ಹಾಯ್ ಸಂದೀಪ್ ಬ್ರೋ ನೀವು ನಿಮ್ಮ ಪತ್ನಿ ಇಬ್ಬರು ಚೆನ್ನಾಗಿ ಕನ್ನಡ ಮಾತನಾಡುತ್ತೀರಾ ನಿಮ್ಮ ಹೆಂಡತಿ ಕೈನಲ್ಲಿ ಮುದ್ದೆ ಮಾಡಿಸಿ ಹೇಗಿದೆ ಅಂತ ರಿವ್ಯೂ ಕೊಡಿ ಆ ವಿಡಿಯೋ ಆದಷ್ಟು ಬೇಗ ಬರಲಿ ಹಾ ವಿಡಿಯೋ ಬೇಕು ಅನ್ನೋರೆಲ್ಲ ಲೈಕ್ ಮಾಡಿ
@1999DADAsab4 ай бұрын
ಅಣ್ಣ ನಿಮ್ಮ ವೈಫ ಧ್ವನಿಯಲ್ಲಿ ಒಂದು ಸಾಂಗ್ ಹಾಡಿಸಿ, ಅಣ್ಣ ತುಂಬಾ ಸ್ವೀಟ್ ಆಗಿ ಮಾತಾಡತಾರೆ ಮುದ್ದು ಅಕ್ಕ 😘😘❤
@maheshpatil6614 ай бұрын
Sandeep Anna Six pack madbeku annoru like 👍 madi 😅❤
@Kannadakadamba4 ай бұрын
ಗಂಡ್ ಮಕ್ಕಳು ದಪ್ಪ ಆಗೋದಿಲ್ಲ ಬ್ರದರ್ ನಾವೆಲ್ಲ ಹೆಂಡತಿಯಿಂದ ದಪ್ಪ ಆಗೋದು. ಅಷ್ಟೇ. 😂😂
@pandubagilad4 ай бұрын
😂😊
@Kiran_72-v6w4 ай бұрын
How
@ravi75evelyt74 ай бұрын
ನೀನು ಸನ್ನವನು😂😂@@Kiran_72-v6w
@Shivu824 ай бұрын
How
@TOXICGOWDAS4 ай бұрын
ಹೌದು ಹುಲಿಯ....ನಾರ್ಮಲ್ಲಾಗೆ ಮದುವೆ ನಂತರ ಹೆಣ್ಮಕ್ಕಳು ವಸಿ ....ದುಂಡಗಾಯತರೆ😊 ಆದರೆ ....ಇಲ್ಲಿ ಉಲ್ಟಾ ಸಾ
@Soul199914 ай бұрын
🥁Drum tara idira bro😂😂😂
@sharathrao96054 ай бұрын
2:53 loved that imitation 😂😂
@rajkesari14184 ай бұрын
ಬ್ರದರ್ UPI ನಂಬರ್ ಕೊಡಿ ಹಾಕ್ತಿನಿ ಈಗ ಹಲ್ಲು 🦷 ಪಳ ಪಳ ⚡🌟 ಅಂತಿದೆ 😅
@Learnlux13244 ай бұрын
ಅಳೋಕಾಗ್ದೆ , ನಗೋಕಾಗ್ದೆ , ಸಾಯೋಕಾಗ್ದೆ...!!😂😂
@yashwanth95494 ай бұрын
Prabhugale Neeven illi 😅
@travelimpression68024 ай бұрын
0:17 😅😅😅papa anna
@rajukm29674 ай бұрын
ಬ್ರೋ ಈ ವರ್ಷ ದೇಯ ಸಣ್ಣ ಆಗುವುದು ಅಂದಿದ್ರಿ ಹೆಲ್ಲಿ ಬ್ರೋ ಸಿಕ್ಸ್ ಬ್ಯಾಕ್ ಬರುತ್ತೆ ಅನ್ಕೊಂಡ್ರೆ ಫ್ಯಾಮಿಲಿ ಪ್ಯಾಕ್ ಬಂದು ಕೂತಿದೆ😂
@chinmaybhat67514 ай бұрын
ದೇಹ ಅದು ದೇಯ ಅಲ್ಲಾ,😂 ಕನ್ನಡದ ಕೊಲೆ ಮಾಡ್ಬೇಡಿ ದಯವಿಟ್ಟು
@chinmaybhat67514 ай бұрын
ಎಲ್ಲಿ ಅಂತ ಇದೆ ಆದರೆ, ಹೆಲ್ಲಿ ಅಂತಾ ಕನ್ನಡದ ಶಬ್ದಾನೆ ಇಲ್ಲಾ
Anna ennondu swalpa Dina Ambani magana reethi aagthiya nodu....😂
@kirankumarbk10334 ай бұрын
Day by day dhappa agtidira bro
@Moviebuffkannada20004 ай бұрын
ನಿಮ್ಮ six packs ಯಾವಾಗ unbox ಮಾಡ್ತೀರಾ
@hemanth7904 ай бұрын
Bro jbl cslm10 mic tagonde evattu but mic sari elvo athava hege use madodu gotagtilla Vedio record agtide but audio bartilla mic hakidmelu bega heli return madbeku
@Karna..__VR4 ай бұрын
Bro thumba dhappa agidhira Sanna agi
@Varda_virat4 ай бұрын
Tinnade ulididdu nayige 😂😂😂😂
@shashankmenala10534 ай бұрын
Work swalpa workout madi. Atleast Mane li adru 😅😅
@universalvibes17054 ай бұрын
Powergalss gower kammi adange ede…. Full closeupli item hidkotyala guru
@vinayakbhat22344 ай бұрын
#LetsGotoGym
@TheHARIPRASAD4 ай бұрын
Wants more vlogs
@naveenshetty62603 ай бұрын
Logan Paul Wwe Wrestler Bro 😂😂
@anupamat.c51814 ай бұрын
Bro , 1st start with walking and clean eating 6 days with only 1 cheat day meal .... alltogrther u cannot start workout or reduce weight