ಗುರುಗಳೇ ನಿಮ್ಮೊಳಗಿನ ಜ್ಞಾನ ಸರಸ್ವತಿಯ ಪಾದ ಚರಣಗಳಿಗೆ ಅನಂತ ಕೋಟಿ ಪ್ರಣಾಮಗಳು
@rkganesha13808 ай бұрын
ಸಸ್ಯಗಳಿಗೂ ಜೀವ ಇರುತ್ತೆ ಅದರ ಜೀವತೆಗೆದೂ, ಸಸ್ಯಾಹಾರ ಸೇವನೆಯು ಯಾಕೆ ಪಾಪಕ್ಕೆ ಸಂಬಂಧ ಪಡಲ್ಲ ತಿಳಿಸಿ ಗುರುಗಳೇ , ತುಂಬಾ ಜನರ ಪ್ರಶ್ನೆ ಇದು😊
@mlj10258 ай бұрын
ಸಸ್ಯಗಳಿಗೆ ಇಂದ್ರಿಯಗಳು ಇರುವುದಿಲ್ಲ ಹಾಗಾಗಿ ನೋವು ಅನ್ನುವುದು ಸ್ವಲ್ಪ ಮಟ್ಟದಲ್ಲಿ ಇರುತ್ತೆ ಇದು ನನ್ನ ಅನಿಸಿಕೆ ತಪ್ಪಿದ್ದರೆ ಕ್ಷಮೆ ಇರಲಿ.
@Avengers_28378 ай бұрын
ಸಸ್ಯಗಳು ಮರು ಹುಟ್ಟುತ್ತವೆ ಜೀವಿಗಳು ಮರು ಹುಟ್ಟುವುದಿಲ್ಲ
@kusumagb92588 ай бұрын
ಸಸ್ಯಗಳನ್ನು ನಾವು ಬೆಳೆಸುತ್ತೇವೆ. ಬೀಜವನ್ನು ಬಿತ್ತಿ ಬೆಳಸಿ ನಾವು ಆಹಾರಕ್ಕಾಗಿ ಬಳಸುತ್ತೇವೆ. ಒಂದು ಪ್ರಾಣಿಗೂ ನಾವು ಜೀವವನ್ನು ಕೊಡಲು ಆಗುವುದಿಲ್ಲ. ಎಂದು ನನ್ನ ಗುರುಗಳು ನನಗೆ ತಿಳಿಸಿದರು
@Oyasis8 ай бұрын
@@mlj1025 ಇದೇ ಕಾರಣಕ್ಕೆ ಮನುಷ್ಯ ಆದವನು ಸಸ್ಯಾಹಾರಿ ಇರಬೇಕು...ಅದರಲ್ಲೂ ಸಸ್ಯದಲ್ಲಿರೋ ಫಲ , ಪುಷ್ಪ, ಎಲೆ ಸೇವನೆಯಿಂದ ಸಸ್ಯ ಜೀವ ಹಾನಿ ಆಗಲ್ಲ...ಆದರೆ ಬೇರು ಸಮೇತ ತಗೆದು ತಿಂದರೆ ಸಸ್ಯ ಜೀವ ಪೂರ್ತಿ ಮರಣ ಆಗುವುದು...ಆದರೂ ಸಸ್ಯಗಳಿಗೆ ನೋವಿನ ಅನುಭವ ಹಾಗೂ ಭಾವನಾತ್ಮಕತೆ ತುಂಬಾ ಕಡಿಮೆ
@suraj.k.24758 ай бұрын
Sasyagalige arivu kadime pranigaliginta.
@rajuyn37058 ай бұрын
ನಿಮ್ಮಲ್ಲಿರುವ ಅದ್ಬುತ ಙ್ನಾನಕ್ಕೆ ನನ್ನ ಪ್ರಣಾಮಗಳು ಗುರೂಜಿ.ನನ್ನ ಮನಸಿನ ಗೂಂದಲಗಳು ಇಂದು ನಿವಾರಣೆ ಆಯಿತು.
