Director Chandrakala | Pavithra Gowda | Darshan | ಜೀ ಕನ್ನಡ ನ್ಯೂಸ್ ಜೊತೆ ಡೈರೆಕ್ಟರ್ ಚಂದ್ರಕಲಾ ಮಾತು

  Рет қаралды 397,105

Zee Kannada News

Zee Kannada News

16 күн бұрын

#darshan #chandrakala #pavithragowda #renukaswamy #chitradurga #trendingnews #viralvideo
Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels.
Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with entertainment programs from Karnataka, India and worldwide.
For all-inclusive news coverage please follow Zee Kannada News content across all platforms.
ದೇಶದ ನಂಬಿಕಾರ್ಹ ಸುದ್ದಿ ಸಂಸ್ಥೆ ನಿಮ್ಮ ಜೀ ಡಿಜಿಟಲ್ ಟಿವಿ ಈಗ ಕನ್ನಡದಲ್ಲಿ... ದಿನದ 24 ಗಂಟೆಯೂ ರಾಜ್ಯ, ದೇಶ, ವಿದೇಶ ಸುದ್ದಿಗಳ ಅಪ್​ಡೇಟ್​.. ರಾಜಕೀಯ, ಕ್ರೀಡೆ, ಸಿನೆಮಾ ಸುದ್ದಿಗಳು ಜೊತೆ ಸಂಪೂರ್ಣ ಮನರಂಜನೆ. ನಿರಂತರ ಸುದ್ದಿ, ಭರಪೂರ ಮನರಂಜನೆಗಾಗಿ ಜೀ ಕನ್ನಡ ನ್ಯೂಸ್ ಸಬ್​ಸ್ಕ್ರೈಬ್​ ಮಾಡಿ..
#kannadanews #kannadalivetv #kannadalivenews #karnatakaliveNews #kannadalivetvnews #kannadanewschannel #zeenews #zeekannadanews #latestnews #newsupdate #livenews #latestnews #karnatakanews #KarnatakaLatestnews #kannadalatestnews #kannadanews #zeehindustankannada #zeenewskannada #zeekannadanews #kannadanews #latestheadlines #breakingnews #newsalert24x7
Kannada News | World News | National News
Download App -
☛ Visit our website: zeenews.india.com/kannada
Subscribe KZbin: / @zeekannadanews .
Website: www.zeekannadanews.com
Facebook: / zeekannadanews
Twitter: / zeekannadanews
Share chat: sharechat.com/zeekannadanews
Instagram: / zeekannadanews

Пікірлер: 326
@sarojammans169
@sarojammans169 13 күн бұрын
ತುಂಬಾ ಚೆನ್ನಾಗಿ ಮಾತನಾಡಿರಿ ಮಾತನಾಡಿದಿರಿ ತಪ್ಪು ಮಾಡಿದವರ ವಿಚಾರ ಚೆನ್ನಾಗಿ ತಿಳಿಸಿದ್ದೀರಿ ಮತ್ತು ದರ್ಶನ್ ಗೆ ಒಳ್ಳೆ ಮಾರ್ಗ ತೋರಿಸುತ್ತಾ ಇದ್ದೀರಿ ನಿಮಗೂ ಒಳ್ಳೆಯದಾಗಲಿ
@manjunathan4278
@manjunathan4278 12 күн бұрын
ವಿಷಯವನ್ನ ತುಂಬಾ ಪ್ರಾಮಾಣಿಕವಾಗಿ ಮಾತನಾಡಿದ್ರಿ ಮೇಡಂ ನೀವು. ಎಲ್ಲರೂ ಹೀಗೆ ಸತ್ಯ ಹೇಳಿದ್ರೆ ನ್ಯಾಯ ಸಾಯಲ್ಲ 👌👌👌👌👌👌👌
@mohangowda3667
@mohangowda3667 15 күн бұрын
Madam ಹುಷಾರ್ ಪವಿತ್ರ ಗೌಡಗೆ ಏನು ಬೈಯಬೇಡಿ ಶೇಡ್ಡಿಗೆ ಕರೆಸ್ತಾರೆ.
