ಸಿಂಗಪೂರ್ ನಲ್ಲಿ ದಿನಸಿ ವಸ್ತುಗಳ rate ಎಷ್ಟು |Grocery shopping।।kannada Vlogs।।

  Рет қаралды 2,265,130

WinDreamz

WinDreamz

5 жыл бұрын

Kannada vlogs
Kannada vlogger
Kannada youtuber
Kannada youtube channel
Singapore grocery shopping
Best Mobile (Samsung M51) - amzn.to/2EHCExv
Best Kurtis for price -
amzn.to/3bOXAPr
You can buy from collections here:
Amazon: www.amazon.in/shop/windreamz
My First Kannada Vlog: • ಸಿಂಗಾಪುರ್ ನಲ್ಲಿ 5 ಕೋಟಿ...
Add me on:
Instagram: / windreamz
Facebook: / windreamz
Twitter: / windreamz
Snapchat: WinDreamz
Cameras and Mic:
Insta 360 One X : amzn.to/38OBMAY
Sony a6400 : amzn.to/2HPRm3i
16mm f1.4 : amzn.to/39TbKwA
18-105mm F4 : amzn.to/2T4nrKg
50mm F1.8 : amzn.to/2HIl1eS
Lav mic (costly): amzn.to/3cDC9Ry
Lav mic-1 (Budget) : amzn.to/30hhIoA
Lav mic-2 (Budget) : amzn.to/3cMbnXl
On camera Mic (Shotgun) : amzn.to/36cbWIN
Drone I use (DJI Spark): amzn.to/2AAmiV6
Recommended drone for learning (DJI Tello) : amzn.to/2ZbHMBJ
Kannada vlogs
Kannada vlogger
Kannada youtuber
Kannada youtube channel
Singapore Kannada vlogs
Kannada vlogs from singapore
mysore kannada vlogs
mysore vlogs
#kannadavlogs #kannadavlogger #kannadayoutuber #kannadayoutubechannel #singapore #singaporekannada #singaporekannadavlogs #singaporegroceryshopping #mysorekannada #mysorekannadavlogs #mysore

Пікірлер: 4 000
@WinDreamz
@WinDreamz 3 жыл бұрын
Please follow us on Instagram - instagram.com/WinDreamz/
@devielectricals4820
@devielectricals4820 3 жыл бұрын
Wow super bro Great my India
@nageshbkaligi9618
@nageshbkaligi9618 3 жыл бұрын
Sir please 9742522078 call me. And send me ur number
@mahadevappachincholi7485
@mahadevappachincholi7485 3 жыл бұрын
ನಮ್ಮ ದೇಶದಲ್ಲಿ ತುಂಬಾ ಇಷ್ಟ
@chandrakantnaik1574
@chandrakantnaik1574 3 жыл бұрын
Call me sir
@manjunathts1585
@manjunathts1585 3 жыл бұрын
@@devielectricals4820 79
@vijayakumarvk3867
@vijayakumarvk3867 5 жыл бұрын
ಮತ್ತೊಂದು ದೇಶದಲ್ಲಿ ಇದ್ದು; ನನ್ನ ದೇಶ, ನನ್ನ ಮಾತೃ ಭಾಷೆ, ನನ್ನ ದೇಶದ ವಸ್ತುಗಳ ಬಗೆಗೆ feel ಮಾಡೋ ಸಂದರ್ಭ ಹೇಳಲು ಅಸಾಧ್ಯ ಸರ್.ನಿಮ್ಮ ಅಮೂಲ್ಯ ಸಮಯದಿಂದ ಸಾಕಷ್ಟು ಮಾಹಿತಿ ನೀಡಿದ್ದೀರಿ,ಧನ್ಯವಾದಗಳು ಸರ್.
@srinidhi7140
@srinidhi7140 5 жыл бұрын
ನಮಸ್ಕಾರಗಳು
@kavanamuddals5913
@kavanamuddals5913 5 жыл бұрын
Bangalore Alli ne Kannada matadoke hinde Munde nodo Jana gala madya Singapore Alli Kannada Alli videos madtidira thankyou Anna🙂
@WinDreamz
@WinDreamz 5 жыл бұрын
Kannadadavaru yavaglu kannada mathadthare maneli.. bangalore nalli English, hindi matadodhu for business only ☺️☺️ chill
@lakshmiaa1495
@lakshmiaa1495 5 жыл бұрын
@@WinDreamz ashte alla india dalle yava mule nallidru kooda matrubhashenee mathadodu. kannada. indaiadalli hutti beledavaru kooda paradeshadallu kannada nee mathadodu. sariyage helidri neevu.
@srinathakalingaraoananthar1169
@srinathakalingaraoananthar1169 5 жыл бұрын
Super Comment
@abhitanvi1721
@abhitanvi1721 5 жыл бұрын
your great bro all the best
@sgbanakar
@sgbanakar 5 жыл бұрын
ಬೆಂಗಳೂರು ಜನಾನೂ ಕನ್ನಡ ಮಾತಾಡತಾರಾ?😂😂
@mahendranr2383
@mahendranr2383 3 жыл бұрын
ಕನ್ನಡಕ್ಕಾಗಿ like ಅನ್ನು ಒತ್ತಿ , ❣️
@raghavendrat7902
@raghavendrat7902 4 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ಚಿರಋಣಿ ಸರ್, ಬೇರೊಂದು ದೇಶದ ಜೀವನ ಶೈಲಿ ತೋರಿಸಿದಿರ, ತುಂಬಾ ಖುಷಿ ಆಯ್ತು... ನಮಗೆ ನಮ್ಮ ಭಾರತವೇ ಬೆಸ್ಟ್... ನಿಮಗೆ ಒಳ್ಳೆದಾಗ್ಲಿ...
