ಹಸನ್ಮುಖಿ ಸದಾ ಸುಖಿ ನಿಮ್ಮ ಕುಟುಂಬದ ಸದಸ್ಯರು ಎಲ್ಲರೂ smiling face. ಏನೇ ಆದರೂ ನಮ್ಮ ನಗು ಮುಗುಳ್ನಗೆ ಬಿಡಬಾರದು. ಧನ್ಯವಾದಗಳು ಸರ್. ಬಹಳ ಅತ್ಯದ್ಭುತ ಕಾರ್ಯಕ್ರಮ. ❤❤🎉🎉
@mmk53752 жыл бұрын
ಮನಕಲುಕುವ ಕಥೆ ತರ್ತಿರ sir... ತುಂಬಾ ಇಷ್ಟ ಆಗುತ್ತೆ ....all the best sir...god bless you
@gangadharkn19852 жыл бұрын
ಸರ್ ಎಲ್ಲರ ಬದುಕಿನ ಬುತ್ತಿನ ತೋರಿಸೊ ನಿಮಗೆ ನಿಮ್ಮ ಬದುಕಿನ ಬುತ್ತಿಯಲ್ಲಿ ಇಷ್ಟೆಲ್ಲ ನೋವುಗಳನ್ನು ಗೆದ್ದು ಬಂದಿದ್ದಿರ ಅಭಿನಂದನೆಗಳು ಸರ್ 💐
@puttammagm62822 жыл бұрын
Ninna kathe share madi. Once native and sucess
@kurpadmurthy54662 жыл бұрын
ಮಹಾದ್ರಪ್ಪನವರಿಗೆ., ಒಂದು ಲಕ್ಷ ಚಂದಾದಾರರನ್ನು ಸಾಧಿಸಿದ್ದಕ್ಕೆ ಅಭಿನಂದನೆಗಳು. ಇದು ಹೆಮ್ಮೆಯ ಕ್ಷಣವಾಗಿದೆ. ಬದುಕಿನಾ ಬುತ್ತಿ ನಾನು ದಿನನಿತ್ಯ ನೋಡುವ ನೆಚ್ಚಿನ ಕಾರ್ಯಕ್ರಮ. ನಾವೆಲ್ಲರೂ ತುಂಬಾ ಕಲಿಯುತ್ತೇವೆ. ನಿಮಗೆ ಮತ್ತು ಕುಟುಂಬಕ್ಕೆ ಶುಭ ಹಾರೈಕೆಗಳು.
@renukasp812 жыл бұрын
🌹🌹🙏🙏👌👌👍👍
@renukasp812 жыл бұрын
ತಮ್ಮ ಫೋನ್ ನಂಬರ್ ತಿಳಿಸಿರಿ. ತಮ್ಮ ಸಾಧನೆ ಗೆ ಅಭಿನಂದನೆಗಳು. ಮತ್ತು ಅನಂತ ಅನಂತ ಧನ್ಯವಾದಗಳು. ತಮ್ಮದು ಆದರ್ಶ ಕುಟುಂಬ , ತಾವು ಇನ್ನು ಉತ್ತರೋ ತ್ತ ರ ವಾಗಿ ಬೆಳೆಯಿರಿ, ತಮ್ಮ ಭವಿಷ್ಯ ಜೀವನ ಉಜ್ವಲ ವಾಗಿ ವೃ ದ್ದಿಸಲಿ. ತಮ್ಮ ಕುಟುಂಬ ಕ್ಕೆ ದೇವರು ಆಯುರಾರೋಗ್ಯ ಸಂಪತ್ತು ಕೊಡಲಿ. ಎಂದು ಆಶಿಸುತ್ತೇನೆ. 🌹🌹🌹🌹🙏🙏🙏🙏👌👌👌👌👍👍👍👍
@badukinabutthi53852 жыл бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ದಯವಿಟ್ಟು ನಿಮ್ಮ ನಂಬರನ್ನು ನಮಗೆ ಶೇರ್ ಮಾಡಿ ನಾವು ಫೋನ್ ಮಾಡಿ ಮಾತನಾಡುತ್ತೇವೆ 🙏🏻🙏🏻
@rashmikitchen38292 жыл бұрын
Great Sir Congratulations, nandu adee same kathe , 300 ವಿಡಿಯೋ cross agide , ಇವತ್ತಿಗೂ Mobil nalee video madthidini , ಒಂದೊಂದು view, Subscriber ಬಂದ್ರು kanalli ನೀರು ತುಂಬಿ baruthe, hego devru ಕೊನೆಗು Nim ಕೈ ಹಿಡಿದ, feeling happy for you Sir.
