Vittal Temple Honnuru : 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿ ಆಗಿಲ್ಲ | Belagavi

  Рет қаралды 1,146,575

NewsFirst Kannada

NewsFirst Kannada

Күн бұрын

Пікірлер: 265
@user-od1lw6wu9x
@user-od1lw6wu9x Жыл бұрын
💛🙏 ನಮ್ಮ ಹಾಲುಮತದ ಬೀರ ದೇವರು 🚩 🙏 ಜೈ ಬೀರೇಶ್ವರ ಜೈ ಮಹಾಲಿಂಗೇಶ್ವರ 🙏💛
@prakashg436
@prakashg436 Жыл бұрын
ಪ್ರತಿ ವಷ೯ವೂ ಮಂದಿರ ಬೇಸಿಗೆಯಲ್ಲಿ ತೆಗೆದಿರುತ್ತದೆ .ಕೇವಲ ಎರಡು ತಿಂಗಳವರೆಗೆ ದಶ೯ನಕ್ಕೆ ಅವಕಾಶ ಇರುತ್ತದೆ. ಈ ವರ್ಷ ಮಳೆ ಇನ್ನೂ ಆಗದೇ ಆಣೆಕಟ್ಟು ತುಂಬದೇ ಇರುವುದರಿಂದ ನೋಡಲು ಇನ್ನೂ ಹೆಚ್ಚಿನ ಕಾಲಾವಕಾಶ ದೊರಕಿದೆ. ಇದು ನಿಮಾ೯ಣವಾಗಿರೋದು 1921 ರಲ್ಲಿ. ಮತ್ತು ಈ ದೇವಸ್ಥಾನದಿಂದ ಹಿಂದೆ ಪಶ್ಚಿಮ ದಿಕ್ಕಿಗೆ ಯಮಕನಮರಡಿ ಕಡೆ ಯಿಂದ ಬಂದರೆ ಹಿನ್ನೀರಿನಲ್ಲಿ ಇನ್ನೊಂದು ದೇವಸ್ಥಾನವಿದೆ. ಅದನ್ನು ಪ್ರಭುದೇವರ ದೇವಸ್ಥಾನ ಎಂದು ಕರೆಯುತ್ತಾರೆ. ಆ ಊರಿಗೆ ಹಳೇ ಸಿಡಲಿಹಾಳ ಎಂದು ಕರೆಯುತ್ತಾರೆ. ಅದೂ ಕೂಡ ಮನೋಹರವಾಗಿದೆ..
@manjuteju
@manjuteju Жыл бұрын
😊
@Fan_Of_Kannadisiam
@Fan_Of_Kannadisiam Жыл бұрын
ಹಾಗಂದ್ರೆ 40 ವರ್ಷದಿಂದ 40 ವರ್ಷದಿಂದ ಅಂತ ಚನ್ನಾಗಿ ಪುಗ್ತಿದ್ದಾರೆ newsfirst ನವ್ರು 😂🤣
@kirantalawar2174
@kirantalawar2174 Жыл бұрын
Namm ura adu sidlyal 😊
@shivaniammanagi999
@shivaniammanagi999 Жыл бұрын
Nanu prabu swami temple vidio upload madini
@dayaanand5434
@dayaanand5434 Жыл бұрын
ಟಿವಿಯವರಿಗೆ ಸ್ವಲ್ಪ ತಿಳಿ ಹೇಳಿ
@indudharasm3783
@indudharasm3783 Жыл бұрын
ಕೂಡಲಸಂಗಮ ದಲ್ಲಿರುವ ರೀತಿಯಲ್ಲಿ ದೇವಸ್ಥಾನದ ಸುತ್ತ ವಿಶಾಲವಾಗಿ ಎತ್ತರವಾಗಿ ದೊಡ್ಡ ಗೋಡೆಯನ್ನು ಕಟ್ಟಿ ಕಟ್ಟಿದರೆ ನಿರಂತರವಾಗಿ ದೇವರ ದರ್ಶನವನ್ನು ಪಡೆಯಬಹುದಲ್ಲವೇ ಯಾರಾದರೂ ಕಟ್ಟಲು ಮುಂದಾದರೆ ನಮ್ಮ ಕೈಲಾದ ಸಹಾಯ ನೀಡುತ್ತೇನೆ ಧನ್ಯವಾದಗಳು
