👏👏👍. ನಿಮ್ಮ ದಾರಿ ನಿಮಗೆ. ಒಳ್ಳೇದಾಗಲಿ ಸೋನು. ಯಾರು ಏನೇ ಹೇಳಿದರು ಅವರ ಇಷ್ಟ. ನನಗಂತೂ ನಿಮ್ಮ ಈ ರಿಸ್ಕ್ ಪ್ರಯಾಣ ಇಷ್ಟ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ.
@mahantayyapatil6040 Жыл бұрын
ಸೋನು, ನನ್ನ ಮಗಳ ಹೆಸರು ಸಹನಾ, ನಾನು ಕರೆಯುವದು ಸೋನು ಅಂತಾನೆ. ಅವಳು ನಿಮ್ಮ ಹಾಗೆ dashing and powerfull. Great. ನಿಮಗೆ ದೇವರು ಒಳ್ಳೆಯದು ಮಾಡಲಿ. Take care. 👍👍
@Kavitha551 Жыл бұрын
2secs na nu skip madthilla ...ur just killing .....go on girl ......
@nagaprasad2748 Жыл бұрын
ನಾನೂ ಇಡೀ ದೇಶ ಪ್ರವಾಸ ಮಾಡುವುದಕ್ಕೆ ನೀವು ಸ್ಫೂರ್ತಿ. ಸುರಕ್ಷಿತವಾಗಿ ಇರಲಿ ನಿಮ್ಮ ಪ್ರವಾಸ.
@vanishreekm9513 Жыл бұрын
ಸೋನು ನಿಮಗೆ ಒಳ್ಳೇದಾಗಲಿ..,🥰🥰🥰🥰❤❤❤❤❤
@sharadabanjan8621 Жыл бұрын
Hi Sonu sis nimage yavagalu olleyade agute nimma manasu hagu heart so pure
@sourava.r2334 Жыл бұрын
ಹಾಯ್ ಸೋನು ನಾನು ನಿಮ್ಮನ್ನ ಕೊಟ್ಟಿಗೆಹಾರದಲ್ಲಿ ನೋಡಿದ್ದೆ.. ನಾನು ನಿಮ್ಮನ್ನ ಮೀಟ್ ಮಾಡೋಣ ಅಂತ ಬಂದೆ..ಬಟ್ ಜಸ್ಟ್ ಮಿಸ್ ಆದ್ರಿ ..ಇನ್ನೊಂದ್ ಸಾರಿ ಬಂದಾಗ ಸಿಕ್ಕಾಗ ಖಂಡಿತ ಮೀಟ್ ಮಾಡ್ತೀನಿ..ಇನ್ನೊಂದು ಸಾರಿ ಬಂದಾಗ ಕೊಟ್ಟಿಗೆಹಾರದಲ್ಲಿ .ನೀರ್ ದೋಸೆ ತಿಂದು ಹೋಗಿ...ಹೀಗೆ ಸಾಗಲಿ ನಿಮ್ಮ ಪಯಣ ಹುಷಾರಾಗಿ..ಜೈ ಕರ್ನಾಟಕ ಮಾತೆ..💛❤️
@mohanprathiksingh2130 Жыл бұрын
Great going Sonu Sister Maa.... You have Guts & your Communication, interaction & mostly eye sight views is strong.... Keep going on Maa... 👍👍💪😍 I saw your video of Your Sister start up of Healthy food.... I will watch it Maa.... All the best to our Dear Elder Sister 👏👍🙏🙏🙇😍♥️🍫😊
@aralumalligepaakashaale Жыл бұрын
ಹುಷಾರಾಗಿರಿ ಸೋನು ಸಿಸ್ಟರ್ ವ್ಲೋಗ್ ತುಂಬಾ ಚೆನ್ನಾಗಿ ಬರ್ತಿದೆ 👌👍❤
@JatteppaBagalakot2 ай бұрын
Super sonu
@Gotff-r4d Жыл бұрын
🙏 ಸೂಪರ್ ಮೇಡಂ ಆ ಅಜ್ಜಿ ಮದುವೆ ಬಗ್ಗೆ ಹೇಳಿರೋದು ನಿಮಗೆ ಮದುವೆ ಬಗ್ಗೆ ಹಾಗಿರಬೇಕು ಹೀಗಿರಬೇಕು ಮದುವೆ ಆದ್ಮೇಲೆ ಕೆಲಸ ಮಾಡಬೇಕು ಕೆಲಸ ಬಿಡಬಾರದು ಅಜ್ಜಿ ಏನು ಹೇಳಿದರು ಅದರಲ್ಲಿ ನಾಲ್ಕು ಪಟ್ಟು ಹುಷಾರ್ ಇದ್ದೀರಿ ನೀವು ಹತ್ತು ಕಡೆ ಯೋಚನೆ ಮಾಡು ಶಕ್ತಿ ದೇವರು ನಿಮ್ಮ ಕೊಟ್ಟಿದ್ದಾನೆ ಅದರಲ್ಲಿ ಒಬ್ಬ ನಿಮ್ಮ ದಾರಿತಪ್ಪಿಸುತ್ತಿದ್ದಾ ಆ ಕಡೆ ಹೋಗಿ ಈ ಕಡೆ ಹೋಗ್ರಿ ಅಂತ ಯಾವುದು ಸರಿ ಯವುದು ತಪ್ಪು ಅಂತ ಒಬ್ಬರ ಹತ್ತಿರಮಾತಾಡಿದ್ರೆ ಮಾತಾಡೋದ್ರಿಂದ ಸ್ವಲ್ಪ ಮಟ್ಟಿಗಾದ್ರೂ ತಿಳ್ಕೋಬಹುದು ನಿಮ್ ತರ ಯೋಚನೆ ಮಾಡೋರು ಎಲ್ಲಾ ಒಳ್ಳೇದಾಗುತ್ತೆ ಇವರ್ ಸೂಪರ್ ಸ್ಟಾರ್ ಕೋಟಿಗೊಬ್ಬರು ನೀವು 👍 ಸೂಪರ್ ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಗಾದೆ ಮಾತಿಗೆ ಸೂಕ್ತವಾಗಿದ್ದರ ನೀವು ಗಂಗಾವತಿಯಿಂದ ದುರ್ಗಪ್ಪ ತರಕಾರಿ
@vanishreekm9513 Жыл бұрын
ಭೇಷ್ ಸೋನು...., ನಿಮ್ ಮಾತು ತುಂಬಾ ಇಷ್ಟ ಆಗುತ್ತೆ ❤
@Appuboss..9473 Жыл бұрын
Yar ene andru nivu talege hakobedi... Nimmanna encourage mado hattu Jana idre saakalva..so nim situation namge arta agutte and tumba vloggers iddare maneli nediyodella haktare.. so avella usless, niv heldralva Nan Jiva idre vlog haktni.. amele nivu nodtira anta.. idanna nimma tough situation nalle nanu ankodidde.. so cool and be safe tc sonu😊❤ every day waiting for your vlog....tc
@NatureLover-qm4fr Жыл бұрын
Super siss nangu Nim thara ogbekhu antha esta
@jayalakshmi2930 Жыл бұрын
