ಶ್ರೀರಾಮಕೃಷ್ಣರು ಉಯ್ಯಾಲೆ ಮೇಲೆ ಕುಳಿತು ಊಟ ಮಾಡ್ತಿದ್ರು ಅಂತ ಮೊದಲ ಬಾರಿ ನಿಮ್ಮಿಂದ ಕೇಳಿದ್ದು.. ಮತ್ತೆ, ಶಾರದಾಮಾತೆಯವರು ಊಟ ತಂದಾಗ ಅವರು ಮುಖ ತಿರುಗಿಸಿದರು ಅಂತಲೂ ನಿಮ್ಮಿಂದಲೇ ಮೊದಲು ಕೇಳಿದ್ದು.. ಅವರಿಗೆ ದೇಹತ್ಯಾಗ ಮಾಡುವ ಸಮಯದಲ್ಲಿ ಕ್ಯಾನ್ಸರ್ ಆಗಿತ್ತು...
Bahala sathya. Dear JV Kannalli neeru bantu I mean attebitte,RK ra bagge khandita ee VISHAYA gottiralilla, since 9 year's naanu heege eruve, ooota TINDI antha 1980--YOGA instructor, at KANYAKUMARI 1984----YOGA therapist in Bengaluru 1987---arranged marriage at davanagere 2008----- obbale magala maduve, 2009-----mommaga 2013-----naanu yaarigu bedavaade. Till today and I'm simply living .( DEHA na BALAVANTA VAAGI bidohaagilla) Sumne maneli tinbeku tinbeku Antha dramatic life,, .passing
@dinakargpoojary95012 жыл бұрын
ಬಹಳ ದುಃಖ ಆಗುತ್ತೆ ಸರ್ ನಿಮ್ಮ ಕಥೆ ಕೇಳುವಾಗ. ಭಗವಂತ ವಯಸ್ಸಾದವರನ್ನು ಕಾಪಾಡಲು ಒಂದು ವ್ಯವಸ್ಥೆಯನ್ನು ತಯಾರಿಸಲು ಅನುಗ್ರಹಿಸಲಿ...