ಸೂಪರ್ ಅಡುಗೆಗಳು.. ಎಲ್ಲವೂ ಆರೋಗ್ಯಕರವಾದ ಅಡುಗೆಗಳು ಇವೆ. ಸೂಪರ್ ಆ ಕುಟುಂಬಕ್ಕೆ ದೇವರು ಸದಾ ಕಾಲ ಸುಖ,ಶಾಂತಿ ನೆಮ್ಮದಿ ಐಶ್ವರ್ಯ ಕೊಟ್ಟು ಕಾಪಾಡಲಿ..🙏🏻💐
@gadditeadepo206010 ай бұрын
ಪರಸ್ಥಿತಿಗೆ ಅನುಗುಣವಾಗಿ ಏನಾದರೂ ಮಾಡಬಲ್ಲೆ ಎನ್ನುವ ಮನೋಭಾವ ಜೊತೆಗೆ ಸಹನೆ ಯೊಂದಿಗೆ ಸವಿಮಾತು ಇದ್ದಲ್ಲಿ ಎಲ್ಲವೂ ಸಾಧ್ಯ. ಒಳ್ಳೆಯ ದಾಗಲಿ .
@ShekharR-o7r10 ай бұрын
ನಾವು ಹೋದ ಕಾರ್ತೀಕ ಮಾಸದಲ್ಲಿ ಮಂತ್ರಾಲಯಕ್ಕೆ ಹತ್ತಿರ ಆಗುತ್ತೆ ಬಳ್ಳಾರಿಯ ಮೇಲೆ ಹೋಗೋಣ ಅಂತ ಹೋಗುವಾಗ ಇಲ್ಲಿ ಊಟ ಮಾಡಿದ್ವಿ ಬಹಳ ಚೆನ್ನಾಗಿರುತ್ತೇ ಶುಚಿ ರುಚಿಯಾದ ಅಡುಗೆ ಕಡಿಮೆ ದುಡ್ಡಿಗೆ ಅದ್ಭುತವಾದ ಊಟ ಕೊಡ್ತಾರೇ 💯🔥 ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ
@balakundikumaraswamy426610 ай бұрын
ಹೆಂಡತಿ ಸತ್ತವರ,ಹೆಂಡತಿ ಜೊತೆ ಜಗಳವಾಡಿದವರ,ಹೆಂಡತಿ ಮಾತು ಕೆಳ್ ದವರ, ಹೆಂಡತಿ ಯಿಂದ ರೋಸಿ ಹೋದವರ , ಬ್ರಹ್ಮ ಚಾರಿಗಳ , ಹೆಂಡತಿ ಇದ್ದು ಇಲ್ಲದಂತೆ ಬಾಳುವವರ್ ಗೆ ಊಟ ನೀಡುವ ತಾಯಿಗೆ ಹೃತ್ ಪೂರ್ವಕ ನಮಸ್ಕಾರಗಳು. 🌺🌺🙏🙏🌺🌺
@hanamantappakadiwal263710 ай бұрын
ಆಶಾ ಮೇಡಂ ನಿಮ್ಮ ಊಟದ ಐಟಂಗಳನ್ನು ನೋಡಿ ತುಂಬಾ ಖುಷಿ ಆಯ್ತು ತರ ತರಹದ ಐಟಂ ನೋಡಿ ನಿಮಗೂ ಹಾಗೂ ಬದುಕಿನ ಬುತ್ತಿ ತಂಡಕ್ಕೂ ಧನ್ಯವಾದಗಳು 🙏🙏🙏🙏👌👌👍👍
@MamathaMamathas-fx5hl9 ай бұрын
Super madam your meals item
@chandrashekharbhavi616610 ай бұрын
ಬಹಳ ಖುಷಿಯಾಯಿತು, ತುಂಬಾ ಚೆನ್ನಾಗಿ ಮೂಡಿಬಂದಿದೆ 😂
@mantelingaswamy175310 ай бұрын
ಒಳ್ಳೇದಾಗ್ಲಿ ತಾಯಿ ನಿಮಗೆ
@Usr_vlogs9 ай бұрын
ತುಂಬಾ ಚೆನ್ನಾಗಿದೆ ಇವರ ಉದೇಶ ಒಳ್ಳೆದಾಗಲಿ🙏🚩
@varadarajaluar288310 ай бұрын
ಬದುಕಿನ ಬುತ್ತಿಗೆ ನಮಸ್ತೆ, ಸ್ಪೂರ್ತಿದಾಯಕ ಸಂಚಿಕೆ.
