ಎಲ್ಲ ಸರ್ಕಸ್ಸುಗಳ ನಂತರ ಆಗಿದ್ದು ನಾಗರಹಾವು....!|Making of Nagarahauvu-Part 1|Upendra|S Muralimohan|GaS

  Рет қаралды 56,274

Gaurish Akki Studio

Gaurish Akki Studio

Күн бұрын

HI All..
ಎಲ್ಲರಿಗೂ ನಮಸ್ಕಾರ.
ಹಾಲಿವುಡ್ ಕೈ ತಪ್ಪಿದೆ...ಜೀವನ ಅಯೋಮಯವಾಗಿದೆ. ಇಂಥ ಸಂದರ್ಭದಲ್ಲಿ ದೊರೆತ ಅವಕಾಶವೇ ನಾಗರಹಾವು..ಬಾಜಿಗರ್ ನ ಗಿಮೇಕ್..ಯಾಕೆ ಈ ಸಿನೆಮಾ ಮಾಡಿದ್ರು ಮುರಳಿಮೋಹನ್ ? ಹೇಗಿತ್ತು ಈ ಅನುಭವ,,
ಈಗ ಬನ್ನಿ ಮುರಳಿಮೋಹನ್ ಅವರೊಂದಿಗೆ ಮಾತನಾಡೋಣ.
ಗ್ಯಾಸ್"
#AfrerHollywood #Nagarahavu #Upendra
..............................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo....
/ gaurishakkistudio
...............................................
About -
Alma Media School -
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Nagarahavu #Upendra #RocklineVenkatesh #Jyothika #Hamsalekha #KFi #KannadaFilms #KannadaRemakes #ShahrukhKhan #SadhuKokila #VishnuVardhan #Snehaloka

Пікірлер: 113
@jeevottamauto
@jeevottamauto 4 жыл бұрын
ನಿಮ್ಮ ಸಂದರ್ಶನಗಳ ಕಂತುಗಳು ಬಹಳ ಹೃದಯ ಸ್ಪರ್ಶಿ ಹಾಗೂ ಮುದ ನೀಡುತ್ತಿವೆ. ನಿಮ್ಮ ಜೀವನ ಪಯಣ ನನಗೆ ಬಹಳ ಭಾವುಕನಾಗಿಸಿತು.ನಿಮ್ಮ ಮುಂದಿನ ಜೀವನ ಪಯಣ ಗೆಲುವಿನ ಹಾದಿಯಲ್ಲಿ ನಡೆಯುವುದು ನಿಶ್ಚಿತ.
@vishwanathmn1751
@vishwanathmn1751 4 жыл бұрын
Sir, I congratulate Akki sir for introducing unsung heroes. Murali sir is honesty personified. Please, interview 'Huliya' K V Raju.
@mohithmurthy7111
@mohithmurthy7111 4 жыл бұрын
ಈಸ್ ಹಿ ಸ್ಟಿಲ್ ಅಲೈವ್ ದೆನ್ ವೈ ಹಿ ಇನ್ ಡಾರ್ಕ್
@ಇತಿಹಾಸ-ವ2ಯ
@ಇತಿಹಾಸ-ವ2ಯ 4 жыл бұрын
ನಾಗರಹಾವು ಮೇಕಿಂಗ್ ವಿಡಿಯೋ ಹಾಕಿ ಸರ್ ತುಂಬಾ ಚೆನ್ನಾಗಿದೆ ಹಂಸಲೇಖ ಸರ್ ಮುರಳಿ ಮೋಹನ್ ಸರ್ ಇಬ್ಬರು ಹಾಡು ಸೃಷ್ಟಿಸಿದ ಸಂದರ್ಭ ಗೌರೀಶ್ ಸರ್ ನಿಮ್ಮ ಯುಟ್ಯೂಬ್ ನಲ್ಲಿ ಹಾಕಿ ಸರ್
@viswanathkadaba514
@viswanathkadaba514 4 жыл бұрын
Wonderfully narrated his ups and downs Eagerly waiting for another directorial venture God bless JAI SHREE RAMA
@monicamonica2320
@monicamonica2320 4 жыл бұрын
Probably the best episode of muruli sir because they showed the making videos 😍👍
@shivakumar-wc9dz
@shivakumar-wc9dz 4 жыл бұрын
Murali sir maathu keltidre kelthane irbeku ansutte 💐💐👌👌👌👌👌👍👍👍👍👍👍👍👍👍👍👍👍👍👌👌👌👌👌👌👌👌👌👌👌
@dm4619
@dm4619 4 жыл бұрын
ಧನ್ಯವಾದಗಳು
@gollalagumbar1793
@gollalagumbar1793 4 жыл бұрын
Super songs in new nagarahav movie ,,, murali sir super.....
