ತುಂಬಾ ಉಪಯುಕ್ತವಾದ ಸಂದರ್ಶನ. ಸರ್. M. ವಿಶ್ವೇಶ್ವರಯ್ಯ, ದಿವಾನ್ ಶೇಷಾದ್ರಿ ಐಯೆರ್, ಡಿ.ವಿ.ಗುಂಡಪ್ಪನವರು, ಸರ್ A.P.J. ಅಬ್ದುಲ್ ಕಲಾಂ, ಮಾಸ್ತಿ ವೆಂಕಟೇಶ್ ಐಯೆಂಗರ್ ಹಾಗೂ ಅನೇಕ ಮಹನೀಯರ ಜೀವನವೇ ಒಂದು ಪಠ್ಯಪುಸ್ತಕ. ಇಂಥ ಮಹನೀಯರ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನ ಮುಂದುವರೆಯಲಿ 🙏
@lakshmibellavi53293 ай бұрын
ಇಂಥ ಮಹನೀಯರುಗಳು ಬದುಕಿದ ನಾಡಿನಲ್ಲಿ ನಾವಿರುವುದೇ ಮಹಾ ಪುಣ್ಯ ಇಂಥಾ ಅದ್ಭುತವಾದ ವಿಚಾರಗಳನ್ನು ತಿಳಿಸುತ್ತಿರುವ ಧರ್ಮೇಂದ್ರರವರಿಗೂ🙏👏 ನಮಸ್ಕಾರ
ತಾಯಿ ನಿಮ್ಮ ವಿವರಣೆ ತುಂಬಾ ತುಂಬಾ 👌ಈಗ ಕೊಡುವವರು ಇಲ್ಲಮ್ಮಾ.... ಈಗ ಲೂಟಿ ಹೊಡೆಯುವ್ವರೇ ಅಧಿಕ ಮೇಡಂ. ಕೇಳ್ತಾಯಿದ್ದರೆ ಮೈ ನವೀರೇಳುತ್ತೆ 🙏🙏
@bmraja28643 ай бұрын
ಇಂತಹ ಮಹಾತಾಯಿ ಅವರನ್ನು ಹಾಗೂ ಅವರ ಕುಟುಂಬ ವನ್ನು ಪರಿಚಯಿಸಿದ ಶ್ರೀ ಧರ್ಮೇಂದ್ರ ಕುಮಾರ್ ಅವರಿಗೆ ಅಭಿನಂದನೆಗಳು. ಮಹಾತಾಯಿ ಅವರ ಕನ್ನಡ ಭಾಷೆ ಮತ್ತು ಪದ ಬಳಕೆ ಹಾಗೂ ಆಲೋಚನೆ ತುಂಬಾ ಚೆನ್ನಾಗಿದೆ. ಅವರ ಚಿಂತನೆ ಇತರರಿಗೂ ಮಾದರಿಯಾಗಿದೆ. ನಮ್ಮ ಪಂಚೇಂದ್ರಿಯಗಳು ಸಾರ್ಥಕ ಪಡೆದವು.
@vijay-fz5ln3 ай бұрын
Brahims are always simple and straight... Down to earth.. Humble .. Kind...
@Indian-r6i2 ай бұрын
Lol they are the one who broke Hindu families by discrimination
@parvathikudupa63682 ай бұрын
@@Indian-r6inot only Brahmins. Those who were in frontline like gowdas & others also reasons for what u r blaming. Better pl study indian history once again.