@12345678938829
@12345678938829 Жыл бұрын
ಹೌದ ರೀ ನಾವು ಕೂಡಾ ನಮ್ಮ ಕೈಲಾದಷ್ಟು ಸಹಾಯ ಮಾಡೋಣ
@swamysharan0077
@swamysharan0077 Жыл бұрын
ಈ ಕೆಲಸ ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಾಗ ಸಾಧ್ಯ ಆಗುತ್ತದೆ
@maruthimaruthi8100
@maruthimaruthi8100 Жыл бұрын
ಇದು ನಮ್ಮ ಸಂಸ್ಕೃತಿಯ ಪವರ್
@haleshyadachi-jb2kv
@haleshyadachi-jb2kv Жыл бұрын
Sanatan Hindu darma❤
@lakappakamati6537
@lakappakamati6537 Жыл бұрын
❤ಇದು ನಮ್ಮೂರು ಹುನ್ನೂರ
@shivamurtysh9719
@shivamurtysh9719 Жыл бұрын
🌹🌹
@vaayuputhra8025
@vaayuputhra8025 Жыл бұрын
👌
@bhimasenmagadum9148
@bhimasenmagadum9148 Жыл бұрын
Yalli aiti pa ed
@lakappakamati6537
@lakappakamati6537 Жыл бұрын
@@bhimasenmagadum9148 ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲೂಕ ಹುನ್ನೂರ ಊರು
@srinidhik.p6853
@srinidhik.p6853 Жыл бұрын
Super...
@shingadipujeri2281
@shingadipujeri2281 Жыл бұрын
ಇದು ನಮ್ಮ ದೇವರು
@Nnnnnnnn07
@Nnnnnnnn07 Жыл бұрын
ಸತ್ಯ ಸನಾತನ ಧರ್ಮ 🚩🚩🚩
@mohammedumar2816
@mohammedumar2816 Жыл бұрын
This beauti of nature ... guys pls use this opportunity to visit this temple
@sanatanikannadiga
@sanatanikannadiga Жыл бұрын
ಫಸ್ಟ್ ಟವಿ ರಿಪೋರ್ಟರ್‌ಗೆ ನಲ್ವತ್ತು ಉಚ್ಛಾರಣೆ ಕಲಿಸಿ😮
@alliswell4636
@alliswell4636 Жыл бұрын
ಉಚ್ಚಾರಣೆ ಲೋಪ ಇರಬಹುದು ಆದ್ರೆ ಅವರು ಬೇಕಂತನೇ ಮಾತಾಡಿಲ್ಲ
@charanrai5861
@charanrai5861 Жыл бұрын
Can the Structure be Relocated?
