Yogananda Guruji 34 | ಹುಕ್ಕ - ಬುಕ್ಕ | ವಿದ್ಯಾರಣ್ಯರು | ಹಂಪಿ & ಚಿನ್ನದ ಮಳೆ | ವೈಭವ & ಪತನಕ್ಕೆ ಕಾರಣ?

  Рет қаралды 39,592

Swadesh Media 2.0

Swadesh Media 2.0

Күн бұрын

Пікірлер: 108
@manjunathrodhney9163
@manjunathrodhney9163 9 ай бұрын
ಗುರುಗಳೆ ದಿನ ನಿತ್ಯವೂ ನಿಮ್ಮ ಮಾತುಗಳನ್ನು ಕೇಳಲು ಕಾಯುತ್ತ ಇರುತ್ತೇವೆ ಎಲ್ಲಾ ಪ್ರಾಣಿ ಕೋಟಿಗೆ ನಿಮ್ಮ ಆಶೀರ್ವಾದವಿರಲಿ🙏
@naveennavii4683
@naveennavii4683 9 ай бұрын
🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
@naveennavii4683
@naveennavii4683 9 ай бұрын
ದಯವಿಟ್ಟು ನಿಮ್ಮ ಜ್ಞಾನಖಡ್ಗ ದಿಂದ ನಮ್ಮ ಅಜ್ಞಾನ ವನ್ನು ಸಿಳಬೇಕು ... 🙏
@Heart_Beat337
@Heart_Beat337 Ай бұрын
Mahabharat Book Odi Yallavu adralle ide
@shivagoudanyamagouda9958
@shivagoudanyamagouda9958 4 ай бұрын
Wonderful Real Facts about Vijayanagar Sambrajya🤩🤩🤩🤩👌👌👌👌👌👍👍👍👍🙏🙏🙏👌🙏🙏👌
@DudyaNaik-y6g
@DudyaNaik-y6g 9 ай бұрын
ಗುರುಗಳೇ ತಮ್ಮ ವಿಚಾರಧಾರೆ ಎಂದು ಬರುತ್ತದೆ ಎಂದು ಕಾಯುತ್ತಿರುತ್ತೇನೆ ಅದು ಯಾಕೋ ಗೊತ್ತಿಲ್ಲ ಆ ಭಗವಂತನಿಗೆ ಗೊತ್ತು ಅಂದರೆ ತಮ್ಮ ವಿಚಾರಧಾರೆಯಲ್ಲಿ ಇಷ್ಟೊಂದು ಸತ್ಯಾಸತ್ಯತೆ ನಿಖರ ಕಾಲಜ್ಞಾನ ಇವು ಎಲ್ಲವನ್ನು ಕೇಳುತ್ತಲೇ ಇರಬೇಕು ಅನ್ನಿಸುತ್ತದೆ ಇದು ನನ್ನ ಭಾಗ್ಯ
@Matsya_Veera
@Matsya_Veera 9 ай бұрын
ಗುರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏
@LaxmigangappaAbbar-kt7be
@LaxmigangappaAbbar-kt7be 9 ай бұрын
ಗುರುಗಳ ಪಾದಕ್ಕೆ ನಮಸ್ಕಾರ🙏🙏
@sriveerabhdreswaraswamikit6628
@sriveerabhdreswaraswamikit6628 7 ай бұрын
ಅದ್ಭುತ ಮಾಯಿತಿ ಗುರುಗಳೇ 🙏ಧನ್ಯವಾದಗಳು 🙏
@anbumatching
@anbumatching 8 ай бұрын
Shiva mangalam 🙏
@victory_king_96
@victory_king_96 9 ай бұрын
Karnataka number 01 guruji 🙏🙏 Mahiti Bhandar Dodd Granthalayane nimmallide🔸⭐⭐
@ಇಮ್ಮಡಿಪುಲಿಕೇಶಿ-ತ5ಭ
@ಇಮ್ಮಡಿಪುಲಿಕೇಶಿ-ತ5ಭ 9 ай бұрын
ಗೂರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು
@SureshaP-m3c
@SureshaP-m3c 9 ай бұрын
ತುಂಬಾ ಅದ್ಭುತ ವಿಚಾರ ಗುರುಗಳ shakth👍ಮಾಹಿತಿ ಅದ್ಬುತ ಈ ವಿಚಾರ ಇಡೀ ಭಾರತ ದೇಶಕ್ಕೆ ತಿಳಿಯಲಿ ದೈವ ಶಕ್ತಿ ಜಗತಿಗೆ ತಿಳಿಯುವಂತಾಗಲಿ ಜೈ ಗುರು ದೇವರು
@ErannaEranna-g7l
@ErannaEranna-g7l 9 ай бұрын
🎉🎉.ಗುರು.ಮುನಿದರೆ.ಹರ.ಕಾಯುವದಿಲ್ಲ.ಹರ.ಮುನಿದರೆ.ಗುರು.ಕಾಯುವ ನು.ಎಂಬ.ನರ.ಯುತ್ತಿ.ಸತ್ಯಾ.🎉🎉
@MaraRideLife
@MaraRideLife 9 ай бұрын
Namaskar guru nimminda nanage Gyan baruttide gurudev
@UdayKumar73designs
@UdayKumar73designs 9 ай бұрын
ಅಧ್ಭುತ ಜ್ಞಾನಸಿಂಧು, ಧನ್ಯವಾದಗಳು 🙏
@sachintalawar7375
@sachintalawar7375 5 ай бұрын
ಬಹಳಷ್ಟು ಧನ್ಯನು.
@kantheshkunat4133
@kantheshkunat4133 9 ай бұрын
ಅಪೂರ್ವ ಜ್ಞಾನ ಗುರುಗಳೆ.ನಮಸ್ಕಾರಗಳು
@ManjuNath-xj6tg
@ManjuNath-xj6tg 9 ай бұрын
ಹರ್ ಹರ್ ಮಹಾ ದೇವ್
@nirupadhins393
@nirupadhins393 9 ай бұрын
ಗುರುಗಳೆ 🙏🙏 ಕಂಪ್ಲಿ (ಕುಮ್ಮಟದುರ್ಗ )ಕಂಪಿಲರಾಯ ಮತ್ತು ಗಂಡುಗಲಿ ಕುಮಾರ ರಾಮ ಇವರ ಜೀವನದ ರಹಸ್ಯದ ಬಗ್ಗೆ ಮಂದಿನ ಎಪಿಸೋಡ್ ದಯವಿಟ್ಟು ಮಾಡಿ 🙏🙏
@Shivadeepa369
@Shivadeepa369 9 ай бұрын
Guruji nanna karthavyana mugisi bartini nodi ...nimma sakthi tiliyuva asse na atva nanna karthavya gotilla.... but bartini nimma seve madbeku antha thuba deenadhinda asse ond Deena hucchan thara seve mado asse❤❤
@PavanVd
@PavanVd 9 ай бұрын
Tumba chenagittu hampi history. Vaali story yella gotte irlilla. Idhu full powerful place adakke next kalki avataara time ali hampi vishwarajadani agutte andirodu. So God has selected this place which is undefeatable. Comments na moderate madi approve madi or bad comments Direct delete madi. Bad comments inda gurugalige bejar agodh beda.
