ಎಂತಹ ಮನೋಹರವಾದ ಸಾಹಿತ್ಯ, ಎಂತಹ ಮಧುರವಾದ ಸ್ವರಸಂಯೋಜನೆ, ಅದ್ಭುತ ಗಾಯಕರ ಧ್ವನಿಯಲ್ಲಿ ಕೇಳುಗ ಪರಕಾಯವನೆ ಪ್ರವೇಶಿಸುವಂತೆ ಮಾಡ್ತದೆ.....💐
@sadiyayasmeenhg92339 ай бұрын
Super namma janapada🎉🎉🎉
@ChethanaPrabhakarShetty2 ай бұрын
😮o. My god super
@LokeshrajuNagaraju20 күн бұрын
I Love you spb sir ur voice is amazing sir
@vijaykumarkg24592 жыл бұрын
ಈ ಹಾಡಿನ ಬಗ್ಗೆ ವರ್ಣನೆ ಮಾಡಲು ಪದಗಳೇ ಇಲ್ಲ ತುಂಬಾ ಸೂಗಸದ ಹಾಡು..... ❤️❤️❤️❤️❤️❤️
@r.a.j.a.n.r.g12127 ай бұрын
best rendition by SPB in light music hindustani light music delivery. thanks. We never forget genius singer SPB
@ShivankarigowdaHk7 ай бұрын
ಶಿವರತ್ನಮ್ಮ
@TKrishnaMurthy-sv1vl7 ай бұрын
0op@@ShivankarigowdaHk
@kumar.s.p3005 Жыл бұрын
Idu ನಿಜವಾದ ಜಾನಪದ
@Servicenow12346 ай бұрын
Evattu nanna school friend chitra brain tumour enda tirkondlu , e song avla nenapu, childhood alli ebru e song ge dance madidvi adbuta pratibe nanna friend chaitra miss you maa❤ ange 2 varsha da ende mattobba nanna friend ratna na kalknode avlu kooda e group dance alli edlu , miss you ratna, ega nimma ebbara nenapu e song nanage❤🌸.
@gajendrab87042 ай бұрын
Mis you sir💐💐💐💐🙏🙏🙏🙏👌👌👌
@ishwarabhatmk87810 ай бұрын
ಇದು...ಕೂಡ....ಅತ್ಯಂತ....ಜನಪ್ರಿಯ...ಹಾಡು
@manjupattar56802 жыл бұрын
ಅದ್ಭುತ ಸಾಹಿತ್ಯ ಸಂಗೀತ ಅದ್ಭುತ ಗಾಯನ ಎಸ್ ಪಿ ಬಿ ಸರ್ 🙏🙏👍👍
@आर्यविक्रमादित्य3 жыл бұрын
I like all comments .my dear spb sir miss u.jai maharastra jai karnatak jai hind
@kavithaakkiraju9034 Жыл бұрын
ಜೈ ಕರ್ನಾಟಕ..👍
@manjunathkadur35882 жыл бұрын
ನಾನು ಇದನ್ನು 4 to 7 ನೇ ತರಗತಿ ವರೆಗೆ ಸ್ಕೂಲ್ ಲಿ ಹಾಡಿದ್ದೇನೆ.. ಈಗ ಇದನ್ನು ಕೇಳಿ ಆ ನೆನಪು ಒಂದು ಸಲ ಕಣ್ಣ ಮುಂದೆ ಹಾದು ಹೋಯ್ತು
@jattapagobbur Жыл бұрын
👍
@nammatodaykannada4 ай бұрын
🙏🙏ವಿಶ್ವಾಕೋಗಿಲೆ ವಿಶ್ವಕ್ಕೆ ಒಬ್ಬ
@kartikkatti1646 Жыл бұрын
Great song.... Tons of love to legend SPB Sir... Childhood memories❣️.. We used to listen this song in old cassettes ... ❤❤
@SudheepSudi Жыл бұрын
ಸಂಗೀತ ಸರಸ್ವತಿ ಪುತ್ರ ನಮ್ಮ ಎಸ್ ಪಿ
@ajithkumar66023 күн бұрын
Favourite childhood song, I'm a mallu and I don't know the meanings but I can speak little bit kannada and tulu I'm from Kasaragod ❤😊
@PsrashuramH Жыл бұрын
😍😍😍😍miss you spb gurugalu 👌👌👌 janapada geete❤❤
@MasterMGP2 жыл бұрын
ಜಾನಪದ ಹಾಡುಗಳು ಅಂದರೆ ಹಾಗೆ ಎಂಥವರನ್ನೂ ತನ್ನತ್ತಿರಕ್ಕೆ ಸೆಳೆದುಬಿಡಬಲ್ಲವು. 😍😍
@sreenathbg7102 Жыл бұрын
ಶತಮಾನಕ್ಕೆ ಒಬ್ಬ ಗಾಯಕ ಬರಬಹುದು ಆದರೆ ಬಾಲ ಸುಬ್ರಹ್ಮಣ್ಯಂ ಯುಗದ ಗಾಯಕರು ಯುಗಕ್ಕೆ ಒಬ್ಬರುಮಾತ್ರ ಯುಗದಹಾಯಕ
@bengalurulocal54453 жыл бұрын
ಆ ಆ ಎಂತ ಧ್ವನಿ ಎಂತ ಮ್ಯೂಸಿಕ್ 👌👌👌ಈ ಪದಗಳನ್ನು ಕೇಳ್ತಾ ಇದ್ರೆ ನನ್ನೇ ನಾನು ಮರೆತೆ 👌👌 ಸೂಪರ್ ತುಂಬಾ ಚೆನ್ನಾಗಿ ಮ್ಯೂಸಿಕ್ ಮಾಡಿದ್ದೀರಾ 👌👌👌👌 ನಮ್ಮ ಜನಪದಕ್ಕೆ ಸಾಟಿ ಯಾರು ಇಲ್ಲ ಏನು ಇಲ್ಲ 👌👌👌👌🙏🙏🙏
@NingaraddyNadar10 ай бұрын
😢😢🎉🎉🎉🎉😢😢😂❤😂 1:54
@giriraj91683 жыл бұрын
ನಾವು ಚಿಕ್ಕದಿರುವಗ ಈ ಹಾಡು ಎಲ್ಲ ಸ್ಟೇಜ್ ಲಿ ಡ್ಯಾನ್ಸ್ ಮಾಡುತಿದರು