ಇಸ್ರೋ ಕನಸು ನನಸು ಮಾಡುವ ಸಲುವಾಗಿ ದುಡಿದಿರುವ ಎಲ್ಲಾ ತಂಡ ಗಳಿಗೆ ನಮ್ಮ ಕೋಟಿ ಕೋಟಿ ನಮಸ್ಕಾರ 🙏🙏🇮🇳🇮🇳 All the best for CHANDRAYAANA 3🌙🌙🌙❤️♥️❣️🇮🇳🇮🇳🙏🙏👌👌
@prakashpujari3633 Жыл бұрын
🎉 ಅಣ್ಣ ಕೊನೆಯ ನಾಲ್ಕು ಮಾತು ಇದೆಯಲ್ಲ 👌👌👌🎉 ಬಟ್ಟೆಯಲ್ಲಿ ಸುತ್ತಿ ಹೊಡೆದಂತಿದೆ ರಘು ಅಣ್ಣ 👏 ಜೈ ಹಿಂದ್ ಜೈ ಕರ್ನಾಟಕ 🎉🎉🎉
@manjureddy7656 Жыл бұрын
ನಿಮ್ ಮಾಹಿತಿನೆ ರೋಚಕ ರಾಘಣ್ಣ ಇಸ್ರೋದ ಪ್ರತಿ ವಿಜ್ಞಾನಿಗಳಿಗು ಕೆಲಸಗಾರರಿಗು ನನ್ನ ದೊಡ್ಡ ನಮಸ್ಕಾರ...❤❤❤🙏🙏🙏
@kirankumar9820 Жыл бұрын
ದೇಶದ ಘನತೆಯನ್ನು ವಿಶ್ವದಲ್ಲಿ ಬೆಳಗುವಂತೆ ಮಾಡಿದ ಎಲ್ಲ ಭಾರತ ಮಾತೆಯ ಹೆಮ್ಮೆಯ ವಿಜ್ಞಾನಿಗಳಿಗೆ ಧನ್ಯವಾದಾಗಳು❤❤❤❤❤❤❤❤❤🎉🎉🎉🎉
@yadavads Жыл бұрын
ಚಂದ್ರ ಯಾನ ಯಶಸ್ವಿಯಾಗಲಿ, ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು ಮತ್ತು ನಮಸ್ಕಾರಗಳು
@forabetterlife4287 Жыл бұрын
ಒಂದೇ ಪ್ರಾರ್ಥನೆ ಈ ಮಿಷನ್ ಯಶಸ್ವಿಯಾಗಲಿ
@Govindraj-of3ll Жыл бұрын
ಚಂದ್ರಯಾನ 3 ಯೆಶಸ್ವಿಯಾಗಲಿ ನಮ್ಮ ಭಾರತ ನಮ್ಮ ಇಸ್ರೋ ನಮ್ಮ ಹೆಮ್ಮೆ 👍👍👍
@anand14545 Жыл бұрын
ರಾಘವೇಂದ್ರ ಸರ್ ವಿಡಿಯೋದ ಕೊನೆಯಲ್ಲಿ ನೀವು ಹೇಳಿದಂತಹ ಮಾತು ಬೆಂಕಿ 🔥🔥🔥👏👏👌👌
@nagavvabagawad2838 Жыл бұрын
ಮಹಿಳಾ ಮಣಿಗಳಿಗೆ ಜಯವಾಗಲಿ.... 🙏🏻🙏🏻ಚಂದ್ರಯಾನ -3 ಯಶಸ್ವಿಯಾಗಲಿ.....🎊🎊 ಧನ್ಯವಾದಗಳು 🙏🏻🙏🏻
@veereshpolicepatil3460 Жыл бұрын
ಕಾಂತಾರ ಫಿಲ್ಮ್ ಲಾಸ್ಟ್ 30min ಎಸ್ಟು ರೋಮಾಂಚನ ಹುಟ್ಟಿಸಿತೋ ನಿಮ ಲಾಸ್ಟ್ ಮಾತಾಡಿದ್ದು ಅಷ್ಟೇ ರೋಮಂಚನ ಆಯ್ತು .proud to be fan of media master
@jagadeeshajaggi8534 Жыл бұрын
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್
@AnandaAnanda-od3iy Жыл бұрын
ನಮ್ಮ ಕರ್ನಾಟಕ ವೈಭವಕ್ಕೆ ಹೀರಿಮೆಯಾ ಗರಿಗಳು ನಮ್ಮ ವಿಜ್ಞಾನಿಗಳು .ಜೈ ಕರ್ನಾಟಕ ಮಾತೆ ❤❤❤
@lathabs1872 Жыл бұрын
ಇಸ್ರೋ ನ ಎಲ್ಲರಿಗೂ ನಮಸ್ಕಾರಗಳು 🙏🙏🇮🇳🇮🇳❣️♥️❤️👌👌
@navinmaths4682 Жыл бұрын
ನಮ್ಮ ಪರಿವಾಗಿ ಇಸ್ರೋಕ್ಕೆ ಧನ್ಯವಾದ ಹೇಳಿದಕ್ಕೆ ನಿಮಗೆ ಧನ್ಯ ವಾದಗಳು ಸರ್
@prakashspb6866 Жыл бұрын
ನಮಸ್ತೆ ಗುರುಗಳೇ, ಸರಸ್ವತಿ ಪುತ್ರ ನೀನು, ಜ್ಞಾನ ಭಂಡಾರ
@nayananayana7781 Жыл бұрын
