ಯತ್ನಾಳರ ಗೋಶಾಲೆ ಶುರುವಾಗಿದ್ದು ಯಾಕೆ ? ರಾಜಕೀಯಕ್ಕೂ ಇದಕ್ಕೂ ಸಂಬಂಧ ಇದೀಯ? |krushi sanchari

  Рет қаралды 558,094

krushi sanchari

krushi sanchari

Күн бұрын

ಯತ್ನಾಳರ ಗೋಶಾಲೆ ಶುರುವಾಗಿದ್ದು ಯಾಕೆ ? ರಾಜಕೀಯಕ್ಕೂ ಇದಕ್ಕೂ ಸಂಬಂಧ ಇದೀಯ? |krushi sanchari
#yatnalgoshale #basanagoudapatilyatnal
#basanagoudapatilgoshale
#krushisanchari
#vinodbaligar
ಈ ವಿಡಿಯೋ ಅನ್ನು ಮಾಡಲು ಕಾರಣ ಅವರ ಗೋಸೇವೆಯನ್ನು ಮಾತ್ರ ತೋರಿಸಲು ಯಾವುದೇ ರಾಜಕೀಯ ಉದ್ದೇಶದಿಂದಲ್ಲ
#krushisanchari #vinodbaligar #Shri siddheshwar trust gaushala #gaushala in Bijapur #goshaletour
#sreesiddeshwaragoshale
ತುಕಾರಂ ಪವಾರ್
ಶ್ರೀ ಸಿದ್ದೇಶ್ವರ ಗೋರಕ್ಷ ಸಂಚಾಲಕರು
ph:-+91 86606 29659
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಆರ್ಥಿಕ ಸಹಕಾರದ ಅವಶ್ಯಕತೆ ಇದೆ ಇನ್ನೂ ಹೆಚ್ಚಿನ ವೀಡಿಯೋ ಮಾಡಲು ನಮಗೆ ನೀವು ಆರ್ಥಿಕ ಸಹಾಯ ಮಾಡಬಹುದು
our UPI ID is
vinodvinod972@axl
vinodbaligar76631-1@oksbi
Click on the below link to Subscribe to KRUSHI SANCHAR KZbin Channel. / @krushisanchari
ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಬೆಂಬಲಿಸಿ. ಶುಭವಾಗಲಿ.
About KRUSHI SANCHARI:
ಈ ನಮ್ಮ ಚಾನೆಲ್ ನಲ್ಲಿ ಎಲ್ಲಾ ತರಹದ ಕೃಷಿ ಬಗ್ಗೆ ಹಾಗೂ ಕೃಷಿ ಸಾಧಕರನ್ನು ಭೇಟಿಯಾಗಿ ಅವರ ಅನುಭವಗಳನ್ನು ತಿಳಿಸಿಕೊಡುವುದೇ ನಮ್ಮ ಈ ಚಾಲನೆನ ಉದ್ದೇಶವಾಗಿರುತ್ತದೆ ದಯವಿಟ್ಟು ಎಲ್ಲಾ ರೈತ ಬಾಂಧವರಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಚಾಲನನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಇತರ ರೈತರಿಗೆ ನಮ್ಮ ಚಾಲನನ್ನು ಶೇರ್ ಮಾಡಿ ನಮ್ಮ ಉದ್ದೇಶ ಎಲ್ಲಾ ತರದ ಕೃಷಿಯಲ್ಲಿ ನಮ್ಮ ರೈತ ಬಾಂಧವರು ಮುಂದೆ ಬರಬೇಕು ಎನ್ನುವುದು ಒಂದೇ ಆಗಿರುತ್ತದೆ. ರೈತ ಬಾಂಧವರಿಗೆ ಶರಣು ಶರಣಾರ್ಥಿಗಳು ಈ ದೇಶದ ಬೆನ್ನೆಲುಬೆ ರೈತ

Пікірлер: 365
@krishnabhat1606
@krishnabhat1606 5 ай бұрын
🙏👌👏👍 ಯತ್ನಾಳ್ ಅವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ 🙏🙏