@mgrshekhar6693
@mgrshekhar6693 15 күн бұрын
ಶೆಡ್ ಗೆ
@leelaprabhuram7917
@leelaprabhuram7917 14 күн бұрын
😂😂
@indian7422
@indian7422 14 күн бұрын
ಜೈಲಿಂದ ಆಚೆ ಬರೋಕೆ ಯೋಗ್ಯತೆ ಇಲ್ಲ
@manjunathr6779
@manjunathr6779 14 күн бұрын
😂😂
@vasantajain8786
@vasantajain8786 14 күн бұрын
ಶೆಡ್ ಖಾಲಿ ಇದೆ ಮೇಡಂ ಮುಂದಿನ ಟಾರ್ಗೆಟ್ ನೀನೇ ಆಗಬಹುದು ಹುಷಾರ್😂😂😂
@ManjushreeManju-nh4nk
@ManjushreeManju-nh4nk 7 күн бұрын
ಚೆನ್ನಾಗಿ ಮಾತ್ನಾಡಿದ್ದೀರಾ ಮೇಡಂ true words
@sujatamalagi7844
@sujatamalagi7844 13 күн бұрын
ವಿಜಯ್ ಲಕ್ಷಮಿ ಗ್ರೇಟ್ ಲೇಡಿ
@user-rs7ks9ut8y
@user-rs7ks9ut8y 14 күн бұрын
Very straight and dare women
@chandudoddagoudar
@chandudoddagoudar 14 күн бұрын
ಚಂದ್ರಕಲಾ ಮೇಡಂ ದರ್ಶನ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದರೆ ಆ ಪವಿತ್ರ ಗೌಡ ಬಗ್ಗೆನೂ ತುಂಬಾನೇ ಚೆನ್ನಾಗಿ ವರ್ಣನೆ ಮಾಡಿದರೆ ಅವಳು ಅಂತ ಕಚಡ ಲೌಡಿ ನೆ ಅವಳು.. ಅಂತಿಮದಲ್ಲಿ ಕಂತ್ರಿ ರೇಣುಕಾ ಸ್ವಾಮಿ ಬಗ್ಗೆನೂ ಕೂಡ ಚೆನ್ನಾಗಿಯೇ ಹೇಳಿದ್ದಾರೆ. ಅವನನ್ನ ಆ ದೇವರು ಕೂಡ ಕ್ಷಮಿಸುವುದಿಲ್ಲ ಅಂತ ಕಚಡ ನನ್ ಮಗ ಅದಕ್ಕೆ ದೇವರು ಅವರ ಬಳಿ ಸಿಕೊಂಡಿದ್ದಾರೆ
@parvathammashankar5178
@parvathammashankar5178 14 күн бұрын
❤️🫱🏿‍🫲🏻🙏🙏🙏🙏🙏🙏🌹👍❤️
@INDRAMATHIHN
@INDRAMATHIHN 14 күн бұрын
Ene aadru ondu jeeva thegeyodu thappu.
@chandudoddagoudar
@chandudoddagoudar 14 күн бұрын
@@INDRAMATHIHN ನಾನು ಒಂದು ಹೆಣ್ಣಾಗಿ ಹೇಳ್ತಾ ಇದೀನಿ. ನನಗೆ ಯಾರಾದ್ರೂ ಈ ತರ ಮೆಸೇಜ್ ಕಳಿಸಿದ್ರೆ ಅಂದ್ರೆ ರೇಣುಕಾ ಸ್ವಾಮಿ ತರ ಮೆಸೇಜ್ ಕಳಿಸಿದ್ರೆ ನನ್ನ ಗಂಡ ನನ್ನ ಮಕ್ಕಳು ಅವನಿಗೆ ಏನು ಮಾಡ್ತಿದ್ರು ಬಿಡ್ತಿದ್ರೋ ಗೊತ್ತಿಲ್ಲ. ನಾನಂತೂ ಫೀಸ್ ಪೀಸ್ ಮಾಡಿರ್ತಿದ್ದೆ ಆ ಬಡ್ಡಿ ಮಗನನ್ನು. ಅದು ಒಂದು ಹುಳ ಇಷ್ಟು ಕೆಟ್ಟದಾಗಿ ನಡೆದುಕೊಂಡಿದ್ದು ಎಷ್ಟು ಜನಕ್ಕೆ ತೊಂದರೆ ಆಗಿದೆ ಯಾರೇ ಆಗಲಿ ಈ ತರಹ ಪರಿಸ್ಥಿತಿಯಲ್ಲಿ ಹಾಗೆ ನಡ್ಕೊಳಕ್ಕೆ ಮನಸ್ ಮಾಡ್ತಾರೆ. ಆದ್ರೂ ಕೊಲೆ ಮಾಡೋ ಮಟ್ಟಕ್ಕೆ ಸಿಟ್ಟು ಬರಬಾರದಿತ್ತು. ದುರಂತವೆ ಹೌದು
@mani-lo1wg
@mani-lo1wg 13 күн бұрын
dhandane kodakke idu raja palegara kaala allappa.... Constitution ide....yargu yaranna mutto adhikara illaa...darshan ge erdu kombu illaa
@01savitha
@01savitha 12 күн бұрын
Ene adru renuka swamy madiddu thappe adakke bahala daarigalu ittu avnanna hedrsoke, complaint kottirbahudittu, cyber crime he complaint madbahudittu. Aadre kole adakke solution alla, ottalli darshan and gang madiddu thumba dodda thappe
