Рет қаралды 36,068
HI all...ನಮಸ್ಕಾರ,
Journey With Uppi..Making Of Shh...!! Part- 10
"25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.
.......................
ಇಲ್ಲಿದೆ 10ನೇ ಭಾಗ. .ಇಲ್ಲಿ ಶ್ ಸಿನೆಮಾದ ಪ್ರಿ ಪ್ರೊಡಕ್ಶನ್ ಬಗ್ಗೆ ಮಾತನಾಡಿದ್ದಾರೆ. ಸ್ಕ್ರಿಪ್ಟ್ ಮಾಡಿದ್ದು, ಹಿರೋಯಿನ್ ಸೆಲೆಕ್ಟ್ ಮಾಡಿದ್ದು. ಕುಮಾರ್ ಗೋವಿಂದ್ ಅವರ ಒಂದು ಅಪಶಬ್ದದಿಂದ ಸಿನೆಮಾ ನಿಂತು ಹೋಗಿದ್ದು..ಹೀಗೆ ಹಲವು ವಿಚಾರಗಳನ್ನು ಮುರಳಿ ಮೋಹನ್ ಅವರ ಮಾತುಗಳಲ್ಲಿಯೇ ಅದನ್ನು ನೀವು ಕೇಳಬೇಕು.
ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#ಶ್ #Upendra #Muralimohan
.......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
/ gaurishakkistudio
...............................................
About -
Alma Media School
A Finishing School for Journalism Aspirants
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
Admissions are open for 2020-21 Batch.
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
.......................................................
Follow me on:
Facebook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Shivarajkumar #Upendra #MuraliMohan #Jaggesh #Tarlenanmaga #Shh #KumarGovind #Rajkumar #Varadappa #ParvathammaRajkumar #Annavru #BangaloreRowdism #TanveerAhmad #JedrahalliKrishnappa #MuttappaRai #KoranguKrishna #KoliFayaz
#KumarGovind #SadhuKokila #APSCollege #CollegeLIfe #StreetPlay #Kashinath #Ajagajanthara #Uppi #Uppi #RealStarUppi #DifferentDirector
#Shakarnag #AnanthNag #Accident #RameshBhat