@DHOREARUNKUMARDESAI
@DHOREARUNKUMARDESAI 5 ай бұрын
ಹಿಂದೂ ಹುಲಿ 🎉❤ ಜೈ ಯತ್ನಾಳ ಜಿ
@manjunathksindhe6450
@manjunathksindhe6450 Жыл бұрын
ಶ್ರೀಕೃಷ್ಣನ ಕೃಪೆ ಸದಾ ನಿಮ್ಮ ಮೇಲೆ ಇರಲಿ
@nagarajaryan6403
@nagarajaryan6403 Жыл бұрын
🙏🙏🙏🙏🙏❤❤ತುಂಬಾ ತುಂಬಾ ಒಳ್ಳೆಯ ಕೆಲಸ ದೇವರು ಅವರಿಗೆ ಆಯಸ್ಸು, ಆರೋಗ್ಯ 100/ವರ್ಷ ಕೊಡಲಿ 🙏🙏🌹🌹🌹🌹 ಜೈ ಕರ್ನಾಟಕ ಮಾತೆ
@lokeshp-qs7gq
@lokeshp-qs7gq Жыл бұрын
ಬರಿ ಬಾಯಲ್ಲಿ ಹುಲಿ ಅಲ್ಲ ಕೆಲ್ಸದಲ್ಲೂ ಹಿಂದೂ ಹುಲಿ ❤️🔥💐
@shivanna126
@shivanna126 Жыл бұрын
ಜೈ ಯತ್ನಾಳ್ ಮಹಾರಾಜ್ 🙏 ಜೈ ಭಾರತ
@mallikarjuntupparotti-bv4du
@mallikarjuntupparotti-bv4du Жыл бұрын
ನಮ್ಮ ಬಸನಗೌಡ್ರಗೆ ಕೋಟಿ ಕೋಟಿ ಧನ್ಯವಾದಗಳು. ಜೈ ಹಿಂದೂ ರಾಷ್ಟ್ರ 🇮🇳🇮🇳💪💪
@bhavishb8757
@bhavishb8757 Жыл бұрын
ಅದಕ್ಕೆ ಇವರನ್ನು ಹಿಂದೂ ಹುಲಿ ಜೈ ಹೋ ಗೋಮಾತ್ಯ ರಕ್ಷಕ ಹಿಂದೂ ಸಾಮ್ರಾಟ್ 🙏🏼❤️❤️❤️❤️
@shirram2700
@shirram2700 Жыл бұрын
PSK 🙏🙏
@kondibamisal373
@kondibamisal373 Жыл бұрын
Very good information for farmers
@jayashankarkr4738
@jayashankarkr4738 11 ай бұрын
Yessssssss yesssssssss jai hindu huli
@sadumatapati278
@sadumatapati278 6 ай бұрын
@adiveshk5269
@adiveshk5269 5 ай бұрын
Murkha samrajadalli shatamurkha adipathi
@RamacharichallagiRamacha-rf2kx
@RamacharichallagiRamacha-rf2kx Жыл бұрын
ನಮ್ಮ್ ಬಿಜಾಪುರ್ ದ ಹಿಂದೂ ಹುಲಿ ಉತ್ತರ ಕರ್ನಾಟಕ ದ ಹಿಂದೂ ಹುಲಿ ನಮ್ಮ BRP ಬಾಸ್ ❤❤❤🚩🚩🚩🚩🇮🇳🇮🇳🇮🇳
@manoharkaranth619
@manoharkaranth619 Жыл бұрын
Sir, avaru idi karnatakada hindugalige aasti❤
@murarihegde9232
@murarihegde9232 5 ай бұрын
ಯತ್ನಾಳ್ ಸರ್ ರಂಥವರು ಸಾವಿರಾರು ಜನ ಜನಿಸಲಿ . ತುಂಬಾ ಧನ್ಯವಾದಗಳು
@jaisimha2840
@jaisimha2840 Жыл бұрын
ಹಿಂದೂ ಧರ್ಮದ ರಕ್ಷಕ ಯತ್ನಾಳ ,ಹಿಂದೂ ಹುಲಿ ಅವರ ಈ ಸೇವೆಗೆ ಅನಂತ ಅನಂತ ಧನ್ಯವಾದಗಳು.