@anjuphenomenon3992
@anjuphenomenon3992 4 жыл бұрын
Yes songs are fantastic
@dm4619
@dm4619 4 жыл бұрын
Thanks to Hamsalekha sir
@gollalagumbar1793
@gollalagumbar1793 4 жыл бұрын
@@dm4619 houdu sir ...
@sathyanarayan1929
@sathyanarayan1929 Ай бұрын
Hamsalekha is Legend All Songs are Super ♥️✨
@shivakumar-wc9dz
@shivakumar-wc9dz 4 жыл бұрын
Nivu film direct maadi sir ,iam big fan of u sir💐💐👍👍
@vasudev6515
@vasudev6515 4 жыл бұрын
ಮತ್ತೊಂದು ಮಾತು ಮರೆತಿದ್ದೆ.... "ಎದೆ ಚಿಪ್ಪಿನಲ್ಲಿ " ಹಾಡು ಅತ್ಯಂತ ರೋಮ್ಯಾಂಟಿಕ್ ಮತ್ತು ಮಾಧುರ್ಯಭರಿತ ! ಈ ಹಾಡು ನನ್ನ ಪ್ರೀತಿಗೆ ತುಂಬಾ ಸಹಾಯ ಮಾಡಿತ್ತು... ಈಗ ಮತ್ತೊಮ್ಮೆ ಈ ಹಾಡು ಕೇಳಿದ ಮೇಲೆ ನನ್ನ ಹೆಂಡತಿಯ ನೆನಪು ಕಾಡುತ್ತಿರೋದು ಖುಷಿಯೋ, ವೇದನೆಯೋ ತಿಳಿಯದ ಪರಿಸ್ಥಿತಿ ನನ್ನದು 🎥🎥🎥
@dm4619
@dm4619 4 жыл бұрын
ನೆನಪು.... ಯಾಕೆ... ಜೊತೆಲಿಲ್ವಾ
@vasudev6515
@vasudev6515 4 жыл бұрын
@@dm4619 ಇಲ್ಲ ಸರ್, 6ವರ್ಷ ಆಯಿತು ತೀರಿಕೊಂಡು... ನಾನು ಇಬ್ಬರು ಹೆಣ್ಣು ಮಕ್ಕಳು ಅಷ್ಟೇ ನನ್ನ ಜೀವನ... "ಸಿನಿಮಾ " ಮಾತ್ರ ನನ್ನ ಗುರಿ 🎥🎥🎥
@dm4619
@dm4619 4 жыл бұрын
@@vasudev6515 ಓಹ್... ಮಕ್ಕಳನ್ನ ಚನ್ನಾಗಿ ಬೆಳೆಸಿ.. ಅದು ನಿಮ್ಮ ಗುರಿ ಆಗಬೇಕು
@vasudev6515
@vasudev6515 4 жыл бұрын
@@dm4619 ಖಂಡಿತ ಸರ್... ಆ ಕಾರಣಕ್ಕೆ ಇನ್ನೂ ಬದುಕಿದೀನಿ ಆದರೆ "ಸಿನಿಮಾ " ಮೂಲಕ ನನ್ನ ಮಕ್ಕಳಿಗೆ ಅಪ್ಪನ ಐಡೆಂಟಿಟಿ ಸಿಗಬೇಕು ಸರ್, ಕೇವಲ ಕಾಮೆಂಟ್ಸ್ ಇಂದ ಎಲ್ಲ ವಿಚಾರ ತಿಳಿಸೋಕಾಗಲ್ಲ, ದಯವಿಟ್ಟು ನನ್ನ ನಂಬರ್ ಗೆ ಕಾಲ್ ಮಾಡಿ ಸರ್ 7829983695🙏🙏🙏
@dm4619
@dm4619 4 жыл бұрын
@@vasudev6515 ಸಮಯ ನೋಡ್ಕೊಂಡು ಹೇಳ್ತಿನಿ
@Hemanthkumar-uv6bx
@Hemanthkumar-uv6bx 4 жыл бұрын
Wow Fantastic episode sir...
