ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@sharanappasajjan1824 Жыл бұрын
😊❤😊❤😊😊😊😊😊😊😊😊😊😊😊😊😊
@baluchavanchavan288511 ай бұрын
😮@@sharanappasajjan1824
@sureshpoojary3310Ай бұрын
Hi huOk😮
@narasimhanaiknn Жыл бұрын
ನೋಡುವರ ಎದೆ ನಡುಗಿಸುವ ಖಡಕ್ ಮಾತು ಮತ್ತು ದ್ವನಿ, ಅನ್ನಪೂರ್ಣೆಶ್ವರಿ...🙏🙏❤❤
@mmgowdamm Жыл бұрын
❤❤
@sks3543 Жыл бұрын
Aahaa! Entha maathu ....🎉😊
@s.r.vijaykumarshetty52619 ай бұрын
ನಾನು ಮೂರು ವರ್ಷ ಇದೇ ಹೊಟೇಲ್ ನಲ್ಲಿ ಕೆಲಸ ಮಾಡಿದ್ದೆ ಮಾಲಿಕರು ನಾಗರಾಜಣ್ಣ ಮತ್ತು ಶೋಭಕ್ಕ ತುಂಬಾ ಒಳ್ಳೆಯವರು
@ShriNidhi-zu2im Жыл бұрын
ನೋಡ್ರಪ್ಪ ನಾವು ಈಗಿನ ಕಾಲದ ಹುಡುಗ-ಹುಡುಗೀರು ಈ ತಾಯಿನ ನೋಡಿ ಸ್ಪೂರ್ತಿ ಪಡೆದುಕೊಳ್ಳಬೇಕು! ಕೆಚ್ಚೆದೆಯ ಹೆಣ್ಣು ❤
@hemashetty1729 Жыл бұрын
Nija..very true brother
@kalyanreddymk47879 ай бұрын
Nija
@sidduholal748 Жыл бұрын
🎉🎉🎉 ತಾಯಿ ನಿನ್ ಪಾದಕ್ಕೆ ನನ್ನ ನಮಸ್ಕಾರ ❤❤❤❤...
@shivaraj.m1912 Жыл бұрын
ನೀನಂತ ಒಂದು ಶಕ್ತಿ ಬೆನ್ನಿಂದೆ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅಮ್ಮಾ 💕🙏
@soujanyadeekshithshetty508610 ай бұрын
ಸತ್ಯವಾದ ಮಾತು ..ಜೀವನದ ನಿಜವಾದ ಪಾಟ ಕಲಿಸೋ ಗುರುಗಳಿವರು..She is inspiring me by her life lessons ❤
@ChandanKaanakanahalliSrinivas13 сағат бұрын
Weekend with Ramesh program ge intha avaranna karsbekittu.... Inspired story...👌
@bossj.s.j8155 Жыл бұрын
Great ತಾಯಿ ನೀವು ನಿಮ್ಮ ಜೀವನ ಯಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗ್ಬೇಕು ತಾಯಿ ಹಾಗೆ ಕಲಾಮದ್ಯಮ ತಂಡ ಅವರಿಗೂ ಹೃದಯಪೂರ್ವಕ ಧನ್ಯವಾದಗಳು 🙏
@maryjagadish294 Жыл бұрын
ಉಕ್ಕಿನ ಮಹಿಳೆ ಎಂದು ಬಿರುದು ಕೊಡಬೇಕು ಈ ಆಂಟಿಗೆ🎉❤❤
@sulthan-555911 ай бұрын
ನೀನೇನು ಹುಡ್ಗಿನ....... ನೀನು ಆಂಟಿನೇ 😂😂😂😂
@shok54 Жыл бұрын
ಹೆಣ್ಣು ಅಬಲೆ ಯಲ್ಲ ,ಹೆಣ್ಣು ಮನಸು ಮಾಡಿದರೆ ಏನು ಬೇಕಾದ್ರೂ ಮಾಡ್ತಾಳೆ,🙏🙏
@hanumanthakhanumanthgaded2807 Жыл бұрын
ಒಬ್ಬ ಲೇಡಿ ಬಾರಲ್ಲಿ cashier really great ❤
@prajwal7646 Жыл бұрын
Owner
@sumanthrajugowda8625 Жыл бұрын
ಈ ಗತ್ತು ಈ ತಾಕತ್ತು ಈಗಿನ ಮಹಿಳೆಯರಿಗೆ ಬೇಕು.