@rshvin2 жыл бұрын
ನೀವು ಊಟ ಮಾಡಿಸಿ ಆಗಿದೆ ಸರ್. ಈಗ ನಾವೆ ನಿಮಗೆ ಮಾಡಿಸುವುದು ಬಾಕಿ ಇದೆ. ಅಭಿನಂದನೆಗಳು ಸರ್. ನೀವು ಇನ್ನು ಎತ್ತರಕ್ಕೆ ಹೋಗಬೇಕು. 🙏
@badukinabutthi53852 жыл бұрын
ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಹೀಗೆ ಇರಲಿ ☺️🙏🏻
@manjulammarc504417 күн бұрын
ಅಭಿನಂದನೆಗಳು ಸರ್. 🎉🎉ಸೋಲು ಗೆಲುವಿನ ಮೆಟ್ಟಿಲು.. ಗುರಿ ಸಾಧಿಸಲು ಶ್ರಮ ಅಗತ್ಯ. ನಿಮ್ಮ ಶ್ರಮ ಶ್ರಧ್ಧೆ ಇಂದಿನ ಗೆಲುವು. ದೇವರು ಕೊಟ್ಟ ಈ ಬುತ್ತಿ ನಿಮ್ಮ ಬದುಕಿನ ಬಂಗಾರದ ಬುತ್ತಿಯಾಗಲಿ. ಎಂದು ಪ್ರಾರ್ಥನೆ ಮಾಡುತ್ತೇನೆ ಸರ್. ಎಲ್ಲಾ ದಿನಗಳು ಬಂಗಾರದ ದಿನಗಳು ಆಗಲಿ. ಯಶಸ್ವಿನಿಯಿಂದ ನಿಮ್ಮ ಯಶಸ್ಸಿಶ ಕೀರ್ತಿ ಶಿಖರವಾಗಲಿ. ಯಶೂ ಕಂದ God bless you ಪುಟ್ಟ. ❤❤🎉
@dasharathkalkutiger687013 күн бұрын
You and your family's are great sir, God bless you
@nagarajkb32702 жыл бұрын
Congratulations .....💐 ನಿಮ್ಮ ಕುಟುಂಬ ಹೀಗೆ ಸಂತೋಷ ದಿಂದಾ ಇರಲಿ. ನಿಮ್ಮ ಪಯಣ 1 milion ದಾಟಲಿ.... god bless you
@badukinabutthi53852 жыл бұрын
ನಿಮ್ಮ ಪ್ರೋತ್ಸಾಹ ಸದಾ ಕಾಲ ನಮ್ಮ ಜೊತೆಗಿರಲಿ ಧನ್ಯವಾದಗಳು 🙏🏻
@asifhorapeti6769 Жыл бұрын
ನಿಮ್ಮ ಕಥೆ ಕೇಳಿ ಮತ್ತೆ ನೀವು ತರುವಂತಹ ಒಂದೊಂದು ಬದುಕಿನ ಬುತ್ತಿ ಕಥೆಗಳು ನೀಜಕ್ಕೂ ಜೀವನದಲ್ಲಿ ಸೋತೆ ಇನ್ನೇನು ಸಾವೇ ಗತಿ ಎನ್ನುವವರಿಗೂ ಸಹ ಬದುಕಬೇಕೆಂಬ ಹುಮ್ಮಸ್ಸು ಬರುತ್ತೆ ಸರ್... ನೀಜಕ್ಕೂ ನಿಮ್ಮ ತಾಳ್ಮೆಗೆ ನಮನಗಳು... Love from Gadag❤
@katheangadi2 жыл бұрын
Congratulations 👏🏻👏🏻. ನಿಮ್ಮಿಂದ ನಮ್ಮಂತ ಪುಟ್ಟ ಯುಟ್ಯೂಬರಿಗೆ ತುಂಬಾ ಪ್ರೋತ್ಸಾಹ ಸಿಕ್ಕಿದಂತಾಗಿದೆ. ನಮಗೆ ತಿಳಿಯದ ಎಷ್ಟೋ ವಿಚಾರಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🏻🙏🏻
@basappaganiger9838Ай бұрын
ತುಂಬಾ ಅಭಿನಂದನೆಗಳು ಅಣ್ಣಾ ನಿಮ್ಮದು ತುಂಬಾ ಪರಿಶ್ರಮ ಕೆಲಸ
@swiz777 Жыл бұрын
ಗುರುಗಳೇ ನಮಸ್ಕಾರ, ನಾವು ನಿಮ್ಮನ್ನ ತುಂಬಾ ಫಾಲೋ ಮಾಡ್ತಾ ಇದ್ದೇವೆ ನಾವಿನ್ನು ತುಂಬಾ ಚಿಕ್ಕೋರು ಗುರುಗಳೇ, ನಮ್ಮಂತವರನ್ನು ಬೆಳೆಸಲು ಸಹಾಯ ಮಾಡಿ 🙏 ಧನ್ಯವಾದಗಳು ಗುರುಗಳೇ 🙏
@meenakshibadiger57904 ай бұрын
Congratulation sir.. Sir nimma yalla video nodatini.... Nimma voice kelidre radio.. Nag kellida hanga agutta rii sir... Congratulations aunty n uncle...
