ಯೋಗಿ ಅಂದ್ರೆ ಬೆಂಕಿ | Episode-3

  Рет қаралды 558,590

Chakravarthy Sulibele [Official]

Chakravarthy Sulibele [Official]

Күн бұрын

ಯೋಗಿ ಅಂದ್ರೆ ಬೆಂಕಿ | Episode-3
#chakravarthysulibele
#ramamandir
#ramayan

Пікірлер: 640
@prakashm9502
@prakashm9502 Жыл бұрын
ನನಗೂ ಅಯೋಧ್ಯಾ ಪ್ರಭು ಶ್ರೀರಾಮಚಂದ್ರನಾ ಸನ್ನಿಧಾನದಲ್ಲಿ ಸೇವೆ ಮಾಡಬೇಕು ಅದಕ್ಕೆ ಅವಕಾಶ ಸಿಕ್ಕರೆ ಅದೇ ನಮ್ಮ ಪಾಲಿನ ಜೀವಮಾನದ ಸೌಭಾಗ್ಯ . ಜೈ ಸೀತಾರಾಮ್ ❤
@Suryahphalli
@Suryahphalli Жыл бұрын
ಶ್ರೀರಾಮನ ಮಂದಿರ ಆಗೋದಕ್ಕೆ ಶ್ರಮಿಸಿದ ಅದೆಷ್ಟೋ ತ್ಯಾಗಮಯಿ ಹೃದಯಗಳಿಗೆ ಈ ಯೋಗಿ ಯ ಧನ್ಯವಾದಗಳು 🇮🇳🙏
@CHRayappagowda-of7qi
@CHRayappagowda-of7qi Жыл бұрын
Chakravarthy Sulibele you are great for you met Honorable Gopal one of Leader of Ramamandir construction jay hind
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 9 ай бұрын
ರಾಮರಾಜ್ಯ 22/1/2024 ರಿಂದ ಪ್ರಾರಂಭ. ಜೈ ಶ್ರೀ ರಾಮ್ ಜೈ ಸನಾತನ ಜೈ ಭಾರತ ಜೈ ಕರುನಾಡು.
@madhuphalanetra3498
@madhuphalanetra3498 Жыл бұрын
ಯೋಗಿ ಜಿ ಕಾಲದಲ್ಲಾದರೂ ಇಂಡಿಯಾ ಭಾರತ ವಾಗಲಿ , ನನ್ನ ಜೀವಿತಾವಧಿಯಲ್ಲಿ ಇದನ್ನು ನೋಡುವ ಆಸೆ 🙏🏽
@manjugowdagowda3395
@manjugowdagowda3395 Жыл бұрын
ಹಾಗಾದರೇ ನೀನೂ ಇಷ್ಟೂ ನಮ್ಮ ಭಾರತ ದೇಶದಲ್ಲಿ ಇರಲಿಲ್ಲವಾ ಬೇಕುಪ್ಪಾ
@nagarajahs3134
@nagarajahs3134 Жыл бұрын
ನಿಮ್ಮ ಆಸೆ ಶೀಘ್ರವಾಗಿ ನೆರವೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
@xpulseranju
@xpulseranju 9 ай бұрын
Hindustana agodu nanna ase.
