಿ ಹಿಂದೆ ಹೇಗಿದ್ದ ಅಂತನ್ನೋದು ಮುಖ್ಯ ಅಲ್ಲ, ನಂತರ ಹೇಗೆ ಬದಲಾದ, ಹೇಗೆಲ್ಲಾ ಸದ್ಗುಣ ಮೈಗೂಡಿಸಿಕೊಂಡ ಅನ್ನೋದು. ಪುರಂದರದಾಸರು ಹಿಂದೆ ಜಿಪುಣಾಗ್ರೇಸರನಾಗಿದ್ದವರು ಹೇಗೆ ಬದಲಾದರು ಗೊತ್ತಿದೆಯಲ್ಲ.❤ ಅಪ್ಪು ಅಪರೂಪದ ಮಾಣಿಕ್ಯ ❤
@sadashivasadashiva2258
@sadashivasadashiva2258 Жыл бұрын
ಎಷ್ಟು ಸರಳ ವ್ಯಕ್ತಿ ಎಂದು ಈ ಸಂದರ್ಶನ ಕೇಳಿದ ಮೇಲೆ ಗೊತ್ತಾಯಿತು ಶಿವಣ್ಣನವರ ಬಗ್ಗೆ ಬಿ ಸರೋಜಾದೇವಿಒಂದ್ ಸತಿ ಹೇಳಿದ್ರು ಶಿವಣ್ಣನ ಬಗ್ಗೆ
@puttuharshika8696
@puttuharshika8696 Жыл бұрын
ಜೈ ರಾಜಣ್ಣ ಜೈ ಅಪ್ಪು
@mahadevna6713
@mahadevna6713 Жыл бұрын
ಪರಮಾತ್ಮ ನಮ್ಮ ಅಪ್ಪು
@bhimappahanaji1456
@bhimappahanaji1456 5 ай бұрын
ಜೈ ದೊಡ್ಮನೆ ಜೈ ಕರ್ನಾಟಕ ರತ್ನ ಜೈ ರಾಜವಂಶ 🎉🎉🎉🎉🎉🎉🎉🎉🎉🎉🎉🎉🎉
@vinayshivanna4875
@vinayshivanna4875 Жыл бұрын
ಶಿವಣ್ಣ ❤ ಅಪ್ಪು 🥰
@karjgi
@karjgi Жыл бұрын
ದಯವಿಟ್ಟು ಹೊನ್ನವಳ್ಳಿ ಕೃಷ್ಣ ರವರ ಸಂದರ್ಶನ ಮಾಡಿ, ಸರ್.
@pushpahveeraiah4333
@pushpahveeraiah4333 Жыл бұрын
Great shianna raganna appu
@Manoj.vaali28
@Manoj.vaali28 Жыл бұрын
Jai shivanna❤️ jai appu❤️
@jalendrajalli6204
@jalendrajalli6204 Жыл бұрын
ಅಪ್ಪು ಶಿವಣ್ಣ ♥️🥰
@janakisrinivasan908
@janakisrinivasan908 Жыл бұрын
Padma Bhushana Karnataka Ratna Dr RajKumar Annavru God of kannada film industry Jai Rajaratna APPU BOSS Jai SHIVANNA Jai Raghanna Jai Rajavamsha
@harshithaist
@harshithaist Жыл бұрын
Shivanna ❤❤❤
@Mahesh-zw9ju
@Mahesh-zw9ju Жыл бұрын
Appu❤❤❤❤
@UmeshGuruRayaru
@UmeshGuruRayaru Жыл бұрын
ಒಂದೊಳ್ಳೆ ಸಂಚಿಕೆ ಧನ್ಯವಾದಗಳು ಸರ್
@nageshh6013
@nageshh6013 Жыл бұрын
Shivanna the best
@vandanah8468
@vandanah8468 10 ай бұрын
Namaste manjunath sir i love Raj Family' ❤❤❤❤
@punyakumar1580
@punyakumar1580 Жыл бұрын
ಜೈ ಶಿವಣ್ಣ ❤ಜೈ ಅಪ್ಪು ❤
@Kumara-kumar
@Kumara-kumar Жыл бұрын
❤❤❤❤❤ Shivanna
@sukumarkb8459
@sukumarkb8459 Жыл бұрын
Chikkanna wig nice, but should have had silver hair mix 😅😅😅
@vijaykumarsiddaramaiah6372
@vijaykumarsiddaramaiah6372 Жыл бұрын
TOUCHING TALK ...WETS MR CHIKKANNA A TRUE TALK WE WISH HIM ALL THE BEST
@vijaykumarsiddaramaiah6372
@vijaykumarsiddaramaiah6372 Жыл бұрын