@veerannagsmyindia10 ай бұрын
ಪರಾವಲಂಬಿಗಳು ದಯವಿಟ್ಟು ಇದನ್ನು ಗಮನಿಸಿ
@AkshayKumar-hh3tq10 ай бұрын
ನೀವು ನನಗೂ ಸ್ಫೂರ್ತಿ ಸರ್ ನಿಮ್ಮ ವಿಡಿಯೋ ಗಳ ನನ್ ತುಬಾ ಇಷ್ಟ ಸರ್ 🙏🏻
@RaviRavi-m6k5 ай бұрын
Super asha medum channagide nodidarene gothaguthe clean ede 🙏🙏🙏
@savitribharani588310 ай бұрын
Super sir video hat's off and God bless your business 🥰🙏👍
@MJyothi-q6k10 ай бұрын
Anna your doing good job you are your famile god bless you ❤
@sampathKumar-di6co10 ай бұрын
Congratulations to all who have taken efforts to prepare such a good vegetarian food 🎉🎉🎉🎉🎉
@santoshpujar490910 ай бұрын
ಅನ್ನ ಧಾನವೇ ಶ್ರೇಷ್ಠ ಧಾನ 🙏 ಧಾನ ಧಾನ ಫೆ ಲಿಖಾ ಹೇ ಖಾನೆವಾಲೆ ಕೆ ನಾಮ್ 🙏
@GopiGopiyellapa10 ай бұрын
God bless you and your family 👪 always sister n brother 😊
@nageshgowda97504 ай бұрын
Sir nanu nimma abhimani dayvittu doddabidarkallu bidarkallu bangalore 73 bani sir illi eraddu hotel edhe banni sir avrigu nimminda swlpa helpe haguthe
@geethaan899210 ай бұрын
🌹ಒಳ್ಳೆಯದಾಗಲಿ🌹
@MahalakshmiBasavanna10 ай бұрын
God bless you brother
@bharathilokesh887110 ай бұрын
Use banana leaves to cover chapati
@basavrajbadiger932210 ай бұрын
Badukina Butthi Vlog You Tube Channel Super
@niranjannk78610 ай бұрын
rayara anugraha siddi rsatu 🙌🙏🙋🙌
@Shankarmurthy-l8c10 ай бұрын
Super sir👌👌👍
@rajesharajae150710 ай бұрын
Super sir 😊
@rachagondapatil547310 ай бұрын
Supper nice sir 👌👍👌👍❤
@rthnaihashettyrathnaiha877310 ай бұрын
ವ್ಯವಸಾಯ ಮಾಡೋ ತ್ಯಾಗ ಕುಟುಂಬಗಳನ್ನು ಪರಿಚಯ ಮಾಡಿ ದಯವಿಟ್ಟು
@shivanatikar30309 ай бұрын
ಅನ್ನದಾತೋ ಸುಖಿಭವ... 🙏
@niranjannk78610 ай бұрын
good anna purneahwari siddi rastu ok
@spradeepkumarschandrasheka67210 ай бұрын
Awesome vlog sir 😊😊😊😊😊😊😊
@hemanthhemanth757810 ай бұрын
Yai super ithee bedre swami nalapaka.....😛 Kannada da hemanth Bangalore 😛
@DevarajK-r3u10 ай бұрын
Mam tenginakayi chatni madri.