@vasudev6515
@vasudev6515 4 жыл бұрын
ಜ್ಯೋತಿಕಾ ಮೇಡಂ ನಟನೆ ಅಂದರೆ ನನಗೆ ಜ್ಞಾಪಕ ಬರೋದು ತಮಿಳಿನ "ಕಾಕಾ ಕಾಕಾ, ಪೇರಳಗನ್ ಮತ್ತು ಅರುಳ್ " ಸಿನಿಮಾಗಳು ! ತುಂಬಾ ಒಳ್ಳೆಯ ನಟಿ, ಅವರ ತಾಯಿಯ ಮನೆ ಇರುವುದು ನನ್ನ ಮನೆಯ ಹತ್ತಿರವೇ...
@kannadiga0821
@kannadiga0821 3 жыл бұрын
Ley Kannada movie nodo howle
@sathyanarayan1929
@sathyanarayan1929 Ай бұрын
Yede chippinalli Super Song ♥️✨
@anjuphenomenon3992
@anjuphenomenon3992 4 жыл бұрын
U ryt sir there is no any new creativity its only for commercial but all songs are super
@maruti365
@maruti365 4 жыл бұрын
Awesome GAS team...
@madhud.a4258
@madhud.a4258 4 жыл бұрын
ಹಂಸಲೇಖರವರು ಇನ್ನಷ್ಟು ಕನ್ನಡ ಸಿನಿಮಾಗಳಿಗೆ ಸಂಗೀತವನ್ನು ನೀಡಬೇಕು. ಸ್ವರ ಮಾಂತ್ರಿಕ
@vasudev6515
@vasudev6515 4 жыл бұрын
We watched in Sangam theatre in Mysore 1st day, 1st show... ಬಾಝಿಗರ್ ನೋಡಿದ್ರಿಂದ ಅಂಥಾ expectation ಇರಲಿಲ್ಲ but ಉಪ್ಪಿ ಸರ್ ಫ್ರೆಂಡ್ ಸಿನಿಮಾ ಜೊತೆಗೆ ಉಪ್ಪಿ ಸರ್ ಆವತ್ತಿನ ಟ್ರೆಂಡ್ ನಮ್ಮನ್ನ ಕಾಲೇಜು ಬಂಕ್ ಮಾಡೋ ಹಾಗೆ ಮಾಡಿತ್ತು... Disappoint ಆಗಲಿಲ್ಲ ಅನ್ನೋದು ಸತ್ಯ ಆದರೆ expectation "ಪ್ರೀತ್ಸೇ " ಲೆವೆಲ್ ಗೆ ಹೋಗಬಹುದು ಅನ್ನುವುದಾಗಿತ್ತು... ನನ್ನ ಅಭಿಪ್ರಾಯದಲ್ಲಿ "ಸೂಪರ್ ಸ್ಟಾರ್ " ಸೋಲು ಸ್ವಲ್ಪ ಈ ಸಿನಿಮಾಗೆ ಎಫೆಕ್ಟ್ ಆಗಿರಬಹುದು 🎥 ಮುಂದುವರೆಯಲಿ ಮುರಳಿ ಸರ್ ಹಾಗೂ ಗೌರೀಶ್ ಸರ್ 🙏
@vasudev6515
@vasudev6515 4 жыл бұрын
🙏
@dm4619
@dm4619 4 жыл бұрын
I came to Sangam mysore... may be on Sunday I guess
@nithyanandam9231
@nithyanandam9231 4 жыл бұрын
@@dm4619 sir I need to talk to u sir....
@nithyanandam9231
@nithyanandam9231 4 жыл бұрын
@@dm4619 Sir can I get ur number ....
