YSRCP's Under Construction Office Demolished In Guntur | ಆಂಧ್ರದಲ್ಲಿ ಮತ್ತೆ ಶುರುವಾಯ್ತಾ ದ್ವೇಷ ರಾಜಕೀಯ?

  Рет қаралды 366,929

Tv9 Kannada

Tv9 Kannada

22 күн бұрын

ಅದೊಂದು ಭವ್ಯ ಬಂಗಲೆ.. ಜನರ ತೆರಿಗೆ ದುಡ್ಡಲ್ಲಿ ನಿರ್ಮಾಣಗೊಂಡಿರೋ ಅರಮನೆ.. ಐಷರಾಮಿ ವ್ಯವಸ್ಥೆಯೇ ಅದರ ಕಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡ್ತಿದೆ. ಆಂಧ್ರ ಮಾಜಿ ಸಿಎಂ ಜಗನ್ ನಿರ್ಮಿಸಿದ ಅದೊಂದು ಕೋಟ್ಯಾಂತರ ರೂಪಾಯಿ ವೆಚ್ಚದ ಪ್ಯಾಲೇಶ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮೊದಲಿನಿಂದ್ಲೂ ಟೀಕಿಸುತ್ತಾ ಬಂದ ಟಿಡಿಪಿ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿದೆ.
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
#TV9Kannada #YSRCPOfficeDemolished #JaganMohanReddy #ChandrababuNaidu #Bulldozer #AndhraPradeshPolitics #VendettaPolitics #KannadaNews
Tv9 Kannada | Tv9 Kannada News | Kannada News | Latest Kannada News | YSRCP Office Demolished | Jagan Mohan Reddy | Chandrababu Naidu | Vendetta Politics | YSRCP Office Demolished On Alleged Illegally Occupied Land | Tadepalli Mandal | Andhra Pradesh Capital Region Development Authority | Telugu Desam Party | Andhra Pradesh Politics | Karnataka News
Credits: #NimmaNewsRoom #Mahesh #TV9

