Voice of Calvary (ಕಲ್ವರಿ ಸ್ವರ) Kannada Christian Message | Dr.P.Satish Kumar | Kannada Message

  Рет қаралды 113,786

Voice of Calvary

Voice of Calvary

Күн бұрын

ಡಾ.ಪಿ.ಸತೀಶ್ ಕುಮಾರ್ ಅವರ ಹೆಚ್ಚಿನ ಕನ್ನಡ ಸಂದೇಶಗಳಿಗಾಗಿ & ಕನ್ನಡ ಭಾಷೆಯಲ್ಲಿರುವ ಕ್ಯಾಲ್ವರಿ ಟೆಂಪಲ್ ಎಲ್ಲಾ ನವೀಕರಣಗಳು ಚಾನಲ್ ಅನ್ನು ಚಂದಾದಾರರಾಗಿ
👉 / calvarytemple-kannada
ಕ್ರಿಸ್ತನ ಪ್ರೀತಿಯನ್ನು ತೋರುತ್ತಾ ಶುದ್ಧವಾದ ದೇವರ ವಾಕ್ಯವನ್ನು ಸಾರುವಂತಹ ಮತ್ತು ಪ್ರಪಂಚದಲ್ಲಿರುವ ಮೆಗಾ ಚರ್ಚ್‌ಗಳಲ್ಲಿ ಒಂದಾಗಿರುವಂತಹ ಕಲ್ವರಿ ಟೆಂಪೆಲಿನ ಒಂದು T V ಕಾರ್ಯಕ್ರಮವೇ ಈ ಕಲ್ವರಿ ಸ್ವರ ಆಗಿದೆ.
ಡಾ.ಪಿ. ಸತೀಶ್ ಕುಮಾರ್ ಅವರು ಕಲ್ವರಿ ಟೆಂಪೆಲಿನ ಸಂಸ್ಥಾಪಕರು ಮತ್ತು ಸಭಾಪಾಲಕರು ಆಗಿದ್ದು ಯೇಸುಕ್ರಿಸ್ತನ ಸುವಾರ್ತೆಯನ್ನು ವಿಶ್ವದಾದ್ಯಂತ ವಿಶೇಷವಾಗಿ ಭಾರತದಾದ್ಯಂತ ಪ್ರಕಟಿಸಬೇಕೆಂಬ ದೊಡ್ಡ ಭಾರವುಳ್ಳವರಾಗಿದ್ದಾರೆ. ಅವರು ಈ "ಕೆಲ್ವರಿ ಸ್ವರ" TV ಕಾರ್ಯಕ್ರಮಗಳ ಮೂಲಕ ಅನೇಕ ಜನರ ಜೀವನವನ್ನು ಮಾರ್ಪಡಿಸುವಂತಹ ಪ್ರಬಲವಾದ ಸಂದೇಶಗಳನ್ನು ಬೈಬಲಿನಿಂದ ಸಾರುತ್ತಿದ್ದಾರೆ, ಇದರ ಮೂಲಕ ಜನರು ತಮ್ಮ ಮುರಿದ ಜೀವನವನ್ನು ಪುನಃ ರ್ನಿರ್ಮಿಸಿಕೊಳ್ಳುತ್ತಿದ್ದಾರೆ ಹಾಗೂ ಜೀವನದಲ್ಲಿ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತಿದ್ದಾರೆ.
ಡಾ.ಪಿ. ಸತೀಶ್ ಕುಮಾರ್ ಅವರು ಕೇವಲ 15 ನಿಮಿಷದ ಒಂದೇ ಒಂದು ಕಾರ್ಯಕ್ರಮದೊಂದಿಗೆ TVಯಲ್ಲಿ ಪ್ರಸಂಗಿಸುವದನ್ನು ಪ್ರಾರಂಭಿಸಿದರು. ಆದರೆ, ಈಗ ಸರ್ವಶಕ್ತನಾದ ದೇವರ ಕೃಪೆಯಿಂದ "ಕಲ್ವರಿ ಸ್ವರವು" ವಾರಕ್ಕೆ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ಅನುವಾದಿಸಲ್ಪಟ್ಟು ಪ್ರಸಾರ ಮಾಡಲ್ಪಡುವಂತಹ ಮತ್ತು ವೀಕ್ಷಿಸಲ್ಪಡುವಂತಹ ಒಂದು ಕ್ರೈಸ್ತೀಯ TV ಕಾರ್ಯಕ್ರಮವಾಗಿದೆ.
