Рет қаралды 310,298
Ingredients for pulav :
ಬಾಸ್ಮತಿ ಅಕ್ಕಿ / basmati rice - 2 bowl ( 600 gram )
ಚಕ್ಕೆ / cinnamon - 2 pcs
ಲವಂಗ / cloves - 6
ಏಲಕ್ಕಿ / elaichi - 2
ದೊಡ್ಡ ಮೊಗ್ಗು / moggu - 1
ಚಕ್ರ ಮೊಗ್ಗು / star anise - 2
ಪಲಾವ್ ಎಲೆ / bay leaf - 1
ಸೋಂಪು / fennel seeds - 1/2 tsp
ಗೋಡಂಬಿ / cashews - little
ತುಪ್ಪ / ghee - 2 tbsp
ಎಣ್ಣೆ / oil - 2 tbsp
ಸೀಳಿದ ಹಸಿಮೆಣಸು / slited green chilli - 4
ಹೆಚ್ಚಿದ ಹಸಿ ಶುಂಠಿ / chopped ginger - 1 inch
ಹೆಚ್ಚಿದ ಈರುಳ್ಳಿ / chopped onion - 1
ಹೆಚ್ಚಿದ ಹುರುಳಿ ಕಾಯಿ / chopped beans - 8 to 10
ಹೆಚ್ಚಿದ ಕ್ಯಾರೆಟ್ / chopped carrot - 1
ಹೆಚ್ಚಿದ ನವಿಲು ಕೋಸು / chopped knol khol - 1 or
potato - 1
ಉಪ್ಪು / salt - as per taste
ಕಾಯಿ ಹಾಲು / coconut milk - 1 cup ( extracted from half coconut )
ಹಸಿ ಬಟಾಣಿ / green peas - 1 cup
ಪುದೀನಾ ಎಲೆ / mint leaves - little
ingredients for plain gravy ( salan )
ಕಡಲೇ ಬೀಜ / peanuts - 1/4 cup
ಬಿಳಿ ಎಳ್ಳು / white sesame seeds - 1 tbsp
ತುರಿದ ಒಣ ಕೊಬ್ಬರಿ / grated dry coconut - 1 tbsp
ಜೀರಿಗೆ / cumin seeds - 1 tsp
ಸೋಂಪು / fennel seeds - 1/2 tsp
ಚಕ್ಕೆ / cinnamon - 1 inch
ಲವಂಗ / cloves - 4
ಏಲಕ್ಕಿ / elaichi - 1
ಪಲಾವ್ ಎಲೆ / bay leaf - 1
ಹಸಿ ಶುಂಠಿ / ginger - 1/2 inch
ಗೋಡಂಬಿ / cashews - little
ಪುದೀನಾ ಎಲೆ / mint leaves - little
ಎಣ್ಣೆ / oil - 3 tbsp
ಹೆಚ್ಚಿದ ಈರುಳ್ಳಿ / chopped onion - 1/2
ಹೆಚ್ಚಿದ ಟೊಮ್ಯಾಟೋ / chopped tomato - 1
ಉಪ್ಪು / salt - as per taste
ಅಚ್ಚ ಖಾರದ ಪುಡಿ / red chilli powder - 1 tsp
ಧನಿಯಾ ಪುಡಿ / coriander powder - 1 tsp
ಅರಿಶಿಣ ಪುಡಿ / turmeric powder - 1/2 tsp
ಜೀರಿಗೆ ಪುಡಿ / cumin powder - 1/2 tsp
ಗರಂ ಮಸಾಲ ಪುಡಿ / garam masala powder - 1/2 tsp
ಕಸೂರಿ ಮೇತಿ / kasuri methi - little
like our facebook page :
/ vishnusadugemane
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
#whitepulao
#salan
#pulao
#Vishnus_kitchen