ಮೃದುವಾದ ರವೆ ಇಡ್ಲಿ ಜೊತೆಗೆ ಬಾಂಬೆ ಸಾಗು ಮಾಡುವ ವಿಧಾನ | soft and fluffy rava idli with Bombay saagu recipe

  Рет қаралды 195,028

Vishnu's Kitchen

Vishnu's Kitchen

Күн бұрын

ರವೆ ಇಡ್ಲಿಗೆ ಬೇಕಾಗಿರುವ ಪದಾರ್ಥಗಳು
Ingredients for rava idli :
ಎಣ್ಣೆ / Oil - 1 tbsp
ಗೋಡಂಬಿ ಸ್ವಲ್ಪ / Cashews - little
ಸಾಸಿವೆ / Mustard seeds - 1 tsp
ಹಚ್ಚಿದ ಹಸಿಮೆಣಸಿನಕಾಯಿ / Chopped green chillies - 4
ತುರಿದ ಶುಂಠಿ / Grated ginger - 1/2 inch
ಹಚ್ಚಿದ ಕರಿಬೇವು ೨ ಎಸಳು / Chopped curry leaves - 2 strip
ಹಿಂಗು / Hing - 1/4 tsp
ಉಪ್ಪಿಟ್ಟು ರವೆ / ಮೀಡಿಯಂ ರವೆ / Upma rava / medium rava - 1.5 cup (300 grams)
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped Coriander leaves - little
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಮೊಸರು / Curd - 1 cup
ಬೇಕಿಂಗ್ ಸೋಡಾ / Baking soda - 1/4 tsp
ತುರಿದ ಕ್ಯಾರೆಟ್ ಸ್ವಲ್ಪ / Grated carrot - little
ಬಾಂಬೆ ಸಾಗುಗೆ ಬೇಕಾಗಿರುವ ಪದಾರ್ಥಗಳು
Ingredients for Bombay saagu :
ಎಣ್ಣೆ / Oil - 2 tbsp
ಸಾಸಿವೆ / Mustard seeds - 1 tsp
ಜೀರಿಗೆ / Jeera seeds - 1 tsp
ಹಚ್ಚಿದ ಹಸಿಮೆಣಸಿನಕಾಯಿ / Chopped green chillies - 8
ತುರಿದ ಶುಂಠಿ / Grated ginger - 1/2 inch
ಕರಿಬೇವು ೧ ಎಸಳು / Curry leaves - 1 strip
ಹಚ್ಚಿದ ಈರುಳ್ಳಿ / Chopped onion - 3
ಉಪ್ಪು ರುಚಿಗೆ ತಕ್ಕಷ್ಟು / Salt - as per requirement
ಅರಿಶಿನ / Turmeric powder - 1/4 tsp
ಹಿಂಗು / Hing - 1/4 tsp
ಹಚ್ಚಿದ ಟೊಮೆಟೊ / Chopped tomato - 1
ಬೇಯಿಸಿದ ಬಟಾಣಿ / Cooked green peas - 1/2 cup
ಬೇಯಿಸಿದ ಹಾಗೂ ಹಿಸುಕಿದ / Cooked and mashed potato - 4 (500 grams)
ಕಡಲೆಹಿಟ್ಟು / Gram flour - 2 tbsp
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#aloocurry
#ravaidli
#vishnus_kitchen

Пікірлер: 86
@jyothihebbur
@jyothihebbur Жыл бұрын
ಮೃದುವಾದ ಇಡ್ಲಿ,ಸಾಗು ಎರಡೂ ಚೆನ್ನಾಗಿದೆ. ರುಚಿಯಾದ ಅಡುಗೆಯನ್ನ ನೋಡೋಕ್ಕೆ ಒಂದು ಆನಂದ.