ಈ ಪ್ರಯತ್ನ ನಿರ್ವಿಗ್ನವಾಗಿ ಯಶಸ್ವಿಆಗಲಿ 🙏🏼 ತಮಗೆ ಧನ್ಯವಾದಗಳು ಗುರುಗಳೇ 🙏🏼
@agorichalenge Жыл бұрын
ಜೈ ಕರ್ಣಾಟಕ ಮಾತೇ ವಂದೇ ಮಾತರಂ 🙏🏼👍
@nageshmogera3078 Жыл бұрын
ಜೈ ಹಿಂದ್ ಸರ್. ಮೂರು ಕಾಸಿನ ಗಂಜಿ ಗಿರಾಕಿಗಳಿಗೆ ಸಖತಾಗೆ ಮೆಣಸು ಇಟ್ಟಿದೀರಾ ಸರ್ 👍
@shrikant91sandhimani64 Жыл бұрын
ನಮ್ಮ ಇಸ್ರೋ ನಮ್ಮ ಹೆಮ್ಮೆ... ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ 🙏🙏🙏🙏
@adarshms2328 Жыл бұрын
Salute to Vikram sarabhai who put his wealt ,health and soul to Indian space research ❤
@manjunathamanju6666 Жыл бұрын
ಕೊನೆಯ ಮಾತುಗಳು 👌👌👌👌🙏🏻🙏🏻
@satyavathisrinivas4316 Жыл бұрын
ಇಸ್ರೋನಲ್ಲಿ ತಮ್ಮ ಅತಿ ಅಮೂಲ್ಯವಾದ ಹಾಗೂ ಅತಿ ಅವಶ್ಯಕ ಸೇವೆಯನ್ನು ಸಲ್ಲಿಸುತ್ತಿರುವ ಸರ್ವರಿಗೂ ನಮ್ಮ ಕಡೆಯಿಂದ ಅನಂತಾನಂತ ಧನ್ಯವಾದಗಳು ಹಾಗೂ ಪ್ರಣಾಮಗಳು 🙏 ದೇವರು ಇಸ್ರೋನ ಸಕಲ ಕಾರ್ಯಗಳನ್ನೂ ಯಶಸ್ಸಿನತ್ತ ಕೊಂಡೊಯ್ಯಲಿ ಧನ್ಯವಾದಗಳು ನಮಸ್ತೇ 🙏
@Btslegend Жыл бұрын
Proud to be kannadiga ❤
@SrikanthPatagy-r7v Жыл бұрын
Hats off and a big salute to all the members participate in this project. And hatsoff to the media master who very clearly explains about the information. Salute to all.
@mallappakbhemapp2328 Жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@basavarajathadakar9957 Жыл бұрын
ಏನು ಬರಹ ಏನು ದ್ವನಿ ಕೊನೆಯ ಮಾತುಗಳಂತು ಪದೇ ಪದೇ ಕೇಳಬೇಕು ಅಷ್ಟೊಂದು ಪವರ್ ಫುಲ್ ಮಾತುಗಳು 🙏🏿 ರಾಘಣ್ಣ & ಟೀಮ್ ಗೆ 🙏🏿
@siddegowda6667 Жыл бұрын
ಚಂದ್ರಯಾನ 3 ಇದಕ್ಕೆ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಗಳು ಚಂದ್ರಯಾನ ಮೂರು ಯಶಸ್ವಿಯಾಗಲಿ❤
@vijayar5024 Жыл бұрын
ಜೈ ಹಿಂದ್ ಜೈ ಕರ್ನಾಟಕ 🚩🚩🙏🙏
@manjunathamanju6666 Жыл бұрын
👍👍👍🙏🏻🙏🏻🙏🏻👍👍 ಒಳ್ಳೆಯದಾಗಲಿ
@gopalkrishnan2866 Жыл бұрын
Thank you sir for giving us about everyone .I salute one an all the team members of ISRO 🙏🙏🙏
@suvarnakumari1923 Жыл бұрын
THANK YOU VERY MUCH.....FOR ALL ISRO STAFF....GOD BLESS YOU 🙌 ALL.