@anitham1381
@anitham1381 9 ай бұрын
Tumbha olle and real mahithi gurugale Nimma jnana apara gurugale 🙏🙏🙏🙏
@smartshankar2182
@smartshankar2182 9 ай бұрын
ಯಾವ ವಿಷಯದ ಬಗ್ಗೆ ಕೇಳಿದರು ವಿವರಣೆ ನೀಡುವ ನಿಮ್ಮ ಈ ಕಲೆಗೆ ಶರಣು.... ಬಹಳ ಕಾಲದಿಂದ ಅನುಮಾನ ವಿದ್ದ ಮೊಲ ಒಂದು ನಾಯಿಯನ್ನು ಅಟ್ಟಿಸಿಕೊಂಡು ಹೋದ ಕತೆಗೆ ಉತ್ತರ ದೊರಕಿತು & ಇನ್ನೂ ನಿಮ್ಮ ಅಂತರಾಳದಲ್ಲಿ ಇರುವ gnyanavannu ತಿಳಿಸಿ ಧನ್ಯವಾದಗಳು
@rakeshmpravi5948
@rakeshmpravi5948 9 ай бұрын
ಒಳ್ಳೆಯ ಸಂದೇಶ ಗುರುಗಳೆ ದನ್ಯವಾದಗಳು
@ShailaShankarrao
@ShailaShankarrao 9 ай бұрын
Gurugale we are very eager to know more about bhavishya purana.
@KumarAppayyanna
@KumarAppayyanna 9 ай бұрын
ಜೈ ಗುರುದೇವ್
@sagunkoparde3056
@sagunkoparde3056 8 ай бұрын
ಸರ್ವಂ ಗುರುಭ್ಯೋ ನಮಃ🙏🙏
@shivakumarkbkb5659
@shivakumarkbkb5659 9 ай бұрын
gurugale nimma apaara gnanakke 🙏🙏🙏 tumba chenagi maatadtira
@dhanushgowda8827
@dhanushgowda8827 3 ай бұрын
Great ✨
@vivekanandabj8472
@vivekanandabj8472 9 ай бұрын
ನಮಸ್ಕಾರ
@BharathBharath-mq3zx
@BharathBharath-mq3zx 9 ай бұрын
Sir please ask him to how much big is universe and how many planets is there in it please it's my humble request for your I'm interested in science 🔭😊
@SsSs-qq9sz
@SsSs-qq9sz 9 ай бұрын
ಚನ್ನಾಗಿ ಮೂಡಿ ಬಂದಿದೆ ಗುರುಗಳೇ,
@basavarajb742
@basavarajb742 9 ай бұрын
ನಿಜವಾದ ಗುರವಿನ ದರ್ಶನ ನಮ್ಮ ಪುಣ್ಯ 🙏🙏🙏🙏🙏
@samarthr3997
@samarthr3997 9 ай бұрын
ಗುರುಭ್ಯೋ ನಮಃ
@umeshbiradar4554
@umeshbiradar4554 9 ай бұрын
Om namah shivay 🙏🙏🙏🙏🙏
@rajendrajesus7441
@rajendrajesus7441 9 ай бұрын
Jai gurudev Datta Jai shree ram ji ki jai shree Mata
@santoshballolli9664
@santoshballolli9664 9 ай бұрын
Namskarm guruvariyarige
@harishchiru958
@harishchiru958 9 ай бұрын
ಗುರುಗಳಿಗೆ ನಮೋನಮಃ
@rajannasyadav6927
@rajannasyadav6927 7 ай бұрын
🙏
@kantheshkumar4663
@kantheshkumar4663 9 ай бұрын
Thank You so much Sir, I had heard this story from Quora as well as from Mysore Gazatte vol 2 about the foundation of Vijayanagara empire, but still conclusion point is not there from all 3 people i and resources i heard this story.
@anitham1381
@anitham1381 9 ай бұрын
Gurugale istalinga pooje ya bagge sariyada krama tilisi kode guruve 🙏🙏🙏🌺
@devagaladinni9993
@devagaladinni9993 9 ай бұрын
Vijayanagara samraaja matya taleyatutte swamiji anta kaivara tatanavaru helidaaral adra bagge heli swami
@sureshchalavadi7456
@sureshchalavadi7456 9 ай бұрын
Gurugale..ittichina ayodhe Ram Lalla prana prathistapane bagge swalpa mahiti Kodi.
@vireshm8400
@vireshm8400 9 ай бұрын
🙏🙏🙏🙏🙏🙏🙏🚩
@ManjuManglore
@ManjuManglore 9 ай бұрын
🙏🙏🙏🙏🙏 ಗುರುಜಿ
@SavieNaik
@SavieNaik 9 ай бұрын
Aravind sir Comments galalli uttarisalu yogyavada vikxakara sandehagalannu note madikondu swamijigalalli prastapisi..dayavittu..I hope..