@nazeersaheb9280
@nazeersaheb9280 5 ай бұрын
Musalmanara maneyelli biriyani tindu.Hindu dharma Rakshane mmaadtane bassya.
@drabulhasandasankop3737
@drabulhasandasankop3737 4 ай бұрын
They all know yatnal game plan of animals husbandry he is going to open beef export house in coming days these thugs will take animals free of cost from farmers on religious sentiments & farmers has to bear lakhs of loss lot of money is there in this business ask them do they feed old ox bulls cows Buffalo ask them show old animals death data I have seen after few years animals disappear & new stock takes place were are the old animals gone in earth or air you will not get any answer. There is a dummy shed to show rest is all hidden business 😂😂😂.
@MohamedAli-xs2rf
@MohamedAli-xs2rf Жыл бұрын
ಪುಣ್ಯದ ಕೆಲಸ ಮಾಡಿದ ಮಾನ್ಯ ಯತ್ನಾಳ್ ರವರಿಗೆ ಧನ್ಯವಾದಗಳು 🙏🙏🙏🌹
@ajk1071
@ajk1071 5 ай бұрын
ಪ್ರಧಾನಿಗಳುಭೇಟಿನೀಡಬೇಕು.
@sundareshsr5058
@sundareshsr5058 Жыл бұрын
Great salutes to Yatnal sir...👏👏👏
@kmsubramanya8253
@kmsubramanya8253 Жыл бұрын
ಚೆನ್ನಾಗಿ ಹೇಳಿದ್ರಿ ಸೂಪರ್
@nanjapparbtalur4477
@nanjapparbtalur4477 Жыл бұрын
ನಿಜವಾದ ದೇವಾಲಯಗಳು ಇದನ್ನೆಲ್ಲಾ ನೋಡಿದರೆ ತುಂಬಾ ಸಂತೋಶವಾಗುತ್ತೇ.
@stuartbrown2618
@stuartbrown2618 Жыл бұрын
ಜೈ ಗೋ ಮಾತಾ, ಜೈ ಶ್ರೀರಾಮ. ಯತ್ನಾಳ್ ಸನಾತನ ಹಿಂದೂ ಧರ್ಮದ ಅದ್ಭುತ ಮುಖಂಡ. ಅವರನ್ನು ಯಾವುದೇ ಹಂತದಲ್ಲೂ ಬೆಂಬಲಿಸೋಣ.
@kcdruvakumarkcdruvakumar8321
@kcdruvakumarkcdruvakumar8321 Жыл бұрын
ನಮ್ಮ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಈ ರಾಜ್ಯಕ್ಕೆ ಮಾದರಿ ಶಾಸಕರು ಇವರು ಬಾಯಿಯಲ್ಲಿ ಏನು ಮಾತನಾಡುತ್ತಾರೆ ಅದನ್ನೇ ಮಾಡಿ ತೋರಿಸುವರು ಅವರಿಗೆ ಬರ ಜನಗಳ ಆಶೀರ್ವಾದವಿಲ್ಲ ಸಾವಿರ ಸಾವಿರ ಗೋಮಾತೆಯ ಆಶೀರ್ವಾದವಿದೆ ಜೈ ಹಿಂದೂ ರಾಷ್ಟ್ರ ಜೈ ಯತ್ನಾಳ್ಜಿ 🚩⛳💐💐🌷🌷👏👏👏👏👏
@nagamanik1804
@nagamanik1804 7 ай бұрын
👍🙏❤️😭. ನಾನು. ಇಂಥ ಕೆಲಸ ಮಾಡುವ ಆಶಾ. Sir. ಹೃದಯ ತುಂಬಿ ಬಂತು. Sir
@vinayakpattanashetti2882