@kiran17051
@kiran17051 5 жыл бұрын
ಬೇರೇ ದೇಶಕೆ ಹೋಗಿ ನೀವು ಕನ್ನಡ ಭಾಷೆ ಮಾತು ಕೇಳಿ ಕಿವಿಗೆ ತುಂಬಾ ಇಂಪು ಆಯ್ತು
@caliestarcheunglondonuk
@caliestarcheunglondonuk 5 жыл бұрын
Which language?
@sportslovervk45
@sportslovervk45 5 жыл бұрын
@@caliestarcheunglondonuk kannada
@caliestarcheunglondonuk
@caliestarcheunglondonuk 5 жыл бұрын
@ಯೂಟ್ಯೂಬಿನ ಅಲೆಮಾರಿ Hong Kong
@maheshpu1750
@maheshpu1750 5 жыл бұрын
ಸರ್ ಕರ್ನಾಟಕ ಕೊಡಗಿನವನು ನಾನು ನೀವು ಸಿಂಗಪುರ್ ನಿಂದ ಕನ್ನಡದಲ್ಲಿ ಅಲ್ಲಿಯ ವಸ್ತುಗಳ ಬಗ್ಗೆ ಮತ್ತು ಅಲ್ಲಿಯ ಜೀವನ ಸೈಲಿಯ ಬಗ್ಗೆ ಕನ್ನಡದಲ್ಲಿ ಚೆನ್ನಾಗಿ ಹೇಳಿ ಕೊಟ್ಟಿದಕ್ಕೆ ತುಂಬಾ ದನ್ಯವಾದಗಳು ನೋಡಿ ತುಂಬಾ ಕುಷಿಯಾಯಿತು ಚೆನಾಗಿರಿ👍👍👌💐
@zuhairzakcoorgnpk6627
@zuhairzakcoorgnpk6627 5 жыл бұрын
H
@coorgkodagu8014
@coorgkodagu8014 4 жыл бұрын
Yes....
@prasadjadhav8167
@prasadjadhav8167 4 жыл бұрын
NANU MAHESH PU COLLEGE ?
@kalleshakallesh3244
@kalleshakallesh3244 4 жыл бұрын
Mahesh P u thank you sir take care God bless you jai kannada
@jithingowda4
@jithingowda4 4 жыл бұрын
I am also coorg
@ChandraShekar-zw7vu
@ChandraShekar-zw7vu 4 жыл бұрын
ಕಲಿಯೋಕೆ ಕೋಟಿ ಭಾಷೆ ಅಡೂಕೆ ಒಂದೇ ಭಾಷೆ ಕನ್ನಡ ಕನ್ನಡ.
@ashukulal4455
@ashukulal4455 3 жыл бұрын
Superb
@pruthvipreethu642
@pruthvipreethu642 3 жыл бұрын
😲 yen bro niv India davra ashtondu rate yellaru English mathadidre niv kannada mathadthira so nice bro👌
@hongiranasun2202
@hongiranasun2202 3 жыл бұрын
👌👏👏
@santhoshtd0168
@santhoshtd0168 4 жыл бұрын
ಏನ್ ಕನ್ನಡ ಗುರು ನಮ್ಮ ಭಾಷೆ ಬೇರೆ ದೇಶಗಳಲ್ಲಿ ಕೇಳೋಕೆ ಚೆನ್ನ
@bharathamr8908
@bharathamr8908 5 жыл бұрын
ವಿದೇಶದಲ್ಲಿ ಇದ್ದರು ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ . ನಮ್ಮ ದೇಶದಲ್ಲಿ ತರಕಾರಿಗಳ ಬೆಲೆ ಕಡಿಮೆ ಇದೆ ಸಾರ್.
@manvithhk3722
@manvithhk3722 4 жыл бұрын
Soo nice ur explain good ..
@nagarajuab7593
@nagarajuab7593 4 жыл бұрын
Tulsi ko dhanyvad sar
@ramachandru8075
@ramachandru8075 3 жыл бұрын
I am mysuru sir ramachandra thank you so much for your information
@bsrjRaj101
@bsrjRaj101 5 жыл бұрын
ನೀವು ಮಾತನಾಡಿದ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಮತ್ತು ಇಂಪಾಗಿದೆ
@nagarajag9881
@nagarajag9881 4 жыл бұрын
ಎಲ್ಲೇ ಹೋದರೂ ನಮ್ಮ ಭಾಷೆಯನ್ನು ಮರೆಯಲಿಲ್ಲವಲ್ಲ ನಿಜವಾದ ಭಾರತೀಯ ಹಾಗೂ ನಿಜವಾದ ಕನ್ನಡಿಗರು ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟ ನಿಮಗೆ ದೊಡ್ಡ ಧನ್ಯವಾದಗಳು ತಿಳಿಸಲು ತುಂಬಾ ಹೆಮ್ಮೆಯಾಗುತ್ತಿದೆ. ನಿಮ್ಮಂತವರನ್ನು ನೋಡಿ ಕನ್ನಡ ಗೊತ್ತಿದ್ದರೂ ಕನ್ನಡಿಗರ ಜೊತೆ ಕನ್ನಡ ಮಾತನಾಡದೆ ಇರುವ ನಾಯಿಗಳಿಗೆ ಭಾಷಾ ಅಭಿಮಾನವಿರದ ಕತ್ತೆಗಳಿಗೆ ನಾಚಿಕೆಯಾಗಬೇಕು. ಕನ್ನಡ ಮಾತಾಕೀ ಜೈ. ಭಾರತ ಮಾತಾಕೀ ಜೈ.