@jeevandhara1003 ай бұрын
ತುಂಬಾ ಚೆನ್ನಾಗಿ ಮೂಡಿಬಂದಿರುವ ಮಹತ್ವದ ಮಾಹಿತಿಭರಿತ, ಪ್ರೇರಣಾತ್ಮಕ ವಿಡಿಯೋ ಮಹಾನ್ ಚೇತನ ಶ್ರೀ ಶೇಷಾದ್ರಿ ಅಯ್ಯರ್ ಅವರಿಗೆ ಗೌರವಭರಿತ ನಮನಗಳು 🙏🙏 ಧರ್ಮೇಂದ್ರ ಕುಮಾರ್..... ನಿಮಗೂ ಪ್ರೀತಿ ತುಂಬಿದ ನಮನಗಳು 🙏🙏
@MrShetty652 ай бұрын
sir nice to know about you... i request a informatiom how the house can be valued 30000 crores?any information pls?
@byrappa.mmarisiddappa98173 ай бұрын
ತುಂಬಿದ ಕೊಡ ತುಳುಕುವುದಿಲ್ಲ. ದೇವರು ಒಳ್ಳೆಯದು ಮಾಡಲಿ.
@shantabaljoshi37143 ай бұрын
ಅದ್ಭುತವಾಗಿದೆ ಇವರ ಮಾತು ಕೇಳಿ ತುಂಬಾ ಸಂತೋಷವಾಯಿತು ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯದಾಸವಾಣಿನೆನಪಾಗುತ್ತದೆ🎉🎉🎉
@chandrashekharbulabulli82733 ай бұрын
ಶುದ್ಧ ಹಸ್ತರ ಪರಂಪರೆಯನ್ನು ಮುಂದುವರೆಸುತ್ತಿರುವ ನಿಮ್ಮನ್ನು ಮನಸಾರ ಅಭಿನಂದಿಸುತ್ತೆನೆ ತಾಯಿ.ತುಂಬಿದ ಕೊಡ ತುಳುಕುವುದಿಲ್ಲ,ಎನ್ನುವುದಕ್ಕೆ ನೀವೋಂದು ಅತ್ಯುತ್ತಮ ಉದಾಹರಣೆ.🙏🙏💐💐👌👍🇮🇳
@nagraj.mnagraj3 ай бұрын
❤
@rudreshaddamani25683 ай бұрын
ಸರ್ ದಿವಾನ್ ಶೇಷಾದ್ರಿ ಅಯ್ಯರ್🙏🙏🙏🙏🙏ತಾಯಿ ನಿಮ್ಮ ವಿವರಣೆ ತುಂಬಾ ತುಂಬಾ ಧನ್ಯವಾದಗಳು.
@meditationmusicchannelmall95223 ай бұрын
ನಿಮ್ಮ ಕುಟುಂಬ ನಮ್ಮ ನಾಡಿಗೆ ನೀಡಿದ ಕೊಡುಗೆಗಳನ್ನು ನಾವು ಯಾವುತ್ತು ಮರೆಯೋಲ್ಲ ಅಷ್ಟೊಂದು ಋಣಿಯಾಗಿದೆ ನಮ್ಮ ನಾಡು❤
@vijayambabv93722 ай бұрын
Hi Madam very nice video.we were studying combined during our Sheshadripuram college days under a tree called gumpu mara. Now I'm Retired from LIC.Thanks Dharam Sir
@MrShetty652 ай бұрын
madame ..nice to know you were classmates .....but how the house can be valued 30000 crores?any information pls?
@nayanaj31543 ай бұрын
ಅಬ್ಭಾ!!! ಎಂಥ ಮಹನೀಯರು 🙏🙏🙏🙏, ಇವರು ಮಾಡಿರುವ ಕಾರ್ಯಗಳಲ್ಲಿ ಒಂದನ್ನಾದರೂ ಈಗಿನ ರಾಜಕಾರಣಿಗಳು ಮಾಡಿದರೆ ನಮ್ಮ ರಾಜ್ಯನ್ನೂ ಉದ್ದಾರ ಆಗುತ್ತದೆ.
@subhash33173 ай бұрын
🙏🙏🙏
@LakshmiLakshmi-ru2gk3 ай бұрын
Correct they were all very unselfish
@LakshmiLakshmi-ru2gk3 ай бұрын
Wow sheshadr iyer! A road is there in his name
@invisible76143 ай бұрын
@@LakshmiLakshmi-ru2gk Not only road ,there is area also in his name..
