Рет қаралды 396,298
ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಸವಿನೆನಪಲ್ಲಿ ಈ ಗೀತೆ ನಿಮಗಾಗಿ..ಶಾಲ್ಮಲಿಯು ಹಾಡುತ್ತಾ ಕೀಬೋರ್ಡ್ ನುಡಿಸುವ ಪ್ರಯತ್ನ ಮಾಡಿದ್ದಾಳೆ ..
ಹಾಡು: ಯಾವ ಕವಿಯು ಬರೆಯಲಾರ/ yava kaviyu bareyalara
ಚಿತ್ರ: ಭಾಗ್ಯದ ಲಕ್ಶ್ಮೀ ಬಾರಮ್ಮ
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್
ಗಾಯಕರು: ಡಾ.ರಾಜ್ ಕುಮಾರ್
#drrajkumarbirthday #drrajkumar #yavakaviyu #yavakaviyubareyalara #shalmaleesrinivas