ಸ್ವಾಮಿ ಅದು ಸಾರ್ವಜನಿಕ ಸಭೆ. ಅದಲ್ಲದೇ ದೇವಸ್ಥಾನದ ಪಕ್ಕದಲ್ಲೆ ಇರುವುದರಿಂದ ಭಕ್ತಾಧಿಗಳು ಆ ಕಡೆ ಈ ಕಡೆ ಹೋಗುತ್ತೀರುತ್ತಾರೆ. ಆ ಕಾರ್ಯಕ್ರಮ ನಮ್ಮ ಮನೆಯ ಪಡಸಾಲೆಯಲ್ಲಿ ನಡೆದದ್ದಲ್ಲ. ನನ್ನ ಉಳಿದ ವೀಡಿಯೋ ನೋಡಿ ನಂತರ ಪ್ರತಿಕ್ರೀಯಿಸಿ. ಕಮೆಂಟ್ ಮಾಡುವುದು ಸುಲಭ. ಆದರೆ ಅ ಕಾರ್ಯಕ್ರಮದ ಸಂಧರ್ಭ ಗೊತ್ತಿಲ್ಲದೇ ಮಾತಾಡಬೇಡಿ. ನನ್ನ ಚಾನಲಿನಲ್ಲಿ ಇರುವ ಉಳಿದ ವೀಡಿಯೋಗಳನ್ನು ನೋಡಿ ಹೇಗಿದೆ ಎಂದು. ವೀಡಿಯೋ ತೆಗೆಯೋದು ನಿಮ್ಮಿಂದ ಕಲಿಯಬೇಕಾಗಿಲ್ಲ. ನಾವು ವೀಡಿಯೋ ಮಾಡಲು ಎಷ್ಟು ಮಾಡಲು ಎಷ್ಟು ಕಷ್ಟ ಪಡುತ್ತೇವೆ ಎನ್ನುವುದು ನಿಮಗೆ ಗೊತ್ತಿದೆಯಾ. ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ನೋಡುವುದಕ್ಕೂ ಅಲ್ಲಿ ಹೋಗಿ ವೀಡಿಯೋ ಮಾಡುವುದಕ್ಕೂ ವ್ಯತ್ಯಾಸ ಇದೆ.
@shrivatsabhat26965 жыл бұрын
Worst 😤😤
@ganeshnaik15605 жыл бұрын
E yakhsha ganada puall video edare send mada
@Ulloorlive5 жыл бұрын
ಎಲ್ಲಾ ಭಾಗಗಳು ಇದೆ
@raytputrtulrayhtputrtul83894 жыл бұрын
ಸರಿ ಇಲ್ಲ
@kamathak5 жыл бұрын
no hasya..only over acting..
@santhoshkundapura21175 жыл бұрын
Video worst. ಯಕ್ಷಗಾನಕ್ಕಿಂತಲೂ ಜನರ ಓಡಾಟ ನೋಡ್ಬೇಕು ಅಷ್ಟೆ.
@Ulloorlive5 жыл бұрын
ಸಾರ್ವಜನಿಕ ಕಾರ್ಯಕ್ರಮ ಹಾಗೆ ಅಲ್ಲವೇ. ನಮ್ಮ ನಿರೀಕ್ಷೆಯಲ್ಲಿ ಇರುವುದಿಲ್ಲ.
@Ulloorlive5 жыл бұрын
ನಮ್ಮ ಮನೆಯ ಚಾವಡಿಯಲ್ಲಿ ಕಾರ್ಯಕ್ರಮ ನಡೆದರೆ ನೀವು ಹಾಕಿದ ಕಮೆಂಟಿಗೆ ನಾವು ತಲೆ ಬಾಗಲೇ ಬೇಕು. ಇದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾಡಿರುವ ವೀಡಿಯೋ. ನಾವು ಅನೇಕ ನಿರೀಕ್ಷೆಯೊಂದಿಗೆ ವೀಡಿಯೋ ಮಾಡಲು ಎಷ್ಟೊ ಕಿಮೀ ಹೋಗುತ್ತೇವೆ. ಅಲ್ಲಿ ನಾವು ಆ ಸಂಧರ್ಭಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮ ಅಥವಾ ದೇವಾಲಯದ ಪ್ರಾಂಗಣದಲ್ಲಿ ಕಾರ್ಯಕ್ರಮ ಸಂಯೋಜಿಸಿದಾಗ ಭಕ್ತಾಧಿಗಳು ದೇವಾಲಯದ ಒಳ ಹೊರಗೆ ಹೋಗುವ ಸಂಧರ್ಭ ಇದ್ದೆ ಇರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. 100% ಸರಿಯಾಗಿ ಯಾರಿಗೂ ಚಿತ್ರಿಕರಣ ಮಾಡಲೂ ಸಾಧ್ಯವಿಲ್ಲ. ಇದು ನಿಮಗೆ ಅರ್ಥವಾಗಿರಬಹುದು ಎಂದು ಭಾವಿಸುತ್ತೇನೆ. ಇಷ್ಟೊಂದು ಕನಿಷ್ಟವಾಗಿ ಮಾತಾಡಬೇಡಿ. ನಾವು ನಮ್ಮ ಶ್ರಮವಹಿಸಿ ಕಾರ್ಯ ಮಾಡುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲಿ ನಮ್ಮ ಶ್ರಮ ಸಫಲತೆಯಾಗಬೇಕೆಂದೇನೂ ಇಲ್ಲ. ಕೆಲವು ಸಲ ನಮಗೆ ನಿಲ್ಲಲೂ ಸಹ ಜಾಗ ಇರುವುದಿಲ್ಲ. ಅಂತಹ ಸಂಧರ್ಭದಲ್ಲಿ ಯಾವುದೊ ಮೂಲೆಯಲ್ಲಿ ನಿಂತು ಕಾರ್ಯಕ್ರಮ ಮುಗಿಯುವ ತನಕ ನಿಂತೆ ಚಿತ್ರಿಕರಣ ಮಾಡಿದ ಉದಾಹರಣೆಯಿದೆ. ಸ್ವಾಮಿ ಇಂತಹ ಸಂದರ್ಭದ ಬಗ್ಗೆ ನಿಮಗೂ ತಿಳಿದಿರಲಿ. ಪ್ರತಿಕ್ರಿಯಿಸುವ ಮೊದಲು ಅಲ್ಲಿನ ಸಂಧರ್ಭಗಳ ಬಗ್ಗೆ ಒಮ್ಮೆ ಅವಲೋಕನ ಮಾಡಿ