Рет қаралды 95,567
ಕೆಲವರಿಗೆ ಏನೇ ತಿಂದರೂ, ಅದರಲ್ಲೂ ಒಂದು ಗ್ಲಾಸ್ ನೀರು ಕುಡಿದರೂ, ಟಾಯ್ಲೆಟ್ಗೆ ಹೋಗುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಐ ಬಿ ಎಸ್ (ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್) ಎಂದು ಕರೆಯುತ್ತಾರೆ. ಈ ಸಮಸ್ಯೆಗೆ ಕಾರಣ, ಹಾಗೂ ಪರಿಹಾರಗಳ ಬಗ್ಗೆ ಆಯುರ್ವೇದ ವೈದ್ಯರಾದ ಶರದ್ ಕುಲಕರ್ಣಿ ಅವರಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ...
Our Website : Vijaykarnataka...
Facebook: / vijaykarnataka
Twitter: / vijaykarnataka