ನೀವು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಮತ್ತು ನಿಮ್ಮನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾರ್ಪಡಿಸಿಕೊಳ್ಳಲು ಹಾಗೂ ಪ್ರೇರಣೆ, ಸಾಂತ್ವನ, ಆತ್ಮವಿಶ್ವಾಸ ಮತ್ತು ಸಂಪೂರ್ಣ ಹೊಸತನವನ್ನು ಮತ್ತು ನಿಮ್ಮ ಜೀವನಕ್ಕೆ ಒಂದು ಅರ್ಥವನ್ನು ಪಡೆದುಕೊಳ್ಳಲು ಕಲ್ವರಿ ಸ್ವರದ ಮುಖಾಂತರ ಸಾರಲ್ಪಡುವಂತಹ ಡಾ.ಪಿ.ಸತೀಶ್ ಕುಮಾರ್ ಅವರ ಈ ಅದ್ಭುತವಾದ ಸತ್ಯವೇದದ ಸಂದೇಶಗಳನ್ನು ತಪ್ಪದೇ ವೀಕ್ಷಿಸಿರಿ.
ನಿಮ್ಮ ಯಾವುದೇ ಪ್ರಾರ್ಥನೆ ಮನವಿಗಳಿಗಾಗಿ / ಆಧ್ಯಾತ್ಮಿಕ ಸಹಾಯಕ್ಕಾಗಿ ಕನ್ನಡ ಭಾಷೆಯ 24/7 ಪ್ರಾರ್ಥನಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
👉 +91 9000600900
ಈ ಕಾರ್ಯಕ್ರಮಗಳಿಂದ ನೀವು ಆಶೀರ್ವದಿಸಲ್ಪತ್ತಿದ್ದೀರಾ? ಇತರರಿಗೆ ಆಶೀರ್ವಾದವಾಗಿರಲು ದೇವರು ನಿಮ್ಮನ್ನು ಆಶೀರ್ವದಿಸಿದ್ದಾರಾ? ಹಾಗಾದರೆ ಮರಣದ ನಂತರ ಯಾರೂ ನರಕಕ್ಕೆ ಹೋಗಬೇಕಾಗಿಲ್ಲ ಯಾಕೆಂದರೆ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನಮ್ಮ ಪಾಪಗಳಿಂದ ನಮ್ಮನ್ನು ವಿಮೋಚಿಸುವ ಮೌಲ್ಯವನ್ನು ಕಟ್ಟಿ ನಮಗೆ ನಿತ್ಯಜೀವನವನ್ನು ನೀಡುತ್ತಾರೆ ಎಂದು ಎಲ್ಲಾ ಜನರಿಗೂ ಘೋಷಿಸಿ ಸುವಾರ್ತೆಯನ್ನು ಸಾರುವಂತೆ ಈ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡುವದರಲ್ಲಿ ಭಾಗಿಯಾಗಿರಿ.
ನೀವು ನಿಮ್ಮ ಕಾಣಿಕೆಗಳನ್ನು ಕಳುಹಿಸಿ ಕೊಡಲು / ಈ TV ಕಾರ್ಯಕ್ರಮಕ್ಕೆ ಸ್ಪಾನ್ಸರ್ ಮಾಡಲು:
ಕರೆ ಮಾಡಿ - +91 8008440033
UPI ID 8008008005@Sbi
:::::::::::::::::::::::Bank Details :::::::::::::::::::::::::::::::
1. Name= VOC Foundation
A/C no= 39511336307
IFSC no= SBIN0018875
State Bank of India .