@anukalahr6259
@anukalahr6259 10 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@nandinir7564
@nandinir7564 Жыл бұрын
Nimma aduge preparations tumba chennagi irutte nimma recipes try madtirtinni Halle sampradayika aduge torisi
@vijayadeshpande6722
@vijayadeshpande6722 Жыл бұрын
ತುಂಬಾ ಸಂಕ್ಷಿಪ್ತವಾಗಿ ಅರ್ಥ ಆಗುವಂತೆ ಚೆನ್ನಾಗಿ ಹೇಳುತ್ತೀರಾ ಕೇವೊಬ್ಬರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ತುಂಬಾ ಬೇಸರ ವಾಗುವಂತೆ ಮಾಡ್ತಾರೆ ಧನ್ಯವಾದಗಳು
@tanujamanjunath5806
@tanujamanjunath5806 Жыл бұрын
Namaskar sir nimma aduge vedana thumba chinageyeruthe nimma dwane bashe yellauue .dusha vageyde. Thanks for sharing . super 👍 dishes also.
@mairasrecipes
@mairasrecipes Жыл бұрын
Sir nanu yavaglu nivu madiro adugena manelli try madthene thumba ne chanagi baruthe namma maneli yellarigu nimma video thumba esta nivu tumba chanagi heli kodthika sir thank you.
@mamathadeviprasad4401
@mamathadeviprasad4401 10 ай бұрын
Tried the recipe today sir came out very tasty thank you for sharing
@manjulamanju782
@manjulamanju782 Жыл бұрын
Sir, nivu maaduva ealla adige chennagirutte, tumba chennagi present maadtiri,eallarigu artavaagutte. Hats of sir.
@shashirekhata5105
@shashirekhata5105 Жыл бұрын
ಚೆನ್ನಾಗಿದೆ ಸರ್ .ನನಗೆ ನಿಮ್ಮ ರೆಸಿಪಿ ಬಹಳ ಇಷ್ಟ .ಧನ್ಯವಾದಗಳು. ನಾನೂ ಸಹ ಈ ತಿಂಡಿ ತಯಾರು ಮಾಡುತ್ತೀನಿ🎉
@jyothiraju4742
@jyothiraju4742 6 ай бұрын
Perfect❤
@manjulamk6865
@manjulamk6865 Жыл бұрын
Nivu madiruva raveidili very tasty 😋😍👌
@geethashivadatta3079
@geethashivadatta3079 Жыл бұрын
Nimma Adigegalu Nodalu Kelalu Thinnalu Balu Ruchu Thanks for Vishnu Kichen👌👌👌👌
@veenakrishnamurthy2571
@veenakrishnamurthy2571 Жыл бұрын
ಸೊಗಸಾಗಿದೆ sir
@arundathihp659
@arundathihp659 Жыл бұрын
Super super sir
@chaitraslifestyle8857
@chaitraslifestyle8857 Жыл бұрын
Excellent baji and idly
@shobhanakannan9002
@shobhanakannan9002 Жыл бұрын
Thanks sir for this tasty recipe. Looks mouthwatering, always clear explanation of the recipes without unnecessary talking. 👌👌🙏🙏
@zubedaaa4368
@zubedaaa4368 Жыл бұрын
Delicious and mouthwatering recipe
@sujathan2313
@sujathan2313 Жыл бұрын
Fentastic sir👌
@akshathakamath5314
@akshathakamath5314 Жыл бұрын
superb 👌👌
@sudhaprasad4581
@sudhaprasad4581 10 ай бұрын
Thank U Sir, you have done soo nicely. Looks yummy. I will definitely try this Rawa idli.🙏🙏
@manjulabhyrappa4963
@manjulabhyrappa4963 8 ай бұрын
Suuuuuuperbbbb sir🙏🙏🙏
@swathib394
@swathib394 8 ай бұрын
Thumba chennagittu . Try madidvi
@DrPralhadPatil-hq1ic
@DrPralhadPatil-hq1ic Жыл бұрын
Super...
@radhasalome
@radhasalome Жыл бұрын
Thank u for sharing this recipe.. neatly explained with ing quantities clearly shown and no extra talk.. pl upload more such videos..
@shubhaa1123
@shubhaa1123 Жыл бұрын
Tumba chennagide
@rathnammac6510
@rathnammac6510 8 ай бұрын
Very nice ರೆಸಿಪಿ tq.