@ChikkaNarasimh3 ай бұрын
SudhirChaudharyblackandwhitenewsNewDelhiSir Always I like Brahmins because of their culture and Hindu formalities which are usefull to our children in future.
@sundareshsr50583 ай бұрын
ಸರ್..... ಆ ಮಹಾಪುರುಷರಿಗೆ ನನ್ನ ಶಿರಸಾಷ್ಟoಗ ನಮನಗಳು 🙏🙏🙏🙏💐🌹💐💐.... ತಾವು ಪರಿಚಇಸಿದ ಅಮ್ಮನಿಗೂ ನನ್ನ ನಮಸ್ಕಾರಗಳು....🙏🙏🙏... ಇಂದು ಈ ಸಮಾಜದಲ್ಲಿ ಇಂತ ಮಹಾತ್ಮರ ಸಮಾನರನ್ನು ಎಲ್ಲಿ ಹುಡುಕಬೇಕು ಸ್ವಾಮಿ..... 👏👏
@jayalakshmismurthy37043 ай бұрын
ತುಂಬಾ ಅರ್ಥಪೂರ್ಣ, ಸಾಂದರ್ಭಿಕ ವಾಗಿ ಮಾತನಾಡಿದ್ದಾರೆ, ಹೌದು ಇದ್ದದು ಇದ್ದ ಹಾಗೆ ಮಾತನಾಡಿದ ನಿಮಗೆ ಧನ್ಯವಾದಗಳು
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
@bhadriguptha2 ай бұрын
We really need these kind of buerocrats in this age.. hats off 😊 Malleshwaram and Sheshadripuram such a beautiful history 🙏🙏
@girijaholla90593 ай бұрын
ಏನ್ರೀ ಇವರು! ಇದೆಲ್ಲ ಕೇಳೋಕೆ ಇಷ್ಟು ಚೆನ್ನಾಗಿದೆ
@girijaholla90593 ай бұрын
ತುಂಬಾ ಥ್ಯಾಂಕ್ಸ್ ಧರ್ಮೇಂದ್ರ ಅವರೇ
@bano3463 ай бұрын
So impressed by the simplicity and the profound cultural background with the essence of selfless humanitarian values and social service.Very rare gem found in present day society. My late father Syed Ibrahim Mumtaz of channapatna,Ramanagara district ,was the courtier of the last late raja of mysore.
@MrShetty652 ай бұрын
sir nice to know about your late father.... i request a informatiom how the house can be valued 30000 crores?any information pls?
@harishanair40852 ай бұрын
weldone Dhramderji, Amma has explained realities well.
@kotreshdb9393 ай бұрын
ಮೇಡಂ ಅದ್ಭುತವಾದ ಮಾತುಗಳು....🙏🏻🙏🏻
@lingarajubannimarad16963 ай бұрын
Great content sir wonderful family they r true leaders
@dwarakanathkt16073 ай бұрын
This interview is very valuable, write in golden words.
@sreenivasagowda18073 ай бұрын
ಪೂಜನೀಯರೇ.....ಈ ನಾಡಿನಲ್ಲಿ ನಾವು...ವೈಯಕ್ತಿಕವಾಗಿ ನಾನು ...ನನ್ನ ಬದುಕೆ ಧನ್ಯ......
@MohankVBM3 ай бұрын
ಸರ್ ಆ ಮನೆತನ ಇಷ್ಟು ಸರಳವಾಗಿ ಅವಕಾಶ ಕಲ್ಪಿಸಿ ನಮಗೆಲ್ಲ ತಿಳಿಸಿದವರಿಗೆ ಧನ್ಯವಾದಗಳು.