DR APPU AND DR RAJANNA ARE MYSTERY UNGAUGED
@UrururUrur-i8v
@UrururUrur-i8v Жыл бұрын
ಅಪ್ಪು ಬಾಸ್
@creative_minds1770
@creative_minds1770 Жыл бұрын
That's life ...Appu sir is a God's child..he latter became GOD himself... ❤ The greatest loss to humanity and Indian cinema. Pls come back Appu sir 😢 Doddmane yavaglu Doddmane ne ❤
@sandhyag1115
@sandhyag1115 6 ай бұрын
ಅಪ್ಪು ❤❤❤❤
@Slycuber
@Slycuber Жыл бұрын
ಚಿಕ್ಕಣ್ಣ ನವರ ಮಾತಾಡಿದರೆ ಬೇಜಾರು ಅಗಲ ಮತ್ತೆ ಅವರ ಕೇಳಬೇಕು ಅನಿಸುತ್ತದೆ
@sanathlucky3799
@sanathlucky3799 Жыл бұрын
Miss u appu 😢
@RevaronPvtLtd
@RevaronPvtLtd 10 ай бұрын
Appu Sir ever & ever, Finally God must be not too crazy,
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ಪುನೀತ ಬದುಕಿನ ಸುಂದರ ಅನಾವರಣ.
@siddarajuhs9811
@siddarajuhs9811 Жыл бұрын
ಸರ್ ರಾಜ್ ಕುಮಾರ್ ಕಪ್ಪು ಬಿಳುಪು ಚಿತ್ರಗಳನ್ನು ಕಲರ್ ಮಾಡಿ ಬಿಡುಗಡೆ ಮಾಡಬೇಕು.ಆಗ ಎಲ್ಲಾರು ನೋಡಿ ಸವಿಯುತ್ತಾರೆ ಹಾಗೂ ಕಲಿಯುತ್ತಾರೆ.
@bhagyalakshmi3918
@bhagyalakshmi3918 Жыл бұрын
ಹೌದು
@nagarajm5422
@nagarajm5422 Жыл бұрын
ಜೈ ಅಪ್ಪು ಬಾಸ್ ❤️
@ravichannal9361
@ravichannal9361 Жыл бұрын
ನಮ್ಮ ಉತ್ತರ ಕರ್ನಾಟಕದ ಭಾಷೆ ಸೂಪರ್ ಸರ್
@rohithrohi3505
@rohithrohi3505 11 ай бұрын
ಶಿವಣ್ಣ ♥️
@ShivRaj-tx3tc
@ShivRaj-tx3tc Жыл бұрын
ಅದಕ್ಕೆ ಹೆಳೊದು ನಮ್ಮ ಶಿವಣ್ಣ.ಸೊ ಸಿಂಪಲ್
@shashigs577
@shashigs577 Жыл бұрын
Miss you boss
@madhubajarangi9033
@madhubajarangi9033 Жыл бұрын
ಪರಮಾತ್ಮ ❤️
@shashinenapirali4319
@shashinenapirali4319 Жыл бұрын
Luv u appu boss 🥰🥰🥰
@narasimhamurthy8955
@narasimhamurthy8955 Жыл бұрын
Appu Anna dhevatha manushya
@subhashyaraganavi8910
@subhashyaraganavi8910 Жыл бұрын
Lovely conversation
@vchalapathi483
@vchalapathi483 Жыл бұрын
ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ
@PushpaPushpaaa
@PushpaPushpaaa Жыл бұрын
ಅಪ್ಪು
@vidyadeshpande4966
@vidyadeshpande4966 Жыл бұрын
ಒಳ್ಳೆಯ ಮಾಹಿತಿ
@premanandcscs8251
@premanandcscs8251 Жыл бұрын
ಅಪ್ಪು.. ಪುನೀತನಾದ... ಕತೆ..... 🎉
@bharathammu6512
@bharathammu6512 Жыл бұрын
ಎಂತಹ ಸುಂದರ ಪ್ರತಿಕ್ರಿಯೆ ಸರ್.