@shivas12345
@shivas12345 Жыл бұрын
❤️ಧರ್ಮೋ ರಕ್ಷತಿ ರಕ್ಷಿತಃ 🏹🚩ಕೃಷ್ಣಂ ವಂದೇ ಜಗದ್ಗುರುಂ... 🚩ಜೈ ಶ್ರೀ ರಾಮ್ 🔥🇮🇳🌏 ಜೈ ಸನಾತನ ಹಿಂದೂ ಧರ್ಮ 🕉️🚩🚩🚩
@nijagunashivayogihugar6875
@nijagunashivayogihugar6875 Жыл бұрын
ಗುರೂಜಿ ನಮ್ಮೆಲ್ಲ ಕನ್ನಡಿಗ ಶ್ರೀರಾಮಭಕ್ತರ ಪರವಾಗಿ ನೀವು ಅಲ್ಲಿದ್ದೀರಿ ನಿಮಗೆ ಧನ್ಯವಾದಗಳು 🙏
@manjuningadalli4027
@manjuningadalli4027 Жыл бұрын
ಗೋಪಾಲಜೀ ಎಷ್ಟು ಅಧ್ಭುತವಾಗಿ ಮಾತಾಡ್ತರೆ, ಮುತ್ತು ಪೊಣಿಸಿದ ಹಾಗೆ
@sampathkrishna1806
@sampathkrishna1806 11 ай бұрын
ಇವರೇ ದೇವರುಗಳು,ನಮ್ಮ ಪರಂಪರೆ ಜನತೆ ಮುಂದುವರೆಸಬೇಕು.
@naveenNarayan2n
@naveenNarayan2n 10 ай бұрын
ಜೀವಿತಾವಧಿಯಲ್ಲಿ ಒಮ್ಮೆಯಾದರು ಪ್ರಭು ಶ್ರೀ ರಾಮ ಅಯೋಧ್ಯೆ ನೋಡಬೇಕೆಂಬುದೇ ನನ್ನ ಆಸೆ ಡಾ ರಾಜಣ್ಣ ಅವರು ನ್ನ ಬಿಟ್ಟರೆ ಇಷ್ಟೊಂದು ಸ್ಪಷ್ಟವಾಗಿ ಕನ್ನಡ ಭಾಷೆ ಕೇಳಿಧು ನಿಮ್ಮಲೇ ಜೈ ಶ್ರೀ ರಾಮ್ ಜೈ ಮೋದಿ ಜೀ ಜೈ ಯೋಗೀಜೀ ಜೈ ಸಾವರ್ಕರ್ ಜೈ ಗೋಡ್ಸೆ ಜೀ ನಿಮ್ಮೆಲ್ಲರ ಕನಸು ಇಂದು ನನಸಾಗಿದೆ
@ಕೃಷಿಕಲ್ಪವೃಕ್ಷ
@ಕೃಷಿಕಲ್ಪವೃಕ್ಷ Жыл бұрын
1994-95 ರಲ್ಲಿ ನಾವೆಲ್ಲ ರಾಮ ಮಂದಿರ ನಿರ್ಮಾಣ ಮಾಡ್ತೀವಿ ಅಂದ್ರೆ ಕೆಲ ಜನ ನಗೋರು ಈ ಜನ್ಮದಲ್ಲಿ ಅದು ಸಾಧ್ಯವಿಲ್ಲ ಅಂತ ಆಗೆಲ್ಲಾ ತುಂಬಾ ನೋವ್ ಆಗೋದು ಅಲ್ಲ ನಾವು ನಮ್ಮ ದೇಶದಲ್ಲಿ ನಮ್ಮ ದೇವರ ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯ ಇಲ್ವಾ ಅಂತ ಆದ್ರೆ ಮೋದಿ ಜೀ ನಮ್ಮ ಕನಸನ್ನು ನನಸಾಗಿಸಿದರು 🙏🏻🙏🏻🙏🏻🙏🏻🙏🏻 ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಯೋಗಿಜೀ
@Shcricket14389
@Shcricket14389 Жыл бұрын
Jai modiji Jai Bjp
@parameshwaraacharya9744
@parameshwaraacharya9744 8 ай бұрын
S
@PushkaraoK
@PushkaraoK 5 ай бұрын
Nija
@raghavendraacharachar1517
@raghavendraacharachar1517 Жыл бұрын
ಹಿಂದುತ್ವ ಪರ ಆಧಾರವಾಗಿ ಇದ್ದವರು ಯಾರು ಯಾರು ಅಂತ ನಮಗೆ ಗೊತ್ತೇ ಇರೋದಿಲ್ಲ ..... ಹಿಂದಿನಿಂದ ಹೋರಾಟ ಮಾಡೋವರ ವ್ಯಕ್ತಿ ಯಾರ್ ಇರ್ತರೆ . ಅಂತವರ ಪರಿಚಯ ಆಗಾಗ ಮಾಡ್ತಾ ಇರಿ ಸರ್ . ಧನ್ಯವಾದಗಳು ಸೂಲಿಬೆಲೆ ಸರ್ ಅವರಿಗೆ .🎉🎉🎉🎉
