ನಿಜ,... ಗುರು ಗಳೇ,,.... ನಾವು ಎಷ್ಟು ಕಾಲ ಬದುಕುತ್ತೇವೆಯೋ ಅದು ನಮ್ಮ ನೂರು ವರ್ಷ ಆಯುಷ್ಯ ಎಂದು ಭಾ ವಿಸಬೇಕು!. ನಮ್ಮ ಸಂಪತ್ತು ನಮ್ಮ ಬದುಕು!ನಮ್ಮ ಇಂದ್ರಿಯಗಳು ನಮ್ಮ ಸಂಪತ್ತು!ಅವುಗಳನ್ನು ಚೆನ್ನಾಗಿ ಬಳಸಿದರೆ,.... ಸಾಕು!. ನಾವು ಶ್ರೀಮಂತರು!. ಇದು ಶರೀರ ಸಂಪದ!ಈ ಶರೀರ ಬಂದ ಮೇಲೆ,... ಮಾತು, ತಿಳಿದು ಕೊಳ್ಳುವ ಸಾಮರ್ಥ್ಯ.... ಅದು ನಮ್ಮ ಸಂಪತ್ತು!... ಬಂಗಾರ ಒಂದು ಕಿಲೋ ಇದೆ,... ಅದನ್ನು ಎರಡು, ಮೂರು ಕಿಲೋ ಮಾಡುವುದು ಅಲ್ಲ!.... ಅದು ಅತೃಪ್ತಿ ಯ ಸಂಕೇತ!ಅದು ನಮ್ಮ ನಿಜ ವಾದ ಸಂಪತ್ತು ಅಲ್ಲ,.. ಆರೋಗ್ಯ, ಕಾಪಾಡಿ ಕೊಳ್ಳು ವುದು!... ನಮ್ಮ ಪಂಚ ಇಂದ್ರಿಯ ಗಳು, ಸ ಶ ಕ್ತ ವಾಗಿರ ಬೇ ಕಾದರೆ,... ಎದ್ದ ಕೂಡಲೇ ಒಳ್ಳೆಯ ದನ್ನು ನೋಡು ವುದು, ಒಳ್ಳೆಯದನ್ನು ಕೇ ಳುವುದು,... ಮತಿ, ಜ್ಞಾನ ಸಂಪದ,.. ಮಾಡಿಕೊಳ್ಳ ಬೇಕು!ಇದು ವಯಕ್ತಿಕ ಶಾರೀರಿಕ ಸಂಪತ್ತು!. ಯಾರೂ ನಮ್ಮ ಸಂಪತ್ತನ್ನು ಕಿತ್ತಿ ಕೊಳ್ಳಬಾರದು ಅಂತಹ ಸಂಪತ್ತು!ನನ್ನ ಆರೋಗ್ಯ ವನ್ನ ಯಾರೂ ಕಿತ್ತಿ ಕೊಳ್ಳಲು ಬರುವ ದಿಲ್ಲ.. ಆದ್ದರಿಂದ ನಾನು ಸಿರಿ ವಂತ ಎಂದು ಭಾವಿಸಿ ಬದುಕ ಬೇಕು!ಧನ್ಯವಾದಗಳು ಗುರುಗಳೇ. 🙏🙏
@bhagyasheelak47055 ай бұрын
Thank you
@sidramappahattikal94935 ай бұрын
Tilitu Gurugaly, Nanu Shrimant.
@veeranagoudapatil48904 ай бұрын
Adbuta
@bheemarayabheem7325 ай бұрын
Dhanyavadagalu gurugale hatsup
@RaghavendraShahapur-uf2fz5 ай бұрын
Appaji 🙏🙏🙏🙏🙏🙏
@laxmannayak53563 ай бұрын
🕉️🙏🙏🙏🙏🙏🕉️
@ShivaKumar-xo1pf4 ай бұрын
🌹🌹🙏🌹🌹
@balasahebraddy65095 ай бұрын
ಓಂ ನಮಃ ಶಿವಾಯ
@ಸುವರ್ಣಈಪತ್ತಾರ5 ай бұрын
ಓಂ ಶ್ರೀ ಗುರು ದೇವೋ ಮಹೇಶ್ವರ
@Sathish-t5k8o5 ай бұрын
ತುಂಬಾ ಉಪಯುಕ್ತ ಮಾಹಿತಿಗಳು. ನಮಸ್ಕಾರ ಗುರೂಜಿ. 🙏🙏🙏🙏🙏🙏🙏🙏❤❤❤❤❤❤❤❤❤