Nice blog, very adventurous,,stay blessed
@Arogyadaaduge2513514 сағат бұрын
God bless you sonu ❤❤❤❤❤❤❤❤❤
@Gotff-r4d Жыл бұрын
ನೀವು ಮಾತಾಡೋ ರೀತಿನೆ ಸೂಪರ್
@kunikenahallishivashankar9567 Жыл бұрын
Putta nimma sanchara sugamavagali God bless you
@spefpredator7600 Жыл бұрын
Great sonu
@YogeshYogesh-bn1uo Жыл бұрын
Problem manushynige barade marakke barutta be strong akka
@dhruvasg6865 Жыл бұрын
💌Love from* ಚಿತ್ರದುರ್ಗ"
@raghumanjula6522 Жыл бұрын
ಸೂಪರ್ ಗೋಯಿಂಗ್ 👍
@afridrehman642 Жыл бұрын
akka goo head nimmm payana successful agali bogolo nayi kaccho dilla nimge idhella bekittha kelorige ondhu mathu anna thammandhira namm kannada da hudugi yeno ondhu sadhane madthare andhre avarige appreciate yeli adhu bittu helu tinno kelasa madbedi akka you goo head allah bless you ❤❤❤❤❤
@ramgopal3642 Жыл бұрын
Love 💕 from Karnataka Raichur Dist TQ Sindhanur sister 🎉
@ChetuNaik-cd2ry Жыл бұрын
Hi sis super jarny namdu javagal nim Uru hathra ne 35 km aste
@roopa...paaruuu4904 Жыл бұрын
Haii sis🙏🏻nimma maatu and nimma jrny 👌🏻👌🏻👌🏻sis♥️tc♥️😘
@noorbashamulla1430 Жыл бұрын
Nice video Sonu ji, keep it up but take care
@Jungleehnmusic3 ай бұрын
ಸೂಪರ್
@Middleclassfamilylifestyle9 Жыл бұрын
Nice sharing
@yashodaameen2142 Жыл бұрын
Nice volg dear ❤❤
@moulyaravi1448 Жыл бұрын
Mane thumba chennagide
@jagdishmahajan4073 Жыл бұрын
Sonu hyd yavaga bartiya naanu nan kutumba kayta idivi.sis..
@SudheeSbi10 ай бұрын
Good luck
@dbasayyah Жыл бұрын
👍👌
@spradeepkumarschandrasheka672 Жыл бұрын
Super vlog mam
@VB-mc1lu Жыл бұрын
What u r doing is not so easy. I appreciate your courage and effort. People who follow your vlog know, this is adventures. Don't keep on repeating this word, it's so annoying.. Just a feedback..
@vidyashetty7326 Жыл бұрын
Take care sonu
@shrivatshaacharya9021 Жыл бұрын
10:40 udupi
@naveenshetty43283 ай бұрын
ಮೇಡಂ ನೀವು ಮಂಗಳೂರು ಬಂದರೆ ಒಮ್ಮೆ ನಮ್ಮ ಮನೆಗೆ ಭೇಟಿಕೊಡಿ
@sarojabr5409 Жыл бұрын
Take care sonu god bless you
@Anshibunt Жыл бұрын
Superb vlog 😊
@rojaacharyavlogs1078 Жыл бұрын
Akka video color change madbedi natural agi irli
@ZeetaAnjelin3 ай бұрын
Nodamma risk illada jeevana illa ok.adare bekantha risk maimele eledukollodu sari alla
If some one tells you life lessons. Please convey to kannada. Some of us don't know Hindi so please... Elli ajji madve bagge eno heltidru but we don't know Hindi so please give translate in kannada
You could have thrown your dress into dustbin instead of keeping it there....
@sonuthesanchari Жыл бұрын
Ohhh, if I throw in dustbin then someone will think instead of throwing in dustbin you could keep somewhere where someone can take and reuse if they want. So throwing in dustbins is not good idea