@vinayakpattanashetti2882 Жыл бұрын
Great work yatnal sir🙏🏻
@SantoshBanwa
@SantoshBanwa Жыл бұрын
Santana dharmada pratika namma yatnal patl sahebarige nanna koti koti Namana galu...🎉🎉
@satishakb
@satishakb Жыл бұрын
ನೀವು ಮಾತಾಡೋದು ಕೇಳೋದೇ ಚಂದಾ ಶರಣು 🙏🙏😊
@skmukartihalbijapur5795
@skmukartihalbijapur5795 5 ай бұрын
ನಮ್ಮ ಎಲ್ಲ ಹಿಂದೂಗಳು ರಾಜ ಕಾರಣ ಮಾಡುವ ಜನರು ನೋಡಿ, ❤
@raghavendraacharachar1517
@raghavendraacharachar1517 Жыл бұрын
ಯತ್ನಾಳ ಅವರ ಗೋವು ಕಾರ್ಯದ ಬಗ್ಗೆ ತೋರಿಸಿದಕ್ಕೆ ಧನ್ಯವಾದಗಳು . 🎉🎉🎉
@hegdeganapati5199
@hegdeganapati5199 8 ай бұрын
Olle sadane .Let God bless Yatnal in all the way.Jai Shreeram.Jai Gomathe.
@amareshk7844
@amareshk7844 Жыл бұрын
Yatnal sir🚩🚩🔥🔥🙏🙏💪💪
@abhishekhadapad3950
@abhishekhadapad3950 Жыл бұрын
ನಿಮ್ಮ ಸೇವೆ ಹೀಗೆ ಮುಂದೇವರೆಯಲಿ ಗೌಡ್ರೆ. ಗೋ ಮಾತಾ ನಿಮ್ಮನು ಕಾಪಾಡಿಲಿ 🙏🏼🙏🏼🚩🚩🚩
@narasimhanagaraj9224
@narasimhanagaraj9224 Жыл бұрын
ದೇವರು ನಿಮಗೆ ಆಯಸ್ಸು ಅರೋಗ್ಯ ಕೊಡಲಿ.
@gangadharaiahs2259
@gangadharaiahs2259 Жыл бұрын
THANKS A LOT TO YOU SIR, YATNAL ,YOU ARE DOING VERY GOOD JOB.
@krusi6395
@krusi6395 5 ай бұрын
ಪ್ರತಿಯೊಂದು ಜಿಲ್ಲಾ ಪ್ರತಿ ಒಂದು ತಾಲೂಕಿನಲ್ಲಿ ಈ ತರ ಇದ್ದರೆ ಬಹಳ ಚೆನ್ನಾಗಿರುತ್ತೆ
@ManjuManju-vq9tg
@ManjuManju-vq9tg Жыл бұрын
ಜೈ ಶ್ರೀ ರಾಮ್ ಜೈ ಹಿಂದ್ ಜೈ ಮಾತೃಭೂಮಿ ಜೈ ಗೋಮಾತ
@machaiahmu9877
@machaiahmu9877 5 ай бұрын
Great visit madbeku.....💐💐💐jai yathnal ji
@shivarajkumarsavasuddi2407
@shivarajkumarsavasuddi2407 Жыл бұрын
ಜೈ ಬಸವನಗೌಡ ಪಾಟೀಲ ಯತ್ನಾಳ ಗೋ ರಕ್ಷಕರು🚩🚩
@ashviniraj5918
@ashviniraj5918 Жыл бұрын
Super.....Job....great......great....May God bless you
@shivarajaralagodu438
@shivarajaralagodu438 Жыл бұрын
ಹಿಂಧೂ ಹುಲಿ ಜೈ ಯತ್ನಾಳ್
@subhasdasar3104
@subhasdasar3104 Жыл бұрын
ಬಸನಗೌಡ ಪಾಟೀಲ ಯತ್ನಳ ಗೌಡರ ಗೆ ಜೈ ❤❤❤🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@yamanappa.h.itagi.itagi.2918
@yamanappa.h.itagi.itagi.2918 Жыл бұрын