@prajwalc.v3486
@prajwalc.v3486 13 күн бұрын
ಒಂದು ಶೆಡ್ಡಿನ ರಹಸ್ಯ ಅಂತ ಮೂವಿ ಮಾಡಿ
@narasimhamurthy4347
@narasimhamurthy4347 9 күн бұрын
ಒಂದು ಶೇಡ್ಡಿನ ಕಥೆ 😂😂😂😂😂😂
@ye6115
@ye6115 7 күн бұрын
Directors already doing ths movie with uppi.. gothilllva?
@tlegendgaming4995
@tlegendgaming4995 5 күн бұрын
D gang Leader. Movie. Ok
@chandanavarun9891
@chandanavarun9891 13 күн бұрын
I have not seen this Pavitra Gowda in any movie😂
@anupamajain9215
@anupamajain9215 6 күн бұрын
Correct 100% nija..
@narayanagowda3650
@narayanagowda3650 3 күн бұрын
ಯಾರಲ್ಲೂ ಇಲ್ಲದು ತನ್ನಲ್ಲಿದೆ ಎಂಬ ಅಹಂಕಾರ.
@jahnavijanu28
@jahnavijanu28 14 күн бұрын
ತುಂಬಾ ಚೆನ್ನಾಗಿ ಮಾತನಾಡುದ್ರಿ ಮೇಡo ನೀವು
@manjulasurendra5297
@manjulasurendra5297 14 күн бұрын
Yes I agree with directors talk. Iam not supporting darshan or pavitra gowda. Iam not fan of darshan or any actors. Nor iam fan of this director. But in general if we think. nowadays so many rape cases are comming, they are not leaving small children also. Recently some culprits raped and murdered 6 yr girl in railway station.in One more incident teacher itself raped small school student. Weather they torture sexually , mentally or physical manner. Everybody should get punishment. Seeing this incident people should get scared to harm mentally or physically sexually to women or children. They should learn lesson from this. They should stop abusing and harrsing ladies and children.
@sukanya_suki5199
@sukanya_suki5199 13 күн бұрын
ತುಂಬಾ ಧನ್ಯವಾದಗಳು
@sharadadevappa5741
@sharadadevappa5741 12 күн бұрын
ಆ ಪವಿತ್ರಳನ್ನು ಹತ್ತಿರದಲ್ಲಿ ಕಂಡ ನೀವು ಸರಿಯಾಗಿ ಮಾತ್ ಆಡಿದ್ರಿ. "ಗೌಡತಿ ಗದ್ದಲ ಬಾರೀ ಜೋರು "ಅಂತ ಒಂದು ಕಥೆ ಸಿನಿಮಾ ಮಾಡಿ ಮ್ಯಾಡಮ್. ಎಷ್ಟು ಸಂಸಾರ ಹಾಳ್ ಮಾಡಿದ್ಲು. ಸೊಕ್ಕಿನ ಹೆಣ್ಣು. ನಾವು ಮಾಧ್ಯಮದಲ್ಲಿ ಕಂಡೆವು. ಹೇಗೆ ಮೂತಿ ಸೇಳಿತಿದ್ಲು ಜೈಲ್ ನಿ oದ ಅವಳ ಮನೇಲಿ ಡ್ರೆಸ್ಸ್ ತರಲು ಹೋದಾಗ. ಪೊಲೀಸ್ ಸಿಬ್ಬಂದಿ ಜೊತೆಗೆ ಇದ್ರೂ ಅವಳಿಗೆ ಭಯ ಇಲ್ಲಾ!ತಾಟಕಿ ಹೆಣ್ಣು ತೂ... ಅವಳ ಜನ್ಮಕ್ಕೆ... 😎😡 ನಿಜ ಮ್ಯಾಡಮ್ ಕಾಮೆಂಟ್ ಬ್ಲಾಕ್ ಮಾಡ್ ಬೋದಿತ್ತು. ಅದನ್ನು ನಟ ಅವಳ ಗೆಳೆಯ ದರ್ಶನ್ ವರೆಗೂ ತರಬಾರದಿತ್ತು. ಪಾಪ! ನಟ ದರ್ಶನ್ ಇವಳಿಂದ ಜೈಲ್ ಸೇರೋ ಹಾಗಾಯ್ತು.