@sks3543 Жыл бұрын
Sakthag helidhree. .ollae advice egina mahileyarigae . .😊🎉
@lakshmigowda4780 Жыл бұрын
💯
@sumanthrajugowda8625 Жыл бұрын
@@lakshmigowda4780 😍
@user-HANAMANT_BELLUR7 ай бұрын
ಇಕಿ ಮೂತ್ತಿ ನೋಡೋ ಕೊಳತ್ತಿರುವ ಕಿವದ್ ತರಾ ಆಗಿದೆ 😂
@ChethanGowda-mm4wy26 күн бұрын
@@user-HANAMANT_BELLURnin moothi heg edhe ? Nin comment nodididhre pakka nin moothi handhi tika tara eruthe ansuthe
@manimenon80369 ай бұрын
My age now is 58 yrs I have seen this lady and I was knowing her husband very well a polite guy my self frm hebbal what this lady said is true even her father in law was also polite like her husband will pray God for their further more achivement and success
@geethageetha4758 Жыл бұрын
ಅಮ್ಮ ನಿಮ್ಮ ಧೈರ್ಯ ನಮಗೆ ಸ್ವಲ್ಪ ಬಾರಲಿ❤
@rsumanshivaji3945 Жыл бұрын
ನಮಸ್ಕಾರ ಅಮ್ಮ ಹೆಣ್ಣು ಅಂದರೆ ನಿಮ್ಮ ಹಾಗೆ ಇರಬೇಕು 🎉🎉 hats off ನಿಮಗೆ ಎಲ್ಲಾದರಲೂ ಗೆದ್ದು ಬಂದಿದ್ದೀರಿ 🙏🙏ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷ ಆಯ್ತು ಅಮ್ಮಾ
@dhanuthanu7973 Жыл бұрын
ಎರಡು ಸ್ಟೋವ್ ನೋಡಿಕೊಳ್ಳುವುದೇ ಕಷ್ಟ ಐದು ಸ್ಟೋವ್ ಅಂದ್ರೆ ಶಕ್ತಿ ದೇವರು ಇರಬೇಕು 👌🌹🙏
ಈ ಜಗತ್ತು ಕಂಡ ಮಹಾನ್ ವ್ಯಕ್ತಿ ಅಂಬರೀಶ್ ಅಣ್ಣ ಇಷ್ಟಪಟ್ಟಿದ್ದಾರೆ ಅಂದಮೇಲೆ ಹಂಡ್ರೆಡ್ ಪರ್ಸೆಂಟ್ ಸೂಪರ್ ಆಗಿರುತ್ತೆ ನಿಮ್ಮ ಹೋಟ್ಲು ನಿಮಗೂ ಕೂಡ ಒಳ್ಳೆಯದಾಗಲಿ ಭಗವಂತ ಆಯಸ್ಸು, ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ತಾಯಿ ನೂರು ವರ್ಷ ಬಾಳಮ್ಮ
@muthuraju1592 Жыл бұрын
ಅಕ್ಕ ನಿಮ್ಮ ತಾಕತು ಎಲ್ಲಾ ಹೆಣ್ಣು ಮಕ್ಕಳಿಗೆ ಬರಲಿ ❤
@kummi0078 Жыл бұрын
ತಿನ್ನೊ ವಿಡಿಯೋ ಕೂಡ ಮಾಡಿ ಪರಂ sir... ನೀವ್ ತಿಂದ್ರೆ ನಾವ್ ತಿಂದಷ್ಟೆ ಖುಷಿ ಆಗುತ್ತೆ...
