ನಿಮ್ಮ ಅಡುಗೆಗಳನ್ನು ನೋಡಿ ನಾನು ಮಾಡುತ್ತೇನೆ ಚನ್ನಾಗಿ ಆಗುತ್ತದೆ ನಿಮಗೆ ಧನ್ಯವಾದಗಳು
@jyothisingh3823 Жыл бұрын
🙏 ನಮಸ್ತೆ ಸರ್ ಬಹಳ ಚೆನ್ನಾಗಿ ಪೂರಿ ಸಾಗು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
@parvathichikkadevaraja18377 ай бұрын
ಸೂಪರ್ ಪೂರಿ, ಈರುಳ್ಳಿ ಸಾಗು ಸರ್, ಧನ್ಯವಾದಗಳು🙏
@indumathiugru4709 Жыл бұрын
ನೀವು ವಿವರಿಸೋ ರೀತಿ ಮತ್ತು ತೋರಿಸೋ ಅಡಿಗೆಗಳು ತುಂಬಾನೇ ಚೆನ್ನಾಗಿರತ್ತೆ Thanx 👍👍
@SureshKudiganur6 ай бұрын
Tumba chennagi vivarisidirr thanks
@damodarasreeramulu39495 ай бұрын
We needmore latest tecnowlede food have waitingforus
@Zeox_fx21 күн бұрын
=[p@@damodarasreeramulu3949
@Nimithakannadavlogs Жыл бұрын
Nanu first time adge madituu adu e video nodi niv helkotid steps yela follow madi mad dee tumba chanag bantu yelaa taste madi kushi patru manele tq u so much sir ❣️🙏
@SavikshanaR Жыл бұрын
Super recipe ಕಡಲೆ ಹಿಟ್ಟಿಗಿಂತ ಪುಟಾಣಿ ಹಿಟ್ಟು ಹಾಕ್ಬೇಕು ಇನ್ನು ಟೇಸ್ಟಿ ಇರುತ್ತೆ 🙂
@shobhaananda3841 Жыл бұрын
ಕಡಲೆಹಿಟ್ಡು ಪುಟಾಣಿ ಹಿಟ್ಟಿಗಿಂತ ಆರೋಗ್ಯಕರ . ಅಲ್ಲವೇ?
@ambujaambuja8616 Жыл бұрын
yes
@darshangowdaking93 Жыл бұрын
Ashtu chenagi baralla
@shanthasathyanarayana1113 Жыл бұрын
ಇದು ಬಾಂಬೆ ಸಾಗು
@vanamalabanavara32236 ай бұрын
Bombay saagu ge potato haktare @@shanthasathyanarayana1113