@venugopalmambadi3929
@venugopalmambadi3929 Жыл бұрын
ದೇಶಕ್ಕೆ ಬೇಕು ಮೋದಿ, ಎಲ್ಲಾ ರಾಜ್ಯಗಳಿಗೆ ಬೇಕು ಯೋಗಿ...👍👏🙏😊
@ashifash4935
@ashifash4935 9 ай бұрын
Next level agbitri niv ...yalla state ge hege ..auranna print maadodha
@indukumarm5410
@indukumarm5410 9 ай бұрын
​@@ashifash4935ಇಲ್ಲ ಅವರ ತರ ನೀತಿ ನಿಯಮ ರೂಪಿಸೋರು ಬೇಕು ಅಷ್ಟೇ
@mahantprasadpattanashetti4447
@mahantprasadpattanashetti4447 Жыл бұрын
ಜೈ ಮೋದಿಜಿ & ಜೈ ಯೋಗಿಜಿ. ನೀವೇ ನಮ್ಮ ದೇಶದ ಭವಿಷ್ಯ
@Suryahphalli
@Suryahphalli Жыл бұрын
ತುಂಬಾ ಧನ್ಯವಾದಗಳು ಅಣ್ಣಾ ಅಪ್ಲೋಡ್ ಮಾಡಿದ್ಕೆ ❤
@narasimaiahcp5399
@narasimaiahcp5399 11 ай бұрын
Nirantaravaagi prakaticy mitrare dhanyavadagalu
@venugopalmambadi3929
@venugopalmambadi3929 Жыл бұрын
ಕೃಷ್ಣ -ಬಲರಾಮ ಮೋದಿ - ಯೋಗಿ 👍👏🙏😊
@cbirws9428
@cbirws9428 Жыл бұрын
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
@sidduholal748
@sidduholal748 Жыл бұрын
❤❤❤ ನನ್ನ ಪೂಜ್ಯ ದೇವ ಆಂಜನೇಯ ನ ಅವತಾರ.....ಹಾಗೆ ಸಾಕ್ಷತ ಪರಶುರಾಮ ಅವತಾರ
@shortozz2533
@shortozz2533 Жыл бұрын
ಹೌದು ಹಾಗೆ ಕೃಷ್ಣನ ಅವಾತರ ಹಾಗೆ ಅರ್ಜುನ ಸ್ವಲ್ಪ ಶಿವನ ಅವತಾರ ಹಾಗೆ ವ್ಯಾಸರ ಅವತಾರ ವಶಿಷ್ಟರದು ಕೂಡ
@Sunil55410
@Sunil55410 Жыл бұрын
ಜೈ ಆಂಜನೇಯ 🚩 ಜೈ ಶ್ರೀ ರಾಮ್ 🚩
@iamvillan8547
@iamvillan8547 Жыл бұрын
ಜೈ ಶ್ರೀ ರಾಮ್ ಭಾರತ ಮಾತಾ ಕೀ ಜೈ
@jogisuresh...singer6903
@jogisuresh...singer6903 Жыл бұрын
ದೇಶಕ್ಕೆ ಇಂತಹವರು ಬೇಕು🙏🙏
@vnthippeswamyacharyavnt9177
@vnthippeswamyacharyavnt9177 Жыл бұрын
ಬಾಳ ಚೆಂದ ಮಾತಾಡದೀಯಪ್ಪ ನನಗೆ ತುಂಬಾ ಖುಷಿ ಆಯ್ತು
@hanamantha2065
@hanamantha2065 Жыл бұрын
ಕಲಿಯುಗದ ಕಲಿಪುರುಷ ನಮ್ಮ ಹೆಮ್ಮೆಯ ಯೋಗಿ ಆದಿತ್ಯನಾಥ್❤❤
@sportstoday7938
@sportstoday7938 Жыл бұрын
Kali purusha andare rakshasa guna iddavanu..