@dumesh71228 ай бұрын
ಅದು ಸೃಷ್ಠಿ ಧರ್ಮ
@ನಾಗಮಾಣಿಕ್ಯ8 ай бұрын
ಜ್ಞಾನ ಬ್ರಹ್ಮ ಯೋಗಾನಂದ ಗುರುಗಳಿಗೆ ನನ್ನಿಂದ ಸಾಷ್ಟಾಂಗ ನಮಸ್ಕಾರ ಶರಣಂ ಶರಣಂ ಶರಣಂ
@manjunathrodhney91638 ай бұрын
ಅರವಿಂದ್ ಸರ್ ಗುರುಗಳಲ್ಲಿ ಅಪಾರ ಜ್ಞಾನವಿದೆ ಜ್ಞಾನದ ಭಂಡಾರ ಅವರು ನಮ್ಮ ಪುಣ್ಯದ ಫಲ ಇವರ ಮಾತು ಕೇಳುವಂತಾಗಿದೆ ಸಾಮಾನ್ಯ ಗೃಹಸ್ಥರು ಹೇಗೆ ಜೀವನ ಮಾಡಬೇಕು ಇನ್ನಷ್ಟು ಮಾಹಿತಿ ಕಲೆ ಹಾಕಿ ದಯವಿಟ್ಟು ಮುಂದುವರಿಸಿ🙏
@KARRTHIK-S8 ай бұрын
Yes u r right if guru is saying with his own interest suddenly this aravind interrupts there
@5RUNMEDIA8 ай бұрын
ಅಣ್ಣ ಕುಂಡಲಿನಿ ಜಾಗ್ರತೆ ಬಗ್ಗೆ. ಮತ್ತು ಕುಂಡಲಿನಿ ಸಕ್ತಿಪತ್ ಬಗ್ಗೆ ಮಾತಾಡಿ
@Clubresentgreen8 ай бұрын
ನಿಮ್ಮ ಉಪದೇಶಗಳು ಮತ್ತು ನಿಮ್ಮ ಕೃಪೆ ನಮ್ಮ ಮೇಲೆ ಅತ್ಯಂತ ಮೌಲ್ಯವಾಗಿವೆ ದಯವಿಟ್ಟು ನಿಮ್ಮ ಆಶೀರ್ವಾದವನ್ನು ನೀಡಿ
ಸೂಪರ್ ಗುರುಗಳೇ ನೀವು ಹೇಳಿರೋ ರಹಸ್ಯ ವಿಚಾರಗಳನ್ನು ಇದುವರೆಗೂ ಯಾರೂ ಎಲ್ಲೂ ಹೇಳಿಲ್ಲ. ಅಪರೂಪದ ಮಾಹಿತಿ ತಿಳಿಸಿದ್ದೀರಿ ಹೃತ್ಪೂರ್ವಕ❤ ಧನ್ಯವಾದಗಳು ಗುರುದೇವ❤❤❤
@poojashree28758 ай бұрын
ನಮಸ್ಕಾರ ಗುರುಗಳೇ ನೀವು ಹೇಳಿದ ಮಾತು ಸತ್ಯ ನಿಮಗೆ ಅಭಿನಂದನೆಗಳು.. ಅರವಿಂದ್ ಸಾರ್ ನಮನ ನಮಗೆ ಒಳ್ಳೆಯ ಗುರುಗಳ ಸರ್ವಜನರಿಗು ಪರಿಚಯ ಮಾಡಿ ಅವರು ಕಲಿತಿರುವ ಎಷ್ಟೋ ವಿಷಯಗಳನ್ನು ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅಭಿನಂದನೆಗಳು ನಿಮ್ಮಿಂದ ತುಂಬ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ಹೀಗೆ ಒಳ್ಳೆಯ ಗುರೂಜಿ ಅವರನ್ನು ಪರಿಚಯ ಮಾಡಿ, ನಿಮಗೆ ಅಭಿನಂದನೆಗಳು 🎉🎉🎉🎉🎉❤❤❤❤❤
@nagarajganesh97268 ай бұрын
ಗುರುಗಳೇ ಮುಂಜಾನೆಯ ಬ್ರಹ್ಮ ಮುಹೂರ್ತದ ಬಗ್ಗೆ ತಿಳಿಸಿ 🙏
@onlinetccsbalagokul63388 ай бұрын
Very Very important question for all human beings. When and how to getup, time to take bath, praying God, meal, mindset of our work, homework, how to behave in the house and society, when to take evening meals, time to sleep. Please explain answers for these questions in detail . And also try to cover how should be our routine in the occasion of festivals. So, please guide us with your enlightening thoughts so that all people in GRUHASTA ASHARM to lead DHARMIKA JEEVAN.