2. Name= VOC Foundation
A/C no= 920010041390298
IFSC no= UTIB0000193
Axis Bank
3. Name= VOC Foundation
A/C no= 50200047532370
IFSC no= HDFC0003777
HDFC Bank
For More Kannada Language Messages by Dr.P.Satish Kumar garu Subscribe "Calvary Temple-Kannada' Channel
/ calvarytemple-kannada
Calvary Temple Kannada Message | Dr.P.Satish Kumar Kannada Message | Kannada Christian Message
🙏🙏 🙏🙏🙏🙏🙏 ಧನ್ಯವಾದಗಳು & ಷಲೋಮ್ 🙏🙏 🙏🙏🙏🙏🙏
Calvary Swaram Kannada Messages / Voice of Calvary Kannada Message / Dr.P.Satish Kumar Kannada Messages / Kannada Christian Message / Voice of Calvary TV Programs / Voice of Calvary Messages / Calvary Swaram Messages / Dr.P.Satish Kumar Messages / Christian TV Programs / Christian Message / Christian TV Messages / Calvary temple TV Programs / Dr.Satish Kumar TV Programs / Gospel News / Christian News / Motivational Sermons/Spiritual Topics/Christ Gospel/Build your Life/ Life Changing Sermons/ Christianity in India
#VoiceofCalvary #ಕಲ್ವರಿಸ್ವರ #DrPSatishKumar #KannadaChristianMessage #KannadaNews #KannadaMessages #KannadaChrsianSermons

Пікірлер: 179
@VoiceofCalvary
@VoiceofCalvary 3 жыл бұрын
Subscribe Calvary Temple - Kannada Channel 👉 kzbin.info For More Messages & Sermons by Man of God Dr.P.Satish Kumar garu in Kannada Language. In Calvary Temple - Kannada Channel You can Watch & Listen to Kannada Related Videos from Calvary Temple. Thank You and Shalom 🙏🙏
@karibasappa.a.shaila.k5701
@karibasappa.a.shaila.k5701 3 жыл бұрын
ಬ್ರದರ್ ನನಗೋಸ್ಕರ ನನ್ನ ಮಗನಿಗೋಸ್ಕರ ಪ್ರಾರ್ಥಿಸಿ ಒಂದು ಮನೆ ಕಟ್ಟುವಂತೆ ಪ್ರಾರ್ಥಿಸಿ ಒಂದು ಕೆಲಸ ಸಿಗುವಂತೆ ಪ್ರಾರ್ಥಿಸಿ ನಾನು ಶಿವಲೀಲಾ ನನ್ನ ಮಗನ ಹೆಸರು ಕಾಲೇಬಾ ಅವನಿಗೋಸ್ಕರ ಪ್ರಾರ್ಥಿಸಿ ಅಂಗವಿಕಲ ನನ್ನ ಯಜಮಾನರು ಇಲ್ಲ ಅದಕ್ಕೋಸ್ಕರ ಪ್ರಾರ್ಥಿಸಿ ನನಗೋಸ್ಕರ ನನ್ನ ಮಗನಿಗೋಸ್ಕರ ಗೋಸ್ಕರ ಪ್ರಾರ್ಥಿಸಿ ಆಮೇನ್
@VoiceofCalvary
@VoiceofCalvary 3 жыл бұрын
@@karibasappa.a.shaila.k5701 ನಾವು ನಿಮಗಾಗಿ ಮತ್ತು ನಿಮ್ಮ ಸಹೋದರ ಮತ್ತು ನಿಮ್ಮ ಕೆಲಸ ಮತ್ತು ನಿಮ್ಮ ಕುಟುಂಬಕ್ಕಾಗಿ ಖಂಡಿತವಾಗಿಯೂ ಪ್ರಾರ್ಥಿಸುತ್ತೇವೆ. ನಿಮ್ಮ ಪ್ರಾರ್ಥನೆ ವಿನಂತಿಗಳಿಗಾಗಿ ನೀವು +91 9000600700 ಗೆ ಕರೆ ಮಾಡಬಹುದು. ಧನ್ಯವಾದಗಳು. ಶಾಲೋಮ್.