@mylarigunakishor8907 Жыл бұрын
ಜೈ ಹಿಂದ್ ಜೈ ಹಿಂದ್ ಜೈ ಕರ್ನಾಟಕ
@ಶಂಕರೇಗೌಡ್ರುK Жыл бұрын
ಜೈ ಹಿಂದ್ ಜೈ ಭಾರತ್
@ravie5778 Жыл бұрын
ನಮ್ಮ ಇಸ್ರೋ ನಮ್ಮ ಹೆಮ್ಮೆ 🇮🇳💐
@mahadeva5282 Жыл бұрын
ಕೊನೆಯಲ್ಲಿ ಎರಡು ಸಾಲು ಏನ್ ಹೇಳ್ದೆ ರಾಘಣ್ಣ ಸೂಪರ್
@rekhadamodar384 Жыл бұрын
ತಮ್ಮೆಲ್ಲ ಮಾಹಿತಿಗಾಗಿ ಧನ್ಯವಾದಗಳು ಸರ್ 👃👃👃
@shankarlugare5252 Жыл бұрын
first comment ಬೆಳಗಾವಿ ಜಿಲ್ಲೆ
@ashhegde8 Жыл бұрын
Jai hind jai karnataka❤️💛🚩
@vinayakprabhu7311 Жыл бұрын
ಮಾಹಿತಿ ನೀಡಿದಕ್ಕೆ 🙏🙏🙏
@krishnam1484 Жыл бұрын
ಜೈ ಇಸ್ರೋ ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ ಮಾತೇ 🙏
@anandhr9381 Жыл бұрын
You had done a good program.we are proud of our ISRO
@amarnathkonnaghatta8257 Жыл бұрын
ಸರ್ವರಿಗೂ ಹೃದಯಪೂರ್ವಕ ನಮನಗಳು
@shanmukhm9190 Жыл бұрын
ಶುಭ ಸಂಜೆ ಸರ್ ಜೈ ಹಿಂದ ಜೈ ಕರ್ನಾಟಕ💞
@tulasitulasi.7469 Жыл бұрын
ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ
@ArunKumarAE-wd5he Жыл бұрын
ನಮಸ್ತೆ... ಗುರುಗಳೇ 🙏 ಜೈ ಕರ್ನಾಟಕಮಾತೇ....
@vinayakprabhu7311 Жыл бұрын
ಭಾರತೀಯ ಹಾಗೂ ಕನ್ನಡಿಗ ವಿದನ್ಯಾನಿ ಗಳಿಗೆ 🙏🙏🙏
@shridharshridhar4595 Жыл бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤❤
@ramanagoudaskittli4863 Жыл бұрын
ಜೈ ಹಿಂದ್
@KA35Gamer Жыл бұрын
ಲಾಸ್ಟ್ ಗೇ ಹೇಳಿದ ಮಾತು ಅಂತು ಸೂಪರ್ sir
@ananthnl7415 Жыл бұрын
Hats off to you and I S R O team,because of you we know about all isro team
@yogeshagr6613 Жыл бұрын
ಅಭಿನಂದನೆಗಳು ಇಸ್ರೋ ಜೈ ಹಿಂದ್ ಜೈ ಕರ್ನಾಟಕ
@k.asureshbabu6597 Жыл бұрын
Very good commentary on chandrayan-3by. ISRO . We should be proud of our scientists. They are genius. Economically they are undertaking this project. Thanks Raghavendra sir.
@AshrayGiri Жыл бұрын
🏠🙏......, Good very nice subject of this latest news
@shashi646 Жыл бұрын
Proud to be an indian jai hind🙏🙏
@dssdharbal7875 Жыл бұрын
Thank you for information
@dbosstv4220 Жыл бұрын
Jai Hindh jai Karnataka jai ISRO
@jagannathhk4852 Жыл бұрын
Hatsoff to all ISRO scientists.