@UMARAJ1439 ай бұрын
ಅಭಿನಂದನೆಗಳು ಸರ್ 👌. ನಾನು ನಿಮ್ಮ ಬದುಕಿನ ಬುತ್ತಿ ಎಲ್ಲಾ ವಿಡಿಯೋ ವನ್ನು ನೋಡತೀನಿ. ಶ್ರಮಕ್ಕೆ ತಕ್ಕಂತೆ ಫಲ ಸಿಕ್ಕೆ ಸಿಗುತ್ತೆ.
@babysroutine97292 жыл бұрын
ನಿಮ್ಮ success ನ್ನು ಎಷ್ಟು ಚೆನ್ನಾಗಿ ಹಂಚಿಕೊಳ್ತಾ ಇದ್ದೀರಾ ಸರ್.. great sir 🙏 ಯಾರೂ ತಮ್ಮ secret ನ್ನೂ ಹೀಗೆ ನಿಮ್ಮ ತರ ಹಂಚಿಕೊಳ್ಳ ಲ್ಲ. really great ಸರ್🙏
@pgtamse2 жыл бұрын
ಅಭಿನಂದನೆಗಳು, ನಿಮ್ಮ ಬದುಕಿನ ಕಥೆ ನೋಡಿ ತುಂಬಾ ಖುಷಿಯಾಯಿತು. ನೀವು ಒಬ್ಬರೊಬ್ಬನೆ ನೋಡಿ ಮಾತಾಡುವುದು ಹೃದಯಕ್ಕೆ ಸ್ಪಂದಿಸುತ್ತದೆ.
@badukinabutthi53852 жыл бұрын
ತುಂಬು ಹೃದಯದ ಧನ್ಯವಾದಗಳು ಸರ್
@SmitaDesai-xe8be Жыл бұрын
Nim badukin butti yawaglu nodtivi udayam training hudkta edvi nice hakidri nodidvu thank you nil story keli novaitu lundin jeeevna chengirli devridane nav Nim abhimani congratulations good luck
@ganirag2 жыл бұрын
ನಿಮ್ಮ ಪರಿಶ್ರಮಕ್ಕೆ ನಮ್ಮ ನಮನಗಳು....ನಿಮ್ಮ ಬಾಷೆ ತುಂಬಾ ಚೆನ್ನಾಗಿದೆ ❤️
@badukinabutthi53852 жыл бұрын
ಧನ್ಯವಾದಗಳು ಸರ್ 🙏🏻🙏🏻
@shwetha.s.badiger730711 ай бұрын
😊🤝ಅಭಿನಂದನೆ ಸರ್ ಒಳ್ಳೇಯವರಿಗೆ ದೇವರು ಯಾವತ್ತು ಕೈ ಬಿಡೋದಿಲ್ಲಾ ಅನ್ನೋಂದಕ್ಕೆ ನೀವೇ ಸಾಕ್ಷೀ…👏👏💐
@sabappakatiger1989 Жыл бұрын
ತುಂಬಾ ಚೆನ್ನಾಗಿ video ಮಾಡುವ ಮೂಲಕ ತುಂಬು ಹೃದಯದ ಧನ್ಯವಾದಗಳು namaste 🙏
@ganapatimanju44422 жыл бұрын
ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ. ನಿಮ್ಮ ಪ್ರಯತ್ನಕ್ಕೆ ದೇವರು ಯಶಸ್ಸು ನೀಡಲಿ. ನೀವು ಹೇಳಿದಂತೆ ತಾಳ್ಮೆ ತುಂಬಾ ಪ್ರಮುಖ. ನಿಮ್ಮಲ್ಲಿ ಅದು ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ಬಯಸುತ್ತೇನೆ
@badukinabutthi53852 жыл бұрын
ತುಂಬು ಹೃದಯದ ಧನ್ಯವಾದಗಳು.. 🙏🏻🙏🏻
@shobhalakshmi76338 ай бұрын
Sir, Good social service , very interesting and inspiration to all of us
@jayashremurthy20442 жыл бұрын
ಅಣ್ಣ ನಿಮ್ಮ ಒಳ್ಳೆಯ ಕೆಲಸ ಕ್ಕೆ ತಂದ ಗೌರವ ಡಾಕ್ಟರೇಟ್ ಕೂ ಹೆಚ್ಚು ದೇವರು ಇನ್ನೂ ಹೆಚ್ಚು ಹೆಚ್ಚು ಒಳ್ಳೆಯದು ಮಾಡಲ ಧನ್ಯವಾದಗಳು ಸರ್ ಅಂಡ್ ಷ್ಯಾಮಿಲಿ
@badukinabutthi53852 жыл бұрын
ನಮ್ಮ ಈ ಪಯಣದಲ್ಲಿ ನೀವು ನಮ್ಮ ಜೊತೆಗಿರುವುದೇ ನಮಗೆ ತಂದ ಗೌರವ ಧನ್ಯವಾದಗಳು 🙏🏻🙏🏻
ಧನ್ಯವಾದಗಳು! ನಿಮ್ಮ ಶ್ರಮ ಸಾರ್ಥಕವಾಯಿತು. ವಿಶೇಷವೆಂದರೆ ನೀವು ಪರಿಚಯ ಮಾಡಿಸುತ್ತಿದ್ದ ವ್ಯಕ್ತಿಗಳು ಬಡವರು ಮತ್ತು ತುಂಬಾ ಕಷ್ಟಪಟ್ಟು ಮೇಲೆಬಂದವರು. ನಿಮ್ಮ ಅಭಿವೃದ್ದಿ ಹೀಗೆ ಮುಂದುವರಿಯಲಿ.