@somashekaraayush8204
@somashekaraayush8204 14 күн бұрын
ಒಂದು ಶೆಡ್ಡಿನ ರಹಸ್ಯ ಅಂತ ಮೂವಿ ಮಾಡಿ..... ಹಂಗೆ ಹೀರೋಯಿನ್ ಕೂಡ ಚರ್ಮೋದ್ಯಮಿ ಪವಿತ್ರ ಗೌಡಾನೆ ಇರ್ಲಿ.....😂😂😂
@HemanthKumar-wc4pf
@HemanthKumar-wc4pf 14 күн бұрын
Enu sir title 👌
@ChandrikaM-ee7po
@ChandrikaM-ee7po 13 күн бұрын
😂 super title
@prasannabr8889
@prasannabr8889 13 күн бұрын
ಚರ್ಮದ ವಿಷ್ಯ, ಶೆಡ್ಡಿನ ರಹಸ್ಯ.
@Kumar-1982
@Kumar-1982 11 күн бұрын
ಇಲ್ಲ ಅಣ್ಣ... ಶೆಡ್ಡಿನ ರಹಸ್ಯದಲ್ಲಿ ಹೆಣ್ಣಿನ ಕೈವಾಡ ಇದು ಹೆಂಗೆ ಅಣ್ಣಾ
@DrMAShankar
@DrMAShankar 10 күн бұрын
ŴqaaaaaaaaàaàDðD33fp ​@@HemanthKumar-wc4pf
@divyamc4864
@divyamc4864 13 күн бұрын
Nivu estu clear matadutira nim Tara erbeku really super God bless you mam❤
@sujatamalagi7844
@sujatamalagi7844 13 күн бұрын
ಚಂದ್ರಕಲಾ ಮೇಡಂ ನನಗೂ ಒಂದು ಚಾನ್ಸ್ ಕೊಡಿ ನಿಮ್ಮ ಇಂಡಸ್ಟ್ರೀಸ್ ಯಲ್ಲಿ ನಾನು ಕೆಲಸ ಮಾಡತ್ತೀನಿ
@Srichamundeshawari-1122
@Srichamundeshawari-1122 13 күн бұрын
🙏🙏🙏 ಒಂದು ಒಳ್ಳೆ ಮಾತು ಹೇಳಿದಿರ
@lathakrishna3171
@lathakrishna3171 14 күн бұрын
True talks
@sujatamalagi7844
@sujatamalagi7844 13 күн бұрын
ಇವಾಗ ಜೈಲಲಿ ಬಿಳಿ ಸಾರೀ ಉಡುತಿದ್ದಾಳೆ ಎಲ್ಲಾ ಹೋಯಿತು ಜೀನ್ಸ್ ಪ್ಯಾಂಟ್ ಹೋಯಿತು ಕೂಲಿಂಗ್ ಗ್ಲಾಸ್ ಹೋಯಿತು ಕೋಲ್ಡ್ ಜೂಸ್ ಕುಡಿಯೋಕೆ ಸಿಗುತ್ತಿಲ್ಲ ಬರಿ ನರ್ಮೋಲ್ ಜೀವನಕ್ಕೆ ಹೊಂದಾಣಿಕೆ ಮಾಡ್ಕೊಲೇಬೇಕು ಇಲ್ಲಾ ಅಂದ್ರೆ ಪೊಲೀಸರು ಏನ್ ಮಾಡತ್ತಾರೆ ಗೊತ್ತಾ ಮುಚ್ಚಕೊಂಡು ಜೈಲ್ ಬಿದ್ದೀರಬೇಕು ಅಷ್ಟೇ
@maryjagadish294
@maryjagadish294 10 күн бұрын
ಆ ಕಚಡಾ ಪವಿತ್ರ ಅವಳಿಗೆ ರೆಸ್ಪೆಕ್ಟ್ ಏಕೆ ಕೊಡ್ಬೇಕು 😊
@vijayan3848
@vijayan3848 6 күн бұрын
👌🏻👌🏻👌🏻👌🏻
@narasimhamurthy4347
@narasimhamurthy4347 9 күн бұрын
ಡಿ ಗ್ಯಾಂಗ್ ಡಗಾರ್ ಗ್ಯಾಂಗ್ ಡಿ ಬಾಸ್ ಡಗಾರ್ ಬಾಸ್ 👺👹👺👹👺👹👺👹👺
@rohithm6428
@rohithm6428 14 күн бұрын
I think her daughter need to change if she grow under pavitra she definitely spoil her life
@SampathKumar-vk3xs
@SampathKumar-vk3xs 14 күн бұрын
Future call girl
@rameshsaligram7496
@rameshsaligram7496 13 күн бұрын
Correct
@mamathas7630
@mamathas7630 12 күн бұрын
Correct
@rax679
@rax679 13 күн бұрын
