ಯಾವ ಕಾರಣದಿಂದಲೂ ತಾತನನ್ನು ನಾನು ಸಾಯಿಸೊಲ್ಲ - ಅರ್ಜುನ | ಸಂಚಿಕೆ ೨೨೨

  Рет қаралды 1,259

Dr. Pavagada Prakash Rao

Dr. Pavagada Prakash Rao

Күн бұрын

If you enjoy the content & would like to support us, the following is our account details:
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Account number: 9072 0001 0006 8901
Account name: Pavagada Prakash Rao Pravachana Pratishthana
IFSC code: KARB0000907
Bank: Karnataka Bank
UPI ID: pravachanapratishthana@kbl
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

Пікірлер: 19
@mysteriousHands_MPS
@mysteriousHands_MPS Күн бұрын
ನೀವು ನಮ್ಮ ದೇಶದ ಆಸ್ತಿ. ನಿಮ್ಮ ಅರೋಗ್ಯ ಬಹಳ ಮುಖ್ಯ. ನಾವು ನಿಮಗೆ ಋಣಿಗಳು
@venkateshbalakrishna6537
@venkateshbalakrishna6537 Күн бұрын
ಶ್ರೀ.ಗುರುಭ್ಯೋ ನಮ:. ಇಷ್ಟರಮಟ್ಟಿಗೆ ಗುಣಮುಖರಾಗಿ ಈ ಪ್ರವಚನ ನೀಡುವಂತಾದುದು ಸ್ವಲ್ಪ ಸಮಾಧಾನ ತಂದಿತು.ಶೀಘ್ರವಾಗಿ ಸಂಪೂರ್ಣ ಗುಣಹೊಂದಿ ಸಹಜ ಆರೋಗ್ಯ ಮರಳಲಿ ಎಂದು ಪ್ರಾರ್ಥಿಸುತ್ತೇನೆ.
@sateeshb2085
@sateeshb2085 Күн бұрын
ಓಂ ಶ್ರೀ ಗುರುಭ್ಯೋ ನಮಃ 🙏🙏
@mohangourish4993
@mohangourish4993 3 сағат бұрын
ಗುರುಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು, ತಾವು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಸಹಜ ಆರೋಗ್ಯ ಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸುವೆ.
@s.v.prabhakararao4146
@s.v.prabhakararao4146 Күн бұрын
ಏನೋ ಕಳಕೊಂಡಿದ್ದನ್ನು ಪಡೆದ ಸಂತೋಷ. ಶ್ರೀ ಗುರುಭ್ಯೋ ನಮಃ|
@nagamanihk8122
@nagamanihk8122 Күн бұрын
ನಿಮ್ಮ ಮಹಾಭಾರತ ಉಪನ್ಯಾಸ ಕಾರ್ಯಕ್ರಮ ಮತ್ತೆ ಯಾವಾಗ ಬರುತ್ತೋ ಅಂತಾ ಕಾಯ್ತಾ ಇದ್ದೆ, ದೇವರು ನಿಮಗೆ ಆರೋಗ್ಯ ಭಾಗ್ಯ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಗುರೂಜಿ ವಂದನೆಗಳು 🙏
@NageshRC-p7s
@NageshRC-p7s Күн бұрын
ಗುರುಗಳಿಗೆ ಅನಂತ ವಂದನೆಗಳು
@sharadans743
@sharadans743 Күн бұрын
ಗುರುಗಳೇ ನಮಸ್ಕಾರ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.
@dhananjayajm6936
@dhananjayajm6936 Күн бұрын
ತಮ್ಮ ದರ್ಶನ ನೆಮ್ಮದಿ ತಂದಿತು ಗುರುಗಳೆ🎉
@manasaairani9103
@manasaairani9103 Күн бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@radhamurthy9912
@radhamurthy9912 Күн бұрын
Sree gurubhyo namaha🙏🙏🙏🙏🙏
@krishnappar7709
@krishnappar7709 Күн бұрын
🙏🌹🌹🌹🙏
@gayatrimanjunath
@gayatrimanjunath 3 сағат бұрын
Please make an episode on sapta bhumikegalu.
pumpkins #shorts
00:39
Mr DegrEE
Рет қаралды 104 МЛН
Seja Gentil com os Pequenos Animais 😿
00:20
Los Wagners
Рет қаралды 18 МЛН
pumpkins #shorts
00:39
Mr DegrEE
Рет қаралды 104 МЛН