@Raghu8844
@Raghu8844 4 жыл бұрын
Wow amazing, Nanganthu singapore alle shopping madid experience aythu. Cute family. Kannada pronounce great. Keep rocking.
@WinDreamz
@WinDreamz 4 жыл бұрын
thank you so much
@mahadevgowda1953
@mahadevgowda1953 5 жыл бұрын
ಕನ್ನಡ ನಾಡಿನ ಕನ್ನಡ ದಂಪತಿಗೆ ನನ್ನ ನಮನ 🙏 ನಮ್ಮ ಜನಕ್ಕೆ ಸಿಂಗಪುರ ನ ಮಾಹಿತಿ ಕೊಟ್ಟಿದಕ್ಕೆ ನಿಮ್ಮಗೆ ಧನ್ಯವಾದಗಳು 👌👍
@vkh.s5783
@vkh.s5783 5 жыл бұрын
ಸಿಂಗಾಪುರ್ ಲ್ಲಿ ಇದ್ದರೂ ಕೂಡ ನಮ್ಮ ಕನ್ನಡ ಭಾಷೆ ನ ತುಂಬ ಚೊಕ್ಕವಾಗಿ ಮಾತಡ್ತಿರ ಗುರುಗಳೆ ನಿಮಗೆ ನನ್ನ ವಂದನೆಗಳು🙏🙏🙏🙏🙏🙏
@SunilKumar-th8zd
@SunilKumar-th8zd 4 жыл бұрын
ನೀವು ಸಿಂಗಪೂರ್ನಲ್ಲಿ ನಮ್ಮ ಇಂಡಿಯನ್ಸ್ ಪ್ರಾಡಕ್ಟ್ ನಬೈ ಮಾಡಿದರೆ ನಮಗೆ ತುಂಬಾ ಖುಷಿಯಾಗುತ್ತೆ, ಮಾಡಬಲ್ಲಿರಾ ?
@santoshnaik2022
@santoshnaik2022 3 жыл бұрын
ಸಿಂಗಪೋರಲ್ಲಿ ಕನ್ನಡ 🥰🥰ವಾ ಸೂಪರ್. ತುಂಬಾ ಖುಷಿ ಆಗುತ್ತೆ ಅಣ್ಣ. ಸಿಂಗಪೋರ್ ಕಣ್ ಮುಂದೆ ನೋಡಿದ ಹಾಗೆ ಅನುಭವ 😍🙏🙏👌
@subrahmanyapraneshkr8521
@subrahmanyapraneshkr8521 5 жыл бұрын
ಸೂಪರ್.. Illiddu nav Singapore ಬಗ್ಗೆ ಮಾಹಿತಿ tilkondvi... ಧನ್ಯವಾದಗಳು ನಿಮ್ಮ effort ಗೆ.. Kannada ದಲ್ಲಿ explain ಮಾಡಿದ್ದು ನಮಗೆ ತುಂಬಾ ಖುಷಿ ಆಯಿತು Keep posting more interesting knowledgeable videos
@srinidhi7140
@srinidhi7140 5 жыл бұрын
ಹೌದು ನಿಜವಾಗಿಯೂ ಸಹ ♥️
@WinDreamz
@WinDreamz 5 жыл бұрын
ಸಿಂಗಪೋರ್ ಎಲ್ಲಾ ವಸ್ತುಗಳನ್ನ import ಮಾಡ್ತಾರೆ ಅದುಕ್ಕೆ costly but ನಮ್ಮ ದೇಶದಲ್ಲಿ ಎಲ್ಲ ಬೆಳಿತಿವಿ but rates ಜಾಸ್ತಿ... farmers ಗೆ ಮಾತ್ರ ಹಣ ತಲುಪುತ್ತಿಲ್ಲ ಅನಿಸುತ್ತೆ.. what are your thoughts?
@kirangaming2777
@kirangaming2777 5 жыл бұрын
Bro ur Education qualification u which course graduated and which job doing in Singapore and how much salary please please please tell me
@vidyamadhusoodan5123
@vidyamadhusoodan5123 5 жыл бұрын
ಅದು ಸರಿ. ಆದರೆ Fair Price ನಲ್ಲಿ ಸಾಮನು ತೋರಿಸಿ, ಕೊನೆಗೆ ನೀವು ಮನೆಗೆ ತಂದ ಸಾಮನು Top plus shop ದು. Except some two fair price covers, other were from top plus shop. You could have edited it.