@sarithas.4776
@sarithas.4776 Жыл бұрын
Quick recipe super...
@shubhashubha1399
@shubhashubha1399 Жыл бұрын
Super wow nice sir
@janhaviramarao4733
@janhaviramarao4733 Жыл бұрын
Nice. ವಿವರಣೆ ಚೆನ್ನಾಗಿ ಕೊಟ್ಟಿದ್ದೀರಾ.
@vasunath8502
@vasunath8502 Жыл бұрын
super ಒಳ್ಳೆಯ ತಿಂಡಿ 🎉
@akshathakamath5314
@akshathakamath5314 Жыл бұрын
Big thanks to vk ...this recipe turns out awesome...again thanks 🙏👌👍
@sonsykevin1044
@sonsykevin1044 Жыл бұрын
super Sir, I am a fan of rava idli
@shilpalathashilpalatha3336
@shilpalathashilpalatha3336 Жыл бұрын
GM super receipe
@vijiskitchen5837
@vijiskitchen5837 Жыл бұрын
Superb preparation sir.will definitely try.Thanks.
@Gleeavathy4598
@Gleeavathy4598 Жыл бұрын
ತುಂಬಾ ಚೆನ್ನಾಗಿದೆ.
@nalinaashok4275
@nalinaashok4275 Жыл бұрын
ನೀವು ಕೊಡುವ ಹಳತೆ ನಮಗೆ ತುಂಬಾ ಇಷ್ಟ ಆಗುತ್ತದೆ ಏಕೆಂದರೆ ನೀವು ಯಾವಾಗಲೂ ಅಳತೆಯ ಪ್ರಮಾಣ ಚೆನ್ನಾಗಿ ಹೇಳುತ್ತೀರಿ
@susheelabai8654
@susheelabai8654 Жыл бұрын
Super👌👌👌👌👌🌿🌿🌿🌿🌿
@ushakumar8588
@ushakumar8588 Жыл бұрын
Super Sir
@pushpam6179
@pushpam6179 Жыл бұрын
Super recipes sir 👌🙏🏽
@cutepie9441
@cutepie9441 Жыл бұрын
Nice 👍🏻
@vathsalanarayan621
@vathsalanarayan621 Жыл бұрын
ಧನ್ಯವಾದಗಳು ಸೊಗಸಾದ ತಿಂಡಿ
@surekhashetty4264
@surekhashetty4264 Жыл бұрын
Very yummy
@manubaisawant5789
@manubaisawant5789 8 ай бұрын
Nice
@sridevisuresh8083
@sridevisuresh8083 Жыл бұрын
Thankyou so much for this recipe.
@madhurivenkatesh2968
@madhurivenkatesh2968 Жыл бұрын
ತುಂಬಾ ರುಚಿಕರ ಸಾಗು ಇಡ್ಲಿ ಸರ್ ಧನ್ಯವಾದಗಳು 🙏🏻
@kalang7432
@kalang7432 Жыл бұрын
Fine
@Sahana0324
@Sahana0324 Жыл бұрын
ಸೂಪರ್ ಸಾರ್
@rekhamanjunath8772
@rekhamanjunath8772 Жыл бұрын
Thank you very much sir the way u explain
@SaraswathiBai-ov9if
@SaraswathiBai-ov9if 7 ай бұрын
✌️✌️✌️✌️✌️
@chandramani2582
@chandramani2582 11 ай бұрын
👌🏻👌🏻👌🏻
@srinivasm9707
@srinivasm9707 Жыл бұрын
ಸೂಪರ್ ಸಾರ್ ತುಂಬಾ ಧನ್ಯವಾದಗಳು ❤
@hemavathijayaram7345
@hemavathijayaram7345 Жыл бұрын
👌👌👌👌👌
@PriyankaBC-e6j
@PriyankaBC-e6j Жыл бұрын
Super sir thank you
@lathap5592
@lathap5592 Жыл бұрын
Yummy
@jyothilakka9434
@jyothilakka9434 Жыл бұрын
Healthy and good recipe 👍
@shyamalashanbhag8230
@shyamalashanbhag8230 Жыл бұрын
👌😋
@KishanA9999
@KishanA9999 Жыл бұрын
Anna super video 🎉🎉 Support
