Thank you dr Vinaya srinivas. Arogya malike is very useful for the common man it is the need of the hour. ನಿಮ್ಮ ಈ ಅರೋಗ್ಯ ಮಾಲಿಕೆ ನಿರಂತರವಾಗಿ ಮುಂದುವರಿಯಲಿ.
@aravindthimmenahalishivapp18594 күн бұрын
Very useful information & very well explained... Thank you Dr.Rathanakar & Dr.vinaya srinivas
@bhavasinchana3 күн бұрын
ಉತ್ತಮ ಮಾಹಿತಿ. ಧನ್ಯವಾದಗಳು.🎉🎉🎉❤
@manoranjansmg4 күн бұрын
Much needed info on this topic. Thanks 🙏
@sudheendrarao91354 күн бұрын
ತುಂಬಾ ಉಪಯುಕ್ತ ಮಾಹಿತಿಗಳು... Dr. ರತ್ನಾಕರ್ ರವರಿಂದ ಅತ್ಯುತ್ತಮ ಮಾಹಿತಿಗಳನ್ನು ಸಂಗ್ರಹಿಸಲು Dr. ವಿನಯಾ ಶ್ರೀನಿವಾಸ್ ರವರ ಪ್ರಶ್ನೆಗಳು ಸಹ ಕಾರಣೀಭೂತವಾಗಿವೆ.. ಇಬ್ಬರು ವೈದ್ಯರಿಗೂ ನಮ್ಮ ಗೌರವಪೂರ್ವಕ ಅಭಿನಂದನೆಗಳು...
@karkadavijayalakshmi78295 күн бұрын
ಡಾಕ್ಟರ್ ರತ್ನಾಕರ ರವರ ಉಪಯುಕ್ತ, ಉತ್ತಮ ವಿವರಣೆ ಹಾಗೂ ಸಲಹೆಗಳಿಗೆ ಧನ್ಯವಾದಗಳು 🙏
@subbaraotm60555 күн бұрын
ಉಪಯುಕ್ತ ಸಲಹೆಗಳು... ಧನ್ಯವಾದಗಳು 🙏
@annapoornaanu74335 күн бұрын
ತುಂಬಾ ಉಪಯುಕ್ತ ಮಾಹಿತಿಗಳನ್ನು ತಿಳಿಸಿದ್ದೀರಿ ಸರ್.....ಧನ್ಯವಾದಗಳು 🙏 ಬಹಳ ವರ್ಷಗಳ ನಂತರ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು
@RoopaShetty-xk5ve5 күн бұрын
ಬಹಳ ಉತ್ತಮ ಮಧು ಮೇಹ ದ ಸಲಹೆ ನೀಡಿದ್ದೀರಾ ಸರ್ ಧನ್ಯವಾದಗಳು
@keshavabhat27105 күн бұрын
Very good explanation sir and valuable information
@drhnagaraj5 күн бұрын
informative , simple talk congratulations to both
@lakshminarayanakashi96065 күн бұрын
ಧನ್ಯವಾದಗಳು ಸರ್,ಬಹಳ ಉತ್ತಮ ವಿವರಣೆ, ಸಲಹೆ ಸಮಾಧಾನ ನೀಡಿದ್ದೀರಿ