@lakappakamati6537
@lakappakamati6537 Жыл бұрын
ಪ್ರತಿ ವರ್ಷನು ತೆಗೆಯುತ್ತೆ ದೇವಸ್ಥಾನ
@Santosh_Talwar
@Santosh_Talwar Жыл бұрын
Same as our sidlihal village near hunur hidkal dam
@punithrajkumar3017
@punithrajkumar3017 Жыл бұрын
b.j.p ಬಂದಾಗ ಮುಚ್ಚಿ ಹೋಗುತ್ತವೆ ಕಾಂಗ್ರೇಸ್ ಬಂದಾಗ ದೇವಸ್ಥಾನಗಳು ಕಾಣುತ್ತವೆ 🤣🙏🙏🙏🙏🙏
@shishirgowdacreation4847
@shishirgowdacreation4847 Жыл бұрын
Congressna soolemaklu Hindu galanna koltare anta devru tanna darshana madiddu... Ennu hindugalu ulitare
@nalinirao329
@nalinirao329 Жыл бұрын
Deshada bage avrigu enu annodu gottagli anta 🙏....e bhumi du Shakthi hage ede 🙏
@sunilarumugham163
@sunilarumugham163 Жыл бұрын
ಇದರ ಅರ್ಥ ದೇವಸ್ಥಾನದ ದುಡ್ಡು ಬೇಕು ಸರ್ಕಾರಕ್ಕೆ... ಇನ್ನೊಂದು ಅರ್ಥ ಕಾಂಗ್ರೆಸ್ ಬಂದ್ರೆ ಬರಗಾಲ😂😂
@punithrajkumar3017
@punithrajkumar3017 Жыл бұрын
@@sunilarumugham163 💯 ನಿವೊಬ್ರೆ ಅರ್ಥ ಮಾಡ್ಕೊಂಡ್ ಅವ್ರು🤣🤣
@chetanbadiger250
@chetanbadiger250 Жыл бұрын
ಬರಗಾಲ ಬಂದಾಗ ಎನ್ನ ಉಚ್ಚಿ ಕುಡಿತ್ತಿ ಎನ್ನ ಲೇ
@satishmayannavar8717
@satishmayannavar8717 Жыл бұрын
"ಜನ ಮರಳೋ ಜಾತ್ರೆ ಮರುಳೋ"..! ಈ ದೇವಸ್ಥಾನದಿಂದ ನನ್ನ ಮನೆ ಇರುವುದು ನಾಲ್ಕು ಕಿಲೋಮೀಟರ್ ಅಂತರದಲ್ಲಿ...!! ಪ್ರತಿ ವರ್ಷ ಬೇಸಿಗೆಯಲ್ಲಿ ದೇವಸ್ಥಾನವನ್ನು ನೋಡಬಹುದು.....!! ಇವನೊಬ್ಬ ಪತ್ರಕರ್ತ ಆಳ ಅಗಲವಿಲ್ಲದೆ ಬಾಯಿಗೆ ಬಂದ ಹಾಗೆ ವಿವರಣೆ ನೀಡ್ತಾನೆ....!! "ಏ ಪಾಂಡುರಂಗ ನಿನ್ನನ್ನು ನೀನೆ ಕಾಪಾಡಿಕೋ."...!! 🤣🤣
@manugowda2391
@manugowda2391 Жыл бұрын
Address please
@veereshmeti1334
@veereshmeti1334 Жыл бұрын
ಆ ಜನ ಸುಳ್ಳು ಹೇಳ್ತಾರಾ
@satishmayannavar8717
@satishmayannavar8717 Жыл бұрын
@@veereshmeti1334 ಹೌದು...!! ನಮ್ಮ ಜನ ಇತಿಹಾಸ ಕೇಳಿದರೆ, ಕಥೆ ಹೇಳಕ್ ಚಾಲು ಮಾಡುತ್ತಾರೆ...
@ramujakabal4453
@ramujakabal4453 Жыл бұрын
ಈ ಮಾಧ್ಯಮದವರಿಂದ ಅರ್ಧ ಮುರದ ದೇಶ ಹಾಳಗಿದೇ😮😮
@prachin_duniya
@prachin_duniya Жыл бұрын
ನೀವು ಹೇಳಿದ್ದು ನಿಜ...
@pavankumarpujari4371
@pavankumarpujari4371 Жыл бұрын
ಇದು ನಮ್ಮ ಮನೆ ದೇವರು 🙏🙏
@kbhupalreddyreddy1294
@kbhupalreddyreddy1294 Жыл бұрын
God is Great.❤
@malukadati2213
@malukadati2213 Жыл бұрын
ನಮ್ಮ ದೇವರ
@bharatmirajkar8401
@bharatmirajkar8401 Жыл бұрын
Jai Hind 🙏💐
@praveenkumbi3648
@praveenkumbi3648 Жыл бұрын
Vittal Vittal hari hari Vittal.
@gayathrisetty9596
@gayathrisetty9596 Жыл бұрын
ಮಾಹಿತಿಗೆ ಧನ್ಯವಾದಗಳು
@anutapalyagol
@anutapalyagol Жыл бұрын
Reporter kinta ajja super explain madtidare🤭👌
@uttamakumar
@uttamakumar Жыл бұрын
this can be renovated like Kudalasangam
@rameshkulkarni830
@rameshkulkarni830 Жыл бұрын
Why temple was relocated Reason unknown.There are so many industrialists are in Belgaum. No one taken interest.
