ಯೇಸು ಹುಟ್ಟಿದ ಪವಿತ್ರವಾದ ಸ್ಥಳ 🙏 where was Jesus born and Crucified? Global Kannadiga ENG SUBS

  Рет қаралды 288,503

Global Kannadiga

Global Kannadiga

Күн бұрын

Birth Crucification Ressurection Burial place of Jesus.The most holy place for the biggest religion in the world,Christianity.
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Turn on CC button for English Subtitles
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #jerusalem #bethlehem #jesus #jesuschrist
---------------------------------------------------------------------------------------
About Me:
Namaskara! My name is Mahabala Ramm.I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my KZbin channel.
Follow Me:
Instagram: / mahabala_ramm
Facebook: / ramprasad.bogadi

Пікірлер: 1 400
@JetsetRajanish-wm8ni
@JetsetRajanish-wm8ni 3 ай бұрын
ತುಂಬಾ ಖುಷಿ ಆಯ್ತು ಸರ್ ನಮ್ಮ ತಾಯಿ ಅವ್ರಿಗೆ 66 ವರ್ಷ ಅವ್ರು ಈ ಜಾಗ ನೋಡಬೇಕು ಅಂತ ತುಂಬಾ ದಿನಗಳಿಂದ ಆಸೆ ಪಡುತ್ತಿದ್ದರು ಇವತ್ತು ನಿಮ್ಮ ವಿಡಿಯೋ ತೋರಿಸಿದ್ದೆ ನೋಡ್ವಾಗ ಅವ್ರು ಅತ್ತು ಬಿಟ್ರು ❤️
@manju8189
@manju8189 2 ай бұрын
ಯೇಸು ಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏 ಆತನು ಲೋಕ ರಕ್ಷಕ ಆತನು ನಮ್ಮನ್ನು ಪಾಪಗಳಿಂದ ಬಿಡಿಸಲು ಬಂದ ರಕ್ಷಕ ಆತನು ಮನುಕುಲದ ರಕ್ಷಣೆಗಾಗಿ ಈ ಭೂಲೋಕಕ್ಕೆ ನರವತಾರ ವಾಗಿ ಹುಟ್ಟಿಬಂದಿದ್ದಾನೆ ಆತನನ್ನು ನಂಬಿದರೆ ರಕ್ಷಣೆ ಹೊಂದಿಕೊಳ್ಳುವಿರಿ ಏಸುಕ್ರಿಸ್ತಾನೆ ಸತ್ಯಜೀವ ಮಾರ್ಗ ಪರಲೋಕಕ್ಕೆ ಏಸುಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏
@lokeshn424
@lokeshn424 2 ай бұрын
Praise the lord
@roselinrodrigues5990
@roselinrodrigues5990 3 ай бұрын
ಜೀಸವಿನ ಜನ್ಮ ಸ್ಥಳ ವನ್ನು ತೋರಿಸಿದ ನಿಮಗೆ ಧನ್ಯವಾದಗಳು
@kavithap3392
@kavithap3392 3 ай бұрын
Supr. Dhnvagal😊u
@prashanthsb9985
@prashanthsb9985 3 ай бұрын
ಸರ್ ನೀವು ಅಲ್ಲಿ ಹೋಗಿ ವಿಡಿಯೋ ಮಾಡಿದಿರಾ ನೀವೇ ಪುಣ್ಯವಂತ ಸರ್ ❤❤❤
@susheelashetty4233
@susheelashetty4233 3 ай бұрын
ಕ್ರೈಸ್ತ ಧರ್ಮದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಹಾಗು ತೋರಿಸಿದ್ದೀರಿ. ಅದ್ಭುತ vlog.❤ ನಾವು ಹಿಂದುವಾಗಿದ್ದರು ಕೂಡ ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುತ್ತೇವೆ. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಶಕ್ತಿ ಅನುಗ್ರಹಿಸಲಿ
@hanumansharu4789
@hanumansharu4789 3 ай бұрын
ಎಲ್ಲಾ ಧರ್ಮ ಅಲ್ಲ ಎಲ್ಲಾ ಮತಗಳನ್ನು ಗೌರವಿಸುವೆ ಅಂತಾ ಹೇಳಿ..
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi about church of the holy sepulchre
@SharanuAlur-cm4we
@SharanuAlur-cm4we 2 ай бұрын
ಎಲಾ ದರ್ಮ ಮತ್ತು ಮತಗಳು ಇವು ಮನುಷ್ಯನ ಬಿಂಬಗಳು ಮಾತ್ರ ಮನಸು ಮನಸುಗಳ ಮದ್ಯ ಇರಬೆಕಾದುದು ಪ್ರೀತಿ ❤❤
@kubendraraon.l5576
@kubendraraon.l5576 3 ай бұрын
ಶ್ರೀಯುತ ರಾಮವರಿಗೆ ತಮಗೆ ಅಭಿನಂದನೆಗಳು, ಏಕೆಂದರೆ ಯೇಸು ಕ್ರಿಸ್ತನ ಹುಟ್ಟಿದ ಸ್ಥಳ ಹಾಗೂ ಶಿಲುಬೆಗೆ ಏರಿಸುವ ಸ್ಥಳವನ್ನು ಪರಿಚಯಿಸಿದ್ದಕ್ಕಾಗಿ ತಮಗೆ ಹೃತ್ಪೂರ್ವಕವಾದ ವಂದನೆಗಳು
@melwildsouza5774
@melwildsouza5774 3 ай бұрын
ಒಳ್ಳೆಯ ವಿಚಾರ ನಿಮ್ಮ ಕುಟುಂಬವನ್ನು ಪರಿವಾರವನ್ನು ದೇವರು ಚೆನ್ನಾಗಿ ಇಡಲಿ ಯೇಸು ನಿಮ್ಮನ್ನು ಕಾಪಾಡಲಿ ನಿಮ್ಮ ಚಾನೆಲ್ ಇನ್ನೂ ಉತ್ತಮವಾಗಿ ಬೆಳೆಯುವಂತಾಗಲಿ... 🤩
@satyamevajayathe6890
@satyamevajayathe6890 3 ай бұрын
ಕಣ್ಣೀರು ತುಂಬಿ ಬಂತು. ದೇವರ ಆಶೀರ್ವಾದ ನಿಮ್ಮಗಿರಲಿ
@Sumaar.Moonji.kumaaru
@Sumaar.Moonji.kumaaru 3 ай бұрын
ಅತ್ಯಂತ ಪವಿತ್ರವಾದ ಸ್ಥಳವನ್ನು & ಇತಿಹಾಸವನ್ನು ತೋರಿಸಿ ತಿಳಿಸಿದ್ದಕ್ಕೆ ನಿಮಗೆ ನನ್ನ ಆತ್ಮ ಪೂರ್ವಕ ಧನ್ಯವಾದಗಳು ಸರ್. 🙏🙏🙏🙏❤️❤️❤️❤️
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi about church of the holy sepulchre
@manju3075
@manju3075 3 ай бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ 💐. ನನ್ನ ಜೀವನದಲ್ಲಿ ಈ ಪವಿತ್ರ ಸ್ಥಳಗಳಿಗೆಲ್ಲಾ ಹೋಗಿ ನನ್ನ ಸ್ವಂತ ಕಣ್ಣುಗಳಿಂದ ಆ ಸ್ಥಳಗಳನ್ನು ನೋಡುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಆ ದೇವರು ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವುದರ ಮೂಲಕ ಆ ದೃಶ್ಯಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ನೋಡುವ ಹಾಗೆ ಸೌಭಾಗ್ಯವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 🙏💐. ಈ ಆನಂದಕ್ಕೆ ಕಾರಣರಾಗಿರುವ ಈ ಬ್ರದರ್ಗೂ ಕೂಡ ಅಭಿನಂದನೆಗಳು ಹಾಗೂ ಧನ್ಯವಾದಗಳು 💐. ದೇವರ ಮಹಾ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙌💐. ಆಮೆನ್.
@Mrpublic-karnataka
@Mrpublic-karnataka 3 ай бұрын
ನಿಮ್ಮ ಚಾಲೆನ್ ಇನ್ನೂ ಉತ್ತಮವಾಗಿ ಬೆಳೆಯುತ್ತೆ ಬರೆದಿಟ್ಕೊಳ್ಳಿ.....
@papachathomas5755
@papachathomas5755 3 ай бұрын
ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ಜೈ ಹೋ ಜೀಸಸ್
@AnandAnand-pw7bl
@AnandAnand-pw7bl 3 ай бұрын
ಅಣ್ಣ ತುಂಬು ಹೃದಯದ ಧನ್ಯವಾದಗಳು.ಇಸ್ರೇಲ್ ಸಿರೀಸ್ ತುಂಬಾ ಇಷ್ಟ ಆಯ್ತು.(ಕೊಪ್ಪಳ)
@pscholachagudda__
@pscholachagudda__ 3 ай бұрын
ನಾನು ಹಿಂದು ಯೇಸು ❤❤ ಆತನ ವಿಚಾರಗಳು ಕ್ಷಮಾ ಗುಣ ❤❤❤❤❤❤❤❤ Jesus❤
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi
@yashwanthkryashwanthkr8550
@yashwanthkryashwanthkr8550 3 ай бұрын
ಸೂಪರ್ 👍🏿
@manjunathv640
@manjunathv640 3 ай бұрын
Kalaberke convert christian u 🤣🤣🤣
@pscholachagudda__
@pscholachagudda__ 3 ай бұрын
@@manjunathv640 I m ಲಿಂಗಾಯತ
@ranjitharanju3551
@ranjitharanju3551 3 ай бұрын
​@@manjunathv640 Chik vaysali buddhi barok munche mann tinta idvi yakandre mannu utakkinta ruchi kaanstitu & adu mannu annodu gottirlila adke Ega mann kotre tintira, illa alva yakandre ega buddhi bandide mann tinbardu adu tinno vastu alla anta Ade reeti satya dewru yaru anta gottildele irvaga mannu kallu kasa kaddi sagni e prakruti le iro ellaanu dewru anta pujistiddo Ega buddhi bandmele gotagide e Sooryanne nav ond second nodoke agala e Sooryanne srusti madiro e dewru innest great aagirbowdu anta aalochisdaaga.... Aa dewru Yeshu anta gottaagi navu maanasantara hondi awrna nambidke nimmantawrge kalberke aagi kanstidivi
@yassuas5738
@yassuas5738 3 ай бұрын
ಏಸು ಕ್ರಿಸ್ತ ಸಾಯಲಿಲ್ಲ ಆತನು ಜೀವಿಸುವ ದೇವರು He is the Alpha and Omega.
@KavyaRavi.4070KavyaRavi-ox3zm
@KavyaRavi.4070KavyaRavi-ox3zm 3 ай бұрын
Christha dharmavanna sthapisidavru Jesus alla hagantha Bible nalli yellu bardilla Jesus edi manva kulada devaru it's true
@dd5593
@dd5593 3 ай бұрын
Every( generation) tongue will confess that Jesus is God
@srinivasmathubd4601
@srinivasmathubd4601 3 ай бұрын
God characteristics are The most Holy, Almighty, Agape Love, Spirit, Alpha Omega, These characteristics have only in Bible God, I love Jesus, I don't want religion, I want Thruth, because Thruth set me free, Christianity is not religion, it's relationship with true God.
@PrashanthNilogal
@PrashanthNilogal 2 ай бұрын
Exactly❤
@CHARLES-i1k
@CHARLES-i1k 3 ай бұрын
Christianity is not a religion It is relationship between us and Jesus And Jesus is the only way to the heaven Jesus sacrificed his life for our sins And rose after 3 days Now "HE IS COMING SOON"
@umeshhunashimarad4795
@umeshhunashimarad4795 3 ай бұрын
Yes true am also hindu and accepted as jesus is my saviour.jesus is not belongs to only Christians but the hole mankind.
@shriranjinishriranjini4080
@shriranjinishriranjini4080 2 ай бұрын
AMEN
@Kuttus-pf5px
@Kuttus-pf5px 2 ай бұрын
​@@umeshhunashimarad4795It is true your faith is awesome
@jayamurthy2928
@jayamurthy2928 2 ай бұрын
100% true Amen
@nithyanuthana
@nithyanuthana 3 ай бұрын
Please text here, which software using for editing sir?
@lorencemafiya
@lorencemafiya Ай бұрын
ನನ್ನ ಸ್ವಾಮಿ ತಂದೆಯಾದ ಯೇಸುವಿನ ಜನ್ಮಸ್ಥಳವನ್ನು ತೋರಿಸಿದ ನಿಮಗೆ ಶುಭವಾಗಲಿ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ನನಗೆ ತುಂಬಾ ಸಂತೋಷವಾಯಿತು ಮನಸ್ಸಿಗೆ ಸಮಾಧಾನವಾಯಿತು ನಿಮಗೆ ಧನ್ಯವಾದಗಳು ಸರ್
@Praveen-tq6ly
@Praveen-tq6ly 3 ай бұрын
Christianity is not a religion; relationship with God
@RamuPRamu-ey7rt
@RamuPRamu-ey7rt 3 ай бұрын
Kannu Mana Eradu tum bhi tou ಕಣ್ಮನ ತುಂಬಿತು. ನಾವು ಕೂತಲ್ಲೇ ಜಗತ್ತನ್ನು ನೀನು ತಿರುಗಿ ತೋರಿಸುತ್ತಿರುವ ನಮಗೆ ಧನ್ಯವಾದ ಗೆಳೆಯ
@umabhat6319
@umabhat6319 3 ай бұрын
ಇತ್ತೀಚೆಗೆ ನಿಮ್ಮ ವಿಲಾಗ್ಸ್ ನೋಡ್ತಾ ಇದ್ದೇನೆ... ಏನು ಧರ್ಯ... ಏನು ಸಾಹಸ.... ಎಷ್ಟು ಚೆನ್ನಾಗಿ ಕಥೆ ವಿಡಿಯೋ ತೋರಿಸ್ತೀರಾ.... ಎಷ್ಟು ವಿಷಯ ಆಳವಾಗಿ ಹೋಗಿ ಹೇಳ್ತೀರಾ.... ಟೂರಿಸ್ಟ್ ಕಣ್ಣಲಿ ನೋಡದೆ ಅಲ್ಲಿನ ಪ್ರಜೆಯಾಗಿ ಒಂದಾಗಿ ಹೋಗ್ತೀರಾ.... ಹಾಟ್ಸ್ ಆಫ್... ರಾಮ್...👍 ಮಹಾಬಲರಾಗಿ.. ಮತ್ತಷ್ಟು ಎತ್ತರಕ್ಕೆ ಏರಿ......🙏
@ratandiasVlogs
@ratandiasVlogs 3 ай бұрын
kzbin.info/www/bejne/Z5fNfH55ebeXb7Msi=rj-PYKCRT_ejKEkg This video is in Hindi about church of the holy sepulchre
@globalkannadiga
@globalkannadiga 3 ай бұрын
ಧನ್ಯವಾದಗಳು ಉಮಾ 😍
@devaiahdhore4406
@devaiahdhore4406 3 ай бұрын
Jesus is the fist and the last. The beginning and the end. Alfha omega... JESUS Christ is Comming Sooon.....
@rameshyugatakis.
@rameshyugatakis. 3 ай бұрын
ಯೇಸು ಸ್ವಾಮಿಯ ಬರೋಣ ಅತಿರವಾಗಿದೆ ಆಮೆನ್ god bless u all ❤️
@chethanck844
@chethanck844 2 ай бұрын
ಯೇಸು ಬರಲ್ಲಪ್ಪ ಬಂದ್ರೆ ನಮ್ಮ ಕಲ್ಕಿ ಬರ್ತಾರೆ ನೋಡು ವಿಷ್ಣು ಅವತಾರದಲ್ಲಿ ಕಲ್ಕಿ ಬಂದೇ ಬರ್ತಾರೆ
@deepaksebastian8688
@deepaksebastian8688 3 ай бұрын
Let lord Jesus Christ bless you and your family for showing God birth and crucified place to Karnataka ppl
@tejasgowda203
@tejasgowda203 3 ай бұрын
Namge Jesus tumba tumba ista.I love Jesus very much. Praise the lord Great Jesus ❤❤❤
@karthiksharath9977
@karthiksharath9977 3 ай бұрын
God bless u
@KavithaTR
@KavithaTR 3 ай бұрын
ಚರ್ಚ್ ನೋಡೋಕ್ಕೆ ತುಂಬಾ ಸುಂದರವಾಗಿದೆ ಎಷ್ಟು ವಿಶಾಲ ವಾಗಿದೆ ಇದರ ಜಾಗ ನೀವು ಎಷ್ಟು ಸುಂದರವಾಗಿ ಇದರ ಬಗ್ಗೆ ಹೇಳ್ತಾ ಇದೀರಾ ವಂದನೆ ಗಳು ನಿಮಗೆ ಅದರಲ್ಲೂ ನಿಮ್ಮ ಕವಿತೆ ಸುಂದರ ವಾಗಿತ್ತು ಯಾವಾಗ್ಲೂ ಖುಷಿ ಯಾಗಿರಿ ನಿಮ್ಮ ಕಣ್ಣೀರು ನೋಡಿ ನಮಗೆ ಬೇಜಾರ್ ಆಯಿತು
@ravinimbal6532
@ravinimbal6532 3 ай бұрын
ಅಯೋಧ್ಯದಲ್ಲಿ ಶ್ರೀರಾಮ ಮಂದಿರ ಕೂಡ ಅಷ್ಟೇ ಚೆನ್ನಾಗಿದೆ ಸರ್ ಜೈ ಶ್ರೀ ರಾಮ್
@rajeshn800
@rajeshn800 3 ай бұрын
❤🎉 I am hindu ,this video ❤❤❤ no word's to say ❤❤❤❤
@kripakrips333
@kripakrips333 3 ай бұрын
I am Hindu❤❤I love Jesus❤Compasionate God❤
@manjunathv640
@manjunathv640 3 ай бұрын
I'm hindu original hindu
@kripakrips333
@kripakrips333 3 ай бұрын
@@manjunathv640 There is nothing called original or duplicate...all are humans...it's just faith!!!
@kripakrips333
@kripakrips333 3 ай бұрын
@@manjunathv640 I meant hindu to make people like u understand born under which human being that's all..even though was born in that...like the miracle worker ,healer,and most compassionate God♥️u might find in others I found in him...Each one has freedom to believe in wat they wish...✨same freedom like people get divorced,,break up ,,to trust any person,,to Mary girl or boy or whatever they like these are are rules which is easy to accept for people in this world so explained it to u make it clear💥
@ranjitharanju3551
@ranjitharanju3551 3 ай бұрын
​​@@manjunathv640 Where does the original Hindu come from, Who actually designed Hindu culture? Go and study Original Hindu & its' culture Only original Hindus can come to know the true GOD who created the universe not from the created things like mud stone or grass, trees or copper gold Original Hindus like Kripa knows the true Creator is Jesus Christ & came to this earth to save us because He's our creator That's why Original Hindus love Jesus as He's a very compassionate God
@lifeisnow3944
@lifeisnow3944 3 ай бұрын
Repent of your sins and seek the Lord. I am a former brahmin and gave my life to Jesus Christ.
@raghu6435
@raghu6435 3 ай бұрын
Jesus is coming soon
@Ravipilinja
@Ravipilinja 3 ай бұрын
ಅಲ್ಲಿ ಯಾರು ಮೂಢನಂಬಿಕೆ ಅಂತಾ ಬಾಯಿ ಬಾಯಿ ಬಡ್ಕೊಳ್ಳೋರು ಇಲ್ಲ ಅನ್ಸುತ್ತೆ 😂😂😂
@kevingns6571
@kevingns6571 3 ай бұрын
Thank u so much bro...I'm Christian I'm always watching ur video...u make nice videos. This video makes me proud I'm Christian..
@devaiahdhore4406
@devaiahdhore4406 3 ай бұрын
Jesus is a Creater Entair wourld. We Are All Creation...
@devaiahdhore4406
@devaiahdhore4406 3 ай бұрын
Jesus christ is the only way to heaven...
@inspirationalriseyoursoul3560
@inspirationalriseyoursoul3560 3 ай бұрын
ಬ್ರೋ ನಿಮ್ಮ ವಿಡಿಯೋ ಲೇಟ್ ಆಗಿದ್ದ ನೋಡಿ ಟೆನ್ಶನ್ ಆಗಿತ್ತು ಏನೋ ಆಗಿರ್ಬೋಹುದು ಅಂತಾ ಈಗ ಸಮಾಧಾನ ಆಯ್ತು...
@ananda8250
@ananda8250 3 ай бұрын
ಯಾರು ತಪ್ಪು ತಿಳಿಯ ಬೇಡಿ ಆದರೆ ಏಸು ಒಬ್ಬ ಶ್ರೇಷ್ಠ ಆತ್ಮ ಅಂದರೆ ಅಪರಾಮ ಆತ್ಮನನ್ನು ಸುಪ್ರೀಂ ಸೋಲ್ ನನ್ನು ಸೆರೋ ಆತ್ಮ ಆದರೆ ದೇವರಲ್ಲ ಏಸು ಪಚಿಮಾ ರಾಷ್ಟ್ರ ದಲ್ಲಿ ಹುಟ್ಟಿ ಬೆಳೆದ ಕಾರಣ ಅಲ್ಲಿ ಜನ ಆಶ್ಚರ್ಯ ಚಕಿತರಾಗಿ ಅವರನ್ನೇ ದೇವರು ಅಂದು ಕೊಂಡರು ಆದರೆ ಕೆಲ ಏಸು ಆಪ್ತರು ಅವರು ಮೆಸ್ಸೆಂಜರ್ ಅಂದರು ಒಪ್ಪದೇ ಅರ್ಥ ಆಗದೆ ಅವರನ್ನೇ ದೇವರು ಅಂತ ತಿಳಿದ್ಬಿಟ್ಟರು ಆದರೆ ಭಾರತದಲ್ಲಿ ಕಾಲಕಾಲಕ್ಕೆ ಎಷ್ಟೋ ಜ್ಞಾನಿಗಳು ಶ್ರೇಷ್ಠ ಆತ್ಮಗಳು ಹುಟ್ಟಿ ದೇವರು ಯಾರು ಅಂತ ತೋರಿಸೋ ಪ್ರಯತ್ನ ಮಾಡಿದ್ದಾರೆ ಆದರೆ ಜನ ಅವರನ್ನೇ ದೇವರು ಅಂತ ಅವರ ಗುಡಿ ಕಟ್ಟಿ ಬಿಟ್ಟರು ಅದು ವಿಪರ್ಯಾಸ ಬಿಡಿ ಜನಗಳೇ ಕೊನೆಯಲ್ಲಿ ಒಂದೇ ಉಳಿಯೋದು ಅದು ಮಾನವತ್ವ.
@indiradeepak4444
@indiradeepak4444 3 ай бұрын
Sir you are so blessed to go there. I’m converted from Hindu to Christian from 20 years I’m trying to go Israel but couldn’t. Jesus loves you so much . Keep rocking you explain so beautifully
@shivanishivani792
@shivanishivani792 3 ай бұрын
Sir I am Hindu but I love Jesus ❤ Amazing place holistic place, janma paavana aytu sir ❤❤❤❤❤❤❤❤❤. Thank you so much 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹
@chashmish6387
@chashmish6387 3 ай бұрын
Praise the lord Thank you brother for giving jesus information to everyone. God bless you Please inform flaying passport logerss..... don't give fault information without knowing anything about jesus.
@LovelyKing-sd2vz
@LovelyKing-sd2vz 3 ай бұрын
Press the Lord Jesus Amen hallelujah
@shilpahn6823
@shilpahn6823 3 ай бұрын
I love Jesus.
@seanbellfort2298
@seanbellfort2298 3 ай бұрын
💎🇮🇳💎🕉️💎 Excellent vlog. Thank you. Jai Hind.
@manjulamanjula1432
@manjulamanjula1432 3 ай бұрын
namaste global kannadiga🙏🏼 namage jivanadalli hogalikke &nodalikke agadanta stalagalannu nivu mattu dr.bro..flying passport...mahalaxmi with backpack torista idiri nimage nammella kannadigara parawagi nimage tumbu hrudayada dhanyawadagalu❤🙏🏼❤
@user-hr6vk2td2m
@user-hr6vk2td2m 3 ай бұрын
ತುಂಬು ಹೃದಯದ ಶುಭಾಷೆಯಗಳು ಸಹೋದರ ಯೇಸು ದೇವರ ದರ್ಶನ ಮಾಡಿಸಿದ್ದಕ್ಕೆ ನಿಮ್ಮ ಜರ್ನಿ ಬಹಳ ಎತ್ತರಕ್ಕೆ ಮುಟ್ಟಲಿ
@RameshRao-p4w
@RameshRao-p4w 2 ай бұрын
God bless you
@merrydavane4985
@merrydavane4985 Ай бұрын
Ko7😊​@@RameshRao-p4w
@malleshabvVolgakoppa
@malleshabvVolgakoppa 3 ай бұрын
ಧನ್ಯವಾಯಿತು ನನ್ನ ಜನ್ಮ.. ಏಸು ಕ್ರಿಸ್ತ ರ ಜನ್ಮ ಸ್ಥಳ‌ ನೋಡಿ.
@Christ_Sam1
@Christ_Sam1 3 ай бұрын
Actually One word is use to tell Jesus Christ didn't done any sins from birth to till death he was fully cleaned even single sins he has done ❤
@muralimuralimuralia9275
@muralimuralimuralia9275 3 ай бұрын
And also said that you people are drinking wine is my blood please explain Sanju sir
@melvinanto9104
@melvinanto9104 3 ай бұрын
Praise the Lord amen ❤️ hallelujah
@shylafrancis2887
@shylafrancis2887 2 ай бұрын
ಪ್ರಭು ಯೇಸುವಿನ ಪುನರಾಗಮನವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಮ್ಮ ಹೃದಯವನ್ನು ಶುದ್ಧಿ ಮಾಡಿ ಸಿದ್ದ ರಾಗೋಣ.❤❤❤
@pramilaharish9488
@pramilaharish9488 3 ай бұрын
God Jesus was severely punished very sad .painful. 🙏🏻🙏🏻🙏🏻🙏🏻
@PADMAKUMARGOTUR
@PADMAKUMARGOTUR 3 ай бұрын
JESUS BLESS YOU GLOBAL KANNADIGA❤
@arun32760
@arun32760 3 ай бұрын
Jesus is coming soon❤
@jamescharli6814
@jamescharli6814 3 ай бұрын
Good morning sir. I liked your videos. God bless you. Jesus Christ is my saviour. Jai hindustan🎉
@RAVIT-ht6ot
@RAVIT-ht6ot 2 ай бұрын
✝️ ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ ✝️ಅಮೆನ್ ✝️
@jesus-mo8is
@jesus-mo8is 3 ай бұрын
Jesus power god jesus
@ab-ky5vw
@ab-ky5vw 3 ай бұрын
😂😂
@ravindrac5730
@ravindrac5730 3 ай бұрын
Howda ನನಗೆ ಆಗೇ ಅನಿಸಲ್ಲ
@Rakesh791Shivanna
@Rakesh791Shivanna 3 ай бұрын
Rice bag 😂
@manjunathv640
@manjunathv640 3 ай бұрын
😂😂😂😂
@johnnyt9022
@johnnyt9022 3 ай бұрын
😂😂😂😂
@Kudla-d4s
@Kudla-d4s 3 ай бұрын
Praise the Lord ❤
@raghavendrabhat1084
@raghavendrabhat1084 3 ай бұрын
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಭಗವಂತ ನಿಮಗೆ ಒಳಿತು ಮಾಡಲಿ ❤🙏
@Thanjakishi
@Thanjakishi Ай бұрын
ದೇವರು ನಮಗೆ ಹೆಚ್ಚಾಗಿ ಆಶೀರ್ವದಿಸಲಿ ಯುದ್ಧಕ್ಕೆ ಸಿಗದ ಹಾಗೆ ಊರಿಗೆ ಬನ್ನಿ ಬ್ರದರ್
@SharathSurannagi
@SharathSurannagi 3 ай бұрын
Praise the lord 🙏❤
@nareshab-xu5ou
@nareshab-xu5ou 3 ай бұрын
Thank YoU Ram Because of you I have seen this amazing powerful place 😊
@Aalikalikalik
@Aalikalikalik 3 ай бұрын
Jesus is coming soon
@harikrishna00200
@harikrishna00200 3 ай бұрын
Auda 😂😂yavaga
@binodtharu860
@binodtharu860 3 ай бұрын
May god shiva bless jesus 🙌
@Kiranappa2
@Kiranappa2 3 ай бұрын
Jai shree Ram
@anchan2404
@anchan2404 3 ай бұрын
What a joke😂
@Abhishek454-t4d
@Abhishek454-t4d 3 ай бұрын
Jesus is a son of Hindu god 😂
@radhakrishnasdravid2217
@radhakrishnasdravid2217 3 ай бұрын
Praise the Lord
@KamlaKamla-nu1bb
@KamlaKamla-nu1bb 21 күн бұрын
ನಮಗೂ ಈ ಸ್ಥಳ ನೋಡ್ಲಿಕ್ಕೆ ದೇವರೇ ಸಹಾಯ ಮಾಡ್ರಿ ಎಸಪ್ಪ🙏🙏🙏
@sakaleshapurawildslifeka4661
@sakaleshapurawildslifeka4661 3 ай бұрын
I love u Jesus ❤
@wilsonsunilpais3333
@wilsonsunilpais3333 3 ай бұрын
Thank you Global Kannadiga Actually Bible odbekadre Ee place bagge kelbekadre bari imagination alli nodtidde and movies alli kalpanika dryushyavannu nodidde But ivattu nimminda real aagi noduva hage aytu Direct aagi nodakke anthu agutto ilvo gottilla but nimma vidio dalli nodiddu real aagi nodidaste santhosha aytu..❤❤ Nimma vivaranenu aste clear aagi artha maduva haage ittu Hats up to your dedication
@SMSNY
@SMSNY 3 ай бұрын
AWESOME EXPLANATION SIR. CONTINUE YOUR JOURNEY. GOD BLESS YOU SIR YOU CAN ALWAYS KEEP SMILE SIR 🙏🌹🇮🇳🌹🙏.
@delphiisourdog2137
@delphiisourdog2137 3 ай бұрын
Thank you sir. I linked your videos.God bless you🙏🙏
@DenisSiddi
@DenisSiddi 3 ай бұрын
Love you Jesus
@pradeepnk1684
@pradeepnk1684 3 ай бұрын
Jesus❤🕯️❤
@kinbab6986
@kinbab6986 3 ай бұрын
God Jesús bless you with good health and finance lots of happiness❤
@devaiahdhore4406
@devaiahdhore4406 3 ай бұрын
ಯೇಸು ಜೀವಿಸುವ ನಿಜ ದೇವರು
@manjunathv640
@manjunathv640 3 ай бұрын
😂😂😂😂😂😂
@Timeflieskannada
@Timeflieskannada 3 ай бұрын
Noo he is normal human like us I don't trust him I left Christianity, I followed for 2 yrs
@dailyspirit4816
@dailyspirit4816 3 ай бұрын
@@Timeflieskannada There is no Human Compared to Him. He is unique among all the people when he was there. That's why many Millions of people follow Jesus Christ teachings.
@learner-v5y
@learner-v5y 3 ай бұрын
Bro ninne UPSC exam nali niu suttadidu Africa countries kelidru bro ,mate traveling bagge kelidru Paper-2 nali🤩🌍 thanks soon much Brother ❤
@davidsamuel1127
@davidsamuel1127 3 ай бұрын
Thank you very much for this video brother.May the love and grace of our lord Jesus Christ be with you.pray that one day you would receive salvation through Christ
@youcantseeme1554
@youcantseeme1554 3 ай бұрын
Praise the lord ❤ and thanks for the wonderful video brother ❤
@francisroman5577
@francisroman5577 3 ай бұрын
Thank you so much Ram sir Showing holy place hats off sir ❤ Global Kannadiga❤🙏 Praise The Lord Amen
@balammageorgebabydoll
@balammageorgebabydoll 3 ай бұрын
Am proud to be an cathalic 🙏🌹🌹🙏
@RamaKrishna-wj1dk
@RamaKrishna-wj1dk Ай бұрын
🙏🕉️☪️✝️🙏 Anna aa Bagavanth nimge ayash arogya kottu kapadali Anna. 🙏🕉️☪️✝️🙏
@Melroy-su3fm
@Melroy-su3fm 3 ай бұрын
Love you Jesus❤
@riyalynette7184
@riyalynette7184 3 ай бұрын
God bless you jathi jathi ahntha galate madvarege nemma Pata
@bharathbharath8339
@bharathbharath8339 3 ай бұрын
Brother dont mistake me wee all kno your kannadiga y you showing jesus and the church ⛪ and all if your Hindu 🕉️ show Shree Ram Janmabhoomi Mandir ayodhya tats also global thing showing evry thing na .this time its not good brother very disappointed 4.7 (
@NsramraoHariharpura
@NsramraoHariharpura 3 ай бұрын
Felt as though I am in Bethlehem seeing the places concerned with the Lord Jesus the christ. Excellent and clear videography. God bless you Ram.
@shivanandsakhare5724
@shivanandsakhare5724 3 ай бұрын
Praise ths LORD GOD Bless you brother & ur family
@PriyaPriya-yp4ky
@PriyaPriya-yp4ky 3 ай бұрын
I am very proud of you and very thank you for showing the Jesus Christ place ❤ thank you bro thank you so much🙏🙏🙏🙏🙏❤️
@ismailkhader1041
@ismailkhader1041 3 ай бұрын
ಧನ್ಯವಾದಗಳು ನಿಮ್ಮ ಎಲ್ಲಾ ಎಪಿಸೋಡ್ಗಳಿಗೆ ಪ್ರತಿ ದಿನ ವಿಡಿಯೋ ಅನ್ನೂ ಅಪ್ಲೋಡ್ ಮಾಡಿ. ತುಂಬಾ ಗ್ಯಾಪ್ ಆಗ್ತಿದೆ.
@sb8036
@sb8036 3 ай бұрын
Jesus bless you sir. 🎉🎉
@ashoksabithaprem8612
@ashoksabithaprem8612 3 ай бұрын
Jesus is my saviour Love you jesus❤
@jnanamani8642
@jnanamani8642 3 ай бұрын
God bless you kanndiga praise the lord.my Jesus.
@somumusic633
@somumusic633 3 ай бұрын
ಹರ ಹರ ಮಹಾದೇವ❤❤❤ ಬ್ರೋ ನೀವು North Korea ಹೋಗೋದು ಯಾವಾಗ❤
@aaronjerome7898
@aaronjerome7898 3 ай бұрын
Praise the lord Jesus Christ ❤
@sathishajr4347
@sathishajr4347 3 ай бұрын
Amazing ಇನ್ಫಾರ್ಮಶನ್....👏👏👏👏👍👍👍👍👏👏👏👏👏👏👏
@ArunKumar-kv3we
@ArunKumar-kv3we 3 ай бұрын
Good evening bro this video is amazing. Thanks for showing this place .Good hard work about your job. Good luck god bless you bro. God gives you good health. Keep rocking bro
@kavithabs6054
@kavithabs6054 2 ай бұрын
Iam Hindu i am a believer in Jesus Christ i only pray for my god Jesus Amen 🙌🙏
@shashibhojwani8522
@shashibhojwani8522 3 ай бұрын
Praise the lord...God bless you....
@Kuvempu_KA10
@Kuvempu_KA10 3 ай бұрын
ಅದ್ಭುತ ✝️ 💛❤️
@jhmichael8321
@jhmichael8321 3 ай бұрын
Thank you so much for this wonderful video...so blessed ...❤❤❤
@AnandAnand-pw7bl
@AnandAnand-pw7bl 3 ай бұрын
Praise the lord.
@shilpar9426
@shilpar9426 3 ай бұрын
ಈ ವಿಷಯಗಳನ್ನು ಓದಿದ್ದೀವಿ ಕೇಳಿದ್ವಿ ಆದರೆ ನೋಡಿರಲಿಲ್ಲ.. ಇತಿಹಾಸ ತಿಳಿಸಿ ಸ್ಥಳ ತೋರಿಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏🏻🙏🏻..
@shashikumargowda1301
@shashikumargowda1301 3 ай бұрын
Hats off brother..I never forgot this episode ... Because it's my dream see yesu birth place and death place ... You did it .....thak you so much
@paulineVeigas
@paulineVeigas 3 ай бұрын
Being a catholic i didn't get a chance to visit this place. Thank u Ram for visiting this holy place ad sharing ur experience with us. 🙏🙏
@SanthoshDodmani-v8t
@SanthoshDodmani-v8t Ай бұрын
ಎಸಪ್ಪನ ಹುಟ್ಟಿದ ಮತ್ತು ಮರಣಹೊಂದಿದ ಸ್ಥಳವನ್ನು ತೋರಿಸಿದ್ದಕ್ಕೆ ದೇವರು ನಿಮಗೆ ಒಳ್ಳೇದು ಮಾಡಲಿ ❤❤❤ Amen praise the lord jesus christ I love you Jesus Christ 🙏✝️🛐
@RNRSeries-Mysuru
@RNRSeries-Mysuru 3 ай бұрын
For the first time, through your video I saw the most important places for the Christians. Thank you.
@sharonbailey2585
@sharonbailey2585 3 ай бұрын
Thanku you fr showing Jesus Christ birth place 🙏🙏
GIANT Gummy Worm Pt.6 #shorts
00:46
Mr DegrEE
Рет қаралды 101 МЛН
Стойкость Фёдора поразила всех!
00:58
МИНУС БАЛЛ
Рет қаралды 4,4 МЛН
JESUS (Kannada) 🎬
2:01:45
Jesus Film
Рет қаралды 2 МЛН
The Baptism Site of Jesus christ by John | Global Kannadiga
24:56
Global Kannadiga
Рет қаралды 111 М.
The Life of Jesus | Kannada | Official Full HD Movie
2:56:24
Jesus.net
Рет қаралды 705 М.