@hemaammuammu9359
@hemaammuammu9359 3 жыл бұрын
An
@hemaammuammu9359
@hemaammuammu9359 3 жыл бұрын
Amebm
@hemaammuammu9359
@hemaammuammu9359 3 жыл бұрын
Amen amen
@arpitamalge4141
@arpitamalge4141 2 жыл бұрын
Amen Jesus Christ 🙏😭🙏😭🙏😭🙏😭🙏😭🙏😭🙏😭🙏😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭🙏🙏😭😭😭😭
@sunitasunilhosursunitasuni1007
@sunitasunilhosursunitasuni1007 2 жыл бұрын
Amen praise the lord
@nagaraj.b.m6302
@nagaraj.b.m6302 2 жыл бұрын
💐💐ಯಾವಾಗಲೂ ನಮ್ಮ ಎಲ್ಲರ ಮನಸ್ಸು ಸ್ಥಿರ ವಾಗಿರಲಿ ಎಂದು ದಯಪಾಲಿಸು ಯಸುವೆ.💐💐
@anilkimarsuryavanshi8870
@anilkimarsuryavanshi8870 2 жыл бұрын
Prise the lord 🙏🙏🍸
@chandrappakaplapurkar184
@chandrappakaplapurkar184 3 жыл бұрын
Amen shaloom broa ther god bless you jesus🌹🌹👌🙏🙏🙏🙏🙏
@PoojaPooja-ic7td
@PoojaPooja-ic7td 3 жыл бұрын
Praise god🔥 Praise the lord pastor🙏
@madhukolkar7043
@madhukolkar7043 3 жыл бұрын
Praise the Lord pastor
@shivanandgaraldinni2565
@shivanandgaraldinni2565 3 жыл бұрын
Praise the lord amen 🙏 salom Ann ❤️ 🙏 🙏 🙏 🙏
@nakumsta007
@nakumsta007 3 жыл бұрын
Praise the Lord Jesus Amen....hallelujah
@martamagangavar5172
@martamagangavar5172 3 жыл бұрын
Praise the lord brother
@shivanandgaraldinni2565
@shivanandgaraldinni2565 3 жыл бұрын
Praise the lord amen 🙏 salom Ann ❤️🙏🙏🙏🙏
@suchithraharish7227
@suchithraharish7227 4 жыл бұрын
Yes lord nanna papahaparadagalannu kshamisappa amen lord hallelujah praise God dad vandu sari nannanuu kshamisappa
@kalpanamalagikarkalpana2137
@kalpanamalagikarkalpana2137 3 жыл бұрын
Parsid the Lord
@chandrumalagi2284
@chandrumalagi2284 3 жыл бұрын
Supper msg paster 🙏🙏👌👌
@salomansaloman5807
@salomansaloman5807 3 жыл бұрын
🙏🙏
@vasanthgoudar4717
@vasanthgoudar4717 4 жыл бұрын
Praise the Lord 🙏 pastor 🙏
@ereshaeresha2982
@ereshaeresha2982 4 жыл бұрын
Praise the Lord
@rahulnaikg5447
@rahulnaikg5447 3 жыл бұрын
Prise the Lord Pastor🙏🇮🇳🇮🇱
@crazychallage7962
@crazychallage7962 3 жыл бұрын
Praice the Lord🙏🙏🙏🙏🙏🙏
@SumanSuman-tg8dx
@SumanSuman-tg8dx 3 жыл бұрын
Praise the Lord Anna
@simonprince8411
@simonprince8411 21 күн бұрын
Prs the lrd 🙏🏻🙏🏻
@samsonarthur6303
@samsonarthur6303 3 жыл бұрын
Praise the Lord.brother.
@BhaskarK-zu3lx
@BhaskarK-zu3lx 2 жыл бұрын
Amen 🙏🙏🙏 amen 🙏🙏🙏 amen
@rajappayh2119
@rajappayh2119 3 жыл бұрын
Amen. Amen. Amen.🙏🙏🙏🙏🙏🙏🙏🙏🙏🙏🙏🙏🏽🙏🙏🙏🙏🙏
@radhikaramesh4501
@radhikaramesh4501 6 ай бұрын
Good super masage Anna
@yesumithrasabanna8908
@yesumithrasabanna8908 4 жыл бұрын
Excellent translation Brother. It's same tone or tune of like Satish brother I'm proud. Of it I'm blessed by this message 🙏
@VoiceofCalvary
@VoiceofCalvary 3 жыл бұрын
Shalom.. We Hope You are Growing strong in your Spiritual Life by these Messages. Thank you for Your Response and Thank you for Being a Part in Supporting "Calvary Temple" by Connecting with us. Peace be unto you.