@RamakrishnaNayaka
@RamakrishnaNayaka Жыл бұрын
ಧನ್ಯವಾದಗಳು ಗುರೂಜಿ 🙏🏻🧡
@namobharata4833
@namobharata4833 11 ай бұрын
ನಮೋ ಯೋಗಿ ನಮೋ ಭಾರತ ....🙏🙏
@girijadharma8091
@girijadharma8091 Жыл бұрын
ನಮಗೂ ಇಂಥಹ ಮಂತ್ರಿ ಬೇಕು
@subrahmanyahegde5649
@subrahmanyahegde5649 9 ай бұрын
ಸವಿವರವಾಗಿ ಮಾಹಿತಿ ನೀಡುತ್ತಿರುವ ಗೋಪಾಲ ನಾಗರಕಟ್ಟೆ ಅವರಿಗೆ ಗೌರವಪೂರ್ವಕ ವಂದನೆಗಳು. ನೀವು ಸಂಗ್ರಹಿಸಿದ ಮಾಹಿತಿಗಳು ನಮಗೆ ತಿಳಿದುಕೊಳ್ಳಲು ಅನುಕೂಲವಾಯಿತು. ಅಭಿನಂದನೆಗಳು. ಸಂದರ್ಶನ ಮಾಡಿ ಪ್ರಕಟಿಸಿದ ಮಾಧ್ಯಮದವರಿಗೂ ಅಭಿನಂದನೆಗಳು.
@shankarhebbar5268
@shankarhebbar5268 Жыл бұрын
ನಮ್ಮ ದೇಶದ ಅಮೂಲ್ಯ ರತ್ನಗಳು. ಹರೇ ರಾಮ 🙏🙏
@tvkotihindukuruba8750
@tvkotihindukuruba8750 Жыл бұрын
ಜೈ ಯೋಗಿ ಆದಿತ್ಯನಾಥ್ ಜೀ ಅವರಿಗೆ ಜೈ 🙏
@ErayyaHiremath-h4b
@ErayyaHiremath-h4b 10 ай бұрын
ಜೈ ಹಿಂದೂ ಜೈ ಶ್ರೀ ರಾಮ್ 🚩 ಜೈ ಮೋದಿ ಯೋಗಿ ಜಿ ಮಹಾರಾಜ್
@kumarprince988
@kumarprince988 Жыл бұрын
ಕಲಿಯುಗದ ಶ್ರೀಕೃಷ್ಣ ಯೋಗಿಜೀ 🚩🔥
@basavarajnbenni2380
@basavarajnbenni2380 Жыл бұрын
ಜೈ ಯೋಗಿಜೀ 🙏🙏🙏🙏🙏
@sanjuvinaychirukeerthichan1400
@sanjuvinaychirukeerthichan1400 Жыл бұрын
ಜೈ ಶ್ರೀ ರಾಮ್
@janardhant3222
@janardhant3222 Жыл бұрын
Jai bhagavan Modiji jai bhagavn yogi ji jai chkravrthi suli bele ji 🎉🎉🎉🎉🎉
@basavarajkonnur120
@basavarajkonnur120 Жыл бұрын
jai shree RAM🚩🚩🚩🚩🚩
@malluheggannavar4206
@malluheggannavar4206 9 ай бұрын
ಕಲಿ ಯುಗದ ರಾಮ ಜೈ ಶ್ರೀ ರಾಮ್ 🚩🙏🙏
@kareppapatil6210
@kareppapatil6210 Жыл бұрын
ನಮ್ಮ ಕರ್ನಾಟಕ ದಲ್ಲಿ ಇದೇ ತರ ಸಿಎಂ ಬೇಕು 💪🙏🚩
@manjuah5094
@manjuah5094 Жыл бұрын
Namm rajyadalli hondanike rajakiya ide
@murugeshmurugesh8312
@murugeshmurugesh8312 Жыл бұрын
Yogiji ದೇವ ಮಾನವ
@alokr404
@alokr404 Жыл бұрын
Yogiji next PM🙏🙏🚩🚩Jai Shree Ram 🙏🙏🚩🚩Jai Hind🙏🙏🇮🇳🇮🇳
@narendrashenoy2865
@narendrashenoy2865 Жыл бұрын
Everybody knows that Yogi is the best chief minister ever. We need such chief ministers for all our states.
