ಇವರು ಯಾರಿಗೂ ವಿಷಯ ತಿಳಿಸದೆ ಇದ್ರೆ ಇವನು ಮನೆಗೆ ಬಂದು ಏನಾದ್ರೂ ಮಾಡ್ತಾ ಇದ್ದ. ಇವನ ಪ್ಲಾನ್ ಅದೇ ಇತ್ತು.ದಯವಿಟ್ಟು ಅವನನ್ನು ಹಾಗೆ ಬಿಡಬೇಡಿ.
@shilpaprashanthshetty37115 күн бұрын
Houdu marre.. 😢
@ThanuManu.Shorts5 күн бұрын
ವಿಕ್ಕಿಯನ್ನ good job. ಮಂಗಳೂರಿನವರ ವಿಷಯಕ್ಕೆ ಬಂದ್ರೆ ಇದೆ ಗತಿ ಅಂತ ತೋರಿಸಿಕೊಟ್ರಿ. ದತ್ತು ಅವನ ಗತ್ತು ಬಿಡಿಸಿದ್ರಿ. 😁
@ChidanandSullia4 күн бұрын
A bavresina bedabade
@Reshma-t5y38 минут бұрын
ಮಂಗಳೂರು ಮಾತ್ರ ಅಲ್ಲ ಯಾರಿಗೂ ಈ ತರ ಮಾಡ್ಬರ್ದು
@harishbailor70635 күн бұрын
ವಿ ಜೆ. ಯುಟೂಬ್ ನವರ ಒಳ್ಳೆಯ ಕೆಲಸ ಆ ಕಳ ಇನೂ ಯಾರಿಗೂ ಮೊಸಮಾಡಬಾರದು
@babykrishna91835 күн бұрын
ಇದೂ ಮಂಗಳೂರು..... ಇಲ್ಲಿ ಯಾರೂ ಆಟ ನಡೆಯಲ್ಲ, ನಿನಗೆ ಇದೆ ಕಜ್ಜಾಯ....
@mamathakl5 күн бұрын
ಮೊನ್ನೆ ಅಷ್ಟೇ ಪಾಪ ಮನೇ ಕಟ್ಟಿ ಕೊಡ್ತೇನೆ ಹೇಳಿದ ದತ್ತಾ 😅 ಈವತ್ತು ಹೀಗಾಗಿ ಹೋಯ್ತು ದತ್ತಾ ಗೊತ್ತಾಯ್ತ ಮಂಗಳೂರು ಪವರ್, ವಿಖ್ಯಾತ ಸರ್ ಸೂಪರ್
@mamathakl5 күн бұрын
Sir 3 varusha ಹಿಂದೆ ನನ್ ಅತ್ತೆ ಮನೆಗೆ ಒಂದು ಲಾಟರಿ ಹೊಡೆದಿದೆ ಹೇಳಿ,ಕೊನೆಗೆ ಹಣ ಕಲಿಸಿದಾಗಿ ಹೇಳಿದ್ರೂ ನಾನೂ cl ಮಾಡಿ ಕೇಳಿದಾಗ ಹೀಗೆ ಕೆಟ್ಟ ಪದ ಉಪಯೋಗಿಸಿ ಮಾತಡಿದ್ದ ಯಾವನೋ ಕಚಡಾ ,but ಇಂಥವರಿಗೆ ಸರಿ ಪಾಠ ಕಳಿಸಿ, ಬಿಡ್ಬೇಡಿ ಸರ್
@AkhileshA-vr6mo4 күн бұрын
ನಾವು ಇದರ part - 2 ವಿಡಿಯೋ ಗಾಗಿ ಕಾಯುತ್ತ ಇದ್ದೇವೆ 😂
@jyotinaik7674 күн бұрын
Waiting for next video 👍god bless you
@navyamaben431123 сағат бұрын
Waiting for next video sir🎉
@pavitrakurunji36724 күн бұрын
ಒಳ್ಳೆ ಕೆಲಸ ಮಾಡಿದ್ರ ❤ವಿಕ್ಕಿ ಅಣ್ಣ
@jyotipoojary73075 күн бұрын
Drinks ಮಾಡಿದ್ದಾನೆ
@guruprasads530314 сағат бұрын
Waiting fr nxt video 😊
@LoveRibbonCreation5 күн бұрын
Anna tumba curiosity.... Aa dattu alias dattatreya na idi jagattige torsi😂😂