@prasannaprasanna9807
@prasannaprasanna9807 3 жыл бұрын
💒💖
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@tamanatamana2697
@tamanatamana2697 2 жыл бұрын
🙏🙏🙏🙏🙏
@sajusaju6790
@sajusaju6790 4 жыл бұрын
Fantastic message glory to God
@jeevithajeevi9971
@jeevithajeevi9971 3 жыл бұрын
Nan jothe mathadidhakke sthothra Amen hallelujah
@dropathin2456
@dropathin2456 3 жыл бұрын
God bless you
@laxmankarunasagar4264
@laxmankarunasagar4264 3 жыл бұрын
Beautiful 💐💐💐💐🙏
@arundatia5329
@arundatia5329 3 жыл бұрын
Price the Lord amen amen amen 🙇‍♀️🙇‍♀️🙇‍♀️🙇‍♀️🙇‍♀️
@sayappamethremethre9496
@sayappamethremethre9496 3 жыл бұрын
Very beautiful msg sir nan jeevanave badlaiside vakya
@anjalivijay1567
@anjalivijay1567 3 жыл бұрын
Praise Lord sir
@manjula927
@manjula927 3 жыл бұрын
Amen 🙏 e message Keli nange tumba Khushi aythu father 🙏 nange yaavaglu tumba kopa bartaithu father e Nim message Keli navu kopadinda garvadinda Dura irbeku dusta aathmake navu aavakasha kodadanthe nan goskara prayer madi father 🙏🙏🙏🙏🙏
@VoiceofCalvary
@VoiceofCalvary 3 жыл бұрын
Shalom..Manjula. We will definitely pray for you and for your request. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004
@yamanavvadasar5300
@yamanavvadasar5300 3 жыл бұрын
Amen🙏🏿🙏🏿🙏🏿
@sanjaychinchani6139
@sanjaychinchani6139 3 жыл бұрын
praise the lord
@jesuslovesyouministry3950
@jesuslovesyouministry3950 4 жыл бұрын
Praise the Lord
@jaimanishiromani7818
@jaimanishiromani7818 3 жыл бұрын
Makalu illa maduve agi 4 year ayitu jaimani bidar plz prayer madi super msg sir
@vasanthgoudar4717
@vasanthgoudar4717 3 жыл бұрын
Praise the Lord 🙏
@VoiceofCalvary
@VoiceofCalvary 3 жыл бұрын
Shalom All We are looking forward to Strengthen All Kannada People with Wonderful Godly Messages by Man of God Dr.P. Satish Kumar garu in Kannada Language through "Calvary Temple - Kannada ' Channel Subscribe Calvary Temple -Kannada 👉 kzbin.info Thank You and Shalom 🙏🙏
@sanjeev7031
@sanjeev7031 3 жыл бұрын
Sir your speech super
@harshinil3614
@harshinil3614 3 жыл бұрын
Yes wonderdul message.tq.u lord
@rathnama7451
@rathnama7451 3 жыл бұрын
🙏🙏🙏🙏amne🙏🙏🙏🙏
@ranjitharanjitha5516
@ranjitharanjitha5516 3 жыл бұрын
super 😚😚
@SagarM-gg3ot
@SagarM-gg3ot Жыл бұрын
Praise god
@shanthrajdoddamani4747
@shanthrajdoddamani4747 3 жыл бұрын
Praise the lord iam in 10th class pray for me and to my family taken urs prayer
@VoiceofCalvary
@VoiceofCalvary 3 жыл бұрын
Shalom 🙏 We will Definitely Pray for You, Your Family and For Your Study. You can also Call us at our Prayer Helpline Number 040-66454545 / +91 9000600900 . Thank you
@shanthrajdoddamani4747
@shanthrajdoddamani4747 3 жыл бұрын
Tq so much sir Praise the Lord Amen
@laxmankarunasagar4264
@laxmankarunasagar4264 3 жыл бұрын
🙏🙏🙏👌👌
@gautamipriyapriya7121
@gautamipriyapriya7121 3 жыл бұрын
Amen 🙏🙏🙏
@shilpakannoujiya3527
@shilpakannoujiya3527 2 жыл бұрын
GM PS 🙏
@shilpakannoujiya3527
@shilpakannoujiya3527 2 жыл бұрын
Nan hesru meenakshi nanu tumba problem nalli edini ps nan kutumbakke prarthane madi plz 🙏🙏🙏🙏🙏
@laxmanlamani4903
@laxmanlamani4903 3 жыл бұрын
Amen amen👌👌😭😭😭😭😭😞😞😞
@kamalaaaron7208
@kamalaaaron7208 3 жыл бұрын
Nanu kamala nanage health sarigilla plz plz paryer Madi 🙏🙏🙏🙏🙏 thank you PS God bless you
@VoiceofCalvary
@VoiceofCalvary 3 жыл бұрын
Shalom.. 🙏 We will Definitely Pray for You and for Your Health. For Any of Your Prayer Requests Please Call us at Our Prayer Help Line Numbers 040-66454545, +91 8008008003 / +91 8008008004. Thank You. Peace be unto you.