@manjuladevih.s57813 ай бұрын
ನಮಸ್ಕಾರ ಅಮ್ಮ ನಿಮ್ಮ ಮಾತು ಕೇಳಿದ ಮೇಲೆ ಇಷ್ಟೊಂದು ವಿಷಯ ತಿಳಿಯಿತು ಧನ್ಯವಾದಗಳು ನಿಮ್ಮ ದಾನ ಧರ್ಮ ಹಾಗೂ ಸಕಾರಾತ್ಮಕ ಆಲೋಚನೆ ನಿಜವಾದ ಅರ್ಥದಲ್ಲಿ ಜೀವನ ಶೈಲಿ ಹಾಗೂ ಒಳ್ಳೆಯ ಕೆಲಸ, ಯಾವತ್ತು ಎಲ್ಲರಿಗೂ ಮಾದರಿ ಆಗಲಿ. 🙏🙏🙏🙏🙏💐💐💐
@ManjulaSoppin-l3c3 ай бұрын
Mysore Deevan Sheshadri Iyer.🙏🙏
@sharanagoudaraborawatar94473 ай бұрын
ಇಂತಹ ಮಹಾನ ವ್ಯಕ್ತಿಗಳು ಸರ್ ಇವರ ತ್ಯಾಗ ಮಯ ಜೀವನ ನಮ್ಮಂತಹ ಯುವಕರಿಗೆ ಒಂದು ದಾರಿ ದೀಪ
@sudarshanb.s15593 ай бұрын
ನಿಜವಾದ ಮೈಸೂರ್ ಹುಲಿ ಇವರೇ, ನಮ್ಮ ಧರ್ಮಿ sir
@SureshBabu-pj7ym3 ай бұрын
ಧರ್ಮಿ ಒಪ್ಪಲ್ಲ.
@SureshBabu-pj7ym3 ай бұрын
ಧರ್ಮಿ ಒಪ್ಪಲ್ಲ.
@hrkpusa13 ай бұрын
Very Nice to Know The Great Contribution by Brahmins Contribution for the Mother India and World.🎉🎉🎉.
@sarojammans1693 ай бұрын
, ನಾನು ಕುಮಾರ ಪಾರ್ಕ್ ಮನೆ ನೋಡಿದ್ದೇನೆ ಮನೆಯ ಪಾರ್ಕ್ ತುಂಬಾ ವಿಶಾಲವಾಗಿದೆ ನಾ ನಿನ್ನ ತುಂಬಾ ವಿಶಾಲವಾಗಿದೆ ಮೇಲೆಲ್ಲಾ ಹತ್ತಿ ಹೋಗಿದ್ದೇನೆ ಅಂತಹ ಬೆಂಗಳೂರಿನ ದೊಡ್ಡ ಮನೆಯನ್ನು ಕೊಟ್ಟಿರುವವರು ನಿಜವಾಗಲೂ ಪುಣ್ಯಾತ್ಮರು ಆ ಪುಣ್ಯ ನಿಮಗೆ ಎಲ್ಲರಿಗೂ ಸಿಗುತ್ತಲೇ ಇರುತ್ತದೆ ಆದರೆ ಅಲ್ಲಿ ವಾಸಮಾಡುವ ದುರಾಡಳಿತ ರಾಜಕಾರಣಿಗಳಿಗೆ ಸಿಗುವುದಿಲ್ಲ ದೇವರು ನಿಮ್ಮ ಕಡೆಯೇ ಇರುತ್ತಾನೆ
@MrShetty652 ай бұрын
madame but how the house can be valued 30000 crores?any information pls?
@jalajamohan7683 ай бұрын
Nimge sahasra namaskaragalu ನನಗೆ history ಅಂದ್ರೆ ತುಂಬಾ ista nivadida ಮಾತುಗಳು maassige ತುಂಬಾ khushi ಆಯ್ತು
Really great 👍 godly family members God gives 🙏 great devara krupe godly 👨 man medam tilisiddakke thank you medam really great 👍 interested introduce Sar namaste 🙏
@chidambardeshpande17163 ай бұрын
I'm from Dharwad, good information for future generations. Original works are important, but not blaming others will helps to divide us all.