@rangareddy.ggududuru6911
@rangareddy.ggududuru6911 Жыл бұрын
ಜೈಶ್ರೀರಾಮಜೈಯೋಗಿಜೀಜೈಮೋದೀಜೀರಾಮರಾಜ್ಯ
@haplessg3698
@haplessg3698 9 ай бұрын
ದೇಶಕ್ಕೆ ಯೋಗಿ ❤️✔️
@ammaamma8786
@ammaamma8786 Жыл бұрын
ಜೈ ಜೈ ಜೈ ಮೋದಿ ಜಿ 👌👌🙏🏽🙏🏽✌✌ ಜೈ ಜೈ ಯೋಗಿ ಆದಿತ್ಯನಾಥ್ ಜೀ 👌👌🙏🏽🙏🏽✌✌
@prabhakarareddy55
@prabhakarareddy55 Жыл бұрын
🌹🚩🕉️ ಜೈ ಶ್ರೀರಾಮ್ ಜೈ ಮೋದಿ ಜೀ, ಜೈ ಯೋಗಿ ಜೀ,💐🙏
@mahendra4061
@mahendra4061 Жыл бұрын
🚩🕉🙏🏻🦁🤗🥰 ಜೈ ಶ್ರೀ ರಾಮ್ ಜೈ ಹೋ ಯೋಗಿ ಜೀ❤🙏🏻🕉🚩🚩🚩🚩💪
@prabhakarraikar4990
@prabhakarraikar4990 Жыл бұрын
Jai sir Rama Jai Hanuman Jai Hind Jai Bharat Mata Jai modiji Jai BJP 🚩🇮🇳🙏🙏🇮🇳💐💐💐💐🚩
@shridharmeti6459
@shridharmeti6459 Жыл бұрын
Jai shree ram 🙏🙏🙏🙏🙏
@nikhilaradhya4088
@nikhilaradhya4088 Жыл бұрын
ಜೈ ಶ್ರೀರಾಮ್ ಮೋದಿಜಿ ಗೆ ಜಯವಾಗಲಿ 🚩
@renu520
@renu520 Жыл бұрын
ನಮಗೆ ಯೋಗಿ ಅವರಂಥ ರನ್ನು ನೋಡುವ ಭಾಗ್ಯ ಇದಯ 🎉🎉🎉🎉🎉
@shivajim.k9463
@shivajim.k9463 Жыл бұрын
ಇದೆ ಕಾಲ ಬಂದಾಗ ಎಲ್ಲವೂ ಆಗುತ್ತದೆ ರೇಣು ಸ್ವಲ್ಪ ಕಾಯಿರಿ...
@sureshshetty6734
@sureshshetty6734 10 ай бұрын
Modi kannige kaanuva krishadevaradare Yogi kaanuva Rama devaragi kaliyugadalli avatharisi hindugala aradhyadaivagalagiddare.illavadalli ramajanmabhoomi vyajya bageharidu raama mandira nirmanavaguthiralilla.1960 nanthara janisidavarella idannu kaanalu bhaghyashaaligalu
@guddu6458
@guddu6458 Жыл бұрын
ಜೈ ಶ್ರೀ ರಾಮ್..