@shilpakannoujiya3527
@shilpakannoujiya3527 2 жыл бұрын
Nange eroke Mane ella maklella dura edare preyar madi god bless you PS I plz plz 🙏🙏🙏🙏🙏🙏
@dkyohan9261
@dkyohan9261 4 жыл бұрын
Shalom sir pls pry my financial problem and to solve my wife pregnancy problem in the name of jesus amen
@VoiceofCalvary
@VoiceofCalvary 3 жыл бұрын
Shalom.. We will definitely pray for your Financial Problems to Solve and also for your wife's pregnancy. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004
@kalpanamalagikarkalpana2137
@kalpanamalagikarkalpana2137 3 жыл бұрын
Amen 🙏
@dkyohan9261
@dkyohan9261 3 жыл бұрын
@@VoiceofCalvary once again thank u sir & we have 7 yer old doughter so pls pls pry to born boy child shalom shalom shalom 🙏🙏🙏☝🙏🙏🙏🙏🙏
@laxmankarunasagar4264
@laxmankarunasagar4264 3 жыл бұрын
@@kalpanamalagikarkalpana2137🙏
@manjubaladas4240
@manjubaladas4240 3 жыл бұрын
Pz pray my life and family
@AshaLataEbenezer
@AshaLataEbenezer 11 ай бұрын
Good message anna
@chandrappats6845
@chandrappats6845 3 жыл бұрын
O my god bless me 🙏🙏🙏
@ganeshg1676
@ganeshg1676 2 жыл бұрын
Nice the msg
@papupapupapu462
@papupapupapu462 2 жыл бұрын
🌹🌹🌹🌹🌹🙏🙏🙏🙏🙏
@srivilassakhare489
@srivilassakhare489 2 жыл бұрын
Super
@sadashivbadiger9586
@sadashivbadiger9586 3 жыл бұрын
My family rakshane hondabeku prayer madi pastor uncle please 🙏
@VoiceofCalvary
@VoiceofCalvary 3 жыл бұрын
Shalom.. Sadashiv Badiger , We will Definitely Pray for You and Your Family.for any of your Prayer Requests Please Call us at +91 8008008003 , +918008008004 and 040 - 66454545. Thank You. Peace be unto You.
@gragoryjoranalphanso8551
@gragoryjoranalphanso8551 4 жыл бұрын
Amen
@ishwarmadar2647
@ishwarmadar2647 4 жыл бұрын
Plz youtube send all vidio kannada massage for pastor satish kumar
@VoiceofCalvary
@VoiceofCalvary 4 жыл бұрын
SHALOM... Voice of Calvary Programs will be uploaded regularly in different languages soon..