@WinDreamz
@WinDreamz 5 жыл бұрын
@@vidyamadhusoodan5123 hahaha nice observation.. if I upload everything.. it gets boring.. we did 4+ hrs of shopping and shooting.. had to show important once and must show value of tat bag ☺️
@asifasi7012
@asifasi7012 5 жыл бұрын
Choclet ret heli
@kirangaming2777
@kirangaming2777 5 жыл бұрын
@@WinDreamz bro ur which course graduated
@Rithik116
@Rithik116 3 жыл бұрын
Superb.. tumba beautiful agide, nim video.. Jotege nim explaintion kooda..
@guruprasadn5212
@guruprasadn5212 4 жыл бұрын
ನಿಮ್ಮ ಕನ್ನಡಾಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ,,,, ,🙏
@siddarampatil1291
@siddarampatil1291 5 жыл бұрын
ಸೂಪರ್ ಸರ್ ನೀವು ನಮ್ಮ ದೇಶದಲ್ಲೇ ಇದ್ದಕೊಂಡ ನಮ್ಮ ಜನ ಕನ್ನಡಾನೇ ಮಾತಾಡಲ್ಲ ,ಅಂತಹದ್ರಲ್ಲಿ ನೀವು ಸಿಂಗಪೂರ್ ನ್ನೋ ವಿದೇಶದಲ್ಲಿ ನಮ್ಮ ಕನ್ನಡವನ್ನ, ಮಾತನಾಡುವ ನಿಮಗೆ ದನ್ಯವಾದಗಳು,ಜೈ ಕನ್ನಡಾಂಬೆ....
@kumararya5554
@kumararya5554 4 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ತೆಲೆ ಬಾಗುತ್ತೇನೇ ಸರ್ ಸೂಪರ್
@ashokmande7712
@ashokmande7712 3 жыл бұрын
ಸಿಂಗಾಪುರವನ್ನು ನಮ್ಮ ಮೊಬೈಲ್ ನಲ್ಲಿ ಯೇ ತೋರಿಸಿದಿರಿ ತುಂಬಾ ಸಂತೋಷವಾಯಿತು ತುಂಬಾ ಧನ್ಯವಾದಗಳು ತಮಗೆ.
@sheshadris5549
@sheshadris5549 4 жыл бұрын
ತುಂಬಾ ಅದ್ಭುತವಾದ ವಿಡಿಯೋ ಮಾಡಿದ್ದೀರಿ ವಿದೇಶದಲ್ಲಿದ್ದರೂ ನಿಮ್ಮ ಕನ್ನಡಾಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ದೂರವಾಣಿ ಸಂಖ್ಯೆ ಕಳುಹಿಸಿ
@chsndansk4883
@chsndansk4883 5 жыл бұрын
ನಾನು ನಿಮ್ಮ ಪೂರ್ತಿ ವಿಡಿಯೋವನ್ನು ನೋಡಿದೆ ಹಾಲು-ಮೊಸರು ಮಾವಿನಹಣ್ಣು ತುಂಬಾ ದುಬಾರಿ ಇದೇ ಸಾರ್ 🙂
@shruthigowda6038
@shruthigowda6038 5 жыл бұрын
Superrrr ithu ..banglore alli kothu singapoor alli shoping maadda haage ithu...👌👌👌Brother
@WinDreamz
@WinDreamz 5 жыл бұрын
thank you Shruthi
@hongiranasun2202
@hongiranasun2202 3 жыл бұрын
Video nodi tumba kushi aaytu. Nave Singapore hodastu anubav aaguva hage video madiddira. Thanks
@champamn1927
@champamn1927 4 жыл бұрын
Superb I didn't find any that expensive bze now in India all most the prize but 10/percent difference is not much.... Genuinely priced
@ishwartalagadi4222
@ishwartalagadi4222 4 жыл бұрын
ನಿಮ್ಮ ಕನ್ನಡ ಭಾಷೆ ಮಾತನಾಡುವದನ್ನು ನೋಡಿದರೆ, ಕೆಳಿದರೆ ಖುಷಿಯಾಗುತ್ತದೆ. ಭಾರತದ ದಿನಸಿ ಬೆಲೆಗೂ, ಸಿಂಗಾಪುರ್ ನ ದಿನಸಿ ಬೆಲೆಗೂ ತುಂಬಾ ವ್ಯತ್ಯಾಸವಿದೆ. ಇಂತಹ ವಿಡಿಯೋಗಳನ್ನು ಇನ್ನು ಜಾಸ್ತಿ‌ ಅಪ್ಲೊಡ್ ಮಾಡಿರಿ. ಧನ್ಯವಾದಗಳನ್ನು ಸಲ್ಲಿಸುತ್ತೆನೆ ಜೈ ಕನ್ನಡಾಂಬೆ ಯಾವಾಗಲು ಕನ್ನಡವನ್ನೆ ಮಾತನಾಡಿರಿ.
@Xavier-Zx
@Xavier-Zx 5 жыл бұрын
ಅಲ್ಲಿರೋ.... ಮಾವಿನ ಹಣ್ಣು ನೋಡಿ ನಮ್ಮ ದೇಶದಿಂದ ಬಂದಿದೆ ಅಂದ್ರಲ್ಲ ಸೂಪರ್...." ನಮ್ ದೇಶ " ವಾವ್ಹ.... ಸೂಪರ್.