@badukinabutthi53852 жыл бұрын
ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻🙏🏻
@amruthatv96512 жыл бұрын
Congratulations Badukina butti youtub channel
@tasleemsun-zh7em10 ай бұрын
Congratulations sir 🎂🎊💐👏👏 Tasleem k c from haveri....I m proud of you sir...hats off sir...u got this one for ur efforts sir....
@KARTHIK-gs1ml Жыл бұрын
Congratulations sir & madam🙏🙏💐💐💐💐
@prabhakars15796 ай бұрын
Wounderful life story. I appreciate your countinous effort and achievement. Good luck to you sir.
@rachegowda66102 жыл бұрын
ಪರಿಶ್ರಮ ಕ್ಕೆ ಪ್ರತಿಫಲ ದೊರೆತಿದೆ ಇದು ಒಂದು ಸಮಾಜ ಸೇವೆ ಯೇ ಶುಭವಾಗಲಿ ನಿಮ್ಮ ತಂಡಕ್ಕೆ
@pavithramallikarjuna47182 жыл бұрын
ಒಟ್ಟಾಗಿ ಮಾಡೋ ಕೆಲಸ ಯಾವತ್ತೂ ಯಶಸ್ವಿತಂತೆ ಮನೆಯವರು ನಾಲ್ಕು ಜನರನ್ನು ಒಂದೇ ಪ್ರಯತ್ನ ಮಾಡಿದ್ದಕ್ಕೆ ನೀವು ಇವತ್ತು ಯಶಸ್ವಿಯಾಗಿದ್ದೀರಾ ಹೆಣ್ಣೊಂದು ಕಲೆತರೆ ಶಾಲೆ ಎಂದು ತೆರೆದಂತೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ ಸರ್. Congrats sir all the best sir thank you for the good videos
@badukinabutthi53852 жыл бұрын
ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ನಮ್ಮ ಧನ್ಯವಾದಗಳು 🙏🏻🙏🏻
@ganeshkn42952 жыл бұрын
ಮಹಾರುದ್ರಪ್ಪ ನವರು ಮಾತನಾಡಿದರೆ,ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ಆತ್ಮೀಯರೇ ಮಾತನಾಡುತ್ತಿದ್ದಂತೆ, ನಮ್ಮೊಡನೆಯೇ ಇರುವಂತೆ ಭಾಸವಾಗುತ್ತದೆ,🙏🏼🙏🏼🙏🏼🌺🌺🌺
@badukinabutthi53852 жыл бұрын
ಸಂಬಂಧಗಳ ಬೆಸುಗೆ ಈ ಬದುಕಿನ ಬುತ್ತಿಯ ಆಶಯ 🙏🏻🙏🏻
@babysroutine97292 жыл бұрын
ಸರ್ / ಮೇಡಂ ನೀವು ಮಾತಾಡ್ತಾ ಇರುವಾಗ ನನಗೆ ಸಂತೋಷದ ಕಣ್ಣೀರು ಬರ್ತಿದೆ🙏🙏 ನಿಮಗೆ ಇನ್ನೂ ಒಳ್ಳೆ ಒಳ್ಳೆಯ ಸನ್ಮಾನ ಆಗ್ತಾ ಇರಲಿ ಅಂತ ದೇವರಲ್ಲಿ ಬೇಡಿ ಕೊಳ್ತೆನೆ🙏🙏
@prabhavatipatil4497 Жыл бұрын
ಅಭಿನಂದನೆಗಳು ತಮ್ಮಿಬ್ಬರಿಗೂ....👍👍 ಸರ್, ಮತ್ತು ಮ್ಯಾಮ್ 💐💐♥♥🎂🎂🙏🙏👍👍
@bhargavimadan10002 жыл бұрын
ಧನ್ಯವಾದಗಳು..ಶುಭಾಶಯಗಳು ನಿಮಗೆ 💐🙏
@badukinabutthi53852 жыл бұрын
ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಹೀಗೆ ಇರಲಿ 🙏🏻☺️
@gowrilakshmiamruthmahal63192 жыл бұрын
Sir ನಿಮಗೂ ನಿಮ್ಮ ಕುಟುಂಬ ಕ್ಕೂ ಸದಾ ದೇವರು ಒಳ್ಳೆಯದು ಮಾಡಲಿ 🙏🏻
@banukdixit90912 жыл бұрын
ಅಭಿನಂದನೆಗಳು, ಬದುಕಿನ ಬುತ್ತಿ ಪರಿಚಯಿಸಿದ ನಿಮಗೆ ಧನ್ಯವಾದಗಳು.👍🤗🎍
@badukinabutthi53852 жыл бұрын
ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ನಮ್ಮ ಮೇಲೆ ಇರಲಿ🙏🏻☺️
🙏🤝👌🎉🌹💐💯 ಹರಿ🕉️ ಹೃತ್ಪೂರ್ವಕ ಅಭಿನಂದನೆಗಳು. ನಿಜಕ್ಕೂ ತುಂಬಾ ಕಷ್ಟದ ಕೆಲಸ.
@bcreddy16732 жыл бұрын
ನಿಮ್ಮ ನಿರ್ಮಲವಾದ ಮನಸ್ಸಿಗೆ ಸಂದ ಗೌರವ...... 🪴🪴💞💞🪴🪴🪴🪴🪴
@badukinabutthi53852 жыл бұрын
ನಿಮ್ಮ ಪ್ರೋತ್ಸಾಹದಿಂದ ನಮಗೆ ಸಂದ ಗೌರವ ಧನ್ಯವಾದಗಳು🙏🏻🙏🏻
@basavarajkolkar3975 ай бұрын
ಮಹಾರುದ್ರ ಅಣ್ಣಾ ಅಭಿನಂದನೆಗಳು ❤
@shekarks3552 жыл бұрын
, CONGRATULATIONS 👌👌👌👌👌👌👌👌👌👌
@vishnubonageri6234 Жыл бұрын
Really great sir wonderful story God is great ji🎉
@manjutv42382 жыл бұрын
Congratulations sir... ಇದು ನಿಮ್ಮ *"ಬದುಕಿನ ಬುತ್ತಿ"* ನಿಮ್ಮ ಶ್ರಮಕ್ಕೆ ತಕ್ಕಂತೆ ಗೆಲುವು ಸಿಕ್ಕಿದೆ, ದೇವರು ಒಳ್ಳೆಯದು ಮಾಡಲಿ 🙏✌️👍❤️💯🌹💐
@badukinabutthi53852 жыл бұрын
ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು 🙏🏻🙏🏻
@satishkankanmeli69912 жыл бұрын
Congratulations to you and ma'am for the grand success of your first step. Your hard efforts has started yielding fruits. Your journey is definitely a hard process but the fruit of your patience and continued efforts has brought cheer. However, we all pray that God bless you with many more laurels in future years to come. We pray that this channel reaches every home in India and many countries across. All the best for your future endeavours. 🌹💐🎊🎉
@venuudupi89052 жыл бұрын
Really very very good nd great sir ALL THE BEST ND GOD BLESS YOU sir 🙏🙏👍👍🙏🙏
@kirthanaskumar88352 жыл бұрын
Congratulations 💐 Divine Blessings 🎊 abdie by you both & your loving children real life lessons you have shared
@padmavathiyadavalli37682 жыл бұрын
Congratulations to your family. I regularly watch all your videos . I was touched by some episodes as you not only take videos of hotels but of old ladies who has worked for many years.
@siddugudisagar53022 жыл бұрын
ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್, ಹೀಗೆ ಈನಷ್ಟು ಚನ್ನಾಗಿರೋ ವಿಡಿಯೋ ಮಾಡ್ತೀರಾ ಅನ್ನೋ ನಂಬಿಕೆ ನನಗಿದೆ 😍all the best😍
@praveenkalawad2 жыл бұрын
ಬೆಳ್ಳಿ ಹೆಜ್ಜೆ 😍 ನೋಡಿ ಖುಷಿ ಆಯ್ತು Sir, ನಿಮ್ ಚಾನೆಲ್ ಇನ್ನೂ ಹೆಚ್ಚಿನ ಜನಪ್ರಿಯ ವಾಗಲಿ ಅಂತಾ ಹಾರೈಸುತ್ತೇನೆ 😊👍
@badukinabutthi53852 жыл бұрын
ನಿಮ್ಮ ಹರಕೆಯ ಮಾತುಗಳಿಗೆ ಹೃತ್ಪೂರ್ವಕ ವಂದನೆಗಳು 🙏🏻🙏🏻
@subhashmudbi8175 Жыл бұрын
Happy Congratulations Sir,you & your s Family, God bless all.
@Wearemulnivasi2 ай бұрын
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
@sureshbabu313110 ай бұрын
God bless you madem mathhu sir
@shashankhiremath54792 ай бұрын
ಧನ್ಯವಾದ ಗಳು sir ನಿಮಗೆ
@varadarajaluar2883 Жыл бұрын
Congrats and all the best....namaste.
@lathashiv2 жыл бұрын
Hearty congratulations. !!!💐💐💐💐💐💐 Wish you good luck .
@badukinabutthi53852 жыл бұрын
Thank you so much 🙏🏻🙏🏻
@varshaprasanna1562 жыл бұрын
CONGRATULATIONS Both of you and your lovely children. 🙏🏼. I always watch your videos without fail. Your vlogs are my favourite. Sir your narration is super. And the topics which you choose are really awesome. We always wait for your next uploads . God bless you and your family , your channel aswell. 🙏🏼🙏🏼🙏🏼🙏🏼🙏🏼. Thank you.
@badukinabutthi53852 жыл бұрын
Thank you so much for such beautiful words... These type of comments gives us inspiration! Keep supporting us☺️❤️
@mohansulugodu40 Жыл бұрын
Hats off to you both & congrats.All the best wishes and good luck.
@badukinabutthi5385 Жыл бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻
@Karnatakadaincredible2 жыл бұрын
ನಿಮ್ಮ ಕಷ್ಟದ ಹಾದಿ ಕಳೆದು ಸಂತೋಷದ ದಾರಿಗೆ ಅಭಿನಂದನೆಗಳು 💐💐💐
@badukinabutthi53852 жыл бұрын
ನಮ್ಮ ಕಷ್ಟದ ಹಾದಿಯಲ್ಲಿ ನಮ್ಮ ಜೊತೆಗಿದ್ದು ಬೆಂಬಲಿಸುತ್ತಾ ಬಂದಿರುವ ನಿಮಗೂ ನಮ್ಮ ಧನ್ಯವಾದಗಳು 🙏🏻
@shashishankarsh20342 жыл бұрын
🙏👏👍👌❤ wish you all the best congratulations god bless you
@badukinabutthi53852 жыл бұрын
Thank you so much 🙏🏻
@rameshk51572 жыл бұрын
ಅಭಿನಂದನೆಗಳು... ನಿಮ್ಮ ಸರಣಿ ನೋಡಿದ್ದೇನೆ.. ಬದುಕಿನ ಎಲ್ಲಾ ಮಗ್ಗುಲು ಗಳ ಪರಿಚಯ
@badukinabutthi53852 жыл бұрын
ಧನ್ಯವಾದಗಳು ☺️🙏🏻
@mahammadyusufnadaf3606 Жыл бұрын
Hi madam and sir Congratulations both of you
@abubakarkalakeri7074 Жыл бұрын
Congratulation Sir &family🎉🎉🎉🎉
@vijayrangarajanramakrishna3182 жыл бұрын
Congratulations and Best Wishes from your subscriber from Orlando, Florida!!👌👍
@badukinabutthi53852 жыл бұрын
Thank you so much 🙏🏻🙏🏻
@Raju_kulkarni5 ай бұрын
Congratulations ❤❤❤
@jskarthik2952 жыл бұрын
ಒಳ್ಳೆಯದಾಗಲಿ ಸರ್ 🙏🙏 ಎಲ್ಲಾ ಎಪಿಸೋಡ್ಗಳು ಅರ್ಥಪೂರ್ಣ ವಾಗಿರುತ್ತವೆ.
@badukinabutthi53852 жыл бұрын
ಧನ್ಯವಾದಗಳು ☺️🙏🏻
@maheshNvyas2 жыл бұрын
Congratulations To all your family members All the best GOD Bless you All Hope and Wish you for GOLD button 👍👍👌👌👌🙏🙏🙏
@badukinabutthi53852 жыл бұрын
Thank you for your love and support.... Keep supporting🙏🏻🙏🏻
@mysoredepo2 жыл бұрын
🌷🌷🌷🌷 ಶುಭವಾಗಲಿ ನಿಮಗೆ
@venkateshe232 Жыл бұрын
🎉🎉🎉 congratulations 🎊🎊
@mallikarjunc72732 жыл бұрын
ಸರ್ ಜನರ ಜೀವನದ ಬದುಕಿನ ವಿಡಿಯೋ ಜನರ ಕಷ್ಟ , ಸುಖ ಎಲ್ಲಾ ಕಥೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡ್ತಿದೀರಾ ಇದು ತುಂಬಾ ಹೊಳ್ಳೆಯ ಕೆಲಸ ಸರ್.
@badukinabutthi53852 жыл бұрын
ಜನರ ಕಷ್ಟಕ್ಕೆ ಸ್ಪಂದಿಸುವುದೇ ಮಾನವ ಜೀವನದ ಅಮೂಲ್ಯವಾದ ಕೆಲಸ. ಸಂಬಂಧಗಳ ಬೆಸುಗೆ ಇದೇ ನಮ್ಮ ಬದುಕಿನ ಬತ್ತಿಯ ಆಶಯ
@devakip.s7389 Жыл бұрын
Congratulations both of you nice to here you reached one lakh subscribers God bless your family
@vnr97382 жыл бұрын
Congratulations 🎉 very nice language, good hearted, Dedication, Struggle, everything included.
@badukinabutthi53852 жыл бұрын
ನಿಮ್ಮ ಈ ಪ್ರೋತ್ಸಾಹದ ಮಾತುಗಳೇ ನಮ್ಮ ಈ ದಾರಿಗೆ ಮಾರ್ಗದರ್ಶನವಾಗಿದೆ 🙏🏻
@davidsoniyakumar38952 жыл бұрын
Congratulations my dear sweet family. God bless you all
@gareebshausaman55022 жыл бұрын
Congratulations🎉🎉🎉🎉 Sir 👏👏👏👏👏🤝🤝🤝 Allahthala aap ko hamesha khush rakain
@sowbhagyakn6256 Жыл бұрын
God bless you both of you
@ammaamma8786 Жыл бұрын
ಬೆಳೆಯಿರಿ ಬೆಳಗಿರಿ.ಅಭಿನಂದನೆಗಳು👌🙏🏽✌
@mrs.bharatisshetty3160 Жыл бұрын
Sir Nanu school teacher Corona da time English grammar videos 60 videos madidene 3years ahitu 305subscribers eddare nimma kate keli tumba santosha agute Keep uploading sir always watching your videos
@naveeng27352 жыл бұрын
Congrates Sir ....Keep Going👍👍💐💐
@badukinabutthi53852 жыл бұрын
🙏🏻🙏🏻
@lalithakumari6870 Жыл бұрын
ನಿಮಗೆ ಒಳ್ಳೆಯದಾಗಲಿ
@user-vt2dy5uu9l2 жыл бұрын
Congratulations on the successful entry into 1Lakh subscribers... May God bless you with the next level of your future success soon... 🙏🙏🙏🙏🙏
@badukinabutthi53852 жыл бұрын
ನಿಮ್ಮ ಹರಕೆಯ ನುಡಿಗಳಿಗೆ ನಮ್ಮ ನಮನ 🙏🏻
@bnageshrao2 жыл бұрын
ನಾನು USA ನಲ್ಲಿದ್ದೀನಿ, ಚೆನ್ನಾಗಿದೆ ಬದುಕಿನ ಬುತ್ತಿ. ತಪ್ಪದೆ ನೋಡುತ್ತಿರುತ್ತೇನೆ. ಬೆಂಗಳೂರು ನಲ್ಲಿ ಎಲ್ಲಿ ವಾಸ. ಬಂದಾಗ ಬಂದು ಭೇಟಿ ಮಾಡುವೆ
@ranjanisreenathranjanisree21242 жыл бұрын
Congratulations ಅಣ್ಣ, ಒಳ್ಳೆಯದಾಗಲಿ 💐💐💐
@badukinabutthi53852 жыл бұрын
Thank you so much.. Keep supporting ☺️🙏🏻
@nagarajmr19912 жыл бұрын
Congrats sir &Akka
@basucreations30172 жыл бұрын
Congratulations sir nim shramakke prati phala sikkide 🙏🙏🙏 .
@badukinabutthi53852 жыл бұрын
ನಿಮ್ಮ ಬೆಂಬಲ ಪ್ರೋತ್ಸಾಹವೇ ನಮ್ಮ ಈ ಗೌರವಕ್ಕೆ ನೀವು ಕೂಡ ಪಾಲುದಾರರು ಸರ್ ಧನ್ಯವಾದಗಳು 🙏🏻🙏🏻
@manjureddy2482 жыл бұрын
Super sir olleda agali sir
@kumareshbob2 жыл бұрын
Sir Hatsoff to your Family and Team. Congrats on getting the Silver button and I wish more success to your future in getting success by making More videos and helping more people's.❤️❤️❤️❤️
@badukinabutthi53852 жыл бұрын
Thank you🙏🏻☺️ keep supporting.. Beautiful words
@publicmindtune3542 жыл бұрын
Hundred Comment nane Sir 🥰 Congrats Sir 🌱🌎🙏
@HariPrasad-ch3hv2 жыл бұрын
Congratulation Sir and Madam... your channel is inspiring to youths...and hearty wishes to achieve next mail stone very soon..
@badukinabutthi53852 жыл бұрын
ಬದುಕಿನ ಬುತ್ತಿ ಒಂದೊಂದೇ ಮೆಟ್ಟಲೆಗಳನ್ನೇರಲು ನಿಮ್ಮ ಸಹಾಯ ಪ್ರೋತ್ಸಾಹವೇ ಕಾರಣ ಧನ್ಯವಾದಗಳು 🙏🏻
@vijayahiremath9758 Жыл бұрын
All the best..
@umeshar35792 жыл бұрын
Congratulations Thank you Thank you Thank you so much sir/mam
@badukinabutthi53852 жыл бұрын
Thank you🙏🏻☺️ keep supporting
@nandinijs77862 жыл бұрын
Your giving information video is very useful Sir 💐💐💐💐💐💐💐💐💐💐💐💐💐💐💐💐💐 thank you very much sir
@badukinabutthi53852 жыл бұрын
Thank you🙏🏻☺️ keep supporting
@Basavaraj-tx5pu2 жыл бұрын
Congratulations sir, 🙏 🙏 🙏 🙏 🙏
@basalingappalingoji74202 жыл бұрын
Super sir congratulations your good things
@asmraddict53032 жыл бұрын
U guys give different concept which no youtubers have provided..lot of chance u guys hit more subscribers in short span and definitely will climb more heights.. congrats again👍
@badukinabutthi53852 жыл бұрын
ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ನಮ್ಮ ಧನ್ಯವಾದಗಳು 🙏🏻🙏🏻
@chitravenkatesharao6564 Жыл бұрын
Sir, nimgu aagu nim family gu olledagli.
@ps6442 жыл бұрын
Some one will learn lesson by seeing these videos sir....congratulations
@glansonserrao14312 жыл бұрын
congratulations sir this is the first step best wishes(from Israel)