@bogeshaar2834
@bogeshaar2834 3 жыл бұрын
🙏🙏🙏🙏🙏🙏🙏🙏
@shailajatnpoojatn4061
@shailajatnpoojatn4061 3 жыл бұрын
Nangu pry madi pls nan paapu maner terkodru 1year aythu enu age 26 nange tumbane prlm edde Adela hogli antha pls nan helth bagye nan life bagye pls amen
@k.samuelpaul6404
@k.samuelpaul6404 3 жыл бұрын
💖💖💖💖💖
@premaprema9226
@premaprema9226 3 жыл бұрын
🙏🙏🙏amen
@dropathin2456
@dropathin2456 3 жыл бұрын
Amina
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@mamatam4781
@mamatam4781 3 жыл бұрын
E dinada episode annu KZbin get kalasi please
@jayreddy8196
@jayreddy8196 3 жыл бұрын
Namage 6year aythu marriage hagi papu illa😭😭😭😭 plz prayer madi 🙏🙏🙏🙏🙏🙏🙏🙏🙏🙏
@VoiceofCalvary
@VoiceofCalvary 3 жыл бұрын
Shalom.. We will definitely pray for you and your request. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004
@sunilkumark1625
@sunilkumark1625 Жыл бұрын
trust in Jesus he will provide you dear ,
@laxmankarunasagar4264
@laxmankarunasagar4264 3 жыл бұрын
👌💐💐
@mamatam4781
@mamatam4781 3 жыл бұрын
Please every day message for KZbin
@radhikaramesh4501
@radhikaramesh4501 6 ай бұрын
Amen amen amen 🙌👍👍🙏🙏🙏👍👍🙏🙏👍🙏🥰👌🤗🥰💝🙌👌🥰👍🤗
@lakshmankarunasagara6235
@lakshmankarunasagara6235 2 жыл бұрын
🙏🏻👌🏻💐
@rathnama7451
@rathnama7451 3 жыл бұрын
Amimne🙏🙏
@shilpakannoujiya3527
@shilpakannoujiya3527 2 жыл бұрын
Nan gandanu ella nange 3 makkalu jeevana madoke tumba kasta agide devare neeve Kapadi 🙏
@laxmankarunasagar4264
@laxmankarunasagar4264 3 жыл бұрын
💐💐💐
@naveenj5627
@naveenj5627 3 жыл бұрын
Ameen
@neet-i2m
@neet-i2m 3 жыл бұрын
Halelooya
@ksuri4684
@ksuri4684 3 жыл бұрын
🙏k suri 🙏🙏🦅🦅🦅Amen jesus
@kavitackkavitack5844
@kavitackkavitack5844 3 жыл бұрын
Praise the lord sir.,,, plz plz sir prey for my marriage😔😔 sir I'm single unmarried so plz plz prey sir it's my humble request Sir 😢😢🙏🙏
@VoiceofCalvary
@VoiceofCalvary 3 жыл бұрын
Shalom 🙏 We will Definitely Pray for You and about Your Marriage . You can also Call us at our Prayer Helpline Number 040-66454545 / +91 9000600900 . Thank you
@marutimaruthi3030
@marutimaruthi3030 3 жыл бұрын
@@VoiceofCalvary ಹಕ ಅಆ
@ramramesh6709
@ramramesh6709 4 жыл бұрын
Gad blessed
@robertvilsonrobi5291
@robertvilsonrobi5291 3 жыл бұрын
Nanna ammanigoskara pray madi
@muniswamyh6172
@muniswamyh6172 3 жыл бұрын
👏💯
@kamalaaaron7208
@kamalaaaron7208 3 жыл бұрын
Pastor plz paryer Madi 🙏🙏
@VoiceofCalvary
@VoiceofCalvary 3 жыл бұрын
Shalom.. kamala aaron We will Definitely Pray for You.for any of your Prayer Requests Please Call us at +91 8008008003 , +918008008004 and 040 - 66454545. Thank You. Peace be unto You.
@a.k7971
@a.k7971 3 жыл бұрын
God bless you sister
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@sudeepnt1647
@sudeepnt1647 4 жыл бұрын
🙏
@priyankapurushottam8291
@priyankapurushottam8291 4 жыл бұрын
More videos appoload please
@VoiceofCalvary
@VoiceofCalvary 4 жыл бұрын
SHALOM... Voice of Calvary Programs will be uploaded regularly in different languages Soon..