Renukaswami msg maadi thappu maadida antha kolluvudena. pavithranannu ade reethi kolbeku.maduve aada darshane bekiththa pavithranige. vijalakshmi samasara haalu maadidhakke pavithranigu gallu shikshe aagle beku.Darshanige mudhaada hendathi iruvaaga ganda bittavalige kannu yaake haakbeku huchcha.hudugi huchcha dharshan.yestu koti idrenu? Maana maryadege bele kodadava vijalaxmi mam paapa darshanindhaagi dukhave jeevana aaithu. vijayalaxmiyavaradhu
@sureshnaika1116
@sureshnaika1116 3 күн бұрын
Duddu beku adikke thuthu thorsavle
@CommonCitizen-o5x
@CommonCitizen-o5x 12 күн бұрын
18:52 ಅದು ಧೈರ್ಯ ಅಲ್ಲ... ಮೂರು ಬಿಟ್ಟೋಳು, ಮನೆಹಾಳಿತನ, ಸ್ವಾರ್ಥ ಬುದ್ಧಿ ಆಗುತ್ತೆ.... ಧೈರ್ಯ ಮತ್ತು ಮನಗೇಡಿತನಕ್ಕೆ ವ್ಯತ್ಯಾಸ ಇದೆ.
@vandanavandana8089
@vandanavandana8089 13 күн бұрын
Astottigella D boss sikkidru 😂😂😂😂
@sukanya_suki5199
@sukanya_suki5199 13 күн бұрын
ತುಂಬಾ ಥ್ಯಾಂಕ್ಸ್ mam. ಸತ್ಯವಾಗಲೂ ರೇಣುಕಾ ಸ್ವಾಮಿ ಮಾಡಿರೋದು ಸರಿಯಲ್ಲ ಅನ್ನೋದು. ನಿಜ ಅವನು ಬದುಕಿದರು. ಇಷ್ಟೊಂದು ಹಣ ಸಂಪಾದನೆ ಮಾಡು ತಿರ್ರಲಿಲ್ಲ
@Globalbang
@Globalbang 14 күн бұрын
Never heard of Director Chandrakala .
@karthikshetty820
@karthikshetty820 12 күн бұрын
I proud for her guts to tell the truth ,bcs tomorrow anything will happen ❤❤❤
@NagammaNagamma-bo4xh
@NagammaNagamma-bo4xh 14 күн бұрын
ಸೂಪರ್ ಆಗಿ ಮಾತಾಡ್ರಿ
@karthikgoudakarthikgouda7275
@karthikgoudakarthikgouda7275 12 күн бұрын
ಕರೆಕ್ಟ್ ಆಗಿ ಹೇಳಿದ್ರಿ ಮೇಡಂ ಅವಳಿಗೆ
@capriworld
@capriworld 14 күн бұрын
Pacithra Gowdas role is very minimal in this case. Darshan was always not punished every next time he made the mistake. He started thinking he is supreme over judicial system.. when pavithra complained him..if he is not thinking supreme. He could have gone to thr police..
@shivaprasad2181
@shivaprasad2181 14 күн бұрын
Yes , you are right. Pavitra gowda is not a murderer.. D gang used this platform to torcher people.. She will be the first to get bail..