@sushmahema9663
@sushmahema9663 4 жыл бұрын
Thumba khusiyagutte alvaa. ...nan dhesha antaa.... Haa kushi nim alli khnusttuu.... Goodd.. Keep loving kannada and india
@samsongeorge2308
@samsongeorge2308 3 жыл бұрын
Good experience for everyone looking from our India .good for to know like this out of country rate .
@DeepaCookingCorner
@DeepaCookingCorner 4 ай бұрын
Very nice vlog👍🏻
@DeepaCookingCorner
@DeepaCookingCorner 4 ай бұрын
Very nice vlog👍🏻
@oblibalakrishn
@oblibalakrishn 4 жыл бұрын
Fine...thank for Imparmetion.Danyavadagalu
@kishorkumarg3085
@kishorkumarg3085 5 жыл бұрын
sir ನಿಜವಾಗ್ಲೂ ಭಾರತ ದೇಶದಲ್ಲೇ ಬಡವನೂ ಚೆನ್ನಗಿ ಬದುಕಬಹುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
@dineshkd2708
@dineshkd2708 5 жыл бұрын
ನಿಮ್ಮ ಸ್ವಚ್ಚವಾದ ಕನ್ನಡ ಭಾಷೆಗೆ ನನ್ನ ಅಭಿನಂದನೆಗಳು
@mahadev.mmadegowda8191
@mahadev.mmadegowda8191 4 жыл бұрын
ಸಿಂಗಪೂರ್ ನ ಸಂತೆ ಬಜಾರ್ ನ್ನು ಕನ್ನಡದಲ್ಲಿ ವಿವರಣೆ ಮಾಡಿ ತಿಳಿಸಿದಕ್ಕೆ. ಮತ್ತು ನಿಮಗಿರುವ ಕನ್ನಡ ಪ್ರೀತಿ ಒಲವಿಗೇ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ತುಂಬು ಹೃದಯದ ವಂದನೆಗಳು ಸರ್. ನಿಮ್ಮ ಕನ್ನಡ ನುಡಿ 👌 ..🙏 ಜೈ ಕರ್ನಾಟಕ ಮಾತೆ. 🙏
@ganapatiantaragatti5136
@ganapatiantaragatti5136 4 жыл бұрын
I like it singapur mahiti kottidakke 👌
@yakshamanigirishgadikallu6329
@yakshamanigirishgadikallu6329 5 жыл бұрын
ಧನ್ಯವಾದಗಳು....ಸಿಂಗಪುರ ಹೋಗಿ ಬಂದ ಹಾಗಯಿತು
@poojacharan7037
@poojacharan7037 5 жыл бұрын
u r super sir nim kannada Keloke ond kushi.super video sir.nim Papug hi elli
@arugamingvlogs
@arugamingvlogs 3 жыл бұрын
Very nice to see you both are good. My husband was in Singapore he was telling about cleaness. I think banana is bit high now India is also costly.
@nagasettynagaupper6566
@nagasettynagaupper6566 3 жыл бұрын
Very interesting hege Allina bere bere vishayagalanna vidiomadi thilsthiri, thanks
@punithkumarpsa6144
@punithkumarpsa6144 5 жыл бұрын
ಅಣ್ಣಾ ಇಂಡಿಯಾ ಯಾವತ್ತಿದ್ರೂ ಗ್ರೇಟ್ ಒಂದು ಕೆಜಿ ಈರುಳ್ಳಿ 10 ರೂಪಾಯಿ ಒಂದು ಕೆಜಿ ಮಾವಿನ ಹಣ್ಣು 49 ರೂಪಾಯಿ
@srinidhi7140
@srinidhi7140 5 жыл бұрын
ಅಯ್ಯೋ ಒಂದು ಕೆಜಿ ಈರುಳ್ಳಿ ಬೆಲೆ 20 ರುಪಾಯಿ 😊
@Manjushourya
@Manjushourya 5 жыл бұрын
Srinidhi ಶ್ರೀ .. ayyo 25 aythu ega kandri 🙂
@ajithpanja9078
@ajithpanja9078 5 жыл бұрын
Adheythara alli payment jasthi guru
@veenamohan7713
@veenamohan7713 4 жыл бұрын
Ayyo ,ivatthu erulli 100 rs kanri 🤦🙆
@francisxavier7093
@francisxavier7093 4 жыл бұрын
Ayyo alli sambla 50 sawra kadime Ella😁😁
@shailaparimal1322
@shailaparimal1322 5 жыл бұрын
Hello bro...nim shopping gintha neevu swacha kannadalli mathadithu super....👍....nim magalu very cute....TV FRIDGE same rate in India....mango is soooooo costly.....India dalli navu mall ge hogthivi nam family jote Alli yella rethi Jana barthare morden ago dress madirthare avara mundhe navu nam basheli mathdidare nan thama kopa toristhane.....that I really don't like it.....but neevu nam Kannada dalli mathadithu tumba santosha aithu... keep it up....mera Desh mahan😍
@ganeshshetty
@ganeshshetty 5 жыл бұрын
Be happy
@purushothamrolex2268
@purushothamrolex2268 5 жыл бұрын
Nim magalu ahla nima mathugalu
@DRUVATHARE
@DRUVATHARE 4 жыл бұрын
Cycle rate cheap Alva
@sudarshanhonda6979
@sudarshanhonda6979 4 жыл бұрын
Very useful bag, nice to know u r a mysore person.