@ramaswamyc4285 Жыл бұрын
ಅದ್ಬುತ ಶೋಭಾ ಅವರ ಸ್ಫೂರ್ತಿ ಯ ಜೀವನ
@Suddiguruchannel Жыл бұрын
ಪ್ರತಿ ತಾಯಿಯೂ ಒಂದು ವಿಶ್ವವಿದ್ಯಾಲಯ 🙏
@nagabhushanabhushan4958 Жыл бұрын
ಈ ತಾಯಿಯ ತ್ಯಾಗದ ಬದುಕನ್ನು ಗೌರವಿಸಲು ಅರ್ಹ 🌻🙏🙏🙏🌻
@girishmudgal412910 ай бұрын
What a strong lady,Hats off,Single mothers have some unbelievable strength to come out as a winner and show a beautiful life for the coming generations
@Travelguru7866 Жыл бұрын
ಅಮ್ಮ ನಿಮ್ಮ ಮಾತು ಒಂದೊಂದು ಮುತ್ತು ಕಣಮ್ಮ ಕಣ್ಣಲ್ಲಿ ನೀರು ತುಂಬಿ ಮಾತು ಬರ್ತಿಲ್ಲ ನಂಗೆ ನಿಮ್ಮಂಥ ಗಟ್ಟಿ ಹೆಣ್ಣು ಈ ಭೂಮಿಗೆ ನಮ್ಮ ಈ ನಾಡಿಗೆ ಮುಖ್ಯ ನಿಮ್ಮ ದಾರಿಯಲ್ಲಿ ನಮ್ಮ ನಾಡಿನ ಹೆಣ್ ಕಣ್ಮಣಿಗಳು ಸಾಗುವಂತಾಗಲಿ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಶೋಭಮ್ಮಾ ನವರೇ 🎉🎉🎉🎉🎉🎉
@sunilprince2032 Жыл бұрын
ನಮ್ಮ ಅಂತ ಯುವಕರಿಗೆ ಸ್ಫೂರ್ತಿದಾಯಕ ❤🙏
@padmahv14558 ай бұрын
Wooooooow ವಿಶ್ವ ರೂಪ ದರ್ಶನವಾಯಿತು Happy mothers day❤❤❤ ಕಂಚಿನ ಕಂಠದ ಮಹಾತಾಯಿ
@babajan.k Жыл бұрын
This is called ‘pride”.. and true Inspiration.
@GeethaVandana-h3j Жыл бұрын
Being a lady I'm so inspired with her ❤❤❤❤hats off madam...
@pradeepbp4158 Жыл бұрын
ಜೀವನದಲ್ಲಿ ಸ್ಫೂರ್ತಿ ಬೇಕೆಂದರೆ, ಒಮ್ಮೆ ಇವರ ಕಥೆ ಕೇಳಲೇಬೇಕು
@chennareddyindla2349 Жыл бұрын
ಇಂತ ಜೀವನ ಪಾಠ ಗಳು ಸ್ಕೂಲ್ ಗಳಲ್ಲಿ ಹೇಳಿ ಕೊಡಬೇಕು. ಯುವಕರಿಗೆ ನಿರುದ್ಯೋಗ ಜನಗಳಿಗೆ ಒಂದು ಹುಮ್ಮಸ್ಸು ಬರುತ್ತದೆ.
@venkateshjinkal8288 Жыл бұрын
Hats up madam your right without god nothing should be done and appreciate your hard work.
@jaykannada Жыл бұрын
ಇಂತಹ ಕಷ್ಟದಿಂದ ಬದುಕು ಕಟ್ಟಿಕೊಂಡವರ ಬಗ್ಗೆ ವಿಡಿಯೋ ಮಾಡಿ ❤
@manjunathannappa Жыл бұрын
The Iron Lady Very inspirational story.. Hat's of you Amma..🎉
@ningannalatha7304 Жыл бұрын
ನಮ್ಮ ಕಡೆಯಿoದಲೂ ನಿಮಗೊದು ಸಲಾಂ 🎉🎉🎉🎉
@SrinivasMuniyappa-ik5ge9 ай бұрын
ತುಂಬಾ ಧನ್ಯವಾದಗಳು ತಾಯಿ
@yubertgonsalvesgonsalves3139 Жыл бұрын
ಶೋಭಾ ಮೇಡಮ್ ದಿಟ್ಟ ಮಹಿಳೆ. ಧನ್ಯವಾದಗಳು.
@chethanmurthym5950 Жыл бұрын
This kind of spirit everyone should have❤true inspiration 👍🏻
@bharathgowda9887 Жыл бұрын
ನಾವು ಕೂಡ ತುಂಬಾ ಸರಿ ಹೋಗಿ ಊಟ ಮಾಡಿದ್ದೀವಿ ಸೂಪರ್ ಟೆಸ್ಟ್👌👌💯
@jayannac7378 Жыл бұрын
ಅಮ್ಮ ತಾಯಿ ಯಾರ ಎದುರು ನೀವು ಸಂಪಾದನೆ ಮಾಡಿರುವುದನ್ ಹೇಳ ಬೇಡಿ ನಿಮ್ಮ ದೈಯ೯ ಮೆಚ್ಚ ಬೇಕಾದುದೆ 🙏🙏
We looking national breve honesty and super sister. What's this wanderful vedeo. Life is not moving not a single flower marriage. Thanks shobkka. Your life story is vanderfull lessons to our Indian peoples. Thanks to kala madym.
