Draupadi pativratte illa haaghdre?,mathe avallu kotta shapa neeja vaayithu,adu heege?
@hosamanibasu21848 ай бұрын
Krishna gave solution to them after the incident 😊
@shwethajk9898 ай бұрын
Pathirvate li drupadi kuda obbalu antha kelidini
@kavitapatil74638 ай бұрын
@@shwethajk989 she even had affair with karna
@WildloverSB7 ай бұрын
ಅಣ್ಣಾ ಗುರುಗಳ ಬಗ್ಗೆ ಲಕ್ಷಿ ಕಾಟದ ಬಗ್ಗೆ ಮಾಹಿತಿ ಕೇಳಿ..ಪ್ಲೀಸ್..🙏🙏🙏🙏🚩🚩🚩🚩
@saraswatiuppaladinni94468 ай бұрын
🙏gurugale
@ningapparatageri22338 ай бұрын
🌷🙏🌺 ಶರಣು
@shridharmirajkar56468 ай бұрын
Super
@PallaviygowdaAnju8 ай бұрын
Univerce bagge tilisi🙏🙏
@ssgshivaraj40568 ай бұрын
ಗುರುಗಳ ಆದಷ್ಟು ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ.. ಹೆಚ್ಚಿನ ಮಾಹಿತಿಯನ್ನ ಕೂಡ ಪಡೆದಿದ್ದೇನೆ.. ಆದರೆ ಗುರುಗಳು ಸತಿ ಪದ್ಧತಿಯನ್ನು ಸಮರ್ಥಿಸಿಕೊಂಡದ್ದು ನನಗೆ ಬಹಳ ನೋವು ತಂದಿತು.. ಸತಿ ಪದ್ಧತಿ ಅದೊಂದು ಮೌಡ್ಯ ತುಂಬಿದ ಸಾಮಾಜಿಕ ಆಚರಣೆ ಹೊರತು ಆಧ್ಯಾತ್ಮಿಕ ಸಾಧನೆಯ ಹಾದಿ ಅಲ್ಲ.. ಆಯ ಕಾಲಘಟ್ಟ ದಲ್ಲಿ ಮಹಿಳೆ ಎಲ್ಲಾ ವಿಷಯಗಳಲ್ಲೂ ಅವಲಂಬಿತಲಾಗಿರುತ್ತಿದ್ದಳು.. ಮುಖ್ಯವಾಗಿ ಆರ್ಥಿಕ ಸ್ಥಿರತೆ.. ಗಂಡ ಸತ್ತನಂತರ ಮುಂದಿನ ಆಕೆಯ ಬಾರ ಆಕೆಯ ಗಂಡನ ಸಂಬಂಧಿಕರ ಮೇಲೇಯೋ or ಇನ್ನೂ ಬೇರೆ ಕಾರಣಗಳಿಗಾಗಿ ಹೆಣ್ಣನ್ನು ಬಾರವೆಂದು ತಿಳಿದು ಬೆಳೆದು ಬಂದ ಅನಿಷ್ಟ ಸಾಮಾಜಿಕ ಬೆಳವಣಿಗೆಯೇ ಹೊರತು.. ಪರಾತ್ಮಾಮನಿಗೆ ಎಲ್ಲಾ ಆತ್ಮಗಳು ಒಂದೇ.. ಹೆಣ್ಣಾದರೇನು ಗಂಡಾದರೇನು.. ಗುರುಗಳಲ್ಲಿ ನನ್ನ ಪ್ರಾರ್ಥನೆ ಮೌಡ್ಯ ಬೇಡ.. ಒಬ್ಬ ಶೂದ್ರ ಹೇಗೆ ಬ್ರಾಹ್ಮಣನಾಗ ಬೇಕು ಎನ್ನುವ ಧರ್ಮದ ಮೂಲಭುತ ಆಶಯವನ್ನು ತಿಳಿಸಿಕೊಡಿ ಗುರುಗಳೇ.. ತಪ್ಪಾದರೆ ಕ್ಷಮೆ ಇರಲಿ ಗುರುಗಳೇ 🫸🫷
@lagamannabiranoli55248 ай бұрын
Avaru Dari tappuva papa maduva sambhava iruttittu😢😢😢
@kiru7music3848 ай бұрын
💯 correct...