@op_KING_956
@op_KING_956 Жыл бұрын
Madve mane style thovve thogaribele recipe share madi
@pushparao4819
@pushparao4819 8 ай бұрын
Kadale hittu ಹಸುಕು ವಾಸನೆ. ಬರುವುದಿಲ್ಲವೇ? ನಾನು ಹುರಿಗಡಲೆ ಉಪಯೋಗುಸುತ್ತೇನೆ ನೀವು. ತುಂಬಾ ಒಳ್ಳೆ ಪ್ರೊಫೆಷನಲ್ ಹಾಗೂ ಬಹಳ ಉತ್ತಮಮಟ್ಟದ ಅಡಿಗೆ ಕಲಾ ತಪಸ್ವಿ ದಯವಿಟ್ಟು ಕ್ಷಮಿಸಿ ನನ್ನ
@anuradhav4537
@anuradhav4537 Жыл бұрын
👍🏾👍🏾👍🏾
@nandashanbogar6241
@nandashanbogar6241 Жыл бұрын
Superrrrr thanku
@suneethack2062
@suneethack2062 Жыл бұрын
❤❤
@sumithramr3283
@sumithramr3283 Жыл бұрын
👌👌🙏🙏
@lakshmidevi5179
@lakshmidevi5179 Жыл бұрын
👌👌👌👌👌🙏🙏🙏
@manjulaa5183
@manjulaa5183 Жыл бұрын
ಧನ್ಯವಾದಗಳು..ಸರ್
@manjunathamurthy321
@manjunathamurthy321 Жыл бұрын
O Ho Ho
@neyushmohta2967
@neyushmohta2967 Жыл бұрын
Thank you sir 🙏🙏😊
@manjunathamanju6666
@manjunathamanju6666 Жыл бұрын
ಹಿಂದಿನ ದಿನವೇ ಇದನ್ನು ಹುರಿದು ಇಡಬಹುದಾ
@RathnaRathnan-yr8uf
@RathnaRathnan-yr8uf Жыл бұрын
Thank you sir
@diauser3327
@diauser3327 Жыл бұрын
nice video, please suggest on which rava to use while making rava idli? 1) fully small [chiroti rava] ? 2) local rava [bit bigger] ? 3) bansi rava [bigger size] - its not this for sure.
@jagadambar9335
@jagadambar9335 Жыл бұрын
Super
@rsv1v2
@rsv1v2 Жыл бұрын
Great recipe, very easy to follow. Please advise how many rave idlis can be made with 1.5 cups of rave.
@0.priya.0
@0.priya.0 Жыл бұрын
Sir, the curd I used was not sour, but still why did my idlis tasted sour?
@chethanahs75b96
@chethanahs75b96 8 ай бұрын
Rave yalli barodilla sir
@nirmalaramesh4365
@nirmalaramesh4365 Жыл бұрын
. ನೋಡುವಾಗಲೇ ತನ್ನು ವಾಂತ ಆಗುತ್ತದೆ.
@ambujams5361
@ambujams5361 Жыл бұрын
ಚಪಾತಿ ಮಾಡುವ ಬಗೆ ತಿಳಿಸಿ ದಯವಿಟ್ಟು
@Logicalsrinivas
@Logicalsrinivas 10 ай бұрын
He has told medium rava neither sanna ರವಾ nor chiroti rava
@Divyatq
@Divyatq Ай бұрын
Sasivey jastie aythu
@v.rajalakshmikumar2031
@v.rajalakshmikumar2031 Жыл бұрын
This is repeated. Check it
@lalithabs7705
@lalithabs7705 Жыл бұрын
Super sir
@sureshambalapadysuresh6368
@sureshambalapadysuresh6368 9 ай бұрын
Super
@anuradha4780
@anuradha4780 9 ай бұрын
❤❤
@pramila2290
@pramila2290 Ай бұрын
Super
Don’t Choose The Wrong Box 😱
00:41
Topper Guild
Рет қаралды 62 МЛН