@nithyanandam9231
@nithyanandam9231 4 жыл бұрын
@@dm4619 or mail id kodi please I need to talk about movie please
@srinevas.nsrinevas.n8373
@srinevas.nsrinevas.n8373 4 жыл бұрын
ನೀವು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ರಿಮೇಕ್ ಸಿನಿಮಾ ಮಾಡಿದ್ದು ನಿಮ್ಮಂತ ನಿರ್ದೇಶಕರು ಯಾವತ್ತೂ ಇಂತಹ ನಿರ್ಧಾರಗಳಿಂದ ದಾರಿ ತಪ್ಪುತ್ತಾರೆ ಎಂದು ನನ್ನ ಭಾವನೆ
@dm4619
@dm4619 4 жыл бұрын
ಅದರ ಪರಿಸ್ಥಿತಿ ಹಿಂದಿನ ಸಂಚಿಕೆ ಯಲ್ಲಿ ವಿವರಿಸಿದ್ದೇನೆ
@avinashan5246
@avinashan5246 4 жыл бұрын
@@dm4619 Sir Matte neev Direction Madi pls D Boss ge ond movie madi
@chandanh.k4412
@chandanh.k4412 4 жыл бұрын
@@dm4619 Sir ಹಾಲಿವುಡ್ ನಲ್ಲಿ ನಿಮ್ಮ ಕಥೆಗೆ and ideas ge ಬೇರೆ ನಿರ್ದೇಶಕರು ಬಂದಾಗ ನೀವು ಉಪ್ಪಿ ಸರ್ ಹತ್ರ ಮಾತನಾಡಬಹುದಿತ್ತಲ್ಲ ಹಿಂದಿನ ಸಂಚಿಕೆಯಲ್ಲಿ ನೀವು ಈ ವಿಚಾರವಾಗಿ ಸ್ವಲ್ಪವೆ ವಿವರಿಸಿದ್ದೀರಿ..
@mohithmurthy7111
@mohithmurthy7111 4 жыл бұрын
@@dm4619 ಮುರಳಿಯವರೆ ಉಪೇಂದ್ರ ಗುಡ್ ಡೈರೆಕ್ಟರ್ ಬಟ್ ನಾಟ್ ಗುಡ್ ಆ್ಯಕ್ಟರ್ ಪ್ರತಿಯೊಂದು ಡೈಲಾಗ್ ಮುಂಚೆ ನೋಡು ಪದ ಬಳಸುವುದು ಹಾಗೂ ಕಣ್ಣು ಅತ್ತಿಂದಿತ್ತ ಆಡಿಸುವುದು ಹುಚ್ಚಾಟ ರಂಪಾಟನೆ ನಟನೆ ಅಂದುಕೊಂಡಿದ್ದಾರೆ ಅಸಹ್ಯ ಆ ಉಪೇಂದ್ರ ಎ ಸಿನೆಮಾಗಳನ್ನು ನೋಡಿದರೆ ಹುಚ್ಚು ಹಿಡಿಯುವುದು ಪಕ್ಕ. ಒಬ್ಬ ವಿಮರ್ಶಕನಾಗಿ
@mohithmurthy7111
@mohithmurthy7111 4 жыл бұрын
@@dm4619 ಅದರ ಲಿಂಕ್ ಕಳಿಸಿ
@chetanhl5394
@chetanhl5394 4 жыл бұрын
Gauri sir u updated old file videos great work from your team
@drx.1628
@drx.1628 2 жыл бұрын
Nim maatu.. super sir...
@HarshaGAradhya
@HarshaGAradhya 4 жыл бұрын
Making videos upload madirodu👌👌👌👌 super
@kumarkummi2231
@kumarkummi2231 4 жыл бұрын
super sir
@ಮೋಹನ್_ಕುಮಾರ್
@ಮೋಹನ್_ಕುಮಾರ್ 4 жыл бұрын
Waiting for next episode
@intradaytrading3928
@intradaytrading3928 4 жыл бұрын
Ede chippinalli ... song is superb
@Bipincr
@Bipincr 3 жыл бұрын
ಅಧ್ಬುತ.
