Рет қаралды 2,482
ವಿವಾದಗಳಿಂದ ದೂರ ಇರಲು ಬಯಸುತ್ತೇನೆ - ವಸುಧೇಂದ್ರ
ಬುಕ್ ಬ್ರಹ್ಮ ಪ್ರಸ್ತುತಪಡಿಸುವ 'ಮುಖಾ-ಮುಖಿ' ಸಂದರ್ಶನದಲ್ಲಿ ಕನ್ನಡಕ್ಕೆ ಹೊಸ ಬರಹಗಾರರನ್ನು ಪರಿಚಯಿಸುವ ಪ್ರಕಾಶಕ, ಕಥೆಗಾರ, ಕಾದಂಬರಿಕಾರ ವಸುಧೇಂದ್ರ. ನೂತನ ಕಾದಂಬರಿ ʻರೇಷ್ಮೆ ಬಟ್ಟೆʼ ಕೃತಿ ಕುರಿತು ವಿಶೇಷವಾಗಿ ಸಂದರ್ಶನದಲ್ಲಿ ಸಂವಾದಿಸಿದ್ದಾರೆ.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #Vasudhendra #ReshmeBatte