@VEERA20868 ай бұрын
ವಾಸ್ತವ ಸ್ಥಿತಿ ಬಗ್ಗೆ ಹೇಳಿದಿರಿ ಇದ್ದದ್ದು ಇದ್ದ ಹಾಗೆ. ನಿಮಗೆ ಶಿರಸಾಸ್ಟಂಗ ನಮಸ್ಕಾರಗಳು. ಅಜ್ಜಾರ..
@ravimravim61718 ай бұрын
ಅದ್ಭುತ ವಿಚಾರ ಮುಂದುವರಿಸಿ ಗುರುಗಳೇ
@manjunathrodhney91638 ай бұрын
ಗುರುಗಳ ಪಾದ ಚರಣಕ್ಕೆ ವಂದನೆಗಳು
@ChandanMs-vc1uo8 ай бұрын
ನಮಸ್ತೆ🙏🙏 ಗುರುಗಳ ಬಳಿ ತಂತ್ರ ಮಾರ್ಗದ ಬಗ್ಗೆ ಕೇಳಿ ಹಾಗೂ ತಂತ್ರ ದಾಲ್ಲಿ ವಾಮಾ ಮಾರ್ಗ ದಕ್ಷಿಣ ಮಾರ್ಗ ಅಂತ ಇವೆ ಹಾಗೂ ಕೌಲ ಮಾರ್ಗ ಅಂತ ಇದೆ ಅದರ ಬಗ್ಗೆ ಯು ಕೇಳಿ ನಮ್ಮ ನಾಡಲ್ಲಿ ತಂತ್ರ ಮಾರ್ಗದ ಸಾದ ಕರು ಇದ್ದಾರಾ ಕೇಳಿ ತಂತ್ರ ಮಾರ್ಗ ಸೇರುವವರ ಯೋಗ್ಯತೆ ಹಾಗೂ ಲಕ್ಷಣ ದ ಬಗ್ಗೆ ಕೇಳಿ ಇನ್ನೊಂದು ಮಾತು ಯಲ್ಲರಿಗು ಯಾಲ್ಲಾ ಯೋಗ ಮಾರ್ಗಗಳು ಸಾದ್ಯವಿಲ್ಲ ನಮಗೆ ಯವಾಮರ್ಗ ಆಯ್ದುಕೊಂಡರೆ ಸೂಕ್ತ ಎಂದು ಹೇಗೆ ತಿಳಿಯುವುದು ಹಾಗೂ ತಂತ್ರ ಮಾರ್ಗದ ಗುರುಗಳ ಬಗ್ಗೆ ಅದರ ಸಾದಕರುಗಳ ಬಗ್ಗೆ ಕೇಳಿ🙏🙏🙏🙏🙏
@manjunathmodimodi6848 ай бұрын
Yogananda guruji Nimma krupa Namma mele sada irali
@manjunathrodhney91638 ай бұрын
ದೇವರು ಈ ಸೃಷ್ಟಿಯನ್ನು ಏಕೆ ಮಾಡಿದ ದಯವಿಟ್ಟು ಗುರುಗಳ ಹತ್ತಿರ ಕೇಳಿ ಗುರುಗಳ ಪಾದ ಚರಣಕೆ ಕೋಟಿ ನಮನಗಳು🙏
@vasudhindraj46366 ай бұрын
Swamiji Valletana Karnataka Da janarige tumba oupkar 🙏
@suryagaded8 ай бұрын
Ishtu divasa ellige hogidri gurugale😢😢
@raghavendrachari20278 ай бұрын
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು. ಅರವಿಂದ್ ಸಾರ್ ಬಹು ಮುಖ್ಯವಾದ ವಿಚಾರ ಸಿಕ್ಕಿದೆ, ಧನ್ಯವಾದಗಳು 🙏
@pkh11928 ай бұрын
ಜ್ಞಾನವೇ ಶಕ್ತಿ...ಧನ್ಯವಾದ ಗುರುಗಳೇ
@edusmartinfo7 ай бұрын
ದ್ವನಿ ಇನ್ನು ಸ್ಪಷ್ಟವಾಗಿ ಕೆಳವಂತಾಗಬೇಕು ಸರ್.