@anjuphenomenon3992
@anjuphenomenon3992 4 жыл бұрын
Gourish sir agaga sambanda patta old videos add madiddu tumbane interesting ide , hindina ella episodes gu heege madidre adbhutavagi irtittu but munde continue madi sir
@GaurishAkkiStudio
@GaurishAkkiStudio 4 жыл бұрын
ಇದು ಮುರಳಿಮೋಹನ್ ಅವರ ಕಲೆಕ್ಷನ್ ಅಲ್ಲಿ ಇದ್ದುದರಿಂದ ಸಿಕ್ಕಿತು.. Thanks to him.
@yathishmanu3042
@yathishmanu3042 4 жыл бұрын
Sir yen sir nimm dedication towards to cinema.....please direct a movie...am sure ur going to give a blockbuster to KFI.....some people doesn't know about cinema they all directing...so you have to come back with a bang🍾
@lingarajuhr1235
@lingarajuhr1235 3 жыл бұрын
Prekshakara manaranjane gagi nivu thumba kasta pattu chithra nirmana madthira. Thanks muruli sir.
@arunaru5916
@arunaru5916 3 жыл бұрын
Supper
@monicamonica2320
@monicamonica2320 4 жыл бұрын
Childhood I was 3rd standard, one time I bunked tuition to see this movie , in television whole family sat to see this movie., I think only my uncle saw this movie in theatre 👍.
@monicamonica2320
@monicamonica2320 4 жыл бұрын
Movie chennagide sir , naanu school days ali nagarahaavu(2002) udaya movies alli haaktidru, songs thumba chennagide.
@jayaprakashshetty9089
@jayaprakashshetty9089 4 жыл бұрын
ಮುರಳಿಯವರಿಗೆ ನಮಸ್ಕಾರ👌👍
@dm4619
@dm4619 4 жыл бұрын
ನಮಸ್ಕಾರ
@chetanhl5394
@chetanhl5394 4 жыл бұрын
Watched nagarahavu in 2002 in navarang theatre by bunking class.good movie
@cultsofcricket2802
@cultsofcricket2802 4 жыл бұрын
Murali sir if uppi sir life documentary movie madidre neeve direct maadbeku..niv story na tumba chennag naraate madtira.. If possible niv uppi sir avr biography bardbidi.. Niv maat aado shyli tumba interest ansutte.. Nim voice li ond magic ide definitely..
@vasudev6515
@vasudev6515 4 жыл бұрын
"ಹಾರ್ ಕರ್ ಜೀತನೇ ವಾಲೊಂಕೋ ಬಾಝಿಗರ್ ಕೆಹತೇ ಹೇ " ಈ ರೀತಿಯ oneline ಪಂಚಿಂಗ್ ಡೈಲಾಗ್ "ನಾಗರಹಾವು " ನಲ್ಲಿ ಮಿಸ್ ಆಗಿತ್ತಾ? ಮುರಳಿ ಸರ್ ಹೇಳಬೇಕು... ವಂದನೆಗಳು ಗೌರೀಶ್ ಸರ್ 🙏
@kbking007
@kbking007 4 жыл бұрын
Pls talk about Yaaking aadthiye song making
@sandeeppai25
@sandeeppai25 4 жыл бұрын
ಮುರಳಿ ಸರ್ ನಮಸ್ಕಾರ. ಹೊಸ ಪ್ರೊಜೆಕ್ಟ್ ಮೇಲೆ ಕೆಲ್ಸ ಮಾಡ್ತಿದ್ದೀರಾ
@PuneethSiddharth
@PuneethSiddharth 4 жыл бұрын
ಎಷ್ಟೇ ಆದ್ರು ವಿಜಯ ಭಾಸ್ಕರ್ ರವರು ಹಂಸಲೇಖರ ಗುರುಗಳು.
@Rhuniಋಣಿ
@Rhuniಋಣಿ 4 жыл бұрын
Murali sir, u have written dialogue for which all movie sir?