@suchithraharish7227
@suchithraharish7227 4 жыл бұрын
🙏🙏🙏🙏🙏
@kalpanamalagikarkalpana2137
@kalpanamalagikarkalpana2137 3 жыл бұрын
Nanu papadali biduu devarindaa duraa agata idini devare nanu ashiraavadisuu Jesus 😭🙏🙏 Nan goskara prayer madi brother 🙏
@VoiceofCalvary
@VoiceofCalvary 3 жыл бұрын
Shalom.. We will definitely pray for your request. For More Prayer Support Please Call us at 040-66454545 and +91 8008008003 / +91 8008008004
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@yesudashonnadde7483
@yesudashonnadde7483 Жыл бұрын
Sir nanu kaveri nanagi garba pala kusakara prayer madari sir please help me god 🙏🙏🙏
@yesudashonnadde7483
@yesudashonnadde7483 Жыл бұрын
Nama yajamanregi kilsa Ella sir please preyer madri🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@siddharamabahndari355
@siddharamabahndari355 3 жыл бұрын
Pls preyer for meee
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@SomuR-lv3nl
@SomuR-lv3nl Жыл бұрын
😊
@shailajatnpoojatn4061
@shailajatnpoojatn4061 3 жыл бұрын
Pls pls nan helth and prlm life bagye pry madi pls ole life segli antha madi pls jeevana sakagede
@shantaveerappam2334
@shantaveerappam2334 3 жыл бұрын
Could you please put up the latest episode in kannada from 1 7 2021
@chandrappakaplapurkarj3884
@chandrappakaplapurkarj3884 2 жыл бұрын
Dr satsh Kumar Kannada movie
@chandrappakaplapurkarj3884
@chandrappakaplapurkarj3884 2 жыл бұрын
Dr satish kumar Kannada someone ❤❤❤✝✝✝🛐🛐🛐🙏🙏🙏
@balrajbalraj6649
@balrajbalraj6649 3 жыл бұрын
Brother nanagoskara preyar Madi please Nana magu death hagi one month hagidey hadari Nana Ganda drinking gi had it hagidari havargoskara preyar Madi please my name kusuma my husband name Sunil please preyar Madi brother thanks to the Lord
@VoiceofCalvary
@VoiceofCalvary 3 жыл бұрын
ಷಲೋಮ್.. ನಿಮ್ಮ ವಿನಂತಿಗಳಿಗಾಗಿ ನಾವು ಖಂಡಿತವಾಗಿಯೂ ಪ್ರಾರ್ಥಿಸುತ್ತೇವೆ . ನಿಮ್ಮ ಯಾವುದೇ ಪ್ರಾರ್ಥನೆ ಮನವಿಗಳಿಗಾಗಿ / ಆಧ್ಯಾತ್ಮಿಕ ಸಹಾಯಕ್ಕಾಗಿ ಕಲ್ವರಿ ಟೆಂಪಲ್ ಕನ್ನಡ ಭಾಷೆಯ 24/7 ಪ್ರಾರ್ಥನಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ 👉 +91 9000600900 For Daily Devotional Programs in Kannada Language 👉 kzbin.info
@anjalivijay1567
@anjalivijay1567 3 жыл бұрын
Pls prayer Anjali Vijay marriage bega agali antha sir
@VoiceofCalvary
@VoiceofCalvary 3 жыл бұрын
Shalom.. We will definitely pray for your request that Anjali Vijay Marriage to be done well . For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004
@shylupunith7339
@shylupunith7339 3 жыл бұрын
Nan Magu ge Pry Madi pastor 🙏
@VoiceofCalvary
@VoiceofCalvary 3 жыл бұрын
Shalom.. We will definitely pray for you and for your request. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004
@kiccha53
@kiccha53 2 жыл бұрын
Aman
@pillarajitha651
@pillarajitha651 3 жыл бұрын
Kannada lo video🎥 send us please we no kannada and english
@travelseriesvlogz
@travelseriesvlogz 3 жыл бұрын
kzbin.info/www/bejne/l6KQg5qumLxpesk
@ramrockyramrocky1511
@ramrockyramrocky1511 3 жыл бұрын
Nanna gandanige arogya chennagilla drinksmadi madi mutra madokagtilla bandagide pratane madriuncle
@srivilassakhare489
@srivilassakhare489 2 жыл бұрын
😄😁
@laxmankarunasagar4264
@laxmankarunasagar4264 3 жыл бұрын
ಇಲ್ಲ
This dad wins Halloween! 🎃💀
01:00
Justin Flom
Рет қаралды 61 МЛН
UFC 308 : Уиттакер VS Чимаев
01:54
Setanta Sports UFC
Рет қаралды 928 М.
JESUS (Kannada) 🎬
2:01:45
Jesus Film
Рет қаралды 2 МЛН
This dad wins Halloween! 🎃💀
01:00
Justin Flom
Рет қаралды 61 МЛН