ಇದನ್ನ ಎಷ್ಟು ಸತಿ ನೋಡಿದ್ದೇನೆ ಗೊತ್ತಿಲ್ಲ... ಅದ್ಭುತ ಹಾಸ್ಯ... ಸಾಂದರ್ಬಿಕವಾಗಿ ಸಭಾಷಣೆ ಪ್ರಜ್ವಲ್ ರವರದ್ದು💓
@GaneshKumar-bz9jg8 ай бұрын
👍 9 ವರ್ಷದ ಅಮೋಘ ಸಾಧನೆಯ ನಂತರ ಯಿದೀಗ ಪ್ರಜ್ವಲ್ ತುಂಬಾ ಬದಲಾವಣೆ ಆಗಿದ್ದಾರೆ, ತುಂಬಾ ಎತ್ತರಕ್ಕೆ ಬೆಳೆದು ಜನಪ್ರಿಯ ರಾಗಿದ್ದಾರೆ, ಸಂತೋಷ,ಜೊತೆಗೆ ಶರೀರಕ್ಕೆ ಸ್ವಲ್ಪ ವ್ಯಾಯಾಮ ಯಿದ್ದರೇ ಒಳ್ಳೇದು ಅನ್ನಿಸುತ್ತದೆ 🙏
@aditym9782 Жыл бұрын
ಸೂಪರ್ ಪ್ರಜ್ವಲ್ ಸರ್....ದೇವರ ಆಶೀರ್ವಾದ ಸದಾ ನಿಮಗಿರಲಿ.ಎಷ್ಟೇ ಕಷ್ಟಗಳಿದ್ದರೂ ನಗಿಸುವ ಕಲೆ ಅದ್ಭುತ...ಜಯರಾಮ್ ಸರ್ ನಿಮಗೂ ದೇವರು ಆಶೀರ್ವದಿಸಲಿ...ತುಂಬಾ ಚೆನ್ನಾಗಿದೆ ಹಾಸ್ಯ❤😂😮😅😊
@havyaasibarahagaara3088 Жыл бұрын
ಮತ್ತೆ ಮತ್ಯೆ ನೋಡಬೇಕೆನ್ನಿಸುವ ಹಾಸ್ಯ ಪ್ರಜ್ವಲ್ ಸರ್...god bless with care...
@suriyaprakash3553 жыл бұрын
ರಂಗಭೂಮಿಯ ಯುವ ಪ್ರತಿಭೆ #ಪ್ರಜ್ವಲ್_ಕುಮಾರ್ ನಮ್ಮೂರಿನ ಯುವಕ ಎಂಬುವುದರಲ್ಲಿ ನಮಗೆ ಬಹಳ ಹೆಮ್ಮೆ 🙏
@vikaspachar3860Ай бұрын
Miss you bantwala jayram Anna😭😭😭😭😭😭😭😭
@davoodibrahim86594 жыл бұрын
My name is davood, i love yakshagana, super comedian prajwal anna
@sanjeevrajapurohit75253 жыл бұрын
👌👌ಹಾಸ್ಯ❤️ಕಲಾವಿದರಿಗೆ🙏🙏👍🏾😎😀😀😂👍🏾
@ganugowda74652 ай бұрын
ಅದ್ಬುತ ಹಾಸ್ಯ
@sharathMkeo2 ай бұрын
❤this is the prajwal's first innings.... Luckily god given him second chance in life
@rameshs65994 жыл бұрын
On spot dialogue.... Prajwal.....
@raghavendraprabhupanja67628 жыл бұрын
very nice prajwal and jayaram acharya bantwal
@ravigravig81412 жыл бұрын
Guruvayan kereta hasyada mutthu prajwal Anne super ir