@yogichandrashekarguruji28808 ай бұрын
ನನ್ನ ಕೈ 10 ಬೆರಳುಲು ಶಂಖ ಇದೆ ಗುರುಗಳೇ 🚩🙏
@praveenyatagiri99864 ай бұрын
Matakke hogri matte
@basavarajwali95508 ай бұрын
ನಿಮ್ಮ ಪಾದಗಳಿಗೆ ನಮಸ್ಕಾರ ಗಳು ಸರ್
@surekhamathapati6029Ай бұрын
ಗುರುಗಳೇ ನಮಸ್ಕಾರ 🙏🏿🙏🏿🙏🏿🙏🏿🙏🏿 ನಿಮ್ಮನ್ನು ಭೇಟಿ ಆಗುವದು ಹೇಗೆ ದಯವಿಟ್ಟು ತಿಳಿಸಿ 🙏🏿
@biochem95887 ай бұрын
❤
@manjunatha81318 ай бұрын
ಸರಳ ಹಾಗೂ ನೇರ ಮಾತು. ಕೇಳುಗರಿಗೆ ಒಂದೇ ಸರಿ ಅರ್ಥವಾಗುತ್ತದೆ.
@HarishKumar-oq4ed5 ай бұрын
ಓಂ ನಮಃ ಶಿವಾಯ
@bharathdevadiga6318 ай бұрын
ಗುರುಗಳೇ ನನ್ನ ಕೈ ಲು ೧೦ ಚಕ್ರ ಇದೆ..
@jumnalasiddannakhyatanavar75588 ай бұрын
ಓಂ ಗುರುಭ್ಯೋ ನಮಃ ಓಂ ನಮಃ ಶಿವಾಯ
@tejasgunashree271119 күн бұрын
Gurugale ondu question ede bejaragbedi Devridana nija heli Plz🙏😭
@JagadishSR-s6q5 ай бұрын
Super
@donsuri95368 ай бұрын
ಮೈಲಾರ ಲಿಗೇಶ್ವರ ಕ್ಷೇತ್ರ ಇತಿಹಾಸ ತಿಳಿಸಿ ಗುರುಗಳೆ
@shivayogisanglli8 ай бұрын
ಓಂ ಗುರುಭ್ಯೋ ನಮಃ🙏🙏🙏🙏🙏
@GayathriHemraj8 ай бұрын
Shanka Chakra da bhagge thilisi kodi Arvind anna
@LokeshLokeshbn-g4w8 ай бұрын
Sanka chakra bage einu onedu episode madi avaru hellodu nija ansute nanage 10 sanka eide nija sir
@savitharavi34128 ай бұрын
Very informative video 🙏Thank you Gurugale
@sandeshsoraba41768 ай бұрын
"ಓಂ ಗುರುವೇ ನಮಃ "🚩🙏🙏🙏
@saraswathammacn18378 ай бұрын
Thanked guru gale Om dhanthi
@userinstacare598 ай бұрын
I humble request to yogananda guruji to Connect with nagarajappa hoskote nandagudi will help more
@udaymathapati-yb4ox7 ай бұрын
Nanna jivanadalli pust time ellaa vannu aritu tilidanthavaranna nodide 🙏🙏🙏🙏🙏🙏🙏🙏🙏🙏🙏🙏
@manjunathrodhney91638 ай бұрын
ಗೃಹಸ್ಥರು ಹೇಗೆ ಜೀವನ ಮಾಡಬೇಕು ದಯವಿಟ್ಟು ಗುರುಗಳ ಹತ್ತಿರ ಪ್ರಶ್ನೆ ಮಾಡಿ ಅವರ ನಿತ್ಯಕರ್ಮ ಹೇಗಿರಬೇಕು ದಯವಿಟ್ಟು ಗುರುಗಳ ಹತ್ತಿರ ಕೇಳಿ🙏
My right hand side 5 chakra left hand side 1 chakra is their guruji my name is Abhishek my nick name is Mahesh my age is 31 running unmarried my date birth is 18-7-1992 guruji