@sunderrajJ-gz5yz8 күн бұрын
Your are iron lady all the best keep it up all the best thanks a lots
@MadhukeshKoparde7 күн бұрын
ಕಷ್ಟ ಪಟ್ಟು ಮೇಲೆ ಬಂದ ಮಹಾ ತಾಯಿಗೆ ನನ್ನ 🙏🙏🙏🙏🙏🙏
@vaijayanthibai8434 Жыл бұрын
You are a very inspiring person. Hats off to you my dear sister in law.🙏
@hxaryan Жыл бұрын
😊😊great madam good achivement
@pushpashinde4072 Жыл бұрын
True heroine ❤ inspirational ⭐💕💪
@sampathsamazingworld1456 Жыл бұрын
Really great lady ,human sprit .
@Kavitha551 Жыл бұрын
Truly inspiring ,brave,confidence omg just superb and we shd be dedicated to live strongly❤ .
@lathavaradarajan8617 Жыл бұрын
Great sister God bless you
@ranjithaniranjan792 Жыл бұрын
Great mam inspiration to women ❤❤
@srinivasasrinivasapv563210 ай бұрын
ಜೈ ಶಿವಾಜಿ ವೀರ ನಾರಿ ಸಾದಕಿ 🙏💪👍
@anithabai1147 Жыл бұрын
Great akka.🙏 Very motivating and inspiring story.
@praveenv424 Жыл бұрын
Edhu nan favourite hotel ! Original Maratha Biryani antha 1st thindhidhu elaa! Avaaga nandi hills hogo munchey elli biryani katskon hogthidhvi ..
@saralak1622 Жыл бұрын
Enta gati antyanu nodedre nammagu dairy barute tumbha kushiyaetu egena kaladali henu makalu Darya beku all the best anti Enu hechu santoshvagi eri sarala manglore
@kandaprem9745 Жыл бұрын
ಅಮ್ಮ ತಾಯಿ ನಿಮ್ಮ ತಾಖತ್ ಎಲ್ಲ ಹೆಣ್ಣು ಮಕ್ಕಳಿಗೆ ಬರಬೇಕು🙏
@nithinshekar300 Жыл бұрын
Eaten many times in this hotel but never knew it has such big history..
@DeepaSubramani-b7w Жыл бұрын
Hi mam super Hotel Nishant Gundya subramannya Cross super
@savithajayachandra Жыл бұрын
Very very hard working women 💪 hats off to you amma 🙏 inspiration to new generation❤
@shrimantreddy4645 Жыл бұрын
Really inspiration story for all youngsters this story
@ajakumar97 Жыл бұрын
..the confidence , the belief what you have in you can take you somewhere in the life, that what she has done.
@aishwaryaaishu778 Жыл бұрын
Very very hard working ,hats soft to you .. inspiration for all females ..❤
@GeethaNR-h7o Жыл бұрын
Great lady congrats🎉
@vj7668 Жыл бұрын
Amazing lady ! Bless me too !
@Geetha-p4j Жыл бұрын
Hats off aunty god bless you and your family 🙏
@muslehuddinakhilshahi74296 ай бұрын
You deserve my solute madame . May God bless you
@surendrahs6824 Жыл бұрын
You are great amma.
@kiranpatil9718 Жыл бұрын
Great inspiration. Hats off ma
@SatishKumar-ik6vm Жыл бұрын
Superb Madam great inspiration 🙏
@ashurao5584 Жыл бұрын
Fire voice mam🔥🔥
@premakumarkg6837 ай бұрын
Great Personality Brave Lady ❤
@Rameshramesh-zj4dg Жыл бұрын
ಪರಮ ಜಿ ನಮ್ಮ ವಾಸು ಸರ್ ದು ಮತ್ತೆ ವೀಡಿಯೋ ಮಾಡಿ, ಅವರ ಮಾತು ಕೇಳ್ತಾ ಇದ್ರೆ ಸ್ಫೂರ್ತಿ ಆಗುತ್ತೆ ನಮಗೆಲ್ಲ...
@jyothidaglur5703 Жыл бұрын
Hatts of to you Shoba Madam. Other ladies who wants to do any business should watch your video to be inspired. 👏👏👏