@varalakshmigowda5606
@varalakshmigowda5606 14 күн бұрын
Execlent speech mam 🙏🙏🙏 thanku so much
@Madhur2007
@Madhur2007 12 күн бұрын
ANCHOR KANNADA LANGUAGE IS REALLY GOOD...
@sathiyavati4848
@sathiyavati4848 14 күн бұрын
Good Madamu r speech. Is very meaningful thank u
@ksnaidu1932
@ksnaidu1932 5 күн бұрын
Superrrrr madam 🌹👌👌❤❤
@user-rs7ks9ut8y
@user-rs7ks9ut8y 14 күн бұрын
Correct
@mahadevchiru1553
@mahadevchiru1553 14 күн бұрын
Suuuuuper chandrakala madam police complent kottidre iveella aagtirallilla
@babithababitha5517
@babithababitha5517 14 күн бұрын
👍👍👌👌👌🙏🙏🙏
@ramyagowda6454
@ramyagowda6454 13 күн бұрын
Correct agi mathadthidhera mam
@lathamani6297
@lathamani6297 14 күн бұрын
Nimma maatu nija madam tumba channagi maatadedera
@radhakrishnaradheradhe1318
@radhakrishnaradheradhe1318 13 күн бұрын
ಕರೆಕ್ಟ್ ನಿಮ್ ಕೈಗೆ ಸಿಗಲ್ಲ ಅವಳು ಪರಪ್ಪನ ಅಗ್ರಹಾರ ದಲ್ಲಿ 😅
@user-jx5eg5jx6z
@user-jx5eg5jx6z 14 күн бұрын
Tumba changi mathadudri corectage mathadidri👌👌
@vedavathyb6944
@vedavathyb6944 14 күн бұрын
Very wel said c. Madam I approsiate your talck.
@MrHarish018
@MrHarish018 15 күн бұрын
Bere channel alli “Gowda” antha tegonde antha helkondiddeeya ..
@user-cu1zi1db1r
@user-cu1zi1db1r 12 күн бұрын
❤❤🎉 ಚನಾಗಿದೆ ಮೇಡಂ ಸಂಭಾಷಣೆ
@ashokmc5545
@ashokmc5545 12 күн бұрын
Super mam
@shantishenoy1873
@shantishenoy1873 14 күн бұрын
👌👌👍
@user-jj3gk3jb8n
@user-jj3gk3jb8n 15 күн бұрын
Audition. Addition ....super interview...now get ready for an unwanted Publicity interview... Lets grow up ....
@user-mp6xi5et2w
@user-mp6xi5et2w 13 күн бұрын
ಉಷಾರು ಮೇಡಂ ದರ್ಶನ್ ಹೊರುಗಡೆ ಬಂದು ಮೇಲೆ 🤔 ಏನ್ನು ಆಗುಬಹುದು 😂😂 ಯೋಚನೆ ಮಾಡಿ
@megharajmeghu1873
@megharajmeghu1873 13 күн бұрын
ಏನು ಮಾಡ್ಕೊಳಕೆ ಆಗಲ್ಲ ಹಲ್ಲು ಕಿತ್ತ ಹಾವು
@NAGARAjA.M.9966
@NAGARAjA.M.9966 11 күн бұрын
😢
@sureshsuri-ob1rk
@sureshsuri-ob1rk 4 күн бұрын
Super madem
@roopaharish8957
@roopaharish8957 13 күн бұрын
ಅಂಥದ್ದು, ಇಂಥದ್ದು.... ಎಂಥದ್ದು....