Пікірлер: 168
@venkantachalam7066
@venkantachalam7066 14 күн бұрын
ಕಟ್ಟಡವನ್ನು ಏಕೆ ಹೊಡೀಬೇಕು .ಅದರ ಬದಲು ಸರ್ಕಾರದ ಉದ್ದೇಶಕ್ಕಾಗಿ ಬಳಸಬಹುದಿತ್ತಲ್ಲ.
@basavaprasadhugar561
@basavaprasadhugar561 14 күн бұрын
ಒಳ್ಳೆ ಬಡವರ ದವಾಖಾನೆ ಮಾಡ್ರಪ್ಪ
@hanumeshchitragar9443
@hanumeshchitragar9443 14 күн бұрын
Hodiyo ಬದಲ್ಲೂ ಕಾಲೇಜ್ ಮಾಡಬಹುದು
@venumla2800
@venumla2800 14 күн бұрын
Karma returns 🙏
@lakshmanayogesh7847
@lakshmanayogesh7847 14 күн бұрын
ಶುರುವಾಯ್ತು ಮತ್ತೆ ನಕ್ಸಲೈಟ್ ವಾರ್
@YashS-ey1hg
@YashS-ey1hg 14 күн бұрын
ಮೊದಲು YSRP ಸರ್ಕಾರ ಇದ್ದಾಗ ಯಾಕ್ ಇದ್ನಾ ಟಿವಿ9 ತೋರಿಸಿಲ್ಲ?
@user-ge9ht6ci9n
@user-ge9ht6ci9n 14 күн бұрын
ಜನರ ದುಡ್ಡಲ್ಲಿ ಮಜಾ ಮಾಡೋದು
@సంగారెడ్డి6174
@సంగారెడ్డి6174 14 күн бұрын
Vijayawada ಹೃದಯ ಭಾಗದ 9 ಎಕರೆ ಸರ್ಕಾರಿ ಹಡಗು ರಿಪೇರಿ ಮಾಡೋ ಜಾಗ ರೂ. 1000/- ಬಾಡಿಗೆ 33 ವರ್ಷ ಅವರ ಪಕ್ಷಕ್ಕೆ ಅವರ ಸರ್ಕಾರವೇ ಲೀಸ್ ಕೊಡೋದು ಎಲ್ಲಾದರೂ ಉಂಟೇ. ಜಗನ್ ಒಬ್ಬ ಲೂಟಿಕೋರ. ಆಂಧ್ರ 5 ವರ್ಷದಲ್ಲಿ ರು.14.50 ಲಕ್ಷ ಕೋಟಿ ಸಾಲದಲ್ಲಿದೆ. ಜಗನ್ ಮಹಿಮೆ. ಕನಿಷ್ಠ ಅಂದ್ರೂ 2.5 ಲಕ್ಷ ಕೋಟಿ ಜಗನ್ ಲೂಟಿ ಮಾಡಿರುವ ಬಗ್ಗೆ ಗುಮಾನಿ.
@user-dd3ox7df7q
@user-dd3ox7df7q 14 күн бұрын
ಒಂದನೇ ತರಗತಿಯಿಂದ ಡಿಗ್ರಿವರೆಗೆ ಓದಲು ಅನುಕೂಲ ಆಗುವಂತೆ ಸರಕಾರೀ ಶಾಲೆ ತೆಗೆದು ಉತ್ತಮ ಶಿಕ್ಷಕರನ್ನು ನೇಮಿಸಿದರೆ ತುಂಬಾ ಅನುಕೂಲ.
@smileram4368
@smileram4368 14 күн бұрын
ಈ TV9 Ysrcp channel bucket
@Ngbas
@Ngbas 14 күн бұрын
ಇದರ ಬಗ್ಗೆ ತನಿಖೆ ನಡೆಸಿ ಜಗನನ್ನ ಒದ್ದು ಹೊಳಗೆ ಹಾಕಿ
@sangeethark7311
@sangeethark7311 14 күн бұрын
ಎಲ್ಲಾ ನ್ಯೂಸ್ ನು TV9 ಅವ್ರು ಕ್ರೈಂ ನ್ಯೂಸ್ ತರ ಓದ್ತಾರೆ
@sigmarao5519
@sigmarao5519 14 күн бұрын
Chandrababu Naidu faced lot of trouble from YSR CP
@HcreddyReddy
@HcreddyReddy 14 күн бұрын
ಸೂಪರ್ ಇದೆ ಅದು
@muthurajm5391
@muthurajm5391 14 күн бұрын
ಎಷ್ಟೂ ಜನಕ್ಕೆ. ಇರಕ್ಕೆ. ಮನೆ.ಇಲ್ಲ.. ಇವನಶೋಕಿ. ನೋಡಿ
@swamyswamy863
@swamyswamy863 14 күн бұрын
Good work TDP
@user-pq9ee4jl2v
@user-pq9ee4jl2v 14 күн бұрын
I feel happy looking at karnataka politics better than any other state😂
@manjunathmp4655
@manjunathmp4655 14 күн бұрын
Rishikonda palace take under government use public works
@praneshpress
@praneshpress 14 күн бұрын
ದುಡ್ಡು ಇವರಪ್ಪದಿರ್ದು......
@nathanlourdunathan3303
@nathanlourdunathan3303 14 күн бұрын
Andhra Pradesh known for rowdism both the politician same.
Who has won ?? 😀 #shortvideo #lizzyisaeva
00:24
Lizzy Isaeva
Рет қаралды 59 МЛН
Survival skills: A great idea with duct tape #survival #lifehacks #camping
00:27
路飞被小孩吓到了#海贼王#路飞
00:41
路飞与唐舞桐
Рет қаралды 67 МЛН
Did you believe it was real? #tiktok
00:25
Анастасия Тарасова
Рет қаралды 53 МЛН
Kethireddy Venkatarami Reddy First Interview With Jaffar After Defeat
39:44
Itlu Mee Jaffar
Рет қаралды 2,8 МЛН
Who has won ?? 😀 #shortvideo #lizzyisaeva
00:24
Lizzy Isaeva
Рет қаралды 59 МЛН