@shivakumar-st7xu
@shivakumar-st7xu Жыл бұрын
news crct agi helu guru @news first kannda
@AkshataGoture-qm6cs
@AkshataGoture-qm6cs Жыл бұрын
🙏🙏
@indirakatapadi1234
@indirakatapadi1234 Жыл бұрын
💐🙏
@jayshree5141
@jayshree5141 Жыл бұрын
🌷🙏🌷
@lakshmia9838
@lakshmia9838 Жыл бұрын
Very nice jai vittala
@ManjunathSR-jr2xf
@ManjunathSR-jr2xf Жыл бұрын
ಡ್ಯಾಮಲ್ಲಿ ನೀರು ಇಲ್ಲದೆ ಇರೋದು nice ಹ ನಿಮಗೆ?
@m.jagadishan6874
@m.jagadishan6874 Жыл бұрын
Ooohm Namah Shivaaay...
@pavankumarmp3570
@pavankumarmp3570 Жыл бұрын
🙏🙏🙏🙏🙏
@prachin_duniya
@prachin_duniya Жыл бұрын
ಜೈ ಹಾಲುಮತ
@baleshmunnoliyoutubechanne8617
@baleshmunnoliyoutubechanne8617 Жыл бұрын
ದೇವಸ್ಥಾನ ನಿರ್ಮಾಣ ಆಗಿದ್ದು 1928 ಸರ್
@maheshk9077
@maheshk9077 Жыл бұрын
ಮೂರು ವರ್ಷದ ಹಿಂದೆ ಓಪನ ಆಗೀತು ನಾನು ನೂಡೀದೆನೆ
@renukaradhyahiremath
@renukaradhyahiremath Жыл бұрын
ಎಲ್ಲಾ ಸಿದ್ರಾಮಯ್ಯನ ಮಹಿಮೆ ಬರಗಾಲ ಬರಗಾಲ ಬರಗಾಲ
@ಹಳ್ಳಿಹುಡುಗರು-ಹ5ಹು
@ಹಳ್ಳಿಹುಡುಗರು-ಹ5ಹು 3 ай бұрын
ನಾಲ್ಕು ವರ್ಷಗಳ ಹಿಂದೆ ತೆರೆದಿತ್ತು ನ್ಯೂಸ್ ದವರು ಸ್ವಲ್ಪ ಖರೇ ಹೇಳಿರಿ
@madhuniranjan2048
@madhuniranjan2048 Жыл бұрын
MyGaNeSh 🙏 Om NaMaH Shivay Har Har Mahadev... OmKaRaAaA 😘🙏
@devarajusraju2432
@devarajusraju2432 Жыл бұрын
ರೀ ಮಹಾಸ್ವಾಮಿ ರಿಪೋರ್ಟರ್ ಮೊದಲು ನಿವು ವರದಿ ಮಾಡುವ ಶೈಲಿ ಬದಲಾಯಿಸಿಕಳ್ರಿ ಕೇಳಿದ್ದೇ ಕೇಳೊಕೆ ಮೈ ತುಂಬಾ ಕೆರ್ಕೊಳಂಗಾಗುತ್ತೆ😂😂
@nonamen1779
@nonamen1779 Жыл бұрын
😂
@BaburaoBenni
@BaburaoBenni Жыл бұрын
Nice.tempal
@chethan.m3254
@chethan.m3254 Жыл бұрын
ಈ ದೇವಸ್ಥಾನದ ಪೂರ್ಣ ವೀಡಿಯೋ news ನಲ್ಲಿ ಹಾಕಿ
@sharanabasappa7653
@sharanabasappa7653 Жыл бұрын
Jai vittal deva...jai pandursnga❤
@ShrutiVenkatesh-vb6ck
@ShrutiVenkatesh-vb6ck Жыл бұрын
❤️👍❤️👍❤️👍❤️🙏🙏🙏
@AnshuKing-ic8ic
@AnshuKing-ic8ic Жыл бұрын
🙏🙏🙏🙏🙏🙏🙏
@raghudevanooru6808
@raghudevanooru6808 Жыл бұрын
ಏನಂತಂದ್ರೆ.. ಏನಂತಂದ್ರೆ..😢😢
@amitjadhav8316
@amitjadhav8316 Жыл бұрын
🤣🤣🤣🤣
@praveenkumbi3648
@praveenkumbi3648 Жыл бұрын
Super good news.