@userrake
@userrake 4 жыл бұрын
Hamsalekha just came for 5 mins n stole this episode
@dm4619
@dm4619 4 жыл бұрын
Yess.. thats his Caliber
@userrake
@userrake 4 жыл бұрын
@@dm4619 I am loving ur episodes.....thank u for sharing your life story
@Pammu-Kannadiga
@Pammu-Kannadiga 4 жыл бұрын
i came here 4 to 5 times to Watch Hamslekha sir...🙏
@gouthamn7344
@gouthamn7344 4 жыл бұрын
Gourish sir movie nodkondu question keli starting nalli nan movie nodila remake antha helidre k but cinema chanag bandaga remake antha careless madok agolla bcz s mahendar s narayana avru remake madine geddiddu and few movies original version gintha remake chanag bandide snehaloka and suryavamsa kannada dalli ivaglu original version gintha chanagide and rajendra babu avru remake madine olle cinema madiddu but present remake chanag barthila original version gintha illi chanag barthila and swamake movie ne chanag barthide
@GaurishAkkiStudio
@GaurishAkkiStudio 4 жыл бұрын
Partially agreed.. One big asset of any movie is curiosity around it. And typical shot to shot remakes will not arouse any curiosity. ( if we have watched it earlier) Other situation will be like, for example Ramachari, I didn't see chinnatambi ,so it was pleasant surprise for us. And off course, it was well made.( though it was remake). And there is third type. There are people who will recreate even remake movies and create curiosity like Ravichandran, we watched ranadheera even after though we had seen "Hero " So,it all depends..
@manjunathak5860
@manjunathak5860 4 жыл бұрын
But as a audience if I already saw that movie in its original language ,I prefer not to watch It the remake version..If u know both languages it is better don't watch remake version of a movie
@dhanun2335
@dhanun2335 4 жыл бұрын
ನನ್ನ ಫೇವರೇಟ್ ಸಾಂಗ್
@gollalagumbar1793
@gollalagumbar1793 4 жыл бұрын
Sir please tell about Santa movie....
@jov5278
@jov5278 2 жыл бұрын
This movie avl in ott?
@vijaykumarv7113
@vijaykumarv7113 4 жыл бұрын
Hi sir nimma eala episodes interesting ede. Narration aadu bhashe ali reality healthira. One request Ooo kusuma bale movie shoot madi sir or story hint adru heali. Thumba curries ede prathi bharilu ooo kusuma bale nimma narration madya baruvaga.
@naninanigowda9470
@naninanigowda9470 4 жыл бұрын
Sir climax alli uppi sir saytidre mostly hit agbodittu
@gollalagumbar1793
@gollalagumbar1793 4 жыл бұрын
Sir NIV swalpa yalla movie nodi Gowri sir .
@GaurishAkkiStudio
@GaurishAkkiStudio 4 жыл бұрын
ಮಿಸ್ಸಾಗಿರೋ ಸಿನೆಮಾ ಎಲ್ಲ ಈಗ ನೋಡ್ತಾ ಇದಿನಿ
@gollalagumbar1793
@gollalagumbar1793 4 жыл бұрын
@@GaurishAkkiStudio houda sir tq sir
@swamyn1489
@swamyn1489 4 жыл бұрын
ಸಾರ್ ಎಷ್ಟು ದಿನ ಅಂತ ಮುರಳಿ ಅವರದೇ ಸಂದರ್ಶನ ಮಾಡ್ತೀರಾ. ಬೇಜಾರು ಆಗೋಲ್ವ ನಿಮಗೆ, ಬೇರೆಯವರನ್ನೂ ಕರೆಸಿ.
@GaurishAkkiStudio
@GaurishAkkiStudio 4 жыл бұрын
ಮುರಳಿಮೋಹನ್ ಸರ್ ನಮ್ಮ ಸ್ಟುಡಿಯೋ ಗೆ ಬಂದದ್ದು ೩-೪ ಸಲ ಅಷ್ಟೇ.. ಆದರೆ ವಿಷಯ ಅಷ್ಟೊಂದಿದೆ ಮಾತಾಡೋಕೆ.‌.‌
@preeti343ify
@preeti343ify 4 жыл бұрын
Ravichandran Mattu upendra avananna invite maadi... Jaggesh Mattu shivanna nu invite maadi.try maadi sir.. Prithvi making from Jakob vargis
@PuneethSiddharth
@PuneethSiddharth 4 жыл бұрын
ಆಸ್ಟ್ರೇಲಿಯಾಗೆ ಹಾಲಿವುಡ್ ಶೂಟಿಂಗ್ ಗಾ??