@maliniks8023 Жыл бұрын
Koneyadagi chennagi ugiddiri nimagondu hats off sir
@Krishna-ov4bg Жыл бұрын
ಜೈ ಹಿಂದ್ ಜೈ ಇಸ್ರೋ 🇮🇳🇮🇳🇮🇳
@maheshm7980 Жыл бұрын
ನಮ್ಮ ಇಸ್ರೊ ನಮ್ಮ ಹೆಮ್ಮೆ
@AshokKumar-sf4xw Жыл бұрын
Jai sri raam jai HANUMAAN 🚩🙏🚩
@prakashs-wj7lp Жыл бұрын
ಜೈ ಕರ್ನಾಟಕ ಜೈ ಹಿಂದ್🙏🙏
@funnyvedioprakash1928 Жыл бұрын
ನಮಸ್ಕಾರ
@ಈಶ್ವರ್ಈಶ Жыл бұрын
ಜೈ ಕರ್ನಾಟಕ
@98450pra Жыл бұрын
Punch at the end is dam good sir,
@lohiification Жыл бұрын
ಕೊನೇಯ ನಾಲ್ಕು ಮಾತುಗಳು ಮಾತ್ರ ಸೂಪರ್.. ಗಂಜಿ ಗಿರಾಕಿಗಳು 👌😆
@siddappaky7012 Жыл бұрын
Sir Adithya L1 MISSON bagge heli sir
@prashanthkumbar2707 Жыл бұрын
ನಮ್ಮ್ ಭಾರತದ ಯಲ್ಲ ವಿಗ್ನೇನಿಂಗಳಿಗೂ 🙏🙏🙏🙏🙏🙏🙏🙏🙏🙏🙏🙏🙏🙏🙏🙏
@jaishriraama4647 Жыл бұрын
ಸೌಜನ್ಯ ಪ್ರಕರಣದ ಬಗ್ಗೆ ವಿವರಿಸಿ ಗುರುಗಳೆ
@Sudhakara134 Жыл бұрын
Last word super ❤️
@hemanthkumar4116 Жыл бұрын
Super nice Iam like
@msdkingkichcha7584 Жыл бұрын
Jai hind jai Karnataka ❤❤❤❤
@amareshreddy371 Жыл бұрын
ನಮ್ಮ ಇಸ್ರೋ ನಮ್ಮ ಹೆಮ್ಮೆ❤
@anandak4491 Жыл бұрын
Nice information sir
@sumithradas7386 Жыл бұрын
Success to our ISRO
@sadashivrm4828 Жыл бұрын
ಜೈ ಹಿಂದ್ ಜೈ ಕರ್ನಾಟಕ ❤
@Chaitrakannadati Жыл бұрын
Super sir navu huvina hadagali yavaru jai hind ❤ chandrayana- 3 all the best TQ you for information sir 🇮🇳 jai bharata mathe
@vanithamagdum9658 Жыл бұрын
Jai Hind Jai Karnataka ❤👏👍🌍👌🤗🙏
@lyashodha9859 Жыл бұрын
Super sir ❤
@MahantheshsChinmay-ob8ge Жыл бұрын
Hai ragavendra Sir Jai medea mastar
@Mr.-360 Жыл бұрын
Jai Hind ⚔️🇮🇳⚔️ sir 🙏
@chandumurage4304 Жыл бұрын
ಜೈ ಹಿಂದ್ ಜೈ ಕರ್ನಾಟಕ
@suvarnakumari1923 Жыл бұрын
BHAGAVAAN BHALA KARE.....!❤❤❤❤❤❤🎉🎉🎉🎉🎉🎉🎉😂😂😂STAY BLESSED ALL STAFF. TQ.U ALL.
@malateshks5857 Жыл бұрын
Last 50 seconds 👏
@moneshvishwakarma6460 Жыл бұрын
Super..sir.🎉🎉🎉
@ravindrabagali7447 Жыл бұрын
Last line matra. Extradinary sir🎉🎉
@Animesrk Жыл бұрын
Nice video sir
@sidrammanaguli7607 Жыл бұрын
ಕೊನೆಯ ಸಾಲುಗಳು ಬೆಂಕಿ 🔥😄.
@naveenjeeva6921 Жыл бұрын
Nam huvin hadagali 🎉🎉 all the best team sir
@malleshkavital9316 Жыл бұрын
❤india ❤esro
@maliniks8023 Жыл бұрын
Bharatha bhaghyakashe yalli innastu yashassu galisali ISRO & team 🙏🙏🙏
@BasavarajMutt-zf7nn Жыл бұрын
Hats off all the members of Isro teem they are very proud of our nation ❤