@gururayarsisya8 ай бұрын
ಭಗವದ್ಗೀತೆ ಓದಿ ತಿಳಕೊಳ್ಳಿ ನಿಮ್ ಪ್ರಶ್ನೆಗೆ ಉತ್ತರ ಸಿಗುತ್ತೆ
@Supreeth_RAAJ8 ай бұрын
Yes sati padhthi Bhagavad-Gita alli illa
@gururayarsisya8 ай бұрын
ನೀವು ಈ ಜನ್ಮದಲ್ಲಿ ಬ್ರಾಹ್ಮಣರ ಹಾಗೆ ಪೂಜೆ ಮತ್ತು ಕೃಷ್ಣ ಪ್ರಜ್ಞೆ ಮುಂದಿನ ಜನುಮದಲ್ಲಿ ನೀವು ಒಳ್ಳೆ ಮನೆತನದಲ್ಲಿ ನಿಮ್ ಜನನ ಆಗುತ್ತೆ.ಮುಂದೆ ಇವರು ಗುರುಗಳು ಹೇಳಿದ ಹಾಗೆ ಎಲ್ಲರೂ ದೇವರ ಹಾಗೆ ಆಗತಾರೆ ಅಂತ ಅದರ ಹಂತ.ಇದು ಎಲ್ಲಾ ಭಕ್ತಿಯೋಗದಿಂದ ಸಾದ್ಯ
@ShivukumarJammanakatti-ub4my8 ай бұрын
Jai karna 🙏🏻
@padminimini96898 ай бұрын
Namaste guruji
@MaheshMahesh-r3l8 ай бұрын
Om namah shivaya
@Santoshpatil-kj9fg8 ай бұрын
Namste gurugale
@SuhasSuhas-jv1iw7 ай бұрын
❤🎉
@muktharkhanmuktharkhan88608 ай бұрын
namasthe guruji.
@shashishashi90078 ай бұрын
Music cheng madi ole kelasa madidiri 🎉
@jayalaksmibhandary3446 ай бұрын
❤
@BhojRaj-js9lx6 ай бұрын
ಆತ್ಮ ಪರಮಾತ್ಮ ಬಗ್ಗೆ ಹೇಳಿರಿ
@AmareshKhened-b4v8 ай бұрын
🙏🏿🙏🏿🙏🏿🙏🏿
@vikasview28918 ай бұрын
Guru gale sati padati niv helodu shata sulu sati padati reason erode bere I can challenge anyone
@umeshganganalli24098 ай бұрын
Jai gurudeva 🌺🌺🙏🙏
@goutamjadapplla24428 ай бұрын
Gurubhayo namaha... Guru gale ega ondu hudugi sanna vayasinnali maneyavara mathige maduve adalu avala ganda 5thingallali satthu hodaru matthu akege magunu agalilla akeya jivana venu Edakke dayamadi parihara kodi
ನಮ್ಮ ಧರ್ಮದಲ್ಲಿ ಇಲ್ಲಾ ಎಂದಾದಲ್ಲಿ ಗುರುಗಳೇ ನನ್ನದೊಂದು ಪುಟ್ಟ ಪ್ರಶ್ನೆ ಮಹಾಭಾರತದಲ್ಲಿ ಶಾಂತನು ಮಹಾರಾಜನನ್ನು ಮದುವೆ ಆಗುವ ಮೊದಲು ಸತ್ಯವತಿಗೆ ಋಷಿ ಪರಾಶರ ಜೊತೆಗಿದ್ದ ಸಂಬಂಧವೇನು.. ಮಹಾಭಾರತವನ್ನು ರಚಿಸಿದ ಮಹಾನ ವ್ಯಕ್ತಿ ವ್ಯಾಸರು ಜನ್ಮ ಹೇಗಾಯಿತು..
@Sanjeev9900-ybl8 ай бұрын
ವ್ಯಾಸ ರು ಕೂಡ ಕೃಷ್ಣ ನ ಒಂದು ಅವತಾರವೇ.... ವ್ಯಾಸ ರಿಗೆ ಮೊದಲೇ ಮಹಾಭಾರತ ದ ವಿಷಯ ಗೊತ್ತಿತ್ತು
@yogeshr16168 ай бұрын
Adikke avru pathivrathe list alli illa
@ANANDGADDI18 ай бұрын
ನನ್ನನ್ನು ಮೊದಲಿನಂತೆ ಪತಿರುತೆಯನ್ನಾಗಿ ಮಾಡಬೇಕೆಂದು ಋಷಿ ಪರಾಶರರಲ್ಲಿ ಕೇಳಿಕೊಂಡಿರುತ್ತಾರೆ. ಅದರಂತೆ ಅವರು ತಮ್ಮ ತಪೋಬಲದಿಂದ ಅವಳನ್ನು ಪತಿ ರತೆಯನ್ನಾಗಿ ಮಾಡಿರುತ್ತಾರೆ..