@somannads5094
@somannads5094 4 жыл бұрын
Bazighar movie straight copy .
@kandhikuntasankaraiah9125
@kandhikuntasankaraiah9125 2 жыл бұрын
સેસેસેસેવિસ્વિસ્વિસ્વિસ્વિસ્વિસ્વાસેસવવે
@mohithmurthy7111
@mohithmurthy7111 4 жыл бұрын
ಕಣ್ಣು ಟಕಟಕ ಅಂತ ಅರಳಾಡಿಸ್ತಾನೆ ಕೋತಿ ತರಹ ಆ್ಯಕ್ಟಿಂಗ್ ಮಾಡ್ತಾನೆ
@mohithmurthy7111
@mohithmurthy7111 4 жыл бұрын
Ploff film ge estu pungi ooduttira bidi
@monicamonica2320
@monicamonica2320 4 жыл бұрын
Nin eshtu idiyo nodkolo taata 🤣
@mohithmurthy7111
@mohithmurthy7111 4 жыл бұрын
@@monicamonica2320 ಏನೋ ಸೈತಾನ್
@monicamonica2320
@monicamonica2320 4 жыл бұрын
@@mohithmurthy7111 😁🙏🙏
@rakshithrsiddu9708
@rakshithrsiddu9708 4 жыл бұрын
Le guru Murthy. Yvadru bagge matadoke munche nin en kittu dabbakidiya anta nodko. Sumne bad comments kododu Alla. Papa aa murali Mohan kettu film ee madirbahudu. Ninge film making ali ABCD gottidiya ? Ond shot idbeku Andre est kasta irutte gottidiya ? Ista adre appreciate Madi illa Andre sumne idbidi. Enu kisiyoke agde idmele bere avr mele comments en kodtiya. Ninnana naalayak Nan maklu kaal kelge iro comments aste madoke agodu. Anta murali Mohan talented agirodke video Alli Barta irodu. En Eno bogali papa janad kayyali yake ugiskotiya. Astakku ninge comment madle beku anta idre.. taakat idrr just ond short film madi torsu . Amele comment madive ante
@mohithmurthy7111
@mohithmurthy7111 4 жыл бұрын
@@rakshithrsiddu9708 ಲೋ ಗುಲಾಮ ಸಿನಿಮಾ ನನ್ನ ಕ್ಷೇತ್ರ ಅಲ್ಲ ಬೊಗಳೆ ಸಿದ್ದ ನಾನು ವಿಮರ್ಶಕನಾಗಿ ಹೇಳಿದೆ ಅಷ್ಟೆ. ಪ್ರೇಕ್ಷಕ ಪ್ರಭುಗಳು ಅಂತಾರೆ ಯಾಕೆ ಗೊತ್ತಾ ಅದೆಲ್ಲ ನಿಂಗೇನು ಗೊತ್ತು ಕಮಂಗಿ ನನ್ಮಗ ನೀನು. ಸಿನಿಮಾದವರು ಅಂತ ಅವರು ತೋರಿಸಿದ್ದೆಲ್ಲಾ ನೋಡಬೇಕ ? ನಾನು ಎಲ್ಲಾ ಡೈರೆಕ್ಟರ್ ಎಲ್ಲಾ ನಟರ ಬಗ್ಗೆ ಹೇಳತ್ತಿಲ್ಲ. ದೊರೆ ಭಗವಾನ್ ಪುಟ್ಟಣ್ಣ ಸಿದ್ದಲಿಂಗಯ್ಯ ಸೋ.ಶೇ. ವಿಜಯ್ ಇನ್ನೂ ಮುಂತಾದವರು ವಿಮರ್ಶೆ ಅಂದರೆ ಏನು ಅಂತ ಗೊತ್ತಿದ್ದರೆ ತಾನೆ
"Santha" Shooting Started...!|Shivaraj Kumar|S MuraliMohan|Gaurish Akki Studio
30:47
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
We Attempted The Impossible 😱
00:54
Topper Guild
Рет қаралды 56 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН