ಗಂಡು ಮಗು ಹೆಣ್ಣು ಮಗು ಯಾವುದಾದರೂ ಆಗಲಿ ತಾಯಿನು ಮಗು ಆರಾಮಾಗಿ ಬರಲಿ ಆಲ್ ದ ಬೆಸ್ಟ್ ❤️❤️👨👩👧👦
@bhulakshmibhulakshmi84011 ай бұрын
💐ಒಳ್ಳೆ ಅರೋಗ್ಯ ವಂತ ಮಗುವನ್ನು ಪಡೆದು. ನಿಮಗೆ ಆರಾಮಾಗಿ ಡೆಲವರಿ ಆಗಲಿ all the best 👍
@firdhousewonderworld738711 ай бұрын
Hi sister nange baby boy aaithu premature baby please ellaru nana baby goskara pray madi avanige yavdu problem aagbardu antha
@gayathrinataraj5699Ай бұрын
Eshtu weeks ge delievery aythu sister nimage? Ega papu hegidane
@shobhamn530111 ай бұрын
ನಿಮಗೆ ಗಂಡು ಮಗುನೇ ಆಗೂದು baby boy god bless you ಆಯಾಸ ಮಾಡಿಕೂಳ್ಳಬೇಡಿ ಚಿನ್ಮಿಮನ್ನ ಚನ್ನಗಿ ನೋಡಿಕೂಳ್ಳಿ
@Kanasunanasu30711 ай бұрын
ಯಾವ baby adru agli adre ಆರೋಗ್ಯವಾಗಿ ಇರಲಿ ದೇವರು ಇದಾನೆ god bless u🎉
@rekhaanthonyrekha711 ай бұрын
ಭಯಪಡಬೇಡಿ ಎಲ್ಲಾ ಒಳ್ಳೆದೇ ಆಗುತ್ತೆ 😍
@appumanu665111 ай бұрын
ಬೇಗ ಡೆಲಿವರಿ ಆಗಲಿ ಅಕ್ಕ ಒಳ್ಳೆದಾಗಲಿ ಪಾಪು ನಿವು ಆರೋಗ್ಯವಾಗಿ ಬನ್ನಿ❤
@sujatadore11 ай бұрын
ಯಾರಿಗಾದರೂ ಊರಿಂದ ಬಾ ಅಂತ ಹೇಳಿ ಅಕ್ಕ ನೀವು ಒಬ್ಬರೇ ಆಗುತ್ತೀರಾ akka ನಿಮ್ಮ ಅಮ್ಮನಿಗೆ ಬಾ ಅಂತ ಹೇಳಿ akka ನಿಮ್ಮ ಅಮ್ಮ ಪಕ್ಕದಲ್ಲಿ ಇದ್ದಾಗ ಧೈರ್ಯ ಬರುತ್ತೆ 🙏🙏
@mayalokakannada11 ай бұрын
But for me.. Raju idre saaku sis, yellarginta Chennagi nodkoltare.. amma gu barlikke heliddene but nodona.. bandru Santhosha.. illa andru Santhosha..
@PavithraDasa11 ай бұрын
God bless you and have a safe delivery dady healthy yagi irli❤❤❤
@Siddarajushylaja11 ай бұрын
ಅಕ್ಕಾ ದೇವರು ನಿಮಗೆ ಒಳ್ಳೆಯದು ಮಾಡಲಿ ಪಾಪು ಮತ್ತೆ ನೀವು ಇಬ್ಬರು ಹುಷಾರಾಗಿ ಒಳ್ಳೆಯದಾಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತೇವೆ, ♥️✌️💐💐
@Manju-qr5xp11 ай бұрын
ಆದಷ್ಟು ಬೇಗ ನಿಮಗೆ ಡೆಲಿವರಿ ಆಗಲಿ, ನಾವು ಕಾಯ್ತಾ ಇದ್ವಿ akka ಆಲ್ ದ ಬೆಸ್ಟ್
@anukalakappa306411 ай бұрын
Akk nanu 5 months scan ಮಾಡಿಸಿದರೆ baby ತುಟಿ ಸೀಳು ತುಟಿ ಇದೆ ಅಂತ ಹೇಳಿದರೆ ಏನು ಮಾಡೋದು ಅಕ್ಕ ಬಯ ಆಗ್ತಾ ಇದೆ 😭😭😭😭😭😭
@anupamasurejairaj418411 ай бұрын
May God bless you with a healthy baby ..... all the best sharon👍👍
@sumase8911 ай бұрын
Ee vlog nodtha nange nan delivery days nenpagthitthu such a memorial days and all the best ella olledagutthey thayi magu aramagi banni 💐💐❤️❤️
@sugunamahadev157511 ай бұрын
ಗಂಡು ಪಾಪುನೆ ಆಗಲಿ ನಾನು ದೇವರಲಿ ಬೇಡುತೀನಿ ಏನು ಹೆದರಬೇಡಿ ಎಲ್ಲ ಒಳ್ಳೇದು ಆಗುತ್ತೆ 🙏🥰🙌👍
@mayalokakannada11 ай бұрын
Thanks sis
@Priya_kitchen32111 ай бұрын
Boy or girl yen adare yenu
@deekshibal365011 ай бұрын
Already one girl baby ide alva... Adikke eesali boy baby agli anta helirodu aste... Yavdu aadrunu happy ne
@pavi14711 ай бұрын
@@deekshibal3650 langoti
@prabhu.h.bprabhu.h.b879711 ай бұрын
🎉🎉❤❤❤❤
@huugun686211 ай бұрын
ಗಂಡು ಮಗು ಹೆಣ್ಣು ಮಗು ಇಬ್ಬರೂ ಸಂಸಾರದ ಕಣ್ಣು ಹಾಗಾಗಿ ಹೆಣ್ಣು ಮಗು ಇದೆ...ಇವಾಗ ಗಂಡು ಆಗಲಿ❤❤❤❤❤ ಬೇಗ good news kodi love u from Arasikere❤
@Shwetha121111 ай бұрын
Don't worry everything will normal and God bless you, waiting for ur cute and healthy baby
@NaushadSaba-gl4cd11 ай бұрын
Howdu akka nan fist baby 1 yer 7 month ayth 2 beby 53 dys aythu nange first normal deliveri second c section 😭 C section yargu beda😭 maguna nodokela kasta agutthe nimge normal deliveri ye agli 🤲🏻
@mayalokakannada11 ай бұрын
Thanks dear😥😢
@NayanaNayak-ex7ol11 ай бұрын
ಗೊತ್ತಿಲ್ಲ ಅಂತ ಹೇಳಬೇಡಿ ಸೋ ನಾರ್ಮಲ್ ಆಗ್ಬೇಕು ಯಾಕಂದ್ರೆ ಮನೇಲೆ ಮೊದ್ಲು ಚಿನ್ಮ ಇದ್ದಾಳೆ ಅವಳು ನೋಡ್ಕೊಳ್ಳೋಕೆ ರಾಜು ಅಣ್ಣನ ಕೈಯಲ್ಲಿ ಒಬ್ರು ಕೈಲಾಗಲ್ಲ ಸೋ ನಾರ್ಮಲ್ ಆದರೂನು ನೀವು ಒಂದು ಸ್ವಲ್ಪ ದಿನ ಹಾಗೆ ರೆಸ್ಟ್ ಮಾಡಿ ನಂತರ ಚಿನ್ನಿ ಮಾಲು ಚಿನಮನ್ ತಮ್ಮ ಪಾಪವನ್ನು ನೋಡ್ಕೊಂಡು
@mayalokakannada11 ай бұрын
yes sis.. thank you for saying this
@AnithaPriya-j7g11 ай бұрын
Boy baby
@ranjhitashatisha975211 ай бұрын
ಅಕ್ಕ ಒಳ್ಳೇದಾಗ್ಲಿ ನನಗು 25ಗೆ ಡೇಟ್ ಕೊಟ್ಟಿದಾರೆ. ನಿಮಿಂದ ತುಂಬಾ ಕಲಿತಿದಿನಿ. 🙏🙏🙏
@mahalakshmimm743311 ай бұрын
ಅಕ್ಕ ದೇವರು ನಿಮಗೆ ಗಂಡು ಪಾಪು ಆಗಲಿ ನಾನು ದೇವರ ಬೇಡಿಕೊಳ್ಳುತ್ತೀನಿ ಅಕ್ಕ👍👍👍👍👍👍
@nayanahonnu111011 ай бұрын
Nimge ಸಹಾಯ ಆಗುತ್ತೆ. ಏನು ತಪ್ಪು ತಿಳಿಬೇಡಿ ಅಕ್ಕ. ನಿಮ್ help ge nanu bartini andidakke
@SowmyaK-o8j11 ай бұрын
Safe and normal delivery ❤
@rakshitharakshithat998911 ай бұрын
Nimge normal delivery ne Agutte sister . Because Nivu Astond physicaly and mentally active agirtira....nivu tumba strong mother sister.... We inspired by u.... Chinnima istadante Tamma papu bandre Avlu tumba kushiyagtale..... Navu Nim safe delivery goskara pray madtivi ...dont worry sister....mother and baby ibru Chennagirthira ...we love you.... Love you chinnima 😍 ❤❤miss you in this vlog 😘
@anushajagadish5211 ай бұрын
Safe and normal delivery agli take care 😍😘
@swathis771811 ай бұрын
ಗಂಡು ಮಗುವಿಗೆ ಅಥವಾ ಹೆಣ್ಣು ಮಗುವೇ ಆಗಲಿ ಇಬ್ಬರು ಸಮಾನರು ಇಬ್ಬರು ಒಂದೇ ಆದರೆ ಎಲ್ಲರೂ ಆರೋಗ್ಯವಾಗಿರಲು ದೇವರಲ್ಲಿ ಕೇಳುತ್ತೇನೆ ಬಿ ಹ್ಯಾಪಿ ನಮಗೆ ಹೆಲ್ದಿ ಪಾಪು ಮನೆಗೆ ಬರಲಿ ಅಷ್ಟೇ ಸಾಕು ನೀವು ಹೆಲ್ದಿ ಆಗಿರಬೇಕು ಧೈರ್ಯವಾಗಿರಿ ಏನು ಆಗೋದಿಲ್ಲ ನಾವು ವಿವರ್ಸ್ನಿಮ್ಮ ಜೊತೆಗೆ ಇದ್ದೇವೆ
@Nishanisha-iq8ov11 ай бұрын
Hi akka health and safe delivery akka ❤❤
@manjulaprathap372611 ай бұрын
Hi Akka ನಾನು ನಿಮ್ಮ Video ನೋಡಿ ಒಂದು ವಾರ ಆಯಿತು ನನ್ನ ಪೊನ್ ರೀಪೆರಿ ಆಗಿತ್ತು ಅದಕ್ಕೆ ಚೇನಾಗಿ ಇದೀರ ನೀವು ಚೀನಿಮ್ಮ ಅಣ್ಣ God Please ಒಳ್ಳೆಯ ದ ಆಗಲಿ ನಿಮ್ಮ ಗೆ ಆರೋಗ್ಯ ವದ ಮಗು ಹುಟ್ಟಿಲಿ ಬಾಯಿ 😊😊
@mayalokakannada11 ай бұрын
Thanks so much dear sis
@user-hemavathi11 ай бұрын
🎉congratulation ❤boy baby agidiyanthe
@user-hemavathi11 ай бұрын
Nanu vanitha mam arthra ne thorsthirodu so gothu
@Ruthvik.Rruthvik1211 ай бұрын
Mam nim akiro tip du links send madi... Nivu wear madiro colour colour tops chanagide...
@ChanrdikaC11 ай бұрын
ದೇವರು ಒಳ್ಳೆಯದು ಮಾಡಲಿ ♥️♥️ಅಕ್ಕ 🎉🎉
@GAHANA2411 ай бұрын
Tention ಮಾಡ್ಬೇಡಿ......... ತುಂಬಾ ಮಾತಾಡ್ಬೇಡಿ... ಸುಸ್ತಾಗುತ್ತೆ... Take care.... Love you... ಚಿನ್ನಿಮ್ಮಾ ❤
@shailajasamant905211 ай бұрын
Normal delivery aagali mattu aarogyavantha magu huttali antha devaralli bedikolluthene. God bless you.
@SudhaMane-c3z11 ай бұрын
ನಿವು ತುಂಬಾ ಕೆಲಸ ಮಾಡ್ತಇದ್ರಿ ನಿಮಿಗೆ ನರಮಲ್ ಡಿಲೆವರಿ ಆಗುತ್ತೆ ಒಳ್ಳೇದು ಅಗ್ಲಿ
@MybaligarMybaligar11 ай бұрын
ಆರಾಮಾಗಿ ಡೆಲಿವರಿ ಆಗುತ್ತೆ ಸಿಸ್ಟೆರ್ ಭಯ ಪಡ್ಬೇಡಿ ಎಲ್ಲಾ ಒಳ್ಳೇದಾಗ್ಲಿ ❤
@rekhamhallihalli625311 ай бұрын
ಒಳ್ಳೆದ ಆಗ್ಲಿ ಸಿಸ್ಟೆರ್ ಗಾಡ್ ಬ್ಲೆಸ್ ಯು ನೀವು ಮಗು ಆರೋಗ್ಯ್ ವಾಗಿ ಬನ್ನಿ 💐
@arunabai93411 ай бұрын
Nam sharun good and best discipline girl all the best safe and normal delivery agali sharun ❤
@punithaharishpunithaharish259211 ай бұрын
Don't warey sis nivoo Papu safe agi erthira nimge boy baby agli love you chinnima ❤❤❤❤
@sameeravishrutha76211 ай бұрын
Niv pack madtiro bag link kodi plsee sis nim dress pack madiro bag
@saleenasali550811 ай бұрын
Bhaya padbedi ella ollede aguthe,, healthy baby ne agodu navella nimgoskara pray madtivi,, take care sis
@kshamabelagali476611 ай бұрын
All the best.... Nangu hage first one normal.. Second one c section agiddu ....
@sureshjyothisuresh815311 ай бұрын
ಗಂಡು ಮಗು ಆಗಲಿ Sharon normal delivery agli god bless you take care💐💐
@MamathaYV11 ай бұрын
Baby weight astu akka, nevoo black hagilla white ge edhira may be girl baby ansuthe don't worry be happy akka
@savithasavi111411 ай бұрын
Nivu estta patta hage safe and normal delivery aagli. Thayi magu healthyaagi manege banni ❤
@priyanarayana115011 ай бұрын
Kabbin juice kudiri paapu ge ಜಾಂಡಿಸ್ barodilla
@rashminrashmin952611 ай бұрын
ಗಾಡ್ ಬ್ಲೆಸ್ ಯು ಅಕ್ಕಾ❤❤❤ ನಾರ್ಮಲ್ ಡೆಲಿವರಿ ಆಗ್ಲಿ ಮಗು ನೀವು ಆರೋಗ್ಯದ ಸುರಕ್ಷಿತವಾಗಿ ಮನೆಗೆ ಬಂದು
@-px8xc11 ай бұрын
ಹಿ ಅಕ್ಕಾ ನಿಮಗೆ ಈಗ 5.6 ದಿನ ದಲಿ ಡೆಲಿವೆರಿ ಆಗುತ್ತೆ ಮುಖ hirikkodite 😮
Cepalic presebtation edre normal delevery agutte sis u dnt worry., safe delevery health y delevery agli... God bless you❤
@pavithramahesh85911 ай бұрын
May god bless you🎉🎉ans maternity wear helli tagondri link send madi please
@anithaaursv123311 ай бұрын
Hi sharu sis.... ❤... Aramagiri.... Yav baby adru parvgilla.... A devru nimge nim maguge arogya ayassu kodli.... Amma magu arogyavagi manege banni.... Sharu sis amma athwa rekha sis na irskobekittu...nimgu Swalpa aramagirodu....nanantu nim papu na nodoke wait madtidini... Lv u sis❤.... A devru nimmanna nim family na chennagittirli..... 👍😘
@mayalokakannada11 ай бұрын
Love you too dear.. But for me.. Raju idre saaku sis, yellarginta Chennagi nodkoltare.. amma gu barlikke heliddene but nodona.. bandru Santhosha.. illa andru Santhosha.. Rekha ge office irutte so bandru jasti Dina iralla .. nodona
@anithaaursv123311 ай бұрын
@@mayalokakannada Ok sis take care.....
@felcydsouza75511 ай бұрын
Nice.God bless you
@likithanaveen582611 ай бұрын
Yes...most of women will undergo c section even after first delivery was normal..... first normal adre second normal agutte antha helok agalla...
ಎಲ್ಲ ಒಳ್ಳೆಯದಾಗಲಿ. ಆರೋಗ್ಯವಗಿ ಬನ್ನಿ. ನಿಮ್ಮ ಮಗುವನ್ನು ನೋಡಲೂ ಕಾಯುತಿರುತೆವೆ.
@MaheshappaB-f6m11 ай бұрын
Nangu 15 ge admit agoke helidare ,fast baby girl madam,chinima age
@manjumalamanjumala253011 ай бұрын
Normal delevary agli holledhagli baby nevu safe agerli antha dhevara hathra kelkothene sis take care💕🤰
@PrahaladSana11 ай бұрын
Nivu akondu ero dress yavdrali purchase madidu because maternity gu & next baby admelu use agathe ansuthe because I need now nangu ega baby ago time so
@raviramya322511 ай бұрын
Sis a bag thumba chengidhe adhru bagge yeliii plsss
@svm658111 ай бұрын
Akka nan maglu nem chinnimma kitha 2 months dodvlu amel nang 5 1 2023 boy baby ayitu evg avanige 12 months baby edani sis nemgu boy agale