@mohiniguttal2584
@mohiniguttal2584 9 ай бұрын
ಗೋಪಾಲ ಜೀ ಅಯೋಧ್ಯೆಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು 🙏🏾🙏🏾 ರೈಟ್ ಫ್ಯಾಕ್ಟ್ ಇದನ್ನು ಬಿತ್ತರಿಸಿದಕ್ಕೆ ಧನ್ಯವಾದಗಳು 🌹🙏🏾
@shivmurthishivu953
@shivmurthishivu953 9 ай бұрын
Super. Sar. Jai sree ram
@raghureddy2541
@raghureddy2541 Жыл бұрын
ನಮಗೆ ಇಂಥ ಮುಖ್ಯಮಂತ್ರಿ ಏವಾಗ ಸಿಗುತ್ತೆರೇ 😮😮
@jaiprakash.g.j_mysuru5691
@jaiprakash.g.j_mysuru5691 5 ай бұрын
Bad luck, for karnataka
@mangalore.
@mangalore. 9 ай бұрын
🙏ಭಗವಾನ್.. ಶ್ರೀ ಕೃಷ್ಣ ಹೇಳಿದರೆ.. ಧರ್ಮದ ಅವನತಿ ಆಗುವಾಗ ಖಂಡಿತ.. ನಾ.. ಯಾವ ರೂಪ ದಲ್ಲಿ... ಬಂದೆ ಬರುತಾನೇ 🙏ಅದೇ ರೀತಿ.. ಯೋಗಿಜೀ 🙏🙏🙏🙏
@raviug6048
@raviug6048 Жыл бұрын
Jai Jai Shree Ram
@RameshRSMJV
@RameshRSMJV Жыл бұрын
Please take care sir, you are most valuable person in the entire world. Jai Chakravarthy Sulibele Sir 🙏🇮🇳
@Kanadiga1992
@Kanadiga1992 Жыл бұрын
ಜೈ ಮೋದಿಜಿ 🚩🚩🚩ಜೈ ಯೋಗಿಜೀ 🚩🚩🚩🙏🙏🙏🙏
@bhaskar.sbhasu1067
@bhaskar.sbhasu1067 Жыл бұрын
Thanks sir 🙏 jai Hindu
@gopaldas3823
@gopaldas3823 Жыл бұрын
Sir. Thank you very much for the good information about the Chief Minister of U. P. Who is a monk without family and not selfish and corrupted and hence is able to give good administration which is progressive. If he is the successful C M. then we should have monks only as chief Ministers for all our states in our country. Thanks you.
@ramalingegowda7432
@ramalingegowda7432 Жыл бұрын
Super sir 🚩🚩
@shivaprasadprabhu6033
@shivaprasadprabhu6033 Жыл бұрын
We need CM like Yogi ji in all states india to regain its prosperity and save discrimination of Hindus.All other CMs should follow his governance.