@ManjunathSR-jr2xf
@ManjunathSR-jr2xf Жыл бұрын
ಡ್ಯಾಮಲ್ಲಿ ನೀರಿಲ್ಲದೆ ಬರಗಾಲ ಬಂದ್ರೆ good news ಹ?
@Sriramappa-ip6bi
@Sriramappa-ip6bi 3 ай бұрын
Jai shree panduranga vitala
@kashappakrubas4908
@kashappakrubas4908 Жыл бұрын
🙏🏼👌
@surajs2157
@surajs2157 Жыл бұрын
❤❤❤❤❤
@lokeshgowdalokesh1196
@lokeshgowdalokesh1196 Жыл бұрын
Avru 28 varsha andre neevu 40 varsha anta bundel bidtiri
@ArunKumar-wh3ff
@ArunKumar-wh3ff Жыл бұрын
News awru gothalla 😂😂😂 yavaglu ond vishya na double triple aagi ne helodu
@sugarcaneharvesterka3249
@sugarcaneharvesterka3249 Жыл бұрын
ಸರ್ ಪ್ರತಿ ವರ್ಷನೂ ಕಾಣಿಸತ್ತೆ
@shivuvr7123
@shivuvr7123 Жыл бұрын
🙏🚩
@vittalkurabar5536
@vittalkurabar5536 Жыл бұрын
HUNNUR VITTAPPA 🙏🙏
@manjunathag9247
@manjunathag9247 Жыл бұрын
ಎನಂತ್ಅಂದ್ರೇ..
@komalas7427
@komalas7427 Жыл бұрын
🌺🌺🙏🙏🌺🌺
@beerasiddakamatihnrc490
@beerasiddakamatihnrc490 Жыл бұрын
👍👍👍👍
@manjunathghanatheshikaripu4767
@manjunathghanatheshikaripu4767 Жыл бұрын
ನಾಲ್ವತು ಅಲ್ಲ ಗುರು ನಲವತ್ತು 😊😊
@sathishnaik9660
@sathishnaik9660 Жыл бұрын
ಇಲ್ಲಿ ಕಾಣೋದು ನಾಲ್ಕು ಆರು ಜನ. 😂😂😂
@venkya5411
@venkya5411 Жыл бұрын
Huccha hadsi magana allige hogi nodu
@kallayyahosamath-ud9ms
@kallayyahosamath-ud9ms Жыл бұрын
Anna purti video nodu kanastara
@DKV__24official
@DKV__24official Жыл бұрын
🙏🏻
@ThauAauu
@ThauAauu Жыл бұрын
Its the end for human kind
@nagarajamelinmane3749
@nagarajamelinmane3749 2 ай бұрын
ಈ ದೇವಸ್ಥಾನ ಬೇರೆ ಕಡೆಗೆ ಎತ್ತಿ ಪುನರ್ ನಿರ್ಮಾಣ ಮಾಡಿ....😢😢😂😂😂
@shahenshahchattarki764
@shahenshahchattarki764 Жыл бұрын
Good
@santoshborgalli3586
@santoshborgalli3586 Жыл бұрын
हरी हरी विटृल
@adityagadakari6537
@adityagadakari6537 Жыл бұрын
Namma hunnuru namma hemme
@govindav2107
@govindav2107 Жыл бұрын
ಅದು ನಾಲವತ್ತು ಅಲ್ಲಾ ನಲವತ್ತು
@kallayyahosamath-ud9ms
@kallayyahosamath-ud9ms Жыл бұрын
Nam uttra Karnataka kade aduva matu higa
@ShivaRudra-y4c
@ShivaRudra-y4c Жыл бұрын
Belagavi aadu bashe yalli naalavattu antaare
@shivalingtelli5352
@shivalingtelli5352 Жыл бұрын
Srikanth use parpect and propar word's
@somashekara6122
@somashekara6122 Жыл бұрын
ಏನಂತಂದ್ರೆ 😭
@567ghj_X
@567ghj_X Жыл бұрын
🕉✔
@kamanakattigrampanchayat5392
@kamanakattigrampanchayat5392 Жыл бұрын
Le srikanth kubakaddi ninu helodu 1951 anta heltiya aadre news 18 channel avanu 1928 anta heltane yavudu nija
@virat1992
@virat1992 Жыл бұрын
ಎಲ್ಲಾ ಕಾಂಗ್ರೇಸ್ ಮಹಿಮೆ
