Рет қаралды 1,057,575
KANNADA
Nanna hrudaya yaarigu baeda
Nanna hrudaya yaarigu baeda nanna vaedane yaarigu baeda aekaangi nanna haduku baale artha shuunya yaarigu naanu baeda
rekke murida hakki naanu haege haarve culige sikka doni naanu haege taeluve
tanti harida veene naanu haege haaduve suutra harida patavu naanu ello aleyuve
maele maele sole solu haege tualati
namhidavara droha mosa haege sahisali irula baalinali kande belakina kiranava
Yeu deva na mukhada kaantiya
nanna hrudaya Yeawige backu
nanna vaedane Yeswige backu aekaangi badukalli Yesuve jotege endo
nanna rakchegaagi jeeva kotta devana chilube maele kande nanna praana mitrana
Album: Yesu mahime Geetegalu
Volume: Yesu mahme Geetegalu Artist: TK George
ನನ್ನ ಹೃದಯ ಯಾರಿಗೂ ಬೇಡ
ನನ್ನ ಹೃದಯ ಯಾರಿಗೂ ಬೇಡ ನನ್ನ ವೇದನೆ ಯಾರಿಗೂ ಬೇಡ ಏಕಾಂಗಿ ನನ್ನ ಬದುಕು ಬಾಳೇ ಅರ್ಥ ಶೂನ್ಯ ಯಾರಿಗೂ ನಾನು ಬೇಡ
ರೆಕ್ಕೆ ಮುರಿದ ಹಕ್ಕಿ ನಾನು ಹೇಗೆ ಹಾರುವೇ ಸುಳಿಗೆ ಸಿಕ್ಕ ದೋಣಿ ನಾನು ಹೇಗೆ ತೇಲುವೇ
ತ೦ಪಿ ಹರಿದ ಪೀಕೆ ನಾನು ಹೇಗೆ ಹಾಡುವೆ ಸೂತ್ರ ಹರಿದ ಪಟವು ನಾನು ಎಲ್ಲೋ ಅಲೆಯುವ
ಮೇಲೆ ಮೇಲೆ ಸೋಲೆ ಸೋಲು ಹೇಗೆ ತಾಳಲಿ ನಂಬಿದವರ ದ್ರೋಹ ಮೋಸ ಹೇಗೆ ಸಹಿಸಲಿ
ಇರುಳಾ ಬಾಳಿನಲಿ ಕಂಡ ಬೆಳಕಿನಾ ಕಿರಣವಾ ಯೇಸು ದೇವಾ ನಾ ಮುಖದ ಕಾಂತಿಯ
ನನ್ನ ಹೃದಯ ಯೇಸುವಿಗೆ ಬೇಕು
ನನ್ನ ವೇದನೆ ಯೇಸುವಿಗೆ ಬೇಕು ಏಕಾಂಗಿ ಬದುಕಲ್ಲಿ ಯೇಸುವೇ ಜೊತೆಗೆ ಎಂದೂ
ನನ್ನ ರಕ್ಷೆಗಾಗಿ ಜೀವ ಕೊಟ್ಟಾ ದೇವನಾ ಶಿಲುಬೆ ಮೇಲೆ ಕಂಡೆ ನನ್ನ ಪ್ರಾಣ ಮಿತ್ರನಾ
Allaam : ಯೇಸು ಮಹಿಮೆ ಗೀತೆಗಳು Velame : ಯೇಸು ಮಹಿಮೆ ಗೀತೆಗಳು
Jesus kannada song status
For more new videos please subscribe this channel
Thanks for watching
please like share comment & Subscribe
and God bless you all