ಆಯುರ್ವೇದ ಡಾಕ್ಟರ್ ಗಳಿಗೆ ವಿಶೇಷ ಪ್ರಕಟಣೆ..! ।

  Рет қаралды 150

Inspire Kannada Official

Inspire Kannada Official

Күн бұрын

ನೀವು ಆಯುರ್ವೇದ ಡಾಕ್ಟರ್ ಆಗಿದ್ರೆ, ನಿಮ್ಮ ಜ್ಞಾನವನ್ನು ಜನರ ಜೊತೆ ಹಂಚಿಕೊಳ್ಳಲು ಇಚ್ಚಿಸಿದಲ್ಲಿ Inspire Kannada ವಾಹಿನಿ ನಿಮಗೆ ನೀಡುತ್ತಿದೆ ಒಂದು ಸುವರ್ಣ ವೇದಿಕೆ.
ಭಾರತದ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದವನ್ನು ಮುನ್ನಲೆಗೆ ತರುವ ವಿನೂತನ ಪ್ರಯತ್ನ ನಮ್ಮದು.
ಜನರ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದಿರುವ ನೀವು, ನಿಮ್ಮ ಹೆಸರು, ನೀವು ಯಾವ ಆಯುರ್ವೇದ ವಿಭಾಗದಲ್ಲಿ ಪರಿಣಿತಿ‌ ಹೊಂದಿದ್ದೀರಿ ? ಹಾಗೂ ಒಂದು ಮನೆಮದ್ದಿನ ಬಗ್ಗೆ ತಿಳಿಸುವ ಅಥವಾ ಯಾವುದೇ ತರಹದ ಆರೋಗ್ಯ ಜಾಗೃತಿ ಮೂಡಿಸುವ ಮಾಹಿತಿಯನ್ನು ಸರಳವಾಗಿ ನಿಮ್ಮ ಫೋನಿನಲ್ಲೇ ವಿಡಿಯೋ ರೆಕಾರ್ಡ್ ಮಾಡಿ ನಮಗೆ ಕಳುಹಿಸಿಕೊಡಿ.
ನಿಮ್ಮ ಆರೋಗ್ಯಪೂರ್ಣ ಮಾಹಿತಿಯನ್ನು ‌ಲಕ್ಷಾಂತರ ಜನತೆಗೆ ತಲುಪಿಸುವ ಜವಾಬ್ದಾರಿ ನಮ್ಮದು.
ನೆನಪಿಡಿ ನಿಮ್ಮ ವಿಡಿಯೋ ನಮ್ಮ ಚಾನಲ್ ನಲ್ಲಿ ಪ್ರಸಾರ ಮಾಡಲು ಯಾವುದೇ ರೀತಿಯ ಶುಲ್ಕವಿರೋದಿಲ್ಲಾ.‌
ಸ್ವಸ್ಥ, ಆರೋಗ್ಯಯುತ ಸಮಾಜ ನಿರ್ಮಿಸಲು ನಮ್ಮೊಂದಿಗೆ ಕೈ ಜೋಡಿಸಿ..!
#ayurvedaawareness #Ayurveda #ayurvedalifestyle #ayurvedaeveryday #ayurvedadoctor #ayurvedicdoctor #inspirekannada #inspirekannadaofficial
***************************************************
Inspire Kannada Official KZbin Channel is mainly focusing on inspirational and informative stories in Kannada language.
Our vision is to provide complete details about History, Entertainment, Interesting facts, Unknown facts, Health related, Agriculture, etc. to educate people of Kannada audience.
Our KZbin channels:
1. Dharma Degula Darshana: / dharmadeguladarshana
2. Inspire Kannada Kids: / @inspirekannadakids5461
--------------------------------------------------------
Subscribe to our channels now & don't forget to click on bell icon..!
---------------------------------------------------------
Follow Us:
Facebook: / inspirekannada
Instagram: / inspirekannada
Twitter: / inspirekannada
Pinterest: / inspirekannada

Пікірлер
How Strong is Tin Foil? 💪
00:26
Preston
Рет қаралды 66 МЛН
How Strong is Tin Foil? 💪
00:26
Preston
Рет қаралды 66 МЛН