@premanandcscs8251
@premanandcscs8251 Жыл бұрын
@@bharathammu6512 thank you
@anushalambugol9444
@anushalambugol9444 5 ай бұрын
Appu Boss❤❤❤❤🎉🎉😢😢
@rangnathranganath9541
@rangnathranganath9541 Жыл бұрын
ರಾ ಜ ವ o ಶ ಕ್ಕೆ ರಾ ಜ ವ o ಶ ವೇ ಸ್ಪೂ ತಿ ೯ .
@ramaswamyc4285
@ramaswamyc4285 Жыл бұрын
super explanation by Chikkanna
@madhubajarangi9033
@madhubajarangi9033 Жыл бұрын
Boss🔥
@monikapmonikap2029
@monikapmonikap2029 Жыл бұрын
Appu anna nanu ninna e janmadalli mariyolla😢😢😢
@madhubajarangi9033
@madhubajarangi9033 Жыл бұрын
King🔥🔥🔥
@babu.d.rgowda6621
@babu.d.rgowda6621 Жыл бұрын
ಚಿಕ್ಕಣ್ಣ ಅವರ ಹತ್ತಿರ, ಅಂಬರೀಷ್ ಅಪ್ಪಾಜಿ, ಹಾಗೂ ವಿಷ್ಣುವರ್ಧನ್ ಸಾರ್ ಬಗ್ಗೆಯು ಇನ್ನುಳಿದ ನಟರು ಬಗ್ಗೆಯು ಕೇಳಿ.. ❤️
@veereshma3325
@veereshma3325 Жыл бұрын
S
@Sri.sathyasai_naati_chikiste
@Sri.sathyasai_naati_chikiste Жыл бұрын
Ley kepru tulle topic yardoo
@babu.d.rgowda6621
@babu.d.rgowda6621 Жыл бұрын
@@Sri.sathyasai_naati_chikiste ನಿಮ್ಮವಂದು
@Sri.sathyasai_naati_chikiste
@Sri.sathyasai_naati_chikiste Жыл бұрын
@@babu.d.rgowda6621 nim avvan keiyak naan bandide alva sule magne😂😂😂
@katteboys60
@katteboys60 Жыл бұрын
@@babu.d.rgowda6621😂😂😂😂
@rangaramum8241
@rangaramum8241 Жыл бұрын
Nimdu. Super. Speechsir
@bhaskarmysore5296
@bhaskarmysore5296 Жыл бұрын
We love appu
@thimmappakvsuper3130
@thimmappakvsuper3130 Жыл бұрын
Super sir
@vijaykumarsiddaramaiah6372
@vijaykumarsiddaramaiah6372 Жыл бұрын
A TRUE TALK WITH ANALOGY
@tmmohangowda
@tmmohangowda Жыл бұрын
Shivanna and appu ❤❤❤
@pemmaiahmu2899
@pemmaiahmu2899 Жыл бұрын
golden words about our golden appu boss...long live appu anna....
@nandinigowda4118
@nandinigowda4118 Жыл бұрын
Good morning To both of you !! Very pleasant time with coffee. !! Without Appu .,..filmi world is going on..That void cannot be filled. Such a beautiful soul.. missing him. Missing his smiles...