@GaneshPrasad-px2go
@GaneshPrasad-px2go 3 жыл бұрын
ತುಂಬಾ ಸುಲಲಿತವಾಗಿ ಕನ್ನಡ ಮಾತಾಡ್ತಾ ಇದ್ದೀರಾ. Hats of..very nice video.. you r choosing good content.. Ganesh Prasad Qatar
@mruthunjay100
@mruthunjay100 5 жыл бұрын
Really good information about Singapore that's in Kannada language , super Anna keep it up
@prataph.ambade7997
@prataph.ambade7997 5 жыл бұрын
Pl inform me, is there any job openings?
@preethi.sparvathi1495
@preethi.sparvathi1495 5 жыл бұрын
Navu bangalore alle kuthu Singapore nodo hage madidke thank you so much keep exploring niv ede tara videos madtidre navu afford madi hogak agde iro desha na nodo hag agute thank u
@rameshm.appaiah5903
@rameshm.appaiah5903 4 жыл бұрын
Your Kannada is great. Your shopping was very good, prices were high but Mall & places including your home in the end your family were really good. Thank You, we love to visit such a great place.🙏
@Sandeepkumar-os1ut
@Sandeepkumar-os1ut 4 жыл бұрын
Amazing. Voice. Even I am from Mysore
@sureshsuri8404
@sureshsuri8404 5 жыл бұрын
Super bro. Nimminda namge gottillada kelavu vishyagalanna thilkothidivi. Thank you so much bro
@gowthamimc6037
@gowthamimc6037 5 жыл бұрын
Awesome work your doing... keep uploading the videos please ☺ by seeying this I can learn something everyday.. Thank you
@abayadatta7543
@abayadatta7543 4 жыл бұрын
Super explanation and I felt very happy and the cycles are so cheap but costly in India, love from bengaluru
@rudrayya.mhirematha4323
@rudrayya.mhirematha4323 4 жыл бұрын
Thanks bro sigapur bagge tilisi kottiddakke.Nivu Alli enu kelsa madodu
@shekharv9543
@shekharv9543 5 жыл бұрын
Not using English and speaking only Kannada is great
@srinidhi7140
@srinidhi7140 5 жыл бұрын
ನೀವು ಸಹ ಕನ್ನಡದಲ್ಲಿಯೇ ಕಾಮೆಂಟ್ ಮಾಡಿ 😊
@shekharv9543
@shekharv9543 5 жыл бұрын
@@srinidhi7140 I can speak Kannada but can't write because I am from not Karnataka
@preetitamse7823
@preetitamse7823 4 жыл бұрын
Hogaliddu English nalli .. kannadad bagge hogaltha edira kannadalli hogalri
@karthikn153
@karthikn153 5 жыл бұрын
Good job sir nidanakke tumba chennagi explain madtira keep up the same work
@sharath_4947
@sharath_4947 4 жыл бұрын
Superb coverage Kannada superb Bethada hetu word was 👌
@sinchanjain3
@sinchanjain3 4 жыл бұрын
Bag tumba chenngide....👌
@jayakumar6027
@jayakumar6027 5 жыл бұрын
Guru. You are doing good and different job. Keep it up
@Now-Belur
@Now-Belur 5 жыл бұрын
Namigothu singapur ge barokalla elligene singapur thorsidralla brother thank you
@WinDreamz
@WinDreamz 5 жыл бұрын
Coming to Singapore is not expensive now a days.. 20k to 30k Up and down flight
@UmadeviDevi-cz9ci
@UmadeviDevi-cz9ci 5 жыл бұрын
Really..?
@yashua9116
@yashua9116 5 жыл бұрын
@@WinDreamz yest AMT haguthi bro
@manjunatharavuthar8676
@manjunatharavuthar8676 4 жыл бұрын
ನೀವು ಸಿಂಗಾಪುರ್ ನಲ್ಲಿ ಇದ್ದರೂ ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೀರ ಬ್ರದರ್ ಸೂಪರ್💖💖
@hanamanthkulagod6594
@hanamanthkulagod6594 4 жыл бұрын
ಏನೇ ಆಗಲಿ ಸರ್ ವಿದೇಶದಲ್ಲಿ ನಿಮ್ಮ ಸುಂದರವಾದ ಕನ್ನಡ ಭಾಷೆಯನ್ನು ಕೇಳಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು ಎಲ್ಲೆ ಇರಿ ಹೇಗೆ ಇರಿ ಎಂದೆಂದಿಗೂ ಹೀಗೆ ಕನ್ನಡವಾಗಿರಿ . ದೇಶದ ಕೀರ್ತಿಯನ್ನು ಹೀಗೆ ಬೆಳಗಿಸಿ.
@secular.i
@secular.i 5 жыл бұрын
U r simply super bro... Make more videos like this on different places in Singapore. So the peoples who cannot afford to go their can know about their.
@nageshaarya7642
@nageshaarya7642 5 жыл бұрын
Super sir..yasto jana india endha eeche odhkudle kannada marthogthare but nevu kannada na singapoor alli use madi video madidhu namge thumba kushi aythu ..love u bro.
@shashidharasb2330
@shashidharasb2330 3 жыл бұрын
Very fine making and describing.. 🤝
@ashokrathod1585
@ashokrathod1585 4 жыл бұрын
Super sir!! Thanks for giving informatiom.pls do more videos
@India47232
@India47232 5 жыл бұрын
Ur explanation was super sir......keep it up......
@chaithrachethu8405
@chaithrachethu8405 5 жыл бұрын
Nice video sir. Super voice nimdu keep smiling waiting for next video
@totukalmani2644
@totukalmani2644 4 жыл бұрын
I love your innocence. cute family, love you ❤ From: uttara karnataka
@rakshitadodamani2964
@rakshitadodamani2964 4 жыл бұрын
Totu kalmani ಇಷಟರೇಠನಮಧೇಶದಲೀಎಕೇಞದೆಸರ
@venun6872
@venun6872 4 жыл бұрын
Nimma Singapore Super Market presentation thumba chennagide
@keshavamurthyhg286
@keshavamurthyhg286 5 жыл бұрын
ನಿಮ್ಮ ಕನ್ನಡ ಕೇಳಿ ತುಂಬಾ ಖುಷಿ ಅಯ್ತು😍😍
@user-xd5ec6qm5i
@user-xd5ec6qm5i 5 жыл бұрын
ಅಶ್ವಿನ್ ರವರಿಗೆ ಧನ್ಯವಾದಗಳು, ‌ಹಾಗೇಯೇ ಕನ್ನಡ ಸಂಘಗಳ ಬಗ್ಗೆ, ಹಾಗೂ ಅಲ್ಲಿಯ plastic reusable ಬಗ್ಗೆ ತಿ‌ಳಿಸಿ.
@dattatrayadiddigi4666
@dattatrayadiddigi4666 5 жыл бұрын
Very casli rats
@srinidhi7140
@srinidhi7140 5 жыл бұрын
ಹೌದು ಖಂಡಿತವಾಗಿಯೂ ಸಹ 💝
@WinDreamz
@WinDreamz 5 жыл бұрын
plastic ತುಂಬ use ಮಾಡ್ತಾರೆ.. waste management ಮತ್ತೆ recycling super .. video ಮಾಡಕ್ಕೆ try ಮಾಡ್ತನಿ.. "Nas Daily" facebook video ನೋಡಿ ಇದರ ಬಗ್ಗೆ
@srinidhi7140
@srinidhi7140 5 жыл бұрын
@@WinDreamz ಸೂಪರ್
@Avinashkravi-mz9xo
@Avinashkravi-mz9xo 4 жыл бұрын
informative vedio..thank u sir 😎
@kavitanaik1175
@kavitanaik1175 4 жыл бұрын
Super bro..
@prathimaprathimah.s1344
@prathimaprathimah.s1344 5 жыл бұрын
Nimma e video nodi kushi aythu. Compare to japan cost kammi ide. Japan li 5 kg rice 2300 rs agatte. Nice video good information
@sunilsuni6222
@sunilsuni6222 4 жыл бұрын
Howda
@salmaanballari9855
@salmaanballari9855 5 жыл бұрын
Good bro.... I love u bcz.... I love kannada...... Jay Karnataka Jay kannada
@nithyachandrashekhar433
@nithyachandrashekhar433 4 жыл бұрын
👌sir and tq for showing singapur market
@krishnamurthyhulsemakki6963
@krishnamurthyhulsemakki6963 3 жыл бұрын
Sir bag super nave shopping madida hage annista ide sir tumba Kushiyagide nim blog nodtidre sir Thank u
@maheshah7453
@maheshah7453 5 жыл бұрын
ತುಂಬ ರೇಟ್ ಜಾಸ್ಥಿ ನಿಮ್ಮ ಕನ್ನಡದ ಮಾತು ಭಾಷೇ ತುಂಬ ಚೆನ್ನಾಗಿದೆ
@DJ-gda
@DJ-gda 5 жыл бұрын
We can see Singapore from India through your videos thanks to your family
@lokeshloki2398
@lokeshloki2398 5 жыл бұрын
Super
@sujayakunder1909
@sujayakunder1909 4 жыл бұрын
All super very nice and bag super vlog thumba chennagitthu nijavaglu thumba kushi aithu navgalu singapurge hoguva chance illa niv vlog maadi thoristhiralla ade thumba kushi aguthe nimindaagi nodlikke siguthe alva wow thumba kushi aithu
@WinDreamz
@WinDreamz 4 жыл бұрын
danyavadagalu.. namma bere videos kooda nodi... subscribe aagi.. nimge gottiruvabarige channel bagge tilisi
@rohithsr726
@rohithsr726 4 жыл бұрын
sir tumba kushi aythu ee vedio nodi ,nanige aa maavina hannina rate keli shock aythu .
@deekshabhat6465
@deekshabhat6465 5 жыл бұрын
Sir, shopping bag thumba chennagide. Infact, whole shopping video superb. Bag india dalli sigutta?
