#ಸಾಹಿತ್ಯ ರಚಿಸಿ #ಹಾಡಿದವರು# ನಿಂಗಪ್ಪ ದೋಣಿ# ಚಿತ್ರಿತ #ಡೊಳ್ಳಿನ ಪದ ಕೇಳಿ# ಆನಂದಿಸಿ ಪ್ರೋತ್ಸಾಹಿಸಿ #ಕಾಲ #ಕೆಟ್ಟಿಲ್ರೋ ಎಪ್ಪಾ ನಿಮ್ಮ #ತಲಿ ಕೆಟ್ಟೈತಿ#
Пікірлер: 171
@sureshbabugkoti626 Жыл бұрын
ನಿಮ್ಮಂತಹ ಜನಪದರು ಇನ್ನಷ್ಟು ಹೆಚ್ಚಾಗಲಿ. ನಿಮ್ಮ ಸಾಹಿತ್ಯ ಕೃಷಿ ನೂರ್ಮಡಿಯಾಗಲಿ. ಬದುಕಿಗೊಂದು ಉತ್ತಮ ಸಂದೇಶವಿದೆ. ಅಭಿನಂದನೆಗಳು🎉
@parashuramkadolkar83809 ай бұрын
ಜಾನಪದ ಅಲ್ಲ ಅದು ಡೊಳ್ಳಿನ ಪದಗಳು
@straightforward1318 ай бұрын
Amazing and true Lines by group Uttar karnataka sahitya innu uldaiti
@user-zi2vv1uo8j10 ай бұрын
ಅದ್ಬುತ ನಿo ಗಣ್ಣ 👌
@rameshdevarmani844810 ай бұрын
ಸೂಪರ್ ಡೊಳ್ಳಿನ
@shidduhalli68 Жыл бұрын
ಅದ್ಭುತ ಸಾಹಿತ್ಯ ಒಳ್ಳೆಯ ಸಂದೇಶ ತಿಳಿಸಿದ್ದೀರಾ
@shivappaspatil2118 Жыл бұрын
Superrrrrrrrr very super 👌ಅದ್ಭುತ ವಾದ ಪದ ಇ ಪದ ಬರೆದವರಿಗೆ ಕೋಟಿ ರೂಪಾಯಿ ಬಹುಮಾನ ಕೊಟ್ಟರು ಕಡಿಮೆ ಇಲ್ಲ ಅವರಿಗೆ ಮತ್ತು ಪದ ಹಾಡಿದರ ರೀಗು ಧನ್ಯವಾದಗಳು 👍👍👍👍👍🙏🙏🙏🙏🙏🚩🚩🚩🚩🚩🚩🚩🚩🏳️🌈🏳️🌈🏳️🌈🏳️🌈🏳️🌈🏳️🌈