@ajith5654
@ajith5654 5 ай бұрын
Bro please u need to learn science 😅
@virat1992
@virat1992 5 ай бұрын
@@ajith5654 ಆ ಕೆಲಸ ನೀ ಮಾಡು ಪಸ್ಟ್
@preranrai
@preranrai Жыл бұрын
ಏನು ಆ್ಯಂಕರ್ ರೋ 🤮🤮🤮🤮🤮🤮
@nalinirao329
@nalinirao329 Жыл бұрын
Edu hindhustan na Vaishistya ...🙏🙏🙏🙏
@AppuFans-zi7jl
@AppuFans-zi7jl Жыл бұрын
Please support modiji he is saving our Sanathan dharmmm and culture this country should be hindurastra ❤ Or else Muslims and other community will convert us make this country worst Jai shree Ram
@nalinirao329
@nalinirao329 Жыл бұрын
@@AppuFans-zi7jl don't worry brother...nanu BJP karyakarthe 🙏..pakka RSS family namdu hidhutva ne nam usiru 🙏
@naveenkumar-ez3xe
@naveenkumar-ez3xe Жыл бұрын
Congress baralide Baragala taralide..
@jdneverdies
@jdneverdies Жыл бұрын
Deshakke daridra suttiddu 2014 rinda. Modlu Gujarat hattidda panauti eega idi deshakke
@asmcreation148
@asmcreation148 Жыл бұрын
Sir adu 1928 ralli kattidare
@Utubecomments
@Utubecomments Жыл бұрын
Thank you CM . Nimminda baragala bandu naavu hale devasthana noda bahudu
@arunkumargn6672
@arunkumargn6672 Жыл бұрын
CM baragala tandra
@baleshtotager1160
@baleshtotager1160 Жыл бұрын
B m Totager kamatnur sir ❤
@ignitekkyt4039
@ignitekkyt4039 Жыл бұрын
Scout bhai🔥
@KrishnaMurthy-do4uf
@KrishnaMurthy-do4uf Жыл бұрын
Khangress baragala gurantee 😂😂😂
@santhoshsanthu5008
@santhoshsanthu5008 Жыл бұрын
Enantandre enantandre enantandre enantandre enantandre enantandre
@shivalingtelli5352
@shivalingtelli5352 Жыл бұрын
Sir kannada sariyagi use madi ..edar baggey sariyagi study madi matahdi plz ...ancur
@hulagappavaddar5024
@hulagappavaddar5024 Жыл бұрын
🚩🚩🙏🙏🙏🙏
@uttamakumar
@uttamakumar Жыл бұрын
temple why not shifted to other place???
@bhartikoraw9213
@bhartikoraw9213 Жыл бұрын
Some of the part is lifted... but still there is a foot of God soo its not able to lift
@pradeeppatil8157
@pradeeppatil8157 Жыл бұрын
A anna adu alamaprabhu davstan madla alli yar edru avrn kelu pa nin en bekad helbeda
@rajumathapati7419
@rajumathapati7419 Жыл бұрын
28 years or 40 years ..
@vittalvittal494
@vittalvittal494 Жыл бұрын
1928 nirammanagide sir
@lakkubommmannavar8088
@lakkubommmannavar8088 Жыл бұрын
ಕಪ್ಪಿ ಮಾಸ ಕಟ್ಟೆಯಿಲ್ಲ ಗುಡಿಯಲ್ಲಿ 😮
@karunkumar6207
@karunkumar6207 Жыл бұрын
reporter needs a proper training !!!