@harshithaist
@harshithaist Жыл бұрын
Shivanna na childhood and annavra bagge video madi pls❤
@IsmailIsmail-ix4lb
@IsmailIsmail-ix4lb 5 ай бұрын
I was waiting all over to hear about appu and shivanna , i was glad to hear that
@chetankumar-ps9su
@chetankumar-ps9su 4 ай бұрын
Appu boss 😢 miss you we are unlucky fans, we don't want to celebrate any more.Love u appu sir forever
@anilkumarhalimani3204
@anilkumarhalimani3204 Жыл бұрын
CHIKKANNA adopted SIMPLICITY like Dr Raj
@manjeshkumar2820
@manjeshkumar2820 Ай бұрын
Appu boss❤❤
@maritammappahaveri6091
@maritammappahaveri6091 Жыл бұрын
Super
@puneethpowerstarsandu8145
@puneethpowerstarsandu8145 Жыл бұрын
I love Raj family
@shilpag4037
@shilpag4037 Жыл бұрын
@vijaykumarsiddaramaiah6372
@vijaykumarsiddaramaiah6372 Жыл бұрын
Awaiting all his episode at the earliest
@ಲೋಕೇಶ್.ಕೆಜೆ
@ಲೋಕೇಶ್.ಕೆಜೆ 6 ай бұрын
Youth icon
@powerstarChinnu-i5k
@powerstarChinnu-i5k Жыл бұрын
ಅಪ್ಪು 😓ಬಾಸ್ ಮಿಸ್ ಯು
@s.anajundappa8828
@s.anajundappa8828 Жыл бұрын
ನಿಮ್ಮ ಮಾತು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಗುರುಗಳೇ
@vijaykumarsiddaramaiah6372
@vijaykumarsiddaramaiah6372 Жыл бұрын
LET IT CONTINUE
@venkateshprasad220
@venkateshprasad220 Жыл бұрын
🙏🙏🙏🙏
@indian8460
@indian8460 Жыл бұрын
If this was said by other hero means this would be controversial this is what the difference of Our fans mindset spread love not hate ❤
@resh460-n7b
@resh460-n7b 10 ай бұрын
Yedd biddru.....a tagadu, e tagadu anta news nodo badalu.......e riti interview videos nodo Chanda. E videos dalli annavaru.... Vishnu Dada.....ambi sir etc....yellaru live bandanga agutte. Nowadays we miss you all legends ❤😢
@AshokAshok-c7d
@AshokAshok-c7d Жыл бұрын
Sir varadappanna family bagge tilasi sir
@premanandcscs8251
@premanandcscs8251 Жыл бұрын
ದಿನೇಶ್ ಬಾಬು,ನಿಜವಾಗಿ ಒಳ್ಳೇ director, ಬೇಗ ಬೇಗ ಸಿನೆಮಾ ಮುಗಿಸಿ, priducer ಗೆ ತುಂಬಾ ಅನುಕೂಲ, loss ಇಲ್ಲ, ಈಗ ವರ್ಷ ಗಟ್ಟಲೆ ತೆಗೆದು, producer ಗೆ ನಾಮ
@ಅಪರಿಚಿತ-ಣ7ಯ
@ಅಪರಿಚಿತ-ಣ7ಯ Жыл бұрын
Humorous director..
@gopalakrishna8335
@gopalakrishna8335 Жыл бұрын
Every word spoken is gold❤❤❤
@happiestsoul5206
@happiestsoul5206 Жыл бұрын
Shivanna is a Gem ❤
@mknaik2804
@mknaik2804 Жыл бұрын
ಅಪ್ಪು 11:42
@ksp5404
@ksp5404 11 ай бұрын
Apppppppuuuui❤❤❤❤
@deekshithgs8424
@deekshithgs8424 Жыл бұрын
11:40about appu
@Sandy14473v
@Sandy14473v 11 ай бұрын
Tq❤
@arunaru1713
@arunaru1713 11 ай бұрын
God. Appu
@ಕನ್ನಡದೇಶ
@ಕನ್ನಡದೇಶ Жыл бұрын
🙏🙏🙏🙏🙏 ❤️❤️❤️❤️❤️
@sunandabiradar9846
@sunandabiradar9846 Жыл бұрын
Plz invite Prof Krsnegouda sir.
@BLS11289
@BLS11289 Жыл бұрын
Appu great yake andre aa life lli drama illa. Modlu bhaala pampered kid idroo amele avara javabdari avaru thagonda mele change aada reethi egina makkalige dodda inspiration. One more thing is appu never said i was perfect antha, always he said parvathamma is the reason for the change in his life style antha
@VeerabhadrakalappaPattar
@VeerabhadrakalappaPattar 6 ай бұрын
Very good sir 👍🙏
@RevaronPvtLtd
@RevaronPvtLtd 10 ай бұрын
End line Hat's off Sir,
@RameshMesta-z9j
@RameshMesta-z9j 11 ай бұрын
Nanu rajkumar appaji avara family abimani aagirodu nanu danya
@shahsikala3655
@shahsikala3655 6 ай бұрын
Appu 😭😭
@gurus6319
@gurus6319 5 ай бұрын
👍👍👍
@vijayraj2813
@vijayraj2813 Жыл бұрын
ನಮ್ಮ siradVara ಸರ್ ನೀವು
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
ಅಪ್ಪು ಸ್ಕೂಲಿಗೆ ಹೋಗಲಿಲ್ಲ.. ಓದಿಕೊಂಡವನಲ್ಲ..!! | Aditya Chikkanna | Ep 27
18:28
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 21 М.