@shobhadeepa9700
@shobhadeepa9700 14 күн бұрын
Sakkathagi matadidira mam 👌🤝
@savitrihegde2438
@savitrihegde2438 14 күн бұрын
ಚಂದ್ರಕಲಾ ಮೇಡಂನಮಸ್ತೆ.ಒಳಂತರಂಗದ ಎಷ್ಟೋ ಸತ್ಯ ವಿಷಯವನ್ನು ತಿಳಿಸಿದಿರಿ. ತುಂಬಾ ತುಂಬಾ ಧನ್ಯವಾದಗಳು 🌹👍🏼🙏🏼 ನಾವೂ ಕೂಡ ಹೇಳ್ತಾ ಇದ್ವಿ ಪವಿತ್ರಾ ಗೌಡ ಹೆಣ್ಣಲ್ಲ ರಾಕ್ಷಸಿ. ದರ್ಶನ್ ಮೋಸ ಹೋದ. ಮನೆಯಲ್ಲಿ ಬಂಗಾರ ಇಟ್ಟುಕೊಂಡು ತುಕ್ಕು ಹಿಡಿದ ಕಬ್ಬಿಣಕ್ಕೆ ಆಸೆ ಪಟ್ಟ. ತಾನು ಹತ್ತಿ ಬಂದ ಮೆಟ್ಟಿಲನ್ನೇ ಮರೆತು ತುದಿ ಹಂತಕ್ಕೆ ಮಾರು ಹೋದ. ಛೇ ಆ ಅ... ಪವಿತ್ರಾ ಳಿಗೆ ಜೀವಾವದಿ ಶಿಕ್ಷೆ ಆಗಬೇಕಿತ್ತು. ದರ್ಶನ್ ಬಿಡುಗಡೆಯಾಗಿ ಹಿಂದಿನ ಕಹಿ ಜೀವನ ಮರೆತು ವಿಜಯಲಕ್ಷ್ಮಿ, ಮಗನೊಂದಿಗೆ ಸಂತೋಷ, ಸುಖ ದಿಂದ ಮುಂದಿನ ಜೀವನ ನಡೆಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 👍🏼👍🏼👍🏼🌹🌹🌹
@CC-rs5fc
@CC-rs5fc 12 күн бұрын
Sridevi, hemamalini etc ivru kooda 2nd wives
@ranganathranga3231
@ranganathranga3231 14 күн бұрын
Nim ge arta aythu darshan abhimanigalige agila
@chandrancn6023
@chandrancn6023 13 күн бұрын
Super medam
@bhagyas1132
@bhagyas1132 12 күн бұрын
What pavithra did is wrong claps will be made by 2 hands even Darshan is also wrong but why your speak only about pavithra mistake why don't you speak about him...
@girishajs1550
@girishajs1550 14 күн бұрын
ಉತ್ತಮ ಗುಣಮಟ್ಟದ ಮಾತು ಮತ್ತು ಅನೀಸಿಕೆ❤🎉
@manjulanj7319
@manjulanj7319 13 күн бұрын
👌🏽👌🏽 talking 🕉️🔯💐👏🏽🙂
@ravichandrakannar5939
@ravichandrakannar5939 2 күн бұрын
ಹೆಣ್ಣು ವಿಷಯ ಬೇಡವೇ ಶಿಷ್ಯ ಎಲ್ಲೆಕಿಂತ ಸೊಂಟ ಸೊಪರ್
@chandrancn6023
@chandrancn6023 13 күн бұрын
Supet
@likenihira8399
@likenihira8399 12 күн бұрын
Well said madam. From start to till end. 👏👏👏
@user-im6hq3hh2x
@user-im6hq3hh2x 10 күн бұрын
Correct agi helidre medam. Darshan sir bagge❤
@BhairaAdugeMane
@BhairaAdugeMane 5 күн бұрын
ನೀಜಾ 😒😕🥺🥺😕😒😒😒🥺🥺🥺🥺🥺🙏🙏🙏🙏🙏 ತುಂಬಾ ಒಳ್ಳೆಯ ಮಾತು 🙏🙏🙏🙏 ಪಾಪ 😭 ದರ್ಶನ🥺😒😒😒
@snehvipulkishor7983
@snehvipulkishor7983 14 күн бұрын
Vry true...pavitra is....off track
@sunitha2743
@sunitha2743 14 күн бұрын
ಅಧಿಕಪ್ರಸಂಗ
@snehav1602
@snehav1602 4 күн бұрын
Well said
@soumyarani4974
@soumyarani4974 14 күн бұрын
Thumba sari ide mam nevu helodu e pavithra ne sarilla
@pradeepshetty3763
@pradeepshetty3763 12 күн бұрын
Super madam
@suvarnas.1658
@suvarnas.1658 13 күн бұрын
True dont leave her from jail she should be in the jail for 20 years she spoiled d boss gang.