@UmeshNagappanawar
@UmeshNagappanawar 9 ай бұрын
ಧನ್ಯವಾದಗಳು ಸ್ವಾಮೀಜಿ ನಿಮ್ಮ ಎಪಿಸೋಡ್ ಒಂದು ಮಿಸ್ ಮಾಡೋದಿಲ್ಲ ಇನ್ನು ಮಾಡಿ
@SangappaSangu-e6z
@SangappaSangu-e6z 4 ай бұрын
🎉
@SavieNaik
@SavieNaik 9 ай бұрын
Karkotakasya nagasya damayanti nalasya rutuparne rajasri kirtanam kali nasamam...e matu nijavaa?..dinaglu helidre anadru prabhav untaa? tilisi and puranagalanna namge odakagalla so e chanell mukantara bittarisi..
@srinidhikitchen7148
@srinidhikitchen7148 9 ай бұрын
Gurudeva namskara nanu ondu request kanasugalu biltave mundiddu avugalanna yarigadru helidre namgenadru tondre idiya hege dayavittu tilisi
@KrishnaKulkarni-j1s
@KrishnaKulkarni-j1s 9 ай бұрын
Plz ask about japa sadhana plz
@maritammappahaveri6091
@maritammappahaveri6091 9 ай бұрын
Super
@keerthikeerthi5222
@keerthikeerthi5222 9 ай бұрын
Shabara mantra dinda Goraknath gurugala darshana madbahuda
@KumarTalawar-xd5yb
@KumarTalawar-xd5yb 9 ай бұрын
ತಪ್ಪಸು ತಪ್ಪಸು ತಪ್ಪಸು ಅದರ ಬಗ್ಗೆ ಯಸ್ಟ ತರಹದ ರೀತಿ ಆಚಾರನೆ ಆಹಾರ ಪದ್ಧತಿ ಇವೆ ಸಂಪೂರ್ಣ ೧ತಸ ೩ ತಾಸು ಗಳ ಯಲ್ಲ ಪುನರ್ ವಿವರಣೆ ವಿಡಿಯೋ ಮಾಡಿ 🙏🧘🏻‍♂️ ಹರ ಹರ ಮಹಾದೇವ ❤
@nagauppar8117
@nagauppar8117 9 ай бұрын
ಸರ್ ದೈವ ಗುಣ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@kurubar_huduga_demu
@kurubar_huduga_demu 3 ай бұрын
ಸಂಗೊಳ್ಳಿ ರಾಯಣ್ಣನ ಬಗ್ಗೆ ಹೇಳಿ
@nimitha6086
@nimitha6086 9 ай бұрын
Pranam guruji,..will you say about ashtavakra Geetha
@Jkgyuikjmnhjjb
@Jkgyuikjmnhjjb 9 ай бұрын
Jai shree ram
@RaviRavi-id9tc
@RaviRavi-id9tc 6 ай бұрын
❤❤❤❤❤❤❤❤❤❤❤❤❤❤❤❤❤
@ghkhk381
@ghkhk381 9 ай бұрын
ಸತ್ಯ ಉಗದ ಬಗ್ಗೆ ಯಾವಾಗ ಬರುತ್ತೆ ಆಲ್ಲೆಗೆ ಹೋಗೋದ್ ಹೇಗೆ ಅದುಕ್ಕೆ ನಾವು ಹೇಗೆ ಜೀವನ ಕ್ರಮ ಮಾಡಬೇಕು ಹೇಳಿ ಗುರುಗಳೇ 🙏👍👌👏
@KbumeshaKbumesha
@KbumeshaKbumesha 9 ай бұрын
Like this videos post more
@vinayakraj2387
@vinayakraj2387 9 ай бұрын
Kali Pursha Yaaru ? & Kali How does he look like Ask him Arvind sir ?