Danyawadgalu sir you're really Indians God bless you and your family kindly continue sir
@heeranaikdavid9995
@heeranaikdavid9995 Жыл бұрын
ನಿಮ್ಮ ಬದುಕಿಗೆ ದೇವರು ಆಸ್ರಿವವಾಡೆದನ್ನೇ 💐
@rudrappakatti9913
@rudrappakatti9913 Жыл бұрын
Good Job sir 🙏🙏🙏🙏🙏
@manum2744
@manum2744 Жыл бұрын
Basavana Gowda yatnal....a real hero
@shivkumark8497
@shivkumark8497 Жыл бұрын
Bijapur huli super video sir 👌👌🙏🙏👏👏💪💪🐅🐅
@Naggulakaswttr5804
@Naggulakaswttr5804 11 ай бұрын
Jai ಗೋಮಾತೆ
@shivanandmb
@shivanandmb 3 ай бұрын
ಹಿಂದೂ ಹುಲಿ ಬಸನಗೌಡ ಯತ್ನಾಳ್ ಪಾಟೀಲ್ 🙏🙏🙏
@ಮನುದೇವಾಡಿಗ
@ಮನುದೇವಾಡಿಗ Жыл бұрын
ಯತ್ನಾಳ್ ಸರ್ ಸೂಪರ್
@siddaramsiddarampader
@siddaramsiddarampader 5 ай бұрын
Jai ಹಿಂದೂ ಹುಲಿ ❤❤
@shashankmathapati3031
@shashankmathapati3031 Жыл бұрын
Jai BRP Jai Hindutva 🙌🚩🚩🙏🙏
@BasavaRajBasavaRaj-zi7wh
@BasavaRajBasavaRaj-zi7wh Жыл бұрын
ಜೈ ಶ್ರೀರಾಮ್ ಜೈ ಬಸನಗೌಡ
@darshancn9791
@darshancn9791 Жыл бұрын
True leader ❤
@dhareppabiradar3083
@dhareppabiradar3083 5 ай бұрын
ಗೋಮಾತೆ ಆಶೀರ್ವಾದ
@bharatiuppanagi4855
@bharatiuppanagi4855 Жыл бұрын
ಜೈ ಸನಾತನಿಗಳು
@chetangurani4854
@chetangurani4854 Жыл бұрын
ಇದಕ್ಕಾಗಿಯೇ ಅವ್ರು ಯಲ್ಲ ನಿಜವಾದ ಹಿಂದೂಗಳಿಗೆ ಇಸ್ಟ ಜೈ B R P 🚩🚩🚩
@esquireprinters4424
@esquireprinters4424 4 ай бұрын
All the best sir future
@parameshwarappaspparameshw6215
@parameshwarappaspparameshw6215 4 ай бұрын
It's very Important message to overall people's of world wide namaste Congratulations Best wishes Best Regards sir ನಮಸ್ಕಾರ
@manjunathanreddy684
@manjunathanreddy684 5 ай бұрын
Super sir keep it up ❤
@bobbupatgar6706
@bobbupatgar6706 Жыл бұрын
ಯತ್ನಾಳ್ ಸರಗೆ ಅಭಿನಂದನೆಗಳು.
@nagarajappahc8141
@nagarajappahc8141 4 ай бұрын
ದನ್ಯ ವಾದಗಳು ಯತ್ನಾಳ್🎉🎉🎉
@vishwanath4845
@vishwanath4845 Жыл бұрын
Yathnal ravarige namo namha shiva olledu maduthare ❤🎉 jai yathanal sir.
