ನಾನು ಕಂಡ ಯಕ್ಷಗಾನ ಕಲಾವಿದರಲ್ಲಿ ತುಂಬಾ ಸರಳ ವ್ಯಕ್ತಿ . ಪ್ರಚಾರ ಕಮ್ಮಿ ಕೆಲಸ ಜಾಸ್ತಿ ಅನ್ನುವ ಸಜ್ಜನ . ಇವರ ಸಂದರ್ಶನ ತುಂಬಾ ಖುಷಿ ಕೊಟ್ಟಿದೆ . Love you ಸದಾಶಿವಣ್ಣ ❤️
@yakshagaananatya20543 жыл бұрын
🙏
@naveenakrishnabhat78303 жыл бұрын
ನಮ್ಮ ಹೆಮ್ಮೆಯ ಸದಾಶಿವ ಕುಲಾಲರ ಕುರಿತಾದ ಉತ್ತಮ ಸಂದರ್ಶನ..ಸಂದರ್ಶಿಸಿದ ಮಹನೀಯರಿಗೆ ವಂದನೆಗಳು. ಇಂತಹ ಅದೆಷ್ಟೋ ಕಲಾವಿದರ ಸಂದರ್ಶನವೂ ನಿಮ್ಮಿಂದ ಆಗಲಿ🎉🙏🏻
@yakshagaananatya20543 жыл бұрын
🙏🙏
@prathipshetty39903 жыл бұрын
@@yakshagaananatya2054 ⁰
@shobhayacharya163 жыл бұрын
👍
@balakrishnakulal28623 жыл бұрын
Venoor Sadashiva Kulal, great senior artist in Yakshagana , all the best 👍
@jagannathkateel86993 жыл бұрын
ಸದಾಶಿವ ಕುಲಾಲ್ ರನ್ನು ನೋಡಿದರೆ ಬಹಳ ಹೆಮ್ಮೆ. ಸುರತ್ಕಲ್ ಮೇಳ ಮೇಳದಲ್ಲಿ ಅವರ ವೇಷ ನೋಡಿದ್ದೇವೆ. ತುಂಬಾ ನಿಷ್ಠ ಸಜ್ಜನ. ದೇವರು ಒಳ್ಳೇದುಮಾಡಲಿ. ಧನ್ಯವಾದಗಳು.
@bsommapapoojary4873 жыл бұрын
ಈ ವಯಸ್ಸಿನಲ್ಲೂ ನಿಮ್ಮ ಆಸಕ್ತಿ ಕಲಾರಾಧನೆಗೆ ನೀವು ಕೊಟ್ಟ ಕೊಡುಗೆ ಅದ್ಭುತ ...ಶಹಬ್ಬಾಸ್..ನಿಮಗೆ ಶುಭವಾಗಲಿ
@prashanthgowdag40723 жыл бұрын
ಸದನ್ನ... ದೇವೆರ್ ಎಡ್ಡೆ ಮಲ್ಪಡ್... 🌹🙏🙏🙏❤️
@chetanamin38883 жыл бұрын
ಇವರ ಅಭಿಮನ್ಯುವಿನ ಅಭಿಮಾನಿ ನಾನು😍🙏
@krishnabhat45613 жыл бұрын
.🙏ಪ್ರಭುದ್ದತೆಯಿಂದ ಪ್ರಸಿದ್ಧಿ ಪಡೆದ ಕಲಾ ತಪಸ್ವಿ ಶ್ರೀ ಕುಲಾಲರ ಭವಿಷ್ಯ ಉಜ್ವಲವಾಗಲಿ. 🙏
@tssomashekarrao15983 жыл бұрын
ಅಧ್ಬುತ ಪ್ರತಿಭೆ ನಮ್ಮ ಸದಾಶಿವ ಕುಲಾಲ್ ರು.
@jayal56183 жыл бұрын
ಅದ್ಭುತ ಕಲಾವಿದ.ದೇವರು ನಿಮ್ಮಿಂದ ಇನ್ನಷ್ಟು ಕಲಾಸೇವೆ ಯನ್ನುಮಾಡಲು ಅನುಗ್ರಹಿಸಲಿ.