@myviews228410 ай бұрын
Why using plastic for parcel's please educate them
@anitarupe946210 ай бұрын
Namaste Sir thumba Khushi aayethu valley dodda kelasa hiriya ru kutumba bagge chennagi tilisidaru 😊
@Manoj735310 ай бұрын
ನಿಜ 🤔
@PradeepKumar-c2p5g10 ай бұрын
Super nivvu madiro utta
@sureshbabu31315 ай бұрын
God bless you hotel avarige
@veerubhadra129010 ай бұрын
ಸೂಪರ್ ಸರ್
@Dayanandapujarikannolli10 ай бұрын
❤❤❤❤❤ super
@MaheshParshi-l2v10 ай бұрын
Raita sadhakarannu sandarshana madi 🙏
@kalpataru679310 ай бұрын
ವಾಸ್ನೆನಾ, ಅನ್ನ ಸಾರಿನ ಪರಿಮಳ ನಿಮಗೆ ವಾಸನೆನಾ
@dhanushree828410 ай бұрын
Berevara tappannu tiddabekadare. Olle matalli saripadisi.pls Asayavada pada balake beda. Ivariginta pratibhe ideya? Yellarrugu onedalla ondu pratibhe ide .
@bharathr912610 ай бұрын
Tumba sramajivigalu channagi belibeku
@dhanuthanu797310 ай бұрын
50ರೂ ಫುಲ್ ಊಟ ಯಾರು ಕೊಡುತ್ತಾರೆ ನಿಮ್ಮ ಶ್ರಮಕ್ಕೆ 🌹🙏
@PrakashaPrakash-l7v10 ай бұрын
Good.sir.nau.sira.road.hodaga.utta.maduthine❤😂
@myviews22844 ай бұрын
Stop using plastic cover for parcel
@PraveenRK-fq4kx10 ай бұрын
ಚೆನ್ನಾಗಿ manage ಮಾಡಿದ್ರಿ ತುಮಕೂರು ಭಾಷೆ ಮಾತಾಡಲಿಕ್ಕೆ 😂
@mahemahesh436810 ай бұрын
Super olle oota,
@lakshmirs-eu9kt10 ай бұрын
ನಮ್ಮ ಅಂಗಡಿ ವಿಡಿಯೋ ಮಾಡಬೇಕು ಸರ್
@lakshmirs-eu9kt10 ай бұрын
Basaveshwar Nagar post office opposite
@surajsuvarna369910 ай бұрын
ವಾಸನೇ ಹಾಲಾ ಹುಚ್ಚಾ...ಪರಿಮಲಾ....ಪರಿಮಲಾ ಹೇಳಬೇಕು😅😅
@Shobha-g4d10 ай бұрын
Hala alla huchcha alla
@ballaribasavarajtapnn315910 ай бұрын
ನಾವು ನಿಮಗೆ ಅರೆ ಹುಚ್ಚಾ ಅನ್ನುವುದಿಲ್ಲ. ನಿಮ್ಮ ನಿಮ್ಮ ಇಸ್ಟ. ವಾಸನೆ ಪದ ಲೋಕಲ್ ಬಾಷೆ. ಮೂಗಿಗೆ ಒಳ್ಳೆಯದು ಆಗಬಹುದು ಸುವಾಸನೆ ಆಗಬಹುದು. ಕೆಟ್ಟದ್ದು ಆಗಬಹುದು. ಪರಿಮಳ ಅರ್ಥ ಘಮ ಘಮ ಬೇರೆ ಬೇರೆ ಹೂವಿನ ಬೇರೆ ಬೇರೆ
@geethaan899210 ай бұрын
Yaranne ಆಗಲಿ ಕೇವಲವಾಗಿ ಮಾತನಾಡಿಸಬೇಡಿ. ಅವರಿಗೆ ಹುಚ್ಚು ಬಂದರೆ ನಿಮಗೇನು ಲಾಭ ಇಲ್ಲ. ಪರಿಮಳ ಪದ ಸರಿಪಡಿಸಿ
@AmrutKrishiFarmಅಮೃತ್ಕೃಷಿಫಾರ್ಮ್10 ай бұрын
ಹುಚ್ಚಾ ನೀನೋ ಮಗನೇ ಅದು ಕೆಟ್ಟದ್ದೋ ಒಳ್ಳೆಯದೋ ಅದಕ್ಕೆ ವಾಸನೆ ಅಂತಾನೆ ಹೇಳೋದು ಮೊದಲು ಕಾಗುಣಿತ ಕಲಿ, ನಿನ್ನ ಬರವಣಿಗೆಗೆ ಅಷ್ಟು ಬೆಂಕಿ..