@BasavaRajBasavaRaj-zi7wh
@BasavaRajBasavaRaj-zi7wh 5 ай бұрын
ಶ್ರೀಕೃಷ್ಣ ನ ಆಶಿರ್ವಾದ ಸದಾ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬದ ಮೇಲೆ ಇರಲಿ ❤ ಜೈ ಶ್ರೀರಾಮ್ ಜೈ ಯೋಗಿ ಜಿ ಜೈ ಬಸನಗೌಡ ಪಾಟೀಲ್ ಯತ್ನಾಳ್ ಜೈ ಮೋದಿ ಜಿ 🔥🇮🇳🔱
@ramherakal4553
@ramherakal4553 Жыл бұрын
ಸೂಪರ್
@basub4724
@basub4724 5 ай бұрын
ಜೈ ಗೋಮಾತೆ,🚩🚩🚩🙏🙏🙏
@PushkaraoK
@PushkaraoK Жыл бұрын
Good job
@VaishaliVaishali-m1g
@VaishaliVaishali-m1g 5 ай бұрын
Super sir
@vajreshreddy007
@vajreshreddy007 Жыл бұрын
Jai shree ram
@janhavimuruli5147
@janhavimuruli5147 Жыл бұрын
Jai Hindu 🚩🕉️🚩 Jai Shri Modi ji 🚩🕉️🚩
@pgr7490
@pgr7490 Жыл бұрын
ಹಿಂದೂ ಫೈರ್ ಬ್ರಾಂಡ್ ಯತ್ನಾಳ್
@channegowdab.k2786
@channegowdab.k2786 Жыл бұрын
Super work by yathnal sir
@shivareddymudhola.uppara3939
@shivareddymudhola.uppara3939 Жыл бұрын
ಜೈ ಗೋಮಾತಾ ಜೈ ಶ್ರೀರಾಮ್
@shivarajmamadapure984
@shivarajmamadapure984 Жыл бұрын
Super sir
@shivakumarshivkumar1292
@shivakumarshivkumar1292 Жыл бұрын
Yatnal sir Real hero❤
@PavanArakeri-y7o
@PavanArakeri-y7o Жыл бұрын
Tukaram sir ur always inspiration sir❤
@mudalappar2055
@mudalappar2055 4 ай бұрын
Real Hero sir
@baliramkajjewad5364
@baliramkajjewad5364 Жыл бұрын
Gausevaaa bahut hiii shudh aur uche darjeee kiii sewa haiii ... Ham ajjj bhii gavi me har ghar me pashukoo palate aur une apne parivar kaas hisssa banate haiii.... Hame jimedar parivarik sanvedanshil yektii ke roop meee Hamee bahut sare kamome help bhii karate haii, sath hii environment cycle me yek bahut badii bhumikaaa nibhate haiii...... .
@MahadeshwarBM
@MahadeshwarBM Жыл бұрын
Basavannagowdre Namaste, Shiva,Nandiswara.nemage lord shiva blessing on you.jaimodiji,jaiBarathmath, jai yogiji, jai Basavanagowdre.
@shrimatihegde1078
@shrimatihegde1078 4 ай бұрын
Gomataki.jai.yatnalji.ki.jai..sanatana.hindu.dharm.ki.jai.👌👌👌👍👍👍🙏🙏🙏🙏
@laxmikantkhedkar5543
@laxmikantkhedkar5543 Жыл бұрын
Sir wonderful sir,if any opportunities we also come and join , retired accountant.Laxmikant Kulkarni, kalaburgi.
@shashidhararao
@shashidhararao 5 ай бұрын
Jai.
@Lamican
@Lamican 5 ай бұрын
Well said , really it’s true.