@subramanisubbi9445
@subramanisubbi9445 Жыл бұрын
Happy with great Yogiji working on all aspects
@dhananjayamannur975
@dhananjayamannur975 Жыл бұрын
ನಮಸ್ಕಾರಗಳು ಶ್ರೀ ಗೋಪಾಲಜಿಯವರಿಗೆ
@savithashankar6469
@savithashankar6469 Жыл бұрын
Thank you so much Anna for uploading. Jai Ramakrishna 🙏🙏🙏
@jayashankaran2361
@jayashankaran2361 9 ай бұрын
Jai Bharat Jai Modiji Jai Yogiji 🙏🙏🎉🎉🚩🚩
@BAK77
@BAK77 Жыл бұрын
ಗೋಪಾಲಜಿ ತಮ್ಮನ್ನು ನೋಡಿ ಸಂತೋಷ ಆಯಿತು ಶ್ರೀರಾಮನ ಸೇವೆ ಮಾಡಲು ಹೋಗಿದ್ದು ಕೇಳಿ ಸಂತೋಷ ಆಯಿತು 🙏ಜೈ ಶ್ರೀರಾಮ್
@AnkaraNijinsky-qf9fi
@AnkaraNijinsky-qf9fi Жыл бұрын
ರಾಮ ಸತ್ತೋಗಿ ಯಾವ್ದೋ ಕಾಲ ಆಯ್ತು 😭😭😭
@basavarajdesai1963
@basavarajdesai1963 9 ай бұрын
ಗೋಪಾಲ್ ಜಿ ಆಯ್ಯೋಧ್ಯ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಜವಾಗಲೂ ಯೋಗಿ ಆದಿತ್ಯ ನಾಥ ರಂತಹ ಮುಖ್ಯ ಮಂತ್ರಿ ನರೇಂದ್ರ ಮೋದಿ ಅಂತಹ ಪ್ರಧಾನ ಮಂತ್ರಿ ಪಡೆದ ನಮ್ಮ ದೇಶ ಧನ್ಯ 🎉🎉
@ishvarmanrannavar717
@ishvarmanrannavar717 Жыл бұрын
I had invited Shri Gopalji to my home at Koujalgi, Gokak Taluka during 1989-90
@mallikarjun4743
@mallikarjun4743 Жыл бұрын
Jai yogi Ji sir💐💐💐💐
@ravindrashettigar5579
@ravindrashettigar5579 Жыл бұрын
Jai Sree Ram
@rajendrabhandari448
@rajendrabhandari448 Жыл бұрын
2029 ರಲ್ಲಿ ಯೋಗಿಯೆ ಪ್ರಧಾನಿ......🎉🎉🎉🎉
@amarappahbhangi483
@amarappahbhangi483 Жыл бұрын
😂😂😂😂
@proudindian6350
@proudindian6350 9 ай бұрын
@@amarappahbhangi483 pugsatte......
@rajakamalrr1010
@rajakamalrr1010 9 ай бұрын
Sir in 2025/2026 allay PM Yogi. modi will transfer to modi to Yogi.
@umeshp3932
@umeshp3932 9 ай бұрын
​@@amarappahbhangi483ಉಗ್ರ ಜಾಸ್ತಿ ಖುಷಿ ಪಡಬೇಡ 😃😃🖕🖕🖕🖕
@sandhyasri6474
@sandhyasri6474 Жыл бұрын
Chakravarthy Sir edannella tilisida nimage 🙏🙏 Yogi 🔥🔥
@venkateshgv
@venkateshgv Жыл бұрын
Jai seetha ram
@ಪ್ರಜಾಪ್ರಭುತ್ವ
@ಪ್ರಜಾಪ್ರಭುತ್ವ Жыл бұрын
Jai shree ram
@PraveenKumar-no3en
@PraveenKumar-no3en Жыл бұрын
ಜೈ ಶ್ರೀರಾಮ್
@bahuraj.hipparagi5998
@bahuraj.hipparagi5998 Жыл бұрын
Super Jai Shri ram
@suguuppar5759
@suguuppar5759 9 ай бұрын
Jai shree Raam 🙏🚩🚩🚩🚩🚩🚩🚩🚩🚩🚩🚩🚩🚩🚩
@Srikaraallinone1m
@Srikaraallinone1m Жыл бұрын
14 second jai sriram ❤
@madhaviv.m.2247
@madhaviv.m.2247 Жыл бұрын
Thumba chennagide
@maheshshet4831
@maheshshet4831 Жыл бұрын
Jai hind ....jai hindurashtra
@hbhagya726
@hbhagya726 Жыл бұрын
Jai yogiji jai modiji jai hind 🙏 thank you so much for good information sir stay blessed 🙌 sir
@nemeshkumar341
@nemeshkumar341 9 ай бұрын
❤❤❤❤❤JAI YOGIJI YOGIJI NAMASTE 🙏 ❤️ 🙌 ✨️ 💙 THE YOUR GREAT BOSS JAI HINDHU NAMASTE 🙏 😀
@mallappahittinhalli1451
@mallappahittinhalli1451 10 ай бұрын
Jai Adityanath Yogiji ,God bless you forever .