@mohanasiddappa84103 ай бұрын
ತುಂಬಾ ಚನ್ನಾಗಿ ಹೇಳಿದಿರಿ ದನ್ಯವಾದಗಳು
@Sp712703 ай бұрын
Very good information tq both of you . That is bahmin's main quality 🙏🙏🙏
@sukanyamani12023 ай бұрын
ಅಮ್ಮ ನಿಮ್ಮ ಮಾತುಗಳು ಅದ್ಭುತ ಸತ್ಯ ಯುವಕರಿಗೆ ಪ್ರೇರಣಾದಾಯಕ ನಿಮ್ಮ ಮಾತಿನಂತೆ ನಡೆದರೆ ಯುವಕರಲ್ಲಿ ಉತ್ತಮ ಬೆಳವಣಿಗೆ ಫಲಿತಾಂಶ ಸಿಗುತ್ತದೆ ಧನ್ಯವಾದಗಳು
@jayaramchakravarthi86593 ай бұрын
Isthu olle mahiti kottiddakke dhanyawadagalu
@sandhyaguruprasad92353 ай бұрын
ಇಂತಹ ಒಳ್ಳೆಯ ಕೆಲಸ ಮಾಡುವವರೆಲ್ಲರೂ ಉತ್ತಮ ಜಾತಿಯವರು, ಉತ್ತಮ ಚಿಂತನೆ ಮತ್ತು ಕೆಲಸಗಳ್ಳನ್ನು ಮಾಡಿ ನಾವುಗಳು ಸಹ ಉತ್ತಮ್ಮರಾಗಬಹುದು 🙏🏼🙏🏼🙏🏼
@NagarajTailor-h5w3 ай бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ತಾಯಿ
@marjunagi16923 ай бұрын
Great Amma God bless you all your family happiness always be happy lot of thanks.
@BashaBai-bk3jq2 ай бұрын
Very good episode sir
@manojjeppu9-rx1lhАй бұрын
Great history of Mysore 🙏👌
@kumarswamymc4333 ай бұрын
ಸರ್ ಶೇಷಾದ್ರಿ ಅಯ್ಯರ್ ಅವರ ಲೈಬ್ರರಿಯಲ್ಲಿ ನನ್ನ ಸಾಹಿತ್ಯ ಅಧ್ಯಯನ ಪ್ರಾರಂಭ ಆಗಿದ್ದು 🎉🎉🎉❤
@sunithajaydev12572 ай бұрын
Super Sri good job 🙏🙏🙏👏👏👏👌👍⭐⭐
@2AG19EC02_Somesh_Somannavar27 күн бұрын
Informative video 🎉
@srinivasasrinivasapv56323 ай бұрын
ಅವ್ರಿಗೆ ಕೋಟಿ ಕೋಟಿ ಪ್ರಣಾಮಗಳು 🙏👍
@tmthimesh3 ай бұрын
Very good video Dharmendra sir. Many thanks for Sri Sheshadri family.
@arundathihp6592 ай бұрын
Tqsm sir very very beautiful
@JavareGowda-lv4zn3 ай бұрын
You are simply great Amma iyyers soul must be very peaceful
@krisharao71633 ай бұрын
Nice Dermi namaste good information thank you sir namaste 🙏 👍
@malinisrinivas67273 ай бұрын
Thanks for this valuable video 🙏🙏🙏 Please make another with more details about the Great Deewan Seshadri Iyer's contributions to Karnataka.....let us cherish and never forget him.
Dharmendra sir nimge eshttu hellidaru annu ge samaana devru nimge chennagi ittirali
@hallianjinappa64163 ай бұрын
Very nice Information sir.super
@ravishankarbharadwaj6603 ай бұрын
Good episode 👌. We need more like this.
