Sir grampanchayat ali luncha kelthare e swath madsoke nav hen krama thagobodu sir pls dayavittu thilisikodi..
@NageshBK-sd2st4 ай бұрын
Maduveyagi hoda hennumakkala namebittu madisabahude Sir
@ramyagowda93396 ай бұрын
Sir online alli apply madudre saka amele certificate hege tagolodu
@aspirants16064 ай бұрын
Avr adhar card beko or adhar nmbr idre saka
@Veenasrigowda3 ай бұрын
Nange madve agi 1 year agide..nan gandana hesaru adhar card li mention agilla..thayi Mane address ede..so nanna gandana astiyalli vamshavrukha madisabekadre nann hesaru serisboda..
@Basavarajh-cj6ry3 ай бұрын
ಆಲಭ್ಯಮರಣ ಪ್ರಮಾಣ ಪತ್ರ ವಂಶ ವೃ ಕ್ಷ ಕ್ಕೆ ಹಾಕಬಹುದಾ ಸರ್
@ManjunathGarawad-ec7jb7 ай бұрын
Warsa pramna patrada telisiry sir
@tukaramDevangaon5 ай бұрын
Sir Docoments en beku
@supriya00055 ай бұрын
ವಂಶವಳಿ ಪ್ರಮಾಣಪತ್ರ apply madi 13 days aitu ennu bandilla sir, en madodu? ದಯವಿಟ್ಟು reply madi sir
@manjuhd49894 ай бұрын
Notary madisiro Family tree nalli nam grand father name ಚನ್ನಕೃಷ್ಣಯ್ಯ badalu ಚನ್ನಕ್ರಿಷ್ಣಯ್ಯ anthaa type agide . Deputy talshidar ಕೊಟ್ಟಿರೋ ವಂಶ್ ವೃಕ್ಷ್ ದಲ್ಲಿ ಚನ್ನಕೃಷ್ಣಯ್ಯ ಅಂತ ನೆ ಬಂದಿದೆ. Job ಸಿಂಧುತ್ವ ಕ್ಕೆ notary agiro family tree ಕೊಟ್ಟಾಗ ಏನಾದ್ರೂ problem aguttha idke solution heli.
@Sanubrother28837 ай бұрын
ಸರ್ ಪಟ್ಟ ಕಾಲಮ್ ನಲ್ಲಿ ಸರ್ಕಾರ ಅಥವಾ ಸರ್ಕಾರಿ ಇದರ ಅರ್ಥ ಏನು ಮತ್ತು ಸರ್ಕಾರಿ ಅಂತ ಇದ್ದರೆ ಮರಬಹುದಾ ಸರ್ ತಿಳಿಸಿ ದಯವಿಟ್ಟು.
@ravichandraodeyar29677 ай бұрын
ಜೀವಂತ ಸದಸ್ಯರ ಪ್ರಮಾಣ ಪತ್ರ ಪಡೆದುಕೊಳ್ಳುವುದು ಹೇಗೆ
@KSPatil-gy4nl15 күн бұрын
Sir how can i contact you
@arjunpooja7667 ай бұрын
ಸರ್ ಅಲಿನೇಷನ್ ದು ಒಂದು ವಿಡಿಯೋ ಮಾಡಿ ಎಲ್ಲರಿಗು ಸಹಾಯ ಆಗುತ್ತೆ
@Lcinkannada687 ай бұрын
ನನ್ನ ಹೆಸರು ಸೀತಾರಾಮ ಲಮಾಣಿ ಹಾಗೂ ನನ್ನ ಅಪ್ಪನ ಹೆಸರು ಶೇಖಪ್ಪ ಚವ್ಹಾಣ ಆದರೆ address ಹೆಸರಲಿ ಲಮಾಣಿ ಹಾಗಬೇಕು sir please reply madi sir
@ravichandraodeyar29677 ай бұрын
ವಾರಸಾ ಪತ್ರ ಪಡೆದುಕೊಳ್ಳುವುದು ಹೇಗೆ
@LakshmiBai-fk3cz7 ай бұрын
Sir vamshavruksha certificate madakke nam atte mane kadeyavaru death certificate kodtilla en madbeku
@Madhusudhan962005 ай бұрын
Nim husband na death Bbmp limits bandre halli hogi vicharsi nd rural limits ghe bandre halli hogi vicharsi, kanditha sahaya siguthe death certificate related
@ManjunathGarawad-ec7jb7 ай бұрын
Warsa bagge teelsiry
@sricyber34627 ай бұрын
Sir nim video tumba use agutte full cleargi heltira adre videos kadime madidira
@gangaveerabhadregowdah59854 ай бұрын
One family deth complet
@RoopaSathish-27107 ай бұрын
ಇರಸಾಲ್ ಪಟ್ಟಿ ಎಂದರೇನು
@chandrakanthkk40367 ай бұрын
ಪೌತಿ ಖಾತೆ ಮಾಡಿಸಲು ತಂದೆಯ ಮರಣ ಪ್ರಮಾಣ ಪತ್ರ ಅಗತ್ಯವಿದೆಯೇ. ಅಥವಾ ತಾತನ ಮರಣ ಪ್ರಮಾಣ ಪತ್ರ ಅಗತ್ಯವಿದೆಯೇ.
@Visheshavani7 ай бұрын
ಜಮೀನು ಯಾರ ಹೆಸರಿನಲ್ಲಿ ಇದೆ ಅವರ ಮರಣ ಪ್ರಮಾಣ ಪತ್ರ ಬೇಕು...ಪ್ರಶ್ನೆ ಅರ್ದ ಇದೆ..
@santoshasantosha52327 ай бұрын
Sir nombar Kodi plz
@shashikumargs26346 ай бұрын
@@Visheshavani ph no plz
@manjuhd49894 ай бұрын
Notary madisiro Family tree nalli nam grand father name ಚನ್ನಕೃಷ್ಣಯ್ಯ badalu ಚನ್ನಕ್ರಿಷ್ಣಯ್ಯ anthaa type agide . Deputy talshidar ಕೊಟ್ಟಿರೋ ವಂಶ್ ವೃಕ್ಷ್ ದಲ್ಲಿ ಚನ್ನಕೃಷ್ಣಯ್ಯ ಅಂತ ನೆ ಬಂದಿದೆ. Job ಸಿಂಧುತ್ವ ಕ್ಕೆ notary agiro family tree ಕೊಟ್ಟಾಗ ಏನಾದ್ರೂ problem aguttha idke solution heli.
@Nationalism20s2 ай бұрын
Dy Tahsildar nidiruva pramanapatra kodi sindhutva kke keldag
@manjuhd49892 ай бұрын
@@Nationalism20s they asked both
@Nationalism20s2 ай бұрын
@@manjuhd4989 who told you sir ? Have you attended Docs varification or your friends attended?
@manjuhd49892 ай бұрын
@@Nationalism20sit's only mine sinduthva verification sir DCM nalli sinduthva enenu document kodbekala aga affidavit vamsavruksha nu kodbeku sir