@srinivasamnseena8146
@srinivasamnseena8146 Жыл бұрын
Super sir yatnal sir 🙏❤️🎉
@sureshambi6605
@sureshambi6605 11 ай бұрын
Good work
@vedamurthyc2123
@vedamurthyc2123 Жыл бұрын
Koti koti namaskara 🙏
@chetanicon
@chetanicon 5 ай бұрын
ಅತಿ ಅಪರೂಪದ ರಾಜಕಾರಣಿ ಗೋ ರಕ್ಷಕ ಅಪ್ಪಟ ಸನಾತನಿ ಬರಿ ಬಾಯಿ ಮಾತಲ್ಲಿ ಹೇಳ್ಳೋದಷ್ಟೇ ಅಲ್ಲ ಅದನ್ನ ಕಾರ್ಯರೂಪಕ್ಕೆ ತಂದು ಮಾಡುವ ನಮ್ಮ ಹೆಮ್ಮೆಯ ಬಸವನಗೌಡ ಯತ್ನಾಳ್ ಪಾಟೀಲ್ 💯✌️🫡
@SureshDasannavarSureshKDasanna
@SureshDasannavarSureshKDasanna Жыл бұрын
Tukaram Annaji Hat's up to your kind hearted work and detail explanation is excellent all the Best ಅಣ್ಣಾಜಿ..🙏🙏Jai Hindu Huli Yethnal(BRP)..🚩🚩
@ranganathsm6527
@ranganathsm6527 Жыл бұрын
👌🙏🏻🙏🏻🙏🏻🙏🏻
@krushidevonhava
@krushidevonhava Жыл бұрын
👌👌👌👌
@mallikarjunammbadiger8510
@mallikarjunammbadiger8510 Жыл бұрын
🙏
@kumars6807
@kumars6807 6 ай бұрын
ಫೈರ್ ಬ್ರಾಂಡ್ ಗೌಡ್ರ್ 🇮🇳🇮🇳🇮🇳🇮🇳
@nagbhushan7593
@nagbhushan7593 Жыл бұрын
I am really impressed by the way Yatnal protective of Gomatha. Good luck Yatnal sir. You are grate
@Salmankkk638
@Salmankkk638 Жыл бұрын
Yatnal ❤🙏❤ Ella Raitaru Dayavittu Goushale ge kodi 🙏 Kasayikane ge kodbyadri 🙏 Dayavittu 🙏
@vireshy635
@vireshy635 5 ай бұрын
🙏🙏🙏❤❤❤
@ShailaShankarrao
@ShailaShankarrao 5 ай бұрын
Yatnal u should become cm .
@bkumarkjkj1153
@bkumarkjkj1153 Жыл бұрын
Future Cm namma yathnal
@prakashnatekar4894
@prakashnatekar4894 Жыл бұрын
Jai basanagouda patil yatnal
@veenaprakashprakash76
@veenaprakashprakash76 Жыл бұрын
Super Basavaraj yatnal realy servicing to this society and cows also
@naveennaveen7123
@naveennaveen7123 Жыл бұрын
ದೇವರು ನಿಮಗೆ ಆರೋಗ್ಯ ಆಯಸು ಕೊಡ್ಲಿ 🤗
@sampangisampangi2982
@sampangisampangi2982 Жыл бұрын
Yatnal saibre nimage hee dheshadha Janara paragi shathaakoti koti abinandhanegalu jai hind
@chidanandjamanal6316
@chidanandjamanal6316 4 ай бұрын
Namaskara sir 🙏🙏🙏🙏🙏.....
@siddaroodsavadi2181
@siddaroodsavadi2181 11 ай бұрын
Jai BRP FIRE BRAND 🐯🔥🦁
@spbantanur
@spbantanur Жыл бұрын
ಹಿಂದೂ ಹುಲಿ
@ShivakumarSh-uq5us
@ShivakumarSh-uq5us 5 ай бұрын
Jai yatnal ❤
@Salmankkk638
@Salmankkk638 Жыл бұрын
Ella Hindu galu 100Rs Per Person Navu kodbeku Goushale ge Monthly 🙏
@Nd-jr6ow
@Nd-jr6ow Жыл бұрын
Hindugale yake nivu kodi
@gangappagangappa-zk7lq
@gangappagangappa-zk7lq Жыл бұрын
❤️❤️🙏🙏🙏❤️❤️❤️ಸರ್
Ozoda - Lada ( Official Music Video 2024 )
06:07
Ozoda
Рет қаралды 18 МЛН
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
Как мы играем в игры 😂
00:20
МЯТНАЯ ФАНТА
Рет қаралды 3,3 МЛН