@venkata6031
@venkata6031 9 ай бұрын
Kerala narayana gurugala bagge tilisi
@ManjulaHebbar-u7d
@ManjulaHebbar-u7d 8 ай бұрын
ರಾಮ ಯಾಕೆ ಅಡಗಿ ವಾಲಿಗೆ ಬಾಣ ಹೂಡಿದ ಎಂಬುದಕೆ ಉತ್ತರ ದೊರಕಿತು,😊
@the_dailyvlogs
@the_dailyvlogs 9 ай бұрын
Prapanchalliddu paramaarthada unnat maatta talupavadu hege, dayavavittu tilisi
@sujathakotian832
@sujathakotian832 9 ай бұрын
🙏🙏🌺🙏🙏
@KbumeshaKbumesha
@KbumeshaKbumesha 9 ай бұрын
Ok
@siddappabolanatti5108
@siddappabolanatti5108 9 ай бұрын
Goru,dava,halamattada,korabara,maeattea.hallarea,❤
@Mythology_Stories_777
@Mythology_Stories_777 9 ай бұрын
Sir Modi bagge keli, Modi name bavishya purana dhalli idheya?
@ShyamThejas
@ShyamThejas 9 ай бұрын
Narendra Modi Last PM of Bharath..!!! Next Bharathavanna Bhagavan Maithreya Rule madthare After End of World War3...!! Jai Bhagavan Maithreya...!! 😌😌😌🙏🏻🙏🏻😌😌😌
@KumarKumar-zf7nu
@KumarKumar-zf7nu 4 ай бұрын
ಈ ಮಠದ ವ ವಿಳಾಸ ಹೇಳಿ
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@SavieNaik
@SavieNaik 9 ай бұрын
Swamiji mani hididu japa madodu uttamavaa or manasika japavaa? Yavudu shresta? Manasika japa madodu hege? tilisuviraa
@muthumanikya1847
@muthumanikya1847 9 ай бұрын
ಶೀರ್ಷಿಕೆ ಹಕ್ಕ..
@nayak5550
@nayak5550 9 ай бұрын
Bijapur Adil shah mosa maadida Vijayanagar rulers ge.
@SavieNaik
@SavieNaik 9 ай бұрын
Old videos naa delet madi punaha upload madidiraa Y?evar video ge karod alla millions views and likes sigatte..bt delet madodu punaha upload madoduu yake?navu likes kottiddu waste aa?delet maadiralla so asking u ..strange!
@PRM567
@PRM567 9 ай бұрын
Bega ivattina vedio hakrayya
@PPT-3333
@PPT-3333 9 ай бұрын
Bigg boss Vote for ಸಂಗೀತ 99 time plz ನಿಮ್ಮ subscribers ಗೆ ಹೇಳಿ ❤
@srinivaspcsrinvasa8154
@srinivaspcsrinvasa8154 8 ай бұрын
🙏🙏🙏🙏
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@dhamiraj6482
@dhamiraj6482 9 ай бұрын
🙏🙏🙏
@Insearching810
@Insearching810 9 ай бұрын
🙏🙏🙏
@umasathyan2144
@umasathyan2144 9 ай бұрын
🙏🙏🙏🙏🙏
@rajv4391
@rajv4391 9 ай бұрын
🙏🏽🙏🏽
@suvaranayashoda5667
@suvaranayashoda5667 9 ай бұрын
🙏🙏🙏🙏🙏
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@shivakumardarur1888
@shivakumardarur1888 9 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
ROSÉ & Bruno Mars - APT. (Official Music Video)
02:54
ROSÉ
Рет қаралды 169 МЛН
UFC 308 : Уиттакер VS Чимаев
01:54
Setanta Sports UFC
Рет қаралды 547 М.
Wait for it 😂
00:32
ILYA BORZOV
Рет қаралды 6 МЛН
Elza love to eat chiken🍗⚡ #dog #pets
00:17
ElzaDog
Рет қаралды 10 МЛН
ROSÉ & Bruno Mars - APT. (Official Music Video)
02:54
ROSÉ
Рет қаралды 169 МЛН