@sichupatel7121
@sichupatel7121 Жыл бұрын
Jai sriram..
@surajs2157
@surajs2157 Жыл бұрын
Jai sri ram jai hanuman g
@achuthbaliga3618
@achuthbaliga3618 Жыл бұрын
Jai Hindustan jai sri Ram
@santoshasundi7802
@santoshasundi7802 Жыл бұрын
ಜೈ ಶ್ರೀರಾಮ್ ಜೈ ಬಿಜೆಪಿ ಜೈ ಮೋದಿ ಜೈ RSS
@mr.hanumanthaiah9638
@mr.hanumanthaiah9638 Жыл бұрын
ಅಪ್ಪಾ ಕರ್ನಾಟಕ್ಕೆ ಒಬ್ಬರು ಸಿಕ್ತಾರೆ ಉಡುಕಿ ನಮಸ್ತೇ
@rajeshk2106
@rajeshk2106 Жыл бұрын
Jai, modhiji, jai, yogiji, jai, bharath🎉
@anjanamallapur6877
@anjanamallapur6877 Жыл бұрын
ರಾಮ ಲಕ್ಷ್ಮಣ ಮೋದಿಜಿ ಆದಿಜಿ ಜೈ ಶ್ರೀರಾಮ್
@yestej9473
@yestej9473 9 ай бұрын
ರಾಮ ರಾಜ್ಯ 🙏
@shanmukhaswamy7768
@shanmukhaswamy7768 Жыл бұрын
ಭವಿಷ್ಯದ ಪ್ರಧಾನ ಮಂತ್ರಿ.
@chandrashekharp4887
@chandrashekharp4887 Жыл бұрын
YOGHIJI NAMOJI YOGHIJI
@vinaykumaram7887
@vinaykumaram7887 Жыл бұрын
Jai Karnataka jai sri ram
@hemanths9891
@hemanths9891 11 ай бұрын
ಗಟ್ಟಿ ಹೃದಯ ನಿಯತ್ತು ಜೈ ಯೋಗಿ
@aradhyaaradhya1962
@aradhyaaradhya1962 Жыл бұрын
ಸತ್ಯ ಹೇಳಲಿಕ್ಕೆ ಗಟ್ಟಿತನ ಬೇಕು. 🙏🙏🙏
@chandrikanayak9500
@chandrikanayak9500 Жыл бұрын
2029. P M of india. YOGIJI Long live yogiji.god bless yogiji. I love india
@rajeskharayyamandalanageri2299
@rajeskharayyamandalanageri2299 Жыл бұрын
Jai yogiji ❤❤❤
@somashekar7412
@somashekar7412 Жыл бұрын
Jai Yogiji future Prime Minister of our country.
@Rajyogachannel
@Rajyogachannel 9 ай бұрын
❤❤❤❤❤ speech truth and accurate ❤❤❤❤❤🙏🙏🙏🙏🙏🚩
@manjunathatk2112
@manjunathatk2112 Жыл бұрын
Sir hand's up... really tumba channagi explain madidira...jai sri Ram
@pillareddyhagadoor7408
@pillareddyhagadoor7408 Жыл бұрын
Super Brother Channagi Mathadiri Dhanyavadhagalu 🙏🙏🙏
Mom had to stand up for the whole family!❤️😍😁
00:39
Não sabe esconder Comida
00:20
DUDU e CAROL
Рет қаралды 34 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 34 МЛН
ರಾಮಮಂದಿರಕ್ಕಾಗಿ ಘನಘೋರ ಕದನ | Episode 1
23:04
Chakravarthy Sulibele [Official]
Рет қаралды 156 М.
Mom had to stand up for the whole family!❤️😍😁
00:39