@jacinthamendonsa7035
@jacinthamendonsa7035 5 жыл бұрын
Nice bro thank you God bless you
@shivazee3077
@shivazee3077 4 жыл бұрын
LED TV ರೇಟ್ ತುಂಬಾ ಕಡಿಮೆ ಇದೆ ಮತ್ತೆ ಸೈಕಲ್ ಕೂಡ.. ಅಣ್ಣ ನಿಮ್ದು ಯಾವ ಊರು...
@rammukunda5994
@rammukunda5994 Жыл бұрын
ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಸೂಪರ್ 🇮🇳Kannada🤝
@vinayakjuchani8378
@vinayakjuchani8378 4 жыл бұрын
ಮಾವಿನ ಹಣ್ಣು ನಮ್ಮ ಉತ್ತರ ಕರ್ನಾಟಕದಲ್ಲಿ ಬೆಲೆ ಕಡಿಮೆ ಇದೆ next time ನಮ್ಮ ಕಡೆಗು ಬೆಟಿ ಕೊಡಿ ಅಣ್ಣಾ ☺
@manumonster531
@manumonster531 5 жыл бұрын
Bro actually I liked Ur simplicity 😄🤗 ... All the best for Ur champ
@Nature45693
@Nature45693 3 жыл бұрын
Sir thumba olle kelsa ogoke agdiro jaaga nella thoristha idira thank you sir
@sureshsuri8888
@sureshsuri8888 4 жыл бұрын
Thnks fr the video. All the Best fr yr Family
@akhilsrinivas9188
@akhilsrinivas9188 5 жыл бұрын
ನೀವು ಪ್ರತಿಸಲ ನಮ್ಮ್ ದೇಶದಿಂದ ಬಂದಿರೋದು ಅಂದಗ್ಲು ನೀವು smile ಮಾಡ್ತಿರ that is the power of our nation...🇮🇳🇮🇳🇮🇳 Nim ಕನ್ನಡ ಸೂಪರ್...
@ShashGowda21
@ShashGowda21 5 жыл бұрын
Nimma narrating skills thumba chennagi ide. Loved it! regular agi video upload madi Ashwin sir.
@sunitharavikumar2230
@sunitharavikumar2230 3 жыл бұрын
Hai bro nice video really tumba Kushi hagute first tanks ನಿಮ್ಮ ಭಾಷಾಭಿಮಾನ ನಿಮ್ಮ ಸ್ವಚ್ಚ ಕನ್ನಡ ಮಾತು ಕೇಳಿದ ಕೂಡಲೇ ಮನಸ್ಸು ಖುಷಿ ಆಯ್ತು tank u ಅಣ್ಣ
@waterpower7894
@waterpower7894 4 жыл бұрын
Cute family ....may I write😍😃🤣🤣😍
@yamunav6089
@yamunav6089 5 жыл бұрын
Thumba olle vekthithva nimdu..singapur life style yallarigu thoristha eddira .. Nimma office mane Papu yalla schedule edru..👌👌👍👍
@prajasuddikannadanews6685
@prajasuddikannadanews6685 5 жыл бұрын
Super👌👏 sir
@prajwaldc9764
@prajwaldc9764 4 жыл бұрын
What I liked was you guys simplicity and clarity.... Nice... Keep going 💐
@jayappats9895
@jayappats9895 3 жыл бұрын
Nin video tumbane ishta aytu sir adrallu nivu kannadadalli astuchandavagi tilisikotiddakke dhanyavadagalu
@kou92shi
@kou92shi 3 жыл бұрын
New subscriber! Keep up the good work 👌👍
@pramodpoojary6695
@pramodpoojary6695 5 жыл бұрын
ನೀವು ಯಾವ್ ಕೆಲಸ ಮಾಡೋದು & ನಿಮ್ ಸ್ಯಾಲರಿ ಎಷ್ಟು ಹೇಳಿ
@rlark3414
@rlark3414 5 жыл бұрын
India is lesser in prices. India has banned plastic covers. We are more environment conscious. But India uses more vehicles which have ruined atmosphere.
@shara7008
@shara7008 5 жыл бұрын
Superbly said.They ban plastic bags but see the number of vehicles on the roads.And then some social activist talk about making environment pollution free.Cant understand the logic😩
@yashwnths1236
@yashwnths1236 3 жыл бұрын
ತುಂಬಾ ಕಷ್ಟ ಪಟ್ಟು ನಮಗೆ ತೋರಿಸಿದಿರ ಅಣ್ಣ ಧನ್ಯವಾದಗಳು
KINDNESS ALWAYS COME BACK
00:59
dednahype
Рет қаралды 149 МЛН
마시멜로우로 체감되는 요즘 물가
00:20
진영민yeongmin
Рет қаралды 28 МЛН
Smart Sigma Kid #funny #sigma #comedy
00:25
CRAZY GREAPA
Рет қаралды 25 МЛН
تجربة أغرب توصيلة شحن ضد القطع تماما
00:56
صدام العزي
Рет қаралды 52 МЛН
our Town market
2:47
Sharda Dinesh Sagara daily vlogs
Рет қаралды 54 М.
SAN AABOT 2K MO?! SM Grocery Shopping Vlog
31:41
RealAsianBeauty
Рет қаралды 27 М.
KINDNESS ALWAYS COME BACK
00:59
dednahype
Рет қаралды 149 МЛН