@sachindr54183 жыл бұрын
ಸದಾಶಿವ ಕುಲಾಲ್ 👌👌👌ಅವರಿಗೆ ಅಷ್ಟು ಪ್ರಾಯ ಆಯ್ತು ಅಂದ್ರೆ ನಂಬೋಕೆ ಆಗ್ತಿಲ್ಲ
@ajekar-sudarshan3 жыл бұрын
ಅದ್ಭುತ ಕಲಾವಿದರು❤️❤️🙏🙏
@ashokaachu22313 жыл бұрын
ನನ್ನ ನೆಚ್ಚಿನ ಪುಂಡು ವೇಷದಾರಿ ಯಕ್ಷಗಾನದ ಚಿರ ಯುವಕ 🙏🙏
@yakshashreyas2 жыл бұрын
ಸರಳ ಸಜ್ಜನ ವ್ಯಕ್ತಿತ್ವ... ಪ್ರಣಾಮಗಳು 🔥👍🙏
@harishpalthad25853 жыл бұрын
One of the best artist👍🙏
@udayaudaya9064 Жыл бұрын
ಇವರ ವೇಷ ಭೂಷಣ ಕುಣಿತ ಅಭಿನಯ ತುಂಬಾ ಅದ್ಬುತ ಇವರ ವಯಸ್ಸು ಮೀರಿ ಕೆಲಸ ಮಾಡುತ್ತಾರೆ
@user-uj7ku4xp5k3 жыл бұрын
ಇವರು ಒಳ್ಳೆಯ ಕಲಾವಿದ ಇವರು ಪ್ರಯಕ್ಕೆ ಮೀರಿದ ಪ್ರೇಯತ್ನ ನೋಡಿದ್ರೆ ಯಾರಿಗದ್ರು ಆಶ್ಚರ್ಯ ಆಗ್ಲೇ ಬೇಕು ಇವರ ಸಂದರ್ಶನ ನೋಡ್ಬೇಕು ಅಂತ ನಾನು ಯೌಟ್ಯೂಬ್ನಲ್ಲಿ ತುಂಬಾ ಸರ್ಚ್ ಮಾಡಿದೆ ಸಿಗ್ಲಿಲ್ಲ ಈಗ ನೋಡಿ ಬಹಳ ಸಂತೋಷ ಅಯ್ತು ಇವರಂತ ಪ್ರತಿಭೆಗಳು ಎಲೆ ಮರೆಯ ಕಾಯಿ ಆಗ್ಬಾರ್ದು ಎನ್ನುದೆ ನನ್ನ ಆಶಯ ಇವರು ಇನ್ನೂ 40ವರ್ಷಗಳ ಕಲಾ ರಂಗದಲ್ಲಿ ದುಡಿಯಲಿ ಇನ್ನೂ ಅವರಿಗೆ ಹೆಚ್ಚಿನ ಚೈತನ್ಯ ದೊರಕಲಿ ಎಂದು ಆ ದೇವರಲ್ಲಿ ಬೇಡುತ್ತೇನೆ
@yakshagaananatya20543 жыл бұрын
🙏
@bhaskarmp5994 Жыл бұрын
ಸದಾಶಿವ ಕುಲಾಲರ ಪರಿಚಯಿಸಿದಕ್ಕೆ ಸಂತೋಷವಾಯಿತು. ಒಳ್ಳೆಯ ವೇಷ ಮತ್ತು ಮಾತುಗಾರಿಕೆ, ವೈಯಕ್ತಿಕವಾಗಿ ತುಂಬಾ ಒಳ್ಳೆಯ ವರು ಎಂದು ತಿಳಿದು ಮತ್ತೂ ಸಂತೋಷವಾಯಿತು.
@manjunathsmanjunaths3533 жыл бұрын
Evara patravannu matra nodutidde nanu evara vayassu 60 antha kelidaga nanage ascharya aythu e vayassallu estu energy kunitha adbhutha sir nimma energy⚡⚡⚡⚡⚡⚡⚡⚡
@namithaprakash1508 Жыл бұрын
ನನ್ನ ತಂದೆ ಉಜಿರೆ ರಾಜ ಅವರ ಆಪ್ತ ಸ್ನೇಹತ ಸದಾಶಿವ ಅಂಕಲ್.🥰🥰 ಇಬ್ಬರು ಸುರತ್ಕಲ್ ಮೇಳದಲ್ಲಿ ಒಟ್ಟಿಗೆ ಯಕ್ಷಗಾನ ಬಯಲಾಟ ದಲ್ಲಿ ಒಳ್ಳೆಯ ಹೆಸರು ಮಾಡಿದವರು. ನನ್ನ ತಂದೆಯವರು ಸ್ತ್ರೀ ಪಾತ್ರದಲ್ಲಿ ಮಿಂಚಿದರೆ ಸದಾಶಿವ ಅಂಕಲ್ ಪುಂಡು ವೇಷದಲ್ಲಿ ಹೆಸರು ವಾಸಿ . ನನ್ನ ತಂದೆಯವರು ದಿವಂಗತರಾದ ಮೇಲೆ ಮಂಗಳದೇವಿ ಮೇಳದಲ್ಲಿ ಕಾರ್ಯ ಮುಂದುವರಿಸಿಕೊಂಡು ಹೋದ್ರು.