@ishwarsanake149
@ishwarsanake149 13 күн бұрын
Houdu madam avare police complete kodabekagitu
@padma1113
@padma1113 13 күн бұрын
Nijakku nimma maathu correct ede medam
@RavindraNPoojary-ih4zi
@RavindraNPoojary-ih4zi 12 күн бұрын
👌
@prasannaprasanna6362
@prasannaprasanna6362 10 күн бұрын
Correctly she said about everything
@sshivaprasad818
@sshivaprasad818 14 күн бұрын
Who is the ,😂Truth person in this world🤔
@MrHarish018
@MrHarish018 15 күн бұрын
Madam, kissing scene- Thode muttodu, film ge necessary iralla .. Sumne Dudd goskara scenes idbedi..
@praveenkumarg22
@praveenkumarg22 14 күн бұрын
Swami film eh necessary illa.. Bidi
@lakshmiachar4843
@lakshmiachar4843 13 күн бұрын
​@@praveenkumarg22😂😂😂😂😂
@mallikarjunduddagi4218
@mallikarjunduddagi4218 14 күн бұрын
🙏🙏
@deepuputtudeepu393
@deepuputtudeepu393 10 күн бұрын
Very very nice line
@ssvpatrot422
@ssvpatrot422 10 күн бұрын
Super words mam❤
@leelavathiofficial
@leelavathiofficial 15 күн бұрын
@vasanthimuruli3418
@vasanthimuruli3418 6 күн бұрын
Mam❤❤ very true
@jaganathgh6686
@jaganathgh6686 14 күн бұрын
E CASE NALLI YARIGADARU MANA MARINYADE EDIYA TU NACHIKE AGABEKU
@vanithakvanithak4997
@vanithakvanithak4997 13 күн бұрын
Supper medam😘
@sheelaumesh2345
@sheelaumesh2345 13 күн бұрын
Correct mam
@pratha1627
@pratha1627 14 күн бұрын
Vijayalakshmi Amma ❤🎉
@latha.1976
@latha.1976 12 күн бұрын
ಮೂವತ್ತು ನಿಮಿಷ ಪಾಪ ಆ Anchor ಕೈ ಜೋಮು ಹಿಡಿತು 😮
@vishwaroopagowda8728
@vishwaroopagowda8728 15 күн бұрын
Yarro evella 😊😊😊😊😊
@narendradandale3317
@narendradandale3317 14 күн бұрын
Nice video True
@umadm6887
@umadm6887 11 күн бұрын
Vijay Lakshmi great
@user-fo2zl5uf7t
@user-fo2zl5uf7t 13 күн бұрын
Chandrakala medam nam channarayapatnadavaru
@djnnishimoga3777
@djnnishimoga3777 12 күн бұрын
🎉🎉
@prismaticindia9046
@prismaticindia9046 12 күн бұрын
ಕಾಟೆರ ಜೈಲಿನಲ್ಲಿ ಇದ್ದಾನೆ ಅಂತ ಇವರು ಎಲ್ಲರೂ ಏನೇನೋ ಮಾತಾಡುತ್ತಿದ್ದಾರೆ. ಕಾಟೆರ ಜೈಲಿನಿಂದ ಹೊರಗೆ ಬಂದಮೇಲೆ ಇವರೆಲ್ಲರನ್ನು ಹುಡುಕಿಕೊಂಡು ಹೋಗುತ್ತಾನೆ.
@ManjulaManju-xi4cg
@ManjulaManju-xi4cg 14 күн бұрын
Yes 👏👏👍👍
@sannammathimegowda
@sannammathimegowda 11 күн бұрын
ಇನ್ನು ಮನೆ ಹುಡುಗರ ಹಾಳು ಮಾಡಬಹುದು ಇವಳು
@user-lv2kj3hq2x
@user-lv2kj3hq2x 6 күн бұрын
Super 👌 madem 😮
@DineshKumar-jj6tn
@DineshKumar-jj6tn 13 күн бұрын
Darshan was made a scapegoat by Pavitra
@shankarcoach4180
@shankarcoach4180 12 күн бұрын
Are he so fool
@sujathame9426
@sujathame9426 12 күн бұрын
Good ma'am please help D boss
@user-cl7ln5ul3l
@user-cl7ln5ul3l 10 күн бұрын
Maam correct agi helidare
That's how money comes into our family
00:14
Mamasoboliha
Рет қаралды 12 МЛН
Double Stacked Pizza @Lionfield @ChefRush
00:33
albert_cancook
Рет қаралды 55 МЛН
Хотите поиграть в такую?😄
00:16
МЯТНАЯ ФАНТА
Рет қаралды 3,6 МЛН