@anjachit3 ай бұрын
ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಇಂದ ಗೌರವಿಸಬೇಕು
@nagarajababu95043 ай бұрын
I was waiting for this.... Episode... Seshadri library.... Seshadri puram school
@sureshn88713 ай бұрын
What is the name of the lady who has spoken in the video,if you know let us know
@amiths15663 ай бұрын
Kannada people should learn from them. They have done so much for Kannada. Really salute them for their kannada seve.
@Shankarmurthy-l8c3 ай бұрын
Likes you Appu SriA Andtare Happy New super year sir Ram ji ka naam bhi
@parshwanath71503 ай бұрын
Great.person Hat's off 📴 To Devan Sheshadri.iiyer 🙏🌷🙏🌷🙏🌷 Mareyada..manikya Thank 🙏 you for sharing
@ShashisheakerShashi3 ай бұрын
ಎಷ್ಟೆ ಆದ್ರು. ಮಹಾರಾಜರ ಒಡನಾಟ. ದೊಡ್ಡವರು ಅಂದ್ರೆ. ಇವರು
@jayashreevishwanath27093 ай бұрын
All this should be included in our children's school syllabus. They should know the history of our great people.
@ADITYAKASHYAP-bp8lq3 ай бұрын
Why madam.... what has sheshadri done to your family.... What has your grandfather, father, achieved... aren't you ashamed of praising people from other states. For geneeations together you have done this. Praise tamilians, malayalis, include their life story in kannada text books. Yeah..why don't you keep their photos in devara mane and do pooje daily. Teach your sons and daughters the art of praising tamilians and malayalis by themselves not achieving anything.... Has your sin or daughter cleared IIT Jee Mains, Advanced exam and got admission in IIT Madras, or cleared UPSC and become and IFS officer... Come out of the Dellusion of Praising other state people and go to other states and achieve something for which you are praised.... For that you don't have talent. .
@ganeshkumar-rz1pf3 ай бұрын
ಸೂಪರ್ ಗ್ರೇಟ್ ಮೇಡಂ 👍🏻🙏🏻🙏🏻💐👌🏻🥰🌹🌹🎉
@rekhasampath37593 ай бұрын
This bharmin plp give lot of money knowledge assets to society but they never tell anywhere our government simply blame they
@amiths15663 ай бұрын
200% true
@janardhanyadav13 ай бұрын
why do you have to mention the caste in this?
@krishnakhumaar23533 ай бұрын
@@janardhanyadav1 bcz. In today every where caste comes first. .
@janardhanyadav13 ай бұрын
@@krishnakhumaar2353 and it was the brahmins' who propogated castism to increase their wealth and power in the society.
@rationalthinker27243 ай бұрын
@@janardhanyadav1because others blame Brahmins and ignore all the contributions Brahmins made to the society
@sunitagupta43343 ай бұрын
Amma maathu super 🎉🎉🎉
@mamathaim45873 ай бұрын
Excellent information 🎉🎉🎉😂😂😂❤❤❤
@kumarabd36172 ай бұрын
ನಿಮ್ಮ ಕುಟುಂಬಕ್ಕೆ ಧನ್ಯವಾದಗಳು ಮೆಡಂ
@santoshhampi65033 ай бұрын
ಸೂಪರ್ ಮೇಡಂ
@lingarajuraju27793 ай бұрын
ಅದ್ಬುತ ಮಾಹಿತಿ ಸರ್.
