ಯಾರದಾದ್ರೂ ಜೀವನ ಚರಿತ್ರೆ ಬಗ್ಗೆ ವೀಡಿಯೋಸ್ ಮಾಡಿ ನೀವು ಖಂಡಿತ ಬೆಳಿತೀರಾ ಟ್ರೈ ಮಾಡಿ ಇತರ ವೀಡಿಯೋಸ್ ಬೇಡ ನಿಮ್ಗೆ 51k subscribers ಇದಾರೆ ಮತ್ತೆ ಯಾಕೆ ಚಿಂತೆ all the best bro
@itzraj526 ай бұрын
Brother one suggestion nivu 1st inda travell kathe story Bagge video madta bandidira bt ewag bart bart tech video madtidira Hage content change madbedi 😊views down agtide so adastu nivu travell enadru secret places Bagge matte secret vektigal Bagge video madi enadru unic concept madi click agtir😊
@ChaniyaB-qf9ed6 ай бұрын
ಹೊಸಬರು ಯಾವ ರೀತಿ ವಿಡಿಯೋ ಮಾಡಬೇಕು,ಸಂಗೀತ ಅಳವಡಿಸುವುದು ಹೇಗೆ ಮತ್ತು ವೀಡಿಯೋ ಎಡಿಟಿಂಗ್ ಮಾಡುವ ಬಗ್ಗೆ ಬೇಸಿಕ್ ಆಗಿ ತಿಳಿಸಿಕೊಡಿ ಸರ್. ಹಲವು ವಿಡಿಯೋ ನೋಡಿದಾಗಲೂ ಸರಿಯಾಗಿ ಅರ್ಥ ಆಗಿಲ್ಲ.