@RK-rg1to
@RK-rg1to Жыл бұрын
Alli masjid iddidre🤔?? idi nadi waqf property agirtittu or nadi harivanne change madbekittu😂😂
@mahammedazeem4321
@mahammedazeem4321 Жыл бұрын
Actually I didn't understand this peoples kannda
@mohan9954
@mohan9954 Жыл бұрын
Siddarmaaiha kalguna neeru sigola😀
@lakkubommmannavar8088
@lakkubommmannavar8088 Жыл бұрын
ಯಡಿಯೂರಪ್ಪನ ಮುಖ್ಯಮಂತ್ರಿ ಮಾಡಿ 🤣🤣 ಬಿಜೆಪಿಗರೆ
@Xantic-v6x
@Xantic-v6x Жыл бұрын
ನಿಮ್ಮ ದರಿದ್ರ ಬಿಜೆಪಿ ಅವರು ಬಂದು ಎಲ್ಲರನು ನೀರಿನಲ್ಲಿ ಮುಳುಗಿಸಿ ಹೋಗಿರೋದು ನೋಡಿದ್ದೇವೆ 😂q
@lakkubommmannavar8088
@lakkubommmannavar8088 Жыл бұрын
@@Xantic-v6x really bro siddaramaih sarkar dalli neera sigalla andare bjp yavare yadiyurappannavaranna mukyamantri madi bjp gare
@lakkubommmannavar8088
@lakkubommmannavar8088 Жыл бұрын
@@Xantic-v6x jai siddaramaih
@Ar-zl3rp
@Ar-zl3rp Жыл бұрын
ನಲವತ್ತು ಅಣ್ಣ ಅದು naalavattu ಅಲ್ಲ
@pabbnayak
@pabbnayak Жыл бұрын
ಪುಂಡಲೀಕ ವರದೇ ಹರಿ ವಿಠ್ಠಲ,,
@begil8332
@begil8332 Жыл бұрын
Eega olle chance ondu olle homa madisi oorina mukandarigu heli tumbha olledhu
@vishweshar4622
@vishweshar4622 Жыл бұрын
Yar guru idu reporter helidde helkond irritate madtidare🙄
@factsforce727
@factsforce727 Жыл бұрын
Yenathandre nimma reporting skill yenathandre nimma kannada uccharane yenathandre niv balaso padagalu yenathandre thumba chenag ide yenathandre
@mohammedghouseshaikh4948
@mohammedghouseshaikh4948 Жыл бұрын
latest technolgy balasi melabagakke idi devastana shift madalu krama kaigolli
@deesh9507
@deesh9507 Жыл бұрын
ಬರದ ಭಾಗ್ಯ…
@santoshsjagajampi6097
@santoshsjagajampi6097 Жыл бұрын
1928...
@arjunreddynr
@arjunreddynr Жыл бұрын
Wrong reporting of News
@prasadcr9576
@prasadcr9576 Жыл бұрын
ಮಗ ಎನಂತ್ಅಂದ್ರೆ ಮನೆಗೆ ಹೋಗಿ ಎನಂತ್ಅಂದ್ರೆ ಆಂಕರಿಂಗ್ ಕಲಿತು ಭಾ.
@shashikirankiran6806
@shashikirankiran6806 Жыл бұрын
ಕಾಂಗ್ರೆಸ್ ಬರಲಿದೆ ಬರಗಾಲ ತರಲಿದೆ
@ajith5654
@ajith5654 5 ай бұрын
U need to read science again bro😂
Don't look down on anyone#devil  #lilith  #funny  #shorts
00:12
Devil Lilith
Рет қаралды 13 МЛН
Офицер, я всё объясню
01:00
История одного вокалиста
Рет қаралды 5 МЛН
ЭТО НАСТОЯЩАЯ МАГИЯ😬😬😬
00:19
Chapitosiki
Рет қаралды 3,2 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 13 МЛН