@rabkavi10 ай бұрын
ಗೌರವದಿಂದ ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಮೊದಲು ಕನ್ನಡ ಪದಗಳನ್ನು ಸರಿಯಾಗಿ ಬರೆಯಿರಿ.
@kalavathibr224310 ай бұрын
Godblless you
@prakash756410 ай бұрын
Besigege thakka oota 🙏
@GangubaiBiradar-jb5tb10 ай бұрын
ನಾನು ಅಂಗವಿಕಲ ನನ್ನ ಬದುಕಿನ ಕಥೆ ಪ್ರಸಾರ ಮಾಡಿ ಮಾರುತಿ ಅಣ್ಣ 😂
@karunadacreation850010 ай бұрын
ನಿಮ್ಮ ವಿಳಾಸ ಹೇಳಿ
@MJyothi-q6k10 ай бұрын
👌👌
@mediaone4899 ай бұрын
Super,
@ganeshbalkoor-ym1ei10 ай бұрын
Ganesh BalkUr. 👍👍👍🙏🙏🙏👌👌👌
@madhukumar85009 ай бұрын
Super
@ramadevivs30310 ай бұрын
💯👍
@gireeshgowda104010 ай бұрын
Brother don't use your hand, let them show items, just make video
@ramyashetty134110 ай бұрын
How is possible estela 50rupie yapa costly duniyadali
@Manoj735310 ай бұрын
ಹಾ 🤔🤔
@sureshbabug406610 ай бұрын
Don't encourage usage of plastic
@ramachandra459310 ай бұрын
Tumkur annadanake famous
@girishananthamurthy856910 ай бұрын
Don't put your hands on chapati......
@dineshraodineshrao799710 ай бұрын
ನೀವು ಯಾಕೆ ಮುಟ್ತೀರಾ, ಸಾರ್, ಅವನ್ನೆಲ್ಲ..?
@curiosityideaunlimited277910 ай бұрын
👍
@KiranHosakeri9 ай бұрын
🙏🙏🙏
@Ukjannappada10 ай бұрын
ಜಗತ್ತಿನಲ್ಲಿ ಮನೆ ಊಟ ಬಿಟ್ಟು ಬೇರೆ ಏನು ಹೇಳಬೇಡಿ
@veerannagsmyindia10 ай бұрын
ಇದು ನಿಜ ಸಾರ್, ವಿಷಾದ ವೆಂದರೆ ಮನೆಯಲ್ಲಿ ಅಡುಗೆ ಮಾಡುವುದು ಕ್ರಮೇಣ ಮರೆಯಾಗುತ್ತಿರುವುದು
@bsmanjunath914810 ай бұрын
New mado hotel Channa Aadhar covers Balasaheb Bedi
@ramamurthya9 ай бұрын
Please, why are you touching the food? Did you wash your hands before touching the chapatis? You can cover the eatery without touching the food, unless you are eating it.
@sureshbabu31315 ай бұрын
Valleyadhagali amma
@shankaramurthy95810 ай бұрын
Neevyakri adannella touch madtira, nimma kai clean agidiya? Sumne nodbeku ashte, papa avru sumne edare ashte
@SundrabaiDharamdas-pm4bw10 ай бұрын
☺️💯🙏
@SaiKumar-e4b10 ай бұрын
😋 Super 😲 very 😋 nice 😲 good 😋 yummy 😲 yummy 😋 taste 😋😲 food 😋 racipe 😲 wow 😳 super 😋 sister 😲 and 😋 brother 😲 hero 😋 sir 😲 nemaga 😋 namaskar 😋 sir 😲 full 😋 Meals 😲 super 😳 beautiful 😊 food 🤗 God 😊 bless 😋 you 😲 your 😋 family 😲 brother 😋 and 😲 sister 😋 super 😋 good 😊🤗😊😘❤️👍 video 📸 super 😋 beautiful 😲 videos 😁😊🤗 brother 😄🤩😎😀🔥😂🎉 super 👍🙏
@sarathib20226 ай бұрын
Please don’t touch the food items, ask them to show.