ತುಂಬಾ ಉಪಯುಕ್ತ ಮಾಹಿತಿ ಗುರುಗಳೇ ಧನ್ಯವಾದಗಳು ತಮಗೆ🙏🙏🙏🙏🙏👍👍👍👍☸️✡️✡️🕉
@VishalaVastu5 ай бұрын
🌹🙏🌹
@ShekhargoudavPatil-pm5lw4 ай бұрын
ನಿಮ್ಮ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
@VishalaVastu4 ай бұрын
🌹🙏🌹
@KiranKumar-bk4go5 ай бұрын
ಗುರುಗಳೇ, ವಾಸ್ತು ದೋಷಕ್ಕೆ ಸಂಬಂದಿಸಿದ ಉತ್ತಮ ಮಾಹಿತಿ ಮತ್ತು ಪರಿಹಾರ ತಿಳಿಸಿಕೊಟ್ಟಿದಕ್ಕೆ ಅನಂತ ಧನ್ಯವಾದಗಳು.🎉
@VishalaVastu5 ай бұрын
🌹🙏🌹
@ajaygp48594 ай бұрын
Thumbha olle information kodttidhira sir,nimge dhanyavaadagalu sir🙏🙏🙏
@VishalaVastu4 ай бұрын
🌹🙏🌹
@Mr2477724 ай бұрын
ತೊಂದರೆ ಇಲ್ಲದ ಮನೆ ಯಾವುದಾದರೂ ಇದ್ದರೆ ತೋರಿಸಿ
@harishrm17454 ай бұрын
ಸಮಾದಿ
@VishalaVastu3 ай бұрын
I will show you call me
@SHUBHA-og2jq3 ай бұрын
Adhe reeti savu illadha Mane idre torsi
@savitarb705 ай бұрын
ನಮಸ್ತೆ 🙏 ಸರ್ ... Super explain ಮಾಡಿದಿರಾ...ಧನ್ಯವಾದಗಳು ಸರ್ ... ನಾನೂ ಕೊಡಾ Dr. ದಿನೇಶ್ ಗುರುಜಿ ಶಿಷ್ಯಳು 🙏🙏🙏ನಮ್ಮ ಹೆಮ್ಮೆ ಗುರುಗಳು ಸರ್ 😊 🎉🎉🎉
@VishalaVastu5 ай бұрын
🌹🌹🙏🌹🌹
@VishalaVastu5 ай бұрын
Pls call me
@vasthuveeragasappa5 ай бұрын
ಸೂಪರ್ ಮಾಹಿತಿ ಸರ್
@VishalaVastu5 ай бұрын
🌹🙏🌹
@shivaputhrappaitigi38024 ай бұрын
ತುಂಬಾ ಸುಲಭ ಸುಂದರ ಸಲಹೆಗಳು.
@VishalaVastu3 ай бұрын
🌹🙏🌹
@geetaashok9155 ай бұрын
Tumba chennagi tilisiddira🙏
@VishalaVastu5 ай бұрын
🌹🙏🌹
@Maruthi-S-Maru-s5 ай бұрын
ಅತ್ಯುತಮ ಸಲಹೆ ಗುರುಗಳೇ 🌹💐🙏
@VishalaVastu5 ай бұрын
👍👍
@veereshkori68915 ай бұрын
Good information sir
@VishalaVastu5 ай бұрын
Thanks
@ravindragoudapatil8917Ай бұрын
Sir namma mane dwara bagil uttrakke ide publik road gate paschimakke ide mane purvakke omdu sanna mane mele erdu kone erdu mane idar mele ondu store room ide e mne bgge vasthu tilisi
@Manjunath-Purvihaan5 ай бұрын
Good information sir..
@VishalaVastu5 ай бұрын
Thanks and welcome
@VishalaVastu5 ай бұрын
🌹🙏🌹
@homemaker.26125 ай бұрын
ಕರ್ಣ ರೇಖೆ ಬಗ್ಗೆ ಮಾಹಿತಿ ನೀಡಿ ಹೇಗೆ ಮಾಡಬೇಕು ಅಂತ ದಯವಿಟ್ಟು ಎಲ್ಲಾ ವಿವರವಾಗಿ ಹೇಳಿ ಗುರುಗಳೇ 🙏🏻
@VishalaVastu5 ай бұрын
👍👍👍👍👍
@maithravr29475 ай бұрын
Am waiting sir
@basavaraja11054 ай бұрын
ಕರ್ಣ ರೇಖೆ ಅಲ್ಲ ಅದು ಈಶ ಸೂತ್ರ ಅಂತ ಮಹಾಸ್ವಾಮಿಗಳೇ
@janardhann40095 ай бұрын
Good video
@VishalaVastu5 ай бұрын
🌹🙏🌹
@Aadivastu5 ай бұрын
🌹Good information 🌹
@VishalaVastu5 ай бұрын
🌹🙏🌹
@GANESH184-g8p3 ай бұрын
Sir nimma charge eshtu agutte heli
@sreenivaspadma3 ай бұрын
20 000
@varshaspatil14123 ай бұрын
ನಾವು ಮನೆ ಕಟ್ತಾ ಇದ್ದೇವೆ. ನಾವು ಯಾವ ಇಂಜಿನಿಯರ್ ಗೆ ಕರಿಸಿಲ ಸರ್ ಹೇಳೋ ವಿವರಣೆ ಮೂಲಕನೆ ನಾನೇ ಮನೆ ವಾಸ್ತು ಪ್ಲಾನ್ ಮಾಡಿದ್ದೀನಿ ನಾನು ಒಬ್ಬ ಗೃಹಿಣಿ ಸರ್ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ ಅವರಿಗೆ ಧನ್ಯವಾದಗಳು
@VishalaVastu3 ай бұрын
🌹🙏🌹
@sreenivaspadma3 ай бұрын
hegide mam heli please
@BFCBfc-c6iАй бұрын
ಆ ಬಿಲ್ಡಿಂಗ್ ನೆ ಒಡೆದು ಹಾಕಿ ಆವಾಗ ವಾಸ್ತು ಸರಳ ಪರಿಹಾರಗಳು ಸೀಗುತದೆ
@VishalaVastuАй бұрын
ನಿನ್ನಂತಹ ವ್ಯಕ್ತಿ ಒಡೆದು ಹಾಕುತ್ತಾನೆ ನಮ್ಮಂತವರು ಅದಕ್ಕೆ ಚಾನ್ಸ್ ಕೊಡುವುದಿಲ್ಲ
@JayaLakshmi-v1s4 ай бұрын
Gurugale aduge mane sink yava side hakbadhu eshanya bit pls heli gurugale
@VishalaVastu4 ай бұрын
Call me
@astrobhandhu7635 ай бұрын
👌👌👌
@VishalaVastu5 ай бұрын
🌹🌹
@ambikaswamy95895 ай бұрын
Super sir
@VishalaVastu5 ай бұрын
🌹🌹
@ka-esports42034 ай бұрын
Sir pashchima vayuvya da hall nalli aquarium ettare olleyada