@LakshmiLakshmi-ru2gk3 ай бұрын
Beautiful antiques❤
@Prahladha-hq8fh3 ай бұрын
Sir good family, god bless you❤❤🙏🙏🙏🙏❤❤
@Seetharma2 ай бұрын
ಸಾರ್ ಅನಂತ ಧನ್ಯವಾದಗಳು
@prasanna.n61333 ай бұрын
ನಮ್ಮ ಮೈಸೂರು ಅದೆಷ್ಟು ಪುಣ್ಯ ಭೂಮಿ.ಸರ್ ಶೇಷಾದ್ರಿ ಅಯ್ಯರ್ ಇವರ ಬಗ್ಗೆ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್.ಅಮ್ಮನವರು ಸಹ ಬಹಳ ಬಹಳ ಚೆನ್ನಾಗಿ ಮಾತ್ನಾಡುದ್ದಿರಿ ,ನಿಮಗೂ ಸಹ ಅನಂತ ಧನ್ಯವಾದಗಳು ಅಮ್ಮ❤❤❤❤
@shanmukappakodase71933 ай бұрын
ತಿಂಗಳಿಗೆ 18000 ರೂಪಾಯಿ ಸಂಬಳ 110 ವರ್ಷಗಳ ಹಿಂದೆ ಪಡೆಯುತ್ತಿದ್ದರು ಎಂದರೆ ಅರಮನೆಯ ಹಣ ಯಾವ ಪ್ರಮಾಣದಲ್ಲಿ ಲೋಟಿಯಾಗುತ್ತಿತ್ತು ! ಅದಕ್ಕೆ ಇವತ್ತು ಸಂಘಪರಿವಾರದ ಸಮರ್ಥಕರು ಸಂವಿಧಾನವನ್ನು ತಿರುಚಲು ಹೊರಟಿರುವುದು!?
@umasathyanarayana86023 ай бұрын
Thanks for briefing
@shobhaurs83813 ай бұрын
👌👍ನಿಮ್ಮ ವಿವರಣೆ ತುಂಬಾ ಚನ್ನಾಗಿತ್ತು. ನಮ್ಮ ಮೈಸೂರಿನ ದಿವಾನರ ಬಗ್ಗೆ ತಿಳಿಸಿದ್ದು.
@h.subrahmanyaadiga71823 ай бұрын
ತಂಬಾ ಅದ್ಭುತ.
@radhaps-j7z3 ай бұрын
Kiti koti namananagalu sir it's a great history❤❤❤
@babychowdappa20653 ай бұрын
Great ma if re barth of shesdre iyer god blasess you ma we prouad ma
@shankarar94513 ай бұрын
Seshadri Ayer library was my favorite reading place, during my college days.
@shailakalyanashetti23093 ай бұрын
ತುಂಬಿದ ಕೊಡ ತುಳುಕುವುದಿಲ್ಲ! 🙏🙏
@naveenvernekar38793 ай бұрын
Dharmendra sir, and team thanks for this information, Sir Vishvesharaya family video madi
@ZehraEnterprises2 ай бұрын
Very nice
@AshaAchar-o9y3 ай бұрын
Great 🙏🙏
@bangtan_edits17173 ай бұрын
ಸೂಪರ್
@PrasdMaddur3 ай бұрын
Thanks madam
@ARMYTHILI2 ай бұрын
ಅಮ್ಮ,,ಶಿರಬಾಗಿ ನಮಿಸುವೆ 🙏🙏
@venkateshakiran27183 ай бұрын
Nimma kelesa thumbha channagide sir , 🫡
@nagarathnaj57803 ай бұрын
Dhruvakumararavarege Dhanyavadagalu
@shivnnak.s.nanjappa10183 ай бұрын
Super sir🎉🎉🎉🎉🎉🎉🎉
@srinivasmt-jj8cl3 ай бұрын
Great tayi
@sangameshwarasg3 ай бұрын
ಕುಮಾರ್ ಕೃಪ ಎಲ್ಲಿ ಬರುತ್ತೆ ಗುರುಗಳೇ ಅಡ್ರೆಸ್ ಹೇಳಿ ಹೋಗಿ ಬರುತ್ತೇವೆ ನಮ್ಮ ಜನ್ಮ ಸಾರ್ಥಕ ಆಗುತ್ತೆ
@panchuhiremath36633 ай бұрын
Near Karnataka chief minister house
@racchu72202 ай бұрын
Golf course opposite near by lalith ashok hotel. ..