Рет қаралды 16,382
ವಿವೇಕ - ವೈರಾಗ್ಯ : ಒಂದು ಚಿಂತನೆ - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Swami Mangalanathanandaji on Discrimination and Dispassion
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾನುವಾರ 31-10-2021 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಠ ಬೆಂಗಳೂರು) ಇವರು "ವಿವೇಕ - ವೈರಾಗ್ಯ : ಒಂದು ಚಿಂತನೆ" ಎಂಬ ವಿಷಯದ